ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟಿಯ ಸ್ಥಿತಿ ಹೇಗಾಗಿದೆ ನೋಡಿ: ಅಷ್ಟಕ್ಕೂ ಈ ನಟಿಗೆ ಆಗಿರೋದೇನು ಗೊತ್ತಾ?
ಕನ್ನಡದ ‘ವರದನಾಯಕ’ ಸಿನಿಮಾದಲ್ಲಿ ನಟಿಸಿದ್ದ ನಟಿ ಸಮೀರಾ ರೆಡ್ಡಿ ಸಿನಿಮಾಗಳಿಂದ ಬಹುತೇಕ ದೂರವಾಗಿಬಿಟ್ಟಿದ್ದಾರೆ. ತಾವಾಯಿತು ತಮ್ಮ ಕುಟುಂಬವಾಯಿತು ಹಾಗೂ ಸಾಮಾಜಿಕ ಜಾಲತಾಣವಾಯಿತೆಂದು ಆರಾಮವಾಗಿದ್ದಾರೆ. ಸಿನಿಮಾದಿಂದ ದೂರ ಉಳಿದು ಕುಟುಂಬದ ಬಗ್ಗೆ ಹೆಚ್ಚು ಗಮನವಹಿಸಿದ್ದರಿಂದ ಸಮೀರಾ ದೇಹ ಸೌಂದರ್ಯ ಇತರೆ ವಿಷಯಗಳ ಬಗ್ಗೆ ಗಮನ ನೀಡಿರಲಿಲ್ಲ. ಹಾಗಾಗಿ ಸುಂದರವಾಗಿ, ಸಪೂರವಾಗಿದ್ದ ಸಮೀರ ದಪ್ಪಗಾಗಿದ್ದರು. ಆದರೆ ತಮ್ಮ ದೇಹಾಕಾರದಲ್ಲಾದ ಬದಲಾವಣೆಯನ್ನು ಯಾವುದೇ ಅಂಜಿಕೆಯಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದ ನಟಿ ಸಮೀರಾ, ತಾಯಿಯಾದ ನಂತರ ಇದು ಸಾಮಾನ್ಯ ಬದಲಾವಣೆ ಬಾಹ್ಯ ಸೌಂದರ್ಯ…