2004 ರ ಸುನಾಮಿಯಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು ಆದರೆ ಈ ಮಂದಿರದಿಂದ ಸಮುದ್ರ ಮಾತ್ರ ಒಂದೂವರೆ ಕಿಮೀ ದೂರ ಸರಿದಿತ್ತು: ಏನಿದರ ಹಿಂದಿನ ರಹಸ್ಯ?
2004ರಲ್ಲಿ ಸುನಾಮಿ ಆದಾಗ, ಇಡೀ ಬಂಗಾಳಕೊಲ್ಲಿ ಕರಾವಳಿ ತೀರ ಪ್ರದೇಶವೇ ಹಾನಿಯಾಗಿ, ಚ-ರ್ಚ್, ಮ-ಸೀ-ದಿ ಎಲ್ಲ ಮುಳುಗಡೆ ಆಗಿ ಭೂಭಾಗವೆಲ್ಲ ಮುಳುಗಡೆ ಆದ್ರು, ಇಲ್ಲಿ (ತಿರುಚಂದೂರ್ ದೇವಸ್ಥಾನ, ತಮಿಳುನಾಡಿನ ತೂತುಕುಡಿ ಜಿಲ್ಲೆ) ಮಾತ್ರ ಸಮುದ್ರ ಭೂಭಾಗದ ಕಡೆ ಬರದೆ ಸಮುದ್ರದಲ್ಲೇ ಹಿಂದೆ 1/2 km ಹೋಯ್ತು, ಈ ದೇವಸ್ಥಾನಕ್ಕಾಗಲಿ, ಊರಿಗಾಗಲಿ ಯಾವುದೇ ಹಾ-ನಿ, ಜೀ-ವ ಹಾ-ನಿ ಆಗಲಿಲ್ಲ, ಇಲ್ಲಿಂದವರಲ್ಲೇ ಸೇಫ್ ಆದ್ರು, ಇದೊಂದು ಪ-ವಾ-ಡ-ವೆ ಅನ್ನಬಹುದು. ಪ-ವಾ-ಡ ಅನ್ನೋದಕ್ಕಿಂತ ನಮ್ಮ Ancient Builders (ಪ್ರಾಚೀನ ಶಿಲ್ಪಕಾರರು,…