ಕೃತಕ ಸೂರ್ಯನನ್ನೇ ಸೃಷ್ಟಿಸಿದ ಚೀನಾ: ಕೊರೋನಾ ಬಳಿಕ ಮತ್ತೊಂದು ಸಂಚು ರೂಪಿಸಲು ಹೊರಟಿದ್ಹೇಗೆ ಗೊತ್ತಾ?
ನವದೆಹಲಿ: ಕೊರೊನಾ ಸೋಂಕು ಹರಡಲು ಮೂಲವೆಂಬ ಅಪಕೀರ್ತಿಗೆ ಪಾತ್ರವಾಗಿರುವ ಚೀನಾ ಈಗ ಸೂರ್ಯನಿಗಿಂತಲೂ ಎಂಟು ಪಟ್ಟು ಅಧಿಕ ಶಕ್ತಿ ಉತ್ಪಾದಿಸುವ ಕೃತಕ ಸೂರ್ಯನ ತಯಾರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ. ನಿಸರ್ಗದತ್ತವಾದ ಮೂಲ ಸೂರ್ಯ ಆಕಾಯದಲ್ಲಿ ಹೈಡ್ರೋಜನ್ ನ್ಯೂಕ್ಲಿಯಿಸ್ ಮತ್ತು ನ್ಯೂಕ್ಲಿಯರ್ ಗಳ ಸಮ್ಮಿಳನದಿಂದ 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಬಿಡುಗಡೆ ಮಾಡುತ್ತಾರೆ. ಚೀನಾದ ಎಕ್ಸಪೆರಿಮೆಂಟಲ್ ಅಡ್ವಾನ್ಸ್ ಸೂಪರ್ ಕಂಡಕ್ಟಿಂಗ್ ಟೋಕ್ ಮಾಕ್ (ಈಸ್ಟ್) ಸಂಸ್ಥೆಯ ವಿಜ್ಞಾನಿಗಳು ವಿನ್ಯಾಸಗೊಳಿಸಿರುವ ಕೃತಕ ಸೂರ್ಯ101 ಸೆಂಕೆಂಟ್ ಗಳಲ್ಲಿ 120 ಮಿಲಿಯನ್…