Category archive

Kannada News - page 65

ಸಿನಿಮಾ ರಿಲೀಸ್ ಆಗಬೇಕಿದ್ದ ಖುಷಿಯಲ್ಲಿದ್ದ ಖ್ಯಾತ ನಟ ಹಾಗು ಚಿತ್ರದ ನಿರ್ದೇಶಕನ‌ ದಿಢೀರ್ ನಿಧನ: ಕಣ್ಣೀರಲ್ಲಿ ಸ್ಯಾಂಡಲ್‌ವುಡ್

in FILM NEWS/Kannada News/News 1,815 views

ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಳವಾಗುತ್ತಲೇ ಇದೆ. ದಿನದಿಂದ ದಿನಕ್ಕೆ ಸಾವಿನ ಸಂ‌ಖ್ಯೆಯೂ ಹೆಚ್ಚಾಗುತ್ತಲೇ ಇದೆ. ಯಾವುದೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಅತ್ತ ಸ್ಯಾಂಡಲ್ ವುಡ್ ನಲ್ಲಿ ಯಾವ ಸಿನಿಮಾ ನಿರ್ಮಾಣದ ಕಾರ್ಯವಾಗಲೀ, ಬಿಡುಗಡೆಯಾಗಲೀ ಆಗುತ್ತಿಲ್ಲ. ಹಾಗಾಗಿ ಸಿನಿಮಾಗೆ ಸಂಬಂಧಿಸಿದ ಯಾವುದೇ ಕೆಲಸ ಸಾಗದೇ ಸಿನಿಮಾಗಳನ್ನೇ ನಂಬಿಕೊಂಡವರು ಇಂದು ಬೀದಿಗೆ ಬೀಳುವ ಸಂದರ್ಭ ಎದುರಾಗಿದೆ. ಇದೇ ವೇಳೆ ಕೋಟಿ ರಾಮು ಅವರಂತಹ ದೊಡ್ಡ ದೊಡ್ಡ ನಿರ್ಮಾಪಕರೇ ಸಾವಿಗೀಡಾಗುತ್ತಿದ್ದಾರೆ. ಚಿತ್ರರಂಗದ ಅನ್ನದಾತರೆನಿಸಿದ ರಾಮು ಅವರು ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗ…

Keep Reading

ಬಿಗ್ ಬ್ರೇಕಿಂಗ್: ಜೂನ್ 7 ಅಲ್ಲ ಜೂನ್ 30 ರವರೆಗೆ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್?

in Kannada News/News 480 views

ಜೂನ್ 30ರ  ವರೆಗೂ ಲಾಕ್ಡೌನ್ ಮುಂದುವರಿಸುವಂತೆ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆಯ ಪ್ರಕಾರ ಜೂನ್ 30ರ ವರೆಗೆ ಎಲ್ಲ ರೀತಿಯ ನಿಯಮಗಳು ಮುಂದುವರಿಯಲಿವೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಕಠಿಣ ನಿಯಮಗಳಿಂದ ಮಾತ್ರ ದೇಶದಲ್ಲಿ ಕೊರೋನಾ ಪ್ರಮಾಣ ಇಳಿಮುಖ ಸಾಧ್ಯ. ಸಧ್ಯಕ್ಕೆ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಎಲ್ಲ ಕಠಿಣನಿಯಮಗಳನ್ನೂ ಜೂನ್ 30ರವರೆಗೆ ಮುಂದುವರಿಸುವುದು ಸೂಕ್ತ.…

Keep Reading

ಇದಪ್ಪಾ ಅದೃಷ್ಟ ಅಂದ್ರೆ! ಲಾಕ್‌ಡೌನ್ ಮಧ್ಯೆಯೂ ಒಂದೇ ರಾತ್ರಿಯಲ್ಲಿ ಲಕ್ಷಾಧೀಶ್ವರನಾದ ಬಡ ರೈತ

in Kannada News/News 3,858 views

ವಿಜಯವಾಡ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ರೈತರೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಹೌದು. ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಜೊನ್ನಾಗಿರಿ ವಲಯದಲ್ಲಿರುವ ಗ್ರಾಮವೊಂದರ ರೈತರೊಬ್ಬರು ಎಂಥಾ ಅದೃಷ್ಟವಂತರೆಂದರೆ ಒಂದೇ ದಿನದಲ್ಲಿ ಲಕ್ಷಾಧಿಪತಿ ಆಗಿದ್ದು, ಇಡೀ…

Keep Reading

ಮುಸಲ್ಮಾನರಿಗೆ ಖಡಕ್ ಆದೇಶ ಹೊರಡಿಸಿದ ಸೌದಿ ಅರೇಬಿಯಾ: ಜಗತ್ತಿನ ಮುಸಲ್ಮಾನರು ಈ ಆದೇಶ ಪಾಲನೆ ಮಾಡ್ತಾರಾ?

in Kannada News/News 1,127 views

ನವದೆಹಲಿ: ಅಧಾನ್ ಮತ್ತು ಇಕಾಮಾತ್ ಪ್ರಾರ್ಥನೆಗಳಿಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸುವಂತೆ ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಮಸೀದಿಗಳಿಗೆ ಆದೇಶಿಸಿದೆ. ಮಾತ್ರವಲ್ಲದೇ, ಧ್ವನಿವರ್ಧಕಗಳ ಶಬ್ದವನ್ನು ಗರಿಷ್ಠ ಮಟ್ಟದ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಬೇಕು ಎಂದು ಸೂಚಿಸಿದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ. ಸೌದಿಯ ಇಸ್ಲಾಮಿಕ್ ಅಫೇರ್ಸ್, ಕಾಲ್ ‍& ಗೈಡೆನ್ಸ್ ಸಚಿವ ಶೇಖ್ ಡಾ.ಅಬುಲ್ಲತಿಫ್ ಬಿನ್ ಅಬ್ದುಲಜೀಜ್ ಅಲ್-ಶೇಖ್ ಅವರು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಎಲ್ಲಾ ಮಸೀದಿಗಳು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅವರು…

Keep Reading

ಮದುವೆಯ ದಿನ ಒಂದೇ ಫೋನ್ ಕಾಲ್‌ಗೆ ಕುಸಿದುಬಿದ್ದ ಯುವತಿ, ವಿಡಿಯೋ ನೋಡಿ ಮದುವೆ ಕ್ಯಾನ್ಸಲ್ ಎಂದ ವರ: ಕಾರಣ ತಿಳಿದರೆ ಶಾಕ್ ಆ

in Kannada News/News 1,763 views

ಲಖನೌ: ಮದುವೆ ಎಂದರೆ ಹೆಣ್ಣು ಮಕ್ಕಳು ಅದೆಷ್ಟು ಕನಸು ಕಟ್ಟಿರುತ್ತಾರೆ.. ಅದೇ ರೀತಿ ಸಾಕಷ್ಟು ಕನಸಿನೊಂದಿಗೆ ಹಸೆ ಮಣೆ ಏರಲು ಸಿದ್ಧವಾಗಿದ್ದ ವಧುವಿಗೆ ಮದುವೆ ದಿನವೇ ಕನಸಿನ ಅರಮನೆಗೆ ಬೆಂಕಿ ಬಿದ್ದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್​ನಲ್ಲಿ ನಡೆದಿದೆ. ಒಂದು ವಿಡಿಯೋ ನೋಡಿದ ವರ ಮದುವೆಯನ್ನೇ ಕ್ಯಾನ್ಸಲ್​ ಮಾಡಿಕೊಂಡು ಹೋಗಿದ್ದಾನೆ. ಆ ಹುಡುಗ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಮದುವೆಗೆ ಹೋದಾಗ ಹುಡುಗಿಯೊಬ್ಬಳನ್ನು ನೋಡಿ ಪ್ರೀತಿಸಲು ಆರಂಭಿಸಿದ್ದ. ಪ್ರೀತಿ ಹೆಮ್ಮರವಾಗಿ ಬೆಳೆದು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮೇ 16ಕ್ಕೆ ಮದುವೆಯೂ…

Keep Reading

ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಪ್ರಾಣ ಬಿಟ್ಟ ಯುವತಿ: ಶ-ವವನ್ನ ರೂಮಲ್ಲಿಟ್ಟು ವಧುವಿನ ತಂಗಿಯ ಜೊತೆ ಮದುವೆ.! ಕಾರಣವೇನು ಗೊತ್ತಾ?

in Kannada News/News 11,517 views

ಲಖನೌ: ಮದುವೆ ವೇದಿಕೆ ಮೇಲಿದ್ದ ವಧು ಇನ್ನೇನು ಸಪ್ತಪದಿ ತುಳಿದು ನಂತರ ಗಂಡನ ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದಾದ ನಂತರ ಅದೇ ಮಂಟಪದಲ್ಲಿ ವಧುವಿನ ತಂಗಿಯನ್ನೇ ವರ ಮದುವೆಯಾಗಿ ಕರೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ. ಉತ್ತರಪ್ರದೇಶದ ಸಮಸ್ಪುರ ಹೆಸರಿನ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸುರಭಿ ಹೆಸರಿನ ಯುವತಿಗೆ ಮಂಜೇಶ ಹೆಸರಿನ ಯುವಕನೊಂದಿಗೆ ಮೇ 25ಕ್ಕೆ ಮದುವೆ ನಡೆಯುವುದಿತ್ತು. ಆ ದಿನ ರಾತ್ರಿ ಮುಹೂರ್ತವಿದ್ದಿದ್ದರಿಂದ ವರನ ಕಡೆಯ ದಿಬ್ಬಣ ವಧುವಿನ ಮನೆಗೆ…

Keep Reading

ಪತಿ ದಿನಗೂಲಿ ನೌಕರ, ಗುಡಿಸಿಲಲ್ಲಿ ವಾಸ! ಬಿಜೆಪಿ‌ ಶಾಸಕಿಗೆ ಕೇಂದ್ರ ಸರ್ಕಾರದ ಭದ್ರತೆಯಿಂದ ಈ ಸಮಸ್ಯೆಗಳಾಗುತ್ತಿವೆಯಂತೆ

in Kannada News/News 993 views

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯಗಳಿಸಿದ್ದು ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನದಲ್ಲಿದೆ. ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಬಿಜೆಪಿಯ ನಿರ್ಧಾರದಿಂದಾಗಿ ಬಿಜೆಪಿ ಶ್ಲಾಘನೆಗೆ ಪಾತ್ರವಾಗಿತ್ತು. ಮಾರ್ಚ್ 27 ರಂದು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಾಜ್ಯದ ಬಂಕುರಾದ ಸಲ್ತೋರಾ ವಿಧಾನಸಭಾ ಕ್ಷೇತ್ರದಿಂದ ಮನರೇಗಾ ಕಾರ್ಮಿಕೆಗೆ ಟಿಕೆಟ್ ನೀಡುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲ್ಲರನ್ನು ಅಚ್ಚರಿಗೊಳಿಸಿತ್ತು. 30 ವರ್ಷದ ಚಂದನಾ ಬೌರಿಯ ಡೈಲಿ ವೇಜಸ್ ಕೂಲಿ ಕಾರ್ಮಿಕರಾಗಿದ್ದು, ಆಕೆ…

Keep Reading

ಬೀದಿ ಬೀದಿಗಳಲ್ಲಿ ತಿರುಗಾಡಿ ಬಂಡಿಯಲ್ಲಿ ಕಲ್ಲಿದ್ದಲು ಮಾರುತ್ತಿದ್ದ ಮಹಿಳೆಯೀಗ ಭಾರತದ ಶ್ರೀಮಂತ ಮಹಿಳೆ, ಈಕೆಯ ಬಳಿಯಿವೆ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು

in Kannada News/News/Story/ಕನ್ನಡ ಮಾಹಿತಿ 580 views

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು. ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ…

Keep Reading

VIDEO| ಮದುವೆಯಾಗುತ್ತಿದ್ದೇನೆ ಎಂಬ ಖುಷಿಯಲ್ಲಿ ಯುವತಿ ತನ್ನ ಭಾವಿ ಪತಿಯನ್ನೇ…..ನೆರೆದ ಜನರೆಲ್ಲರಿಗೂ ಬಿಗ್ ಶಾಕ್

in Kannada News/News/Story 172 views

ಮದುವೆಯ ದಿನ ಎಲ್ಲರ ಜೀವನದ ಅವಿಸ್ಮರಣೀಯ ಘಳಿಗೆಗಳಲ್ಲಿ ಒಂದಾಗಿದೆ. ಅಂದುಕೊಂಡಂತೆ ವಿವಾಹ ನಡೆದರೆ ದಂಪತಿಗೆ ಖುಷಿ. ಇನ್ನು ಕೆಲವರಿಗೆ ವಿವಾಹದ ಸಂದರ್ಭವೇ ಬಹಳ ಸಂತಸದ ಕ್ಷಣವಾಗಿರುತ್ತದೆ. ಆ ನಿಟ್ಟಿನಲ್ಲಿ ಒಟ್ಟಿಗೆ ಜೀವನ ಕಳೆಯುವ ಮಧುರ ಕ್ಷಣದ ಬಗ್ಗೆ ಯೋಚಿಸುತ್ತಿರುತ್ತಾರೆ. ಕೆಲವು ಮದುವೆಗಳಲ್ಲಿ ತಮ್ಮ ಸಂತೋಷವನ್ನು ಕೂಡಲೇ ಪ್ರದರ್ಶಿಸುವ ಮೂಲಕ ಮದುವೆ ಎಲ್ಲರ ನೆನಪಿನಲ್ಲೂ ಇರುವಂತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಮದುವೆ ಸಂದರ್ಭದಲ್ಲಿ ವರ ಕ್ಬೂಲ್ ಹೈ ಎಂದು…

Keep Reading

ಅಚ್ಚರಿಯಾದರೂ ನಂಬಲೇಬೇಕು, ಈ ಪಂಗಡದ ಯುವತಿಯರು ತಮ್ಮ‌ ತಂದೆಯನ್ನೇ ಮದುವೆಯಾಗುತ್ತಾರೆ: ಕಾರಣ ತಿಳಿದರೆ ಬೆಚ್ಚಿಬೀಳ್ತೀರ

in Kannada News/News/ಕನ್ನಡ ಮಾಹಿತಿ 2,431 views

“ಒಂದು ವೇಳೆ ಯುವತಿ ಮದುವೆಯಾದ ಬಳಿಕ ತಂದೆ ಸಾವನ್ನಪ್ಪಿದರೆ ತಾಯಿ ಜೊತೆಗೆ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಭಾವಿಸುತ್ತಾಳೆ” ಮದುವೆ.. ಮೂರಕ್ಷರದ ಈ ಪದಕ್ಕೆ ನೂರು ಅರ್ಥವಿದೆ. ಸಂಬಂಧವನ್ನು ಬೆಸೆಯುವ ಕೊಂಡಿ ಮದುವೆ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಸ್ಥಾನವಿದೆ. ಮದುವೆ ವಿಧಿ-ವಿಧಾನದಲ್ಲೂ ಹಲವು ಬಗೆಗಳಿವೆ. ಅನೇಕ ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಶೈಲಿಯ ವಿಧಾನಗಳನ್ನು ಅನುಸರಿಸುತ್ತವೆ. ವಿಶ್ವದ ಯಾವುದೇ ಭಾಗದಲ್ಲೂ ಮದುವೆಗೆ ತನ್ನದೇ ಸ್ಥಾನ, ರೀತಿ-ನೀತಿಗಳಿವೆ. ಕೆಲವೊಂದಿಷ್ಟು…

Keep Reading

1 63 64 65 66 67 88
Go to Top