Category archive

Kannada News - page 71

ರಾಜ್ಯಕ್ಕೆ‌ ಕೊರೋನಾ ಗುಡ್ ನ್ಯೂಸ್ ಕೊಟ್ಟ ಸಚಿವ ಡಾ.ಸುಧಾಕರ್: ನಿಟ್ಟುಸಿರು ಬಿಟ್ಟ ರಾಜ್ಯದ ಜನತೆ

in Helath-Arogya/Kannada News/News 878 views

ಬೆಂಗಳೂರು: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಅಂಟಿಕೊಂಡವರಲ್ಲಿ ಮೃತಪಟ್ಟವರಿಗಿಂತ ಗುಣಮುಖರಾಗಿ ಹಿಂತಿರುಗಿದವರ ಸಂಖ್ಯೆಯೇ ಹೆಚ್ಚಾಗಿದೆ. ಕರ್ನಾಟಕದಲ್ಲೂ ಅಂಥದ್ದೇ ಒಂದು ಅಂಕಿ-ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್ ಅವರು ನೀಡಿದ್ದಾರೆ. ಕರ್ನಾಟಕದಲ್ಲಿ ಕೊವಿಡ್-19 ಸೋಂಕು ಆರಂಭವಾದ ದಿನದಿಂದ ಇಂದಿನವರೆಗೆ ಒಂದು ದಿನದಲ್ಲೇ ಅತಿಹೆಚ್ಚು ಸೋಂಕಿತರು ಗುಣಮುಖರ ಸಂಖ್ಯೆ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಮಂಗಳವಾರ ಹೊಸ ಪ್ರಕರಣಕ್ಕಿಂತ ಎರಡು ಪಟ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಜನತೆಗೊಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ.…

Keep Reading

24 ವರ್ಷಗಳ ಹಿಂದೆ 3 ನಿಮಿಷಗಳ ಅಂತರದಲ್ಲಿ ಜನಿಸಿದ್ದ ಸಹೋದರರು ಅದೇ ಸಮಯದ ಅಂತರದಲ್ಲಿ ನಿಧನ: ಅಷ್ಟಕ್ಕೂ ಯಾರೀ ಯುವಕರು ಗೊತ್ತೇ?

in Kannada News/News 5,062 views

ಮೀರತ್: ಗ್ರೆಗರಿ ರೇಮಂಡ್ ರಾಫೆಲ್‌ಗೆ 1997ರ ಏಪ್ರಿಲ್ 23 ಚೆನ್ನಾಗಿ ನೆನಪಿದೆ. ಅಂದು ಅವರ ಪತ್ನಿ ಸೋಜಾ ಆಸ್ಪತ್ರೆಯಲ್ಲಿದ್ದರು. ವೈದ್ಯರು ಬಂದು ಶುಭ ಸಮಾಚಾರ ನೀಡಲಿ ಎಂಬ ತವಕದಲ್ಲಿ ರೇಮಂಡ್ ಇದ್ದರು. ಹೀಗಿರುವಾಗಲೇ ಬಂದ ಡಾಕ್ಟರ್ ನಿಮಗೆ ಅವಳಿ ಗಂಡು ಮಕ್ಕಳಾಗಿದ್ದಾರೆಂದು ಡಬಲ್ ಖುಷಿ ನೀಡಿದ್ದರು. ಸಂಭ್ರಮದಿಂದಲೇ ಹೆಂಡತಿ ಹಾಗೂ ಅವಳಿ ಮಕ್ಕಳನ್ನು ಜೋಪಾನವಾಗಿ ಮನೆಗೆ ಕರೆದೊಯ್ದಿದ್ದರು. ಹೀಗಾಗಿ ಏಪ್ರಿಲ್ 23 ತನ್ನ ಜೀವನದ ಅತೀ ಸಂತಸದ ದಿನ ಎಂದೇ ಪರಿಗಣಿಸುತ್ತಿದ್ದರು. ಆದರೆ ಇದೇ ದಿನ ಜೀವನದ…

Keep Reading

ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಉಳಿದ ಕುಟುಂಬದ ನಾಲ್ವರ ಪ್ರಾಣ: ಈ ಘಟನೆ ನಿಮ್ಮನ್ನ ಬೆಚ್ಚಿಬೀಳಿಸುತ್ತೆ

in Kannada News/News 1,494 views

ಹಿಮಯತ್​ನಗರ: ಬೀದಿ ನಾ-ಯಿ-ಗಳ ಬೊ#ಗ-ಳು-ವ ಶಬ್ದದಿಂದ ಮೂವರ ಪ್ರಾಣ ಉಳಿದಿರುವ ಘಟನೆ ಹೈದರಾಬಾದ್​ನ ನಾರಾಯಾಣಗುಡ ಏರಿಯಾದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಗೊಲ್ಕಂಡ ಸಂತರಾಮ್​ ಓರ್ವ ಉದ್ಯಮಿ. ಪತ್ನಿ ಶೋಭಾ, ಮೂವರು ಮಕ್ಕಳು, ಸೊಸೆಯಂದಿರುವ, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳ ಜತೆ ಆವಂತಿನಗರ ಪಾರ್ಕ್​ ಎದುರು ಡುಪ್ಲೆಕ್ಸ್​ ಮನೆಯಲ್ಲಿ ವಾಸವಿದ್ದಾರೆ. ಸಂತರಾಮ್​ ಮಕ್ಕಳು ಸಹ ವ್ಯಾಪಾರಿಗಳು. ಒಟ್ಟು 15 ಮಂದಿ ಇರುವ ಕುಟುಂಬಕ್ಕಾಗಿ G + 2 ಮನೆಯನ್ನು ನಿರ್ಮಾಣ ಮಾಡಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂತರಾಮ್​ ಅವರ ಕಿರಿಯ ಮಗ…

Keep Reading

ಇಸ್ರೇಲ್ ಪ್ಯಾಲೇಸ್ತೀನ್ ಬಗ್ಗೆ 1977 ರಲ್ಲೇ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿಯವರ ವಿಡಿಯೋ ಈಗ ವೈರಲ್

in Kannada News/News 785 views

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಒಂದು ವಾರದಿಂದ ಹಿಂ#ಸಾ-ಚಾ-ರ ಮುಂದುವರೆದಿದೆ. ಇಲ್ಲಿಯವರೆಗೆ, 200 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಮತ್ತು 12 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾ#ವ-ನ್ನ-ಪ್ಪಿ-ದ್ದಾರೆ. ಭಾರತದಲ್ಲಿಯೂ ಜನರು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಪರವಾಗಿ ಮತ್ತು ವಿರೋಧವಾಗಿ ಬರೆಯುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚನೆಯಾದ ನಂತರ ಇಸ್ರೇಲ್-ಭಾರತ ಸಂಬಂಧಗಳು ಬಲಗೊಂಡವು ಎಂಬುದು ನಿಜ. ಪೋಖ್ರಾನ್…

Keep Reading

ತಿರುಪತಿಯ ಈ ಭಿಕ್ಷುಕನ ಬಳಿ ಸಿಕ್ಕಿತು ಅಪಾರ ಪ್ರಮಾಣದ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಕಾರಿಗಳು

in Kannada News/News 322 views

ತಿರುಮಲ: ದಿನ ನಿತ್ಯದ ಊಟಕ್ಕಾಗಿ ಭಿಕ್ಷೆ ಬೇಡುವುದೇ ಆತನ ಕೆಲಸ. ಆತನನ್ನು ನೋಡಿದವರು ಕಡುಬಡವನೆಂದು ಹಣ ನೀಡಿ ಅಯ್ಯೋ ಪಾಪ ಅಂದುಕೊಂಡವರೇ ಹೆಚ್ಚು. ಆದರೆ, ಅದೇ ಭಿಕ್ಷುಕ ಇಂದು ಲಕ್ಷಾಧಿಪತಿ ಅಂತಾ ಗೊತ್ತಾದಾಗ ಯಾರಾದರೂ ಸರಿ ಹುಬ್ಬೇರಿಸದೇ ಇರಲಾರರು. ಹೌದು, ಅಂಥದ್ದೇ ಒಂದು ಘಟನೆ ತಿರುಪತಿಯಲ್ಲಿ ನಡೆದಿದೆ. ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಸನ್ನಿಧಿ ಇರುವ ತಿರುಪತಿಯಲ್ಲಿ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಭಿಕ್ಷುಕನನ್ನು ಶ್ರೀನಿವಾಸ್​ ಎಂದು ಗುರುತಿಸಲಾಗಿದೆ.…

Keep Reading

ನಿಮ್ಮ ಲಂಗ್ಸ್ (ಶ್ವಾಸಕೋಶಗಳು) ಹೇಗಿವೆ? ಸ್ಟ್ರಾಂಗಾ ಅಥವ ವೀಕಾ? ಈ ವಿಡಿಯೋ ನೋಡುತ್ತ ಕೆಲವೇ ಸೆಕೆಂಡುಗಳಲ್ಲಿ ಟೆಸ್ಟ್ ಮಾಡಿಕೊಳ್ಳಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,105 views

ನವದೆಹಲಿ: ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಲು ತ್ವರಿತ ಹಾಗೂ ಸುಲಭದ ಮಾರ್ಗ ಇಲ್ಲಿದೆ. ಜೈಡಸ್ ಆಸ್ಪತ್ರೆಯು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನೀವು ಸ್ಪಿನ್‌ಗಳ ಸಂಖ್ಯೆಯನ್ನು ಎಣಿಸುವಾಗ ನಿಮ್ಮ ಉಸಿರನ್ನು ಬಿಗಿಹಿಡಿದುಕೊಳ್ಳಬೇಕು ಹಾಗೂ ಕೆಂಪು ಬಾಲ್ ಸ್ಪಿನ್ ಆಗುವುದನ್ನು ನೋಡಿ, ನಿಮ್ಮ ಉಸಿರಾಟವನ್ನು ಎಷ್ಟು ಸಮಯದವರೆಗೆ ಹಿಡಿದಿಟ್ಟುಕೊಳ್ಳುತ್ತೀರೋ ನಿಮ್ಮ ಶ್ವಾಸಕೋಶದ ಆರೋಗ್ಯ ಅಷ್ಟು ಉತ್ತಮವಾಗಿದೆ ಎಂದರ್ಥ. ಜೈಡಸ್ ಆಸ್ಪತ್ರೆಯಲ್ಲಿ ವರ್ಲ್ಡ್ ಕ್ಲಾಸ್ ಲಿವರ್ ಕೇರ್ ಫೆಸಿಲಿಟಿಯೂ ಕೂಡ ಇದೆ. ಕೊರೊನಾ ಸೋಂಕಿಗೆ ಒಳಗಾದವರಿಗೆ ಮೊದಲು ಕಾಡುವುದೇ…

Keep Reading

ಏನಿದು ‘ಬ್ಲ್ಯಾಕ್ ಫಂಗಸ್’.? ಇದರ ಲಕ್ಷಣಗಳೇನು? ಈ ಲಕ್ಷಣಗಳಿದ್ದರೆ ಎಚ್ಚರ ಇಲ್ಲಿದಿದ್ದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ

in Helath-Arogya/Kannada News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 5,641 views

ಕೊರೊನಾದಿಂದ ಚೇತರಿಸಿಕೊಂಡವರಿಗೆ ‘ಬ್ಲಾಕ್ ಫಂಗಸ್ʼ ಸಮಸ್ಯೆ ಕಾಡ್ತಿದೆ. ದೇಶದಲ್ಲಿ ‘ಬ್ಲ್ಯಾಕ್ ಫಂಗಸ್ʼ ನ ಕೆಲ ಪ್ರಕರಣ ಬೆಳಕಿಗೆ ಬಂದಿದೆ. ಈ ‘ಬ್ಲಾಕ್ ಫಂಗಸ್ʼ ಲಕ್ಷಣವೇನು…? ಅದನ್ನು ಹೇಗೆ ಪತ್ತೆ ಹಚ್ಚಬೇಕು ಮತ್ತು ಅದನ್ನು ತಡೆಗಟ್ಟುವ ಮಾರ್ಗವೇನು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದಾರೆ. ಹರ್ಷ್ ವರ್ಧನ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮ್ಯೂಕೋರ್ಮೈಕೋಸಿಸ್, ಶಿಲೀಂದ್ರಗಳ ಸೋಂಕು. ಆರೋಗ್ಯ ಸಮಸ್ಯೆಗಳಿರುವವರ ಮೇಲೆ ಇದು ಪರಿಣಾಮ…

Keep Reading

“ದೇಶ ಸಂಕಷ್ಟದಲ್ಲಿದ್ದಾಗ ನೀನೇನ್ ಮಾಡ್ದೆ?” ಎಂದವರಿಗೆ ತಾನು ಮಾಡಿದ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡಿದ ಅಮಿತಾಭ್ ಬಚ್ಚನ್

in FILM NEWS/Helath-Arogya/Kannada News/News 459 views

ಮುಂಬೈ: ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಹಾರ ಕಾರ್ಯಕ್ಕಾಗಿ ಈವರೆಗೂ ಸುಮಾರು 15 ಕೋಟಿ ರೂ. ದೇಣಿಗೆ ನೀಡಿರುವುದಾಗಿ ತಿಳಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್., ಅಗತ್ಯಬಿದ್ದರೆ ತನ್ನ ವೈಯಕಿಕ್ತ ನಿಧಿಯಿಂದ ಮತ್ತಷ್ಟು ಹಣ ನೀಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ. ದೇಶದಲ್ಲಿ ಆರೋಗ್ಯ ಬಿಕ್ಕಟ್ಟು ಉಲ್ಬಣಿಸಿದ್ದರೂ ಸೆಲೆಬ್ರೆಟಿಗಳು ಜನರಿಗೆ ಸಹಾಯ ಮಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಫೋಸ್ಟ್ ಗಳಿಗೆ ಪ್ರತಿಕ್ರಿಯಿಸಿರುವ ಅಮಿತಾಭ್, ಸಾಂಕ್ರಾಮಿಕ ಸಂದರ್ಭದಲ್ಲಿ ತಾವು ನೀಡಿರುವ ನೆರವಿನ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ. ನವದೆಹಲಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಗುರುದ್ವಾರ…

Keep Reading

ಕೊರೋನಾ ಸೋಂಕಿತರ ಪಾಲಿನ ಆಶಾಕಿರಣ, ಬಡವರ ಬಂಧು ಡಾ.ರಾಜು ರವರ ಕ್ಲಿನಿಕ್ ಲೈಸೆನ್ಸ್ ರದ್ದು

in Kannada News/News 1,073 views

ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೈದ್ಯರು ಜಾಗೃತಿ ಮೂಡಿಸುವ ಹಾಗೂ ಧೈರ್ಯ ತುಂಬುವ ಹೆಸರಲ್ಲಿ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆಂಬ ಆರೋಪ ಈಗ ಬಡವರ ಪಾಲಿನ ಆಶಾಕಿರಣ ಡಾ. ರಾಜು ಕೃಷ್ಣಮೂರ್ತಿ ಅವರ ವಿರುದ್ದ ಕೇಳಿ ಬಂದಿದೆ. ಕೊರೊನಾ ಎರಡನೇ ಅಲೆಯಲ್ಲಿ ಜನರಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಡಾ. ರಾಜು ಅವರ ಕ್ಲಿನಿಕ್ ಲೈಸನ್ಸ್ ರದ್ದುಗೊಳಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಆದೇಶ ನೀಡಿದೆ. ಮಾಸ್ಕ್ ಹಾಗೂ ದೈಹಿಕ ಅಂತರ…

Keep Reading

ನಿಮ್ಮ‌‌ ಮನೆಯಲ್ಲಿ ಫ್ರಿಡ್ಜ್ ಇದೆಯೆ? ಅದರಲ್ಲಿಟ್ಟ ಆಹಾರ ಸೇವನೆ ಮಾಡುತ್ತಿದ್ದೀರಾ? ಹಾಗಾದರೆ ಎಚ್ಚರ, ಈ ವಿಷಯಗಳ ಬಗ್ಗೆ ಗಮನವಿರಲಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 532 views

ರಾತ್ರಿ ಸಾಂಬಾರು,ಪಲ್ಯ,ಅನ್ನ ಮಿಕ್ಕಿದ್ರೆ ಹಾಳಾಗುತ್ತೆ ಎಂಬ ಮಹಿಳೆಯರ ಟೆನ್ಷನ್ ಕಡಿಮೆ ಮಾಡಿದ ಶ್ರೇಯಸ್ಸು ಫ್ರಿಜ್ಗೆ ಸಲ್ಲುತ್ತೆ. ಒಂದು ಕಾಲಕ್ಕೆ ಐಷಾರಾಮಿ ವಸ್ತುಗಳ ಪಟ್ಟಿಗೆ ಸೇರಿದ್ದ ಫ್ರಿಜ್,ಇಂದು ಭಾರತದ ಬಹುತೇಕ ಅಡುಗೆಮನೆಗಳ ಅತಿಮುಖ್ಯ ಸಾಧನಗಳಲ್ಲೊಂದು. ತರಕಾರಿ, ಹಣ್ಣು, ಹಾಲು, ಮಾಂ#ಸ ಸೇರಿದಂತೆ ಕೆಲವು ಪದಾರ್ಧಗಳ ತಾಜಾತನ ಹಾಳಾಗದಂತೆ ಕಾಪಿಡಲು ಕೂಡ ಫ್ರಿಜ್ ಬೇಕು. ಇದೇ ಕಾರಣಕ್ಕೆ ಇಂದು ಫ್ರಿಜ್ ಕೆಟ್ಟರೆ ಮಹಿಳೆಯರ ಮೂಡ್ ಕೂಡ ಕೆಡುತ್ತೆ.ಅದ್ರಲ್ಲೂ ಉದ್ಯೋಗಸ್ಥ ಮಹಿಳೆಯರ ಜೊತೆ ಕೆಲವು ಸೋಮಾರಿಗಳಿಗೆ ಫ್ರಿಜ್ ಮೇಲೆ ತುಸು ಹೆಚ್ಚೇ…

Keep Reading

1 69 70 71 72 73 88
Go to Top