Category archive

Kannada News - page 73

ವಾಟ್ಸ್ಯಾಪ್ ನಲ್ಲಿ ಬಂದ ಮೆಸೇಜೊಂದನ್ನ ಫಾರ್ವರ್ಡ್ ಮಾಡಿದ್ದಕ್ಕೆ ಸಾ ವಿ ಗೀ ಡಾ ದ ವ್ಯಕ್ತಿ: ಆ ಮೆಸೇಜಿನಲ್ಲಿ ಇದ್ದದ್ದಾದರೂ ಏನು?

in Kannada News/News 543 views

ವಿಜಯವಾಡ​: ವಾಟ್ಸ್​ಆ್ಯಪ್​ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್​ ಮಾಡಿದ್ದೇ ವ್ಯಕ್ತಿಯೊಬ್ಬನ ದು#ರಂ-ತ ಸಾ-ವಿ-ಗೆ ಕಾರಣವಾಗಿದೆ. ಪೊ-ಲೀಸ್​ ತ#ನಿಖೆ-ಯ ಭ-ಯ-ದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್​ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದು-ರಂ-ತ ನಡೆದಿದೆ. ಶುಕ್ರವಾರ (ಮೇ 14) ತೀವ್ರ ಅ#ನಾ&ರೋ-ಗ್ಯದಿಂದ ಶ್ರೀನಿವಾಸ್​ ಮೃ-ತ-ಪ-ಟ್ಟಿದ್ದು, ಮೃ-ತ-ನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾ-ವಿ-ಗೆ ಪೊ-ಲೀ-ಸರ ಕಿರು#ಕು-ಳವೇ ಕಾರಣ ಎಂದು ಸ್ಥಳೀಯ ಪೊ-ಲೀಸ್​ ಠಾ ಣೆ ಗೆ ದೂ-ರು ನೀಡಿದ್ದಾರೆ. ಪೂರ್ವ ಗೋದಾವರಿಯ ಅಮಲಾಪುರದ…

Keep Reading

ರಾಜ್ಯದಲ್ಲಿ ಈ 23 ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ಜಿಲ್ಲೆಗಳು ಕೊಂಚ ಸೇಫ್: ಈ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯೂ ಇದೆಯಾ ಚೆಕ್ ಮಾಡಿಕೊಳ್ಳಿ

in Helath-Arogya/Kannada News/News 572 views

ಕರೊನಾ 2ನೇ ಅಲೆಯ ಅಬ್ಬರ ತಗ್ಗಿಸಲು ರಾಜ್ಯ ಸರ್ಕಾರ ವಿಧಿಸಿದ ಜನತಾ ಕರ್ಫ್ಯೂ ಹಾಗೂ ಬಿಗಿ ನಿರ್ಬಂಧಗಳಿಂದಾಗಿ ಬೆಂಗಳೂರು ನಗರ ಸೇರಿ 7 ಜಿಲ್ಲೆಗಳಲ್ಲಿ ಸೋಂಕು ಹತೋಟಿಗೆ ಬರುತ್ತಿದೆ. ಆದರೆ, ಉಳಿದ 23 ಜಿಲ್ಲೆಗಳಲ್ಲಿ ಸೋಂಕು ತೀವ್ರ ಏರಿಕೆ ಕಂಡಿದೆ. ಗ್ರಾಮೀಣ ಭಾಗಗಳಲ್ಲಿ ವೈರಸ್ ವ್ಯಾಪಕವಾಗಿ ಕಾಡಲಿದೆ ಎಂಬ ಕೇಂದ್ರ ಸರ್ಕಾರದ ಎಚ್ಚರಿಕೆ ನಿಜವಾಗುವ ಎಲ್ಲ ಮುನ್ಸೂಚನೆ ಕಂಡುಬರುತ್ತಿದೆ. ಜನತಾ ಕರ್ಫ್ಯೂ ಮತ್ತು ಲಾಕ್​ಡೌನ್ ಪರಿಣಾಮ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ ) ನಡೆಸಿದ ಅಧ್ಯಯನದಿಂದ…

Keep Reading

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಭಾರತವೇ ಸುರಕ್ಷಿತ: ಇಲ್ಲಿದೆ ದೇಶದ ಜನತೆಗೆ ನಿಟ್ಟುಸಿರು ಬಿಡುವ ಸುದ್ದಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 489 views

ಯಾರು ಏನೇ ಹೇಳಲಿ ಭಾರತ ಸುರಕ್ಷಿತ ದೇಶವಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾ-ವು, ನೋ-ವಿ-ನ ಸಂಖ್ಯೆ ಭಾರಿ ಹೆಚ್ಚಾಗಿದೆ. ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿವೆ. ವಿಶ್ವದಲ್ಲಿ ಕೊರೊನಾ ಅಬ್ಬರದ ನಡುವೆಯೂ ಭಾರತ ಸುರಕ್ಷಿತ ಎಂದು ಹೇಳಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣದ ಪ್ರಮಾಣ ಅತ್ಯಂತ ಕಡಿಮೆ ಇದೆ. ಬೆಲ್ಜಿಯಂನಲ್ಲಿ 10,16,609 ಸೋಂಕಿತರಲ್ಲಿ 24,551 ಮಂದಿ ಸಾ#ವ-ನ್ನ-ಪ್ಪಿದ್ದು ಪ್ರತಿ 1 ಲಕ್ಷ ಜನರಲ್ಲಿ 214 ಮಂದಿ ಮೃ#ತ-ಪಟ್ಟಿದ್ದಾರೆ. ಇಟಲಿಯಲ್ಲಿ 4,11,210 ಸೋಂಕಿತರಲ್ಲಿ 1,22,833…

Keep Reading

ಕೊರೋನಾ ಸೋಂಕಿತರಿಗೆ ಕಚ್ಚಿದ ಸೊಳ್ಳೆ ಬೇರೆಯವರಿಗೆ ಕಚ್ಚಿದರೆ ಕೊರೋನಾ ಬರುತ್ತಾ? ಇಲ್ಲಿದೆ ಅದರ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 21,038 views

ಕೊರೊನಾ ಸೋಂಕು ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಈ ಸೋಂಕು ಇಷ್ಟೋಂದು ವೇಗವಾಗಿ ಹ#ರಡಲು ಕಾರಣವೇನು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಒಂದು ವಿಚಾರ ಬಂದಿದ್ದು, ಅದೇನೆಂದರೆ ಕೊರೊನಾ ವೈರಸ್ ಸೋಂಕು ಸೊ#ಳ್ಳೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹ#ರ-ಡುತ್ತಿರಬಹುದೇ? ಎಂದು. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳು ನಡೆದಿದ್ದು, ತಜ್ಞರು ಇದಕ್ಕೆ ಸರಿಯಾದ ಉತ್ತರವನ್ನು ಕಂಡುಕೊಂಡಿದ್ದಾರೆ. ಯಾವ ಕ್ಷಣದಲ್ಲಿ ಯಾರಿಂದ ಹೇಗೆ ವೈರಸ್ ಸೋಂ ಕು ಹ#ಬ್ಬು-ತ್ತದೆ ಎಂಬುದು ಸ್ವತಃ ವೈದ್ಯರಿಗೂ ತಲೆ ನೋ-ವಾದ ಸಂಗತಿಯಾಗಿದೆ. ಸಾಕಷ್ಟು…

Keep Reading

ಕೊರೋನಾ ರೋಗಿಗಳು ಹಾಗು ವೈದ್ಯರ ಪಾಲಿಗೆ ಅಪತ್ಬಾಂಧವನಾದ ನಟ ಶ್ರೀಮುರುಳಿ: ಎಲ್ಲಡೆ ಶ್ಲಾಘನೆಗೆ ಪಾತ್ರವಾಗುತ್ತಿದೆ ಅವರ ಈ ಕಾರ್ಯ

in FILM NEWS/Kannada News/News 397 views

ದೇಶದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ, ಪ್ರತಿ ನಿತ್ಯ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ರೋಗಿಗಳನ್ನು ಮನೆ ಮಠ ಬಿಟ್ಟು ವೈದ್ಯರು ಜೀವ ಪಣಕ್ಕಿಟ್ಟು ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಬಿಡುವಿಲ್ಲದೆ ಶ್ರ‍ಮಿಸುತ್ತಿದ್ದಾರೆ. ಕರೋನಾ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿಗಳು ದಿನವಿಡೀ ಪಿಪಿಇ ಕಿಟ್ ಧರಿಸಿ ಉಸಿರು ಗಟ್ಟವಂತೆ ಇದ್ದರೂ ರೋಗಿಗಳ ಪ್ರಾಣರಕ್ಷಣೆ ಮಾಡುತ್ತಿದ್ದಾರೆ. ಇಂತಹ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸರಿಯಾಗಿ ಊಟ ಮಾಡಲು ಕೂಡ ಕಷ್ಟ ಪಡುತ್ತಿದ್ದಾರೆ. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ, ಅದೇ ರೀತಿ…

Keep Reading

ಕನ್ನಡ ಮಾಧ್ಯಮ ಲೋಕಕ್ಕೆ ಮತ್ತೊಂದು ಶಾಕ್: ಅರುಣ್ ಬಡಿಗೇರ್ ತಂದೆ ತಾಯಿಯ ನಂತರ ಇದೀಗ ಈ ಖ್ಯಾತ ಪತ್ರಕರ್ತ ಕೊರೋನಾಗೆ ಬಲಿ

in Kannada News/News 1,651 views

ಕೊರೊನಾ ಈ ಎರಡನೇ ಅಲೆ ಸಾಕಷ್ಟು ಜೀವಗಳನ್ನು ಪಡೆಯುತ್ತಿದ್ದು ದಿನವಿಡೀ ಕೊರೊನಾದಿಂದ ಜೀವ ಕಳೆದುಕೊಂಡವರ ಫೋಟೋಗಳಿಗೆ ಸಾಂತ್ವಾನ ಸೂಚಿಸುವ ಪೋಸ್ಟ್ ಗಳೇ ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿದೆ.. ಕಳೆದ ವರ್ಷ ವೈರಸ್ ಹೊಸದು.. ಆದರೂ ಸಹ ಜನರು ಇಷ್ಟೊಂದು ಪರದಾಡುವಂತಾಗಿರಲಿಲ್ಲ.. ಸರ್ಕಾರಗಳು ಸಹ ಸರಿಯಾದ ರೀತಿಯಲ್ಲಿ ಸಮರ್ಥವಾಗಿ ಪರಿಸ್ಥಿತಿಯನ್ನು ಎದುರಿಸಿತ್ತು.. ಆದರೆ ಈ ಬಾರಿಯ ಎರಡನೇ ಅಲೆ ನಿಜಕ್ಕೂ ಜನರನ್ನು ನಲುಗಿಸುತ್ತಿದೆ.. ಸಾಮಾನ್ಯ ಜನರು ಮಾತ್ರವಲ್ಲ ಸೆಲಿಬ್ರೆಟಿಗಳು ಕಲಾವಿದರು.. ಪ್ರಖ್ಯಾತರು ಎಲ್ಲರೂ ಸಾಲು ಸಾಲಾಗಿ ಕೊರೊನಾಗೆ ತುತ್ತಾಗುತ್ತಿದ್ದಾರೆ..…

Keep Reading

ಕೋವಿಶೀಲ್ಡ್, ಕೋವ್ಯಾಕ್ಸಿನ್ ಹೊರತಾಗಿ ಭಾರತಕ್ಕೆ ಸಿಕ್ಕಿತು ಮೂರನೆ ವ್ಯಾಕ್ಸಿನ್, ಬೆಲೆ ಕೂಡ ನಿಗದಿ ಮಾಡಿದ ಸರ್ಕಾರ: ಶೇ. 91.6 ಪರಿಣಾಮಕಾರಿ ಅಂತೆ ಈ ವ್ಯಾಕ್ಸಿನ್

in Helath-Arogya/Kannada News/News 431 views

ದೇಶದಲ್ಲಿ ಇಲ್ಲಿಯವರೆಗೂ ಕೋವ್ಯಾಕ್ಸಿನ್​, ಕೋವಿಶೀಲ್ಡ್​​ ಲಸಿಕೆಗಳನ್ನು ನೀಡಲಾಗುತ್ತಿತ್ತು. ಈಗ ಅಧಿಕೃತವಾಗಿ 3ನೇ ಲಸಿಕೆಯಾಗಿ ಸ್ಪುಟ್ನಿಕ್​​ ವ್ಯಾಕ್ಸಿನ್​ ಸೇರ್ಪಡೆಕೊಂಡಿದೆ. ಇದರಿಂದ ಎಲ್ಲೆಡೆ ತಲೆದೂರಿರುವ ಲಸಿಕೆ ಕೊರತೆ ಸಮಸ್ಯೆ ತಗ್ಗಬಹುದು. ನವದೆಹಲಿ: ದೇಶಾದ್ಯಂತ ಕೊರೋನಾ ಲಸಿಕೆ ಕೊರತೆ  ಸಮಸ್ಯೆ ತಾಂಡವವಾಡುತ್ತಿರುವ ಬೆನ್ನಲ್ಲೇ ದೇಶದಲ್ಲಿ 3ನೇ ಲಸಿಕೆಗೆ ಅಧಿಕೃತ ಅನುಮತಿ ಸಿಕ್ಕಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳಲುವ ಸ್ಪುಟ್ನಿಕ್​ ವಿ ವಿತರಣೆಗೆ ಇಂದಿನಿಂದ ಅನುಮತಿ ನೀಡಲಾಗಿದೆ. ರಷ್ಯಾದಿಂದ ಕಳೆದ ಕೆಲ ದಿನಗಳ ಹಿಂದೆಯೇ ಲಸಿಕೆಯ ಮೊದಲ ಬ್ಯಾಚ್​  ಭಾರತಕ್ಕೆ ಬಂದಿದ್ದರೂ ಪ್ರಾಯೋಗಿಕ ಹಂತದಲ್ಲಿತ್ತು.…

Keep Reading

ಎರಡು ಬೇರೆ ಬೇರೆ ಲಸಿಕೆಗಳು ಅಂದರೆ ಮೊದಲ ಡೋಸ್ ಕೋವ್ಯಾಕ್ಸಿನ್ ಅಥವ‌ ಕೋವಿಶಿಲ್ಡ್ ಹಾಗು ಎರಡನೆ ಡೋಸ್ ಕೋವಿಶೀಲ್ಡ್ ಅಥವ ಕೋವ್ಯಾಕ್ಸಿನ್ ಹಾಕಿಸಿಕೊಂಡರೆ ಏನಾಗುತ್ತೆ? ಇಲ್ಲಿದೆ ಅದರ ಮಾಹಿತಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 5,406 views

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎರಡು ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಆದ್ರೆ ಮಹಾರಾಷ್ಟ್ರದ ಜಿಲ್ನಾ ಜಿಲ್ಲೆಯಲ್ಲಿ 72 ವರ್ಷದ ವ್ಯಕ್ತಿಗೆ ಬೇರೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲ ಡೋಸ್ ಒಂದು ಲಸಿಕೆಯಾದ್ರೆ, ಎರಡನೇ ಡೋಸ್ ಗೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲು ಕೋವಿಶೀಲ್ಡ್ ಹಾಕಲಾಗಿತ್ತು. ಎರಡನೇ ಡೋಸ್ ಹಾಕುವ ವೇಳೆ ಕೋವ್ಯಾಕ್ಸಿನ್ ಹಾಕಲಾಗಿದೆ. ವ್ಯಕ್ತಿ ಅನಕ್ಷರಸ್ಥನಾಗಿದ್ದು,ಆತನ ಮಗ ಇದರ ಬಗ್ಗೆ ಹೇಳಿಕೆ ನೀಡಿದ್ದಾನೆ. ಎರಡನೇ ಲಸಿಕೆ…

Keep Reading

ಇಸ್ರೇಲ್ ಗೆ ಶಾಂತವಾಗುವಂತೆ ಗೋಗರೆದ ಹಮಾಸ್: ನಿಲ್ರಪ್ಪಾ ಇನ್ನೂ ಲೆಕ್ಕ ಚುಕ್ತಿ ಆಗಿಲ್ಲ ಎಂದ ಬೆಂಜಮಿನ್ ನೇತನ್ಯಾಹು

in Kannada News/News 891 views

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಪ್ಯಾಲೆಸ್ಟೈನ್ ‌ನ ಹಮಾಸ್ ಎಂಬ ಉ#ಗ್ರ ಸಂಘಟನೆಯ ಕ-ದ-ನ ವಿರಾಮದ ಮನವಿಯನ್ನು ತಿರಸ್ಕರಿಸಿದ್ದಾರೆ. ಮುಂದಿನ 6 ತಿಂಗಳು ಅಥವಾ ಒಂದು ವರ್ಷದಲ್ಲಿ ನೀವು ಯೋಚಿಸಿಯೂ ಇರಬಾರದು ಅಂತಹ ಕೆಲಸವನ್ನು ಅವರು ಮಾಡುತ್ತೇವೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ. ಹಮಾಸ್ ಬಣದ 9 ಕ-ಮಾಂ-ಡರ್‌ಗಳು ಸ#ತ್ತ ನಂತರ ಸೀನಿಯರ್ ಹಮಾಸ್ ಮುಖಂಡ ಮೌಸಾ ಅಬು ಮಾರ್ಜುಕ್ ರಷ್ಯಾದ ವಿದೇಶಾಂಗ ಸಚಿವರೊಂದಿಗೆ (ಮಧ್ಯಪ್ರಾಚ್ಯದ ಸಮಸ್ಯೆಗಳ ವೀಕ್ಷಕ) ಮಿಖಾಯಿಲ್ ಬೊಗ್ಡಾನೋವ್ ಅವರೊಂದಿಗೆ ದೂರವಾಣಿ ಮೂಲಕ…

Keep Reading

“ನಿಮ್ ಬಗ್ಗೆನೂ ಹಿಂದುಗಳೂ ಹಿಂಗೇ ಯೋಚನೆ ಮಾಡಿದ್ರೆ ನಿಮ್ ಗತಿ ಏನಾಗ್ತಿತ್ತು” ಹೈಕೋರ್ಟ್ ತರಾಟೆ

in Kannada News/News 31,386 views

ಚೆನ್ನೈ: ನಮ್ಮದು ಮು-ಸ್ಲಿಂ ಪ್ರಾಬಲ್ಯ ಇರುವ ಪ್ರದೇಶ. ಅಲ್ಲಿ ಹಿಂದೂಗಳು ಮೆರವಣಿಗೆ ಮಾಡಬಾರದು, ನಮ್ಮ ಏರಿಯಾದಲ್ಲಿ ಹಿಂದೂಗಳು ಅಲ್ಪ ಪ್ರಮಾಣದಲ್ಲಿ ಇದ್ದು, ಆ ಪ್ರದೇಶದಲ್ಲಿ ಅವರ ಮೆರವಣಿಗೆ ನಿಷೇಧ ಮಾಡಬೇಕು ಎಂದು ಕೆಲ ಮು-ಸ್ಲಿಂ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಮದ್ರಾಸ್‌ ಹೈಕೋರ್ಟ್‌ ಕಿ-ಡಿ ಕಾರಿದೆ. ಕಲತ್ತೂರ್ ಪೆರಂಬಲೂರಿನಲ್ಲಿ ಮು-ಸ್ಲಿಂ ಪ್ರಾಬಲ್ಯ ಇದೆ. ಇದು ಹಿಂದೂ ಅಲ್ಪಸಂಖ್ಯಾತ ಪಟ್ಟಣ. ಆದ್ದರಿಂದ ಅವರ ಮೆರವಣಿಗೆಯನ್ನು ಇಲ್ಲಿ ನಡೆಸಬಾರದು, ಇದನ್ನು ಬ್ಯಾನ್‌ ಮಾಡಲು ಸರ್ಕಾರಕ್ಕೆ ಆದೇಶಿಸಿ ಎಂದು ಸಲ್ಲಿಸಿದ್ದ ಅರ್ಜಿ ಇದಾಗಿತ್ತು.…

Keep Reading

1 71 72 73 74 75 88
Go to Top