Category archive

Kannada News - page 75

“ಸೋನು ಸೂದ್ ಅವರೇ ದೇಶದ ಮುಖ್ಯಮಂತ್ರಿ” ಎಂದ ನೆಟ್ಟಿಗರು, ಈ ಬಗ್ಗೆ ಸೋನು ಸೂದ್ ಕೊಟ್ಟ ಉತ್ತರವೇನು ನೋಡಿ

in FILM NEWS/Kannada News/News/ರಾಜಕೀಯ/ಸಿನಿಮಾ 227 views

ನಟ ಸೋನು ಸೂದ್ ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಸೋಂಕಿತರಿಗೆ ಆಕ್ಸಿಜನ್, ಬೆಡ್, ಆಸ್ಪತ್ರೆ ವ್ಯವಸ್ಥೆ ಮಾಡಿಸಲು ಸೋನು ಸೂದ್ ಹಗಲು ರಾತ್ರಿ ಎನ್ನದೇ ಕಷ್ಟಪಡುತ್ತಿದ್ದಾರೆ. ದೇಶದ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರನ್ನು ಜನರು ದೇವರ ಹಾಗೆ ಪೂಜಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರೋರು, ಜನರಸೇವೆ ಮಾಡಬೇಕಾದವರೇ ಅಸಹಾಯಕರಾಗಿರುವ ಈ ಸಂದರ್ಭದಲ್ಲಿ ನಟ ಸೋನು ಸೂದ್ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತಿದ್ದಾರೆ. ಜನರ ಪ್ರಾಣ ಉಳಿಸಲು ಸಾಹಸಪಡುತ್ತಿದ್ದಾರೆ. ಸೋನು ಸೂದ್ ಮಾನವೀಯ ಕೆಲಸ ನೋಡಿ ಅಭಿಮಾನಿಗಳು…

Keep Reading

“ಪ್ರಧಾನಿ ಮೋದಿಯನ್ನ ಎದುರಿಸುವವ ನಾಯಕನ್ಯಾರಾದರೂ ಇದ್ದರೆ ಅದು ರಾಹುಲ್ ಗಾಂಧಿ ಮಾತ್ರ, ಅವರೇ ಕಾಂಗ್ರೆಸ್ ಅಧ್ಯಕ್ಷರಗಾಬೇಕು”

in Kannada News/News 275 views

ದೇಶದ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಬಿಕ್ಕಟ್ಟಿನಿಂದ ಹಾಗು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದರೂ, ಪ್ರಸ್ತುತ, ಕಾಂಗ್ರೆಸ್ಸಿನ ಸ್ಥಾನವು ಒಂದು ಸಣ್ಣ ಪ್ರಾದೇಶಿಕ ಪಕ್ಷಕ್ಕಿಂತಲೂ ಕೆಟ್ಟದಾಗಿದೆ. ಬಲವಾದ ಉನ್ನತ ನಾಯಕತ್ವದ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಬೀ ಮಟ್ಟಕ್ಕೆ ತಲುಪಿದೆ. ಈ ರಾಜಕೀಯ ಬಿಕ್ಕಟ್ಟಿನಿಂದ ಕಾಂಗ್ರೆಸ್ ಅನ್ನು ಹೊರತರಲು ಹೊಸ ನಾಯಕನನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದ ಹೈಕಮಾಂಡ್ ಗಂಭೀರವಾಗಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ನಡೆಸುವ ಅಗತ್ಯವಿಲ್ಲ ಎಂದು…

Keep Reading

ಆರೆಸ್ಸೆಸ್‌ಗೆ ಬರೋಬ್ಬರಿ 2.5 ಮಿಲಿಯನ್ ಡಾಲರ್ ದೇಈಗೆ ನೀಡಿದ ಟ್ವಿಟರ್ ಸಿಇಓ ಜ್ಯಾಕ್ ಡಾರ್ಸೆ

in Kannada News/News 243 views

Jack Dorsey donates $ 2.5 million to RSS affiliate NGO: ಆರ್‌ಎಸ್‌ಎಸ್‌ನ ಸಂಘಟನೆಯಾದ ಸೆವಾ ಇಂಟರ್‌ನ್ಯಾಷನಲ್‌ಗೆ ಭಾರತದಲ್ಲಿ ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ ಟ್ವಿಟರ್ ಸಿಇಒ ಜಾಕ್ ಡಾರ್ಸೆ $2.5 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಜ್ಯಾಕ್ ಡಾರ್ಸೆ ಮೂರು ಸಂಸ್ಥೆಗಳ ನಡುವೆ 15 ಮಿಲಿಯನ್ ಡಾಲರ್ ನಿಧಿಯನ್ನು ನಿಗದಿಪಡಿಸಿದ್ದಾರೆ. ವಾಸ್ತವವಾಗಿ, ಮೇ 10 ರಂದು, ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದು “ಭಾರತದಲ್ಲಿ COVID-19 ಬಿಕ್ಕಟ್ಟಿಗೆ ಸಹಾಯ…

Keep Reading

ಕರ್ನಾಟಕದ ಕೊರೋನಾ ಸೋಂಕಿತರ ಪಾಲಿಗೆ ಆಪತ್ಬಾಂಧವನಾಗಿ ಬಂದ ಇಸ್ರೇಲ್, ಧನ್ಯವಾದ ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪ: ಇಸ್ರೇಲ್ ಭಾರತವನ್ನ ಅಷ್ಟು ಪ್ರೀತಿಸೋದ್ಯಾಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 360 views

ಬೆಂಗಳೂರು: ಕೊರೊನಾದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಇಸ್ರೇಲ್ ದೇಶದಿಂದ ಇಂದು ರಾಜ್ಯಕ್ಕೆ 2 ಆಕ್ಸಿಜನ್ ಜನರೇಟರ್‌ಗಳನ್ನು ನೀಡುವ ಮೂಲಕವ ನೆರವು ನೀಡಿದೆ. ಇಂಡಿಯಾಕ್ಕೆ ಸಾಕಷ್ಟು ಬೆಂಬಲವನ್ನು ನೀಡಬಲ್ಲವು ಎಂದು ಹೆಮ್ಮೆಪಡುತ್ತವೆ. ಆಕ್ಸಿಜನ್ ಜನರೇಟರ್‌ಗಳನ್ನು ನಾವು ಕರ್ನಾಟಕಕ್ಕೆ ನೀಡುತ್ತೇವೆ. 100 ಕ್ಕಿಂತ ಹೆಚ್ಚು ರೋಗಿಗಳಿಗೆ ಸಾಕಾಗುಷ್ಟು ಆಕ್ಸಿಜನ್ ಉತ್ಪಾದಿಸುತ್ತೇವೆ ಎಂದು ಇಸ್ರೇಲ್ ರಾಯಭಾರಿ ಮಾಹಿತಿ ನೀಡಿದ್ದಾರೆ. #Israel has sent #Oxygen generators to #Karnataka in times of our need. I thank them for this…

Keep Reading

ಕೊರೋನಾ ಮಹಾಮಾರಿ ಅಲ್ಲ, ಮಹಾ ಷಡ್ಯಂತ್ರ: ಇದರ ಟಾರ್ಗೇಟ್ ಭಾರತ, ಅಮೇರಿಕಾ ಮಾತ್ರ‌‌‌… ಇಲ್ಲಿದೆ ಅದರ ಸಂಪೂರ್ಣ ವರದಿ

in Kannada News/News/ಕನ್ನಡ ಮಾಹಿತಿ 1,279 views

ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೊರೋನಾ ವೈರಸ್ ಮೊದಲು ಹುಟ್ಟಿತ್ತು. ವೈರಸ್ ಹೇಗೋ ಹೊರಗಡೆ ಬಂತು, ಅಲ್ಲಿ ಈವರೆಗೆ ಸುಮಾರು 145 ಕೋಟಿ ಜನಸಂಖ್ಯೆ ಇದೆ, ವೈರಸ್ ಸೋಂಕು ತಗಲಿದ್ದು ಕೇವಲ 90 ಸಾವಿರ ಮೇಲ್ಪಟ್ಟು, ಗರಿಷ್ಟ 1 ಲಕ್ಷ ಅಷ್ಟೇ. ಸತ್ತವರ ಸಂಖ್ಯೆ ಕೇವಲ 5000 ಮಾತ್ರ, ಚೀನಾದ ಯಾವ ನಗರಕ್ಕೂ ಹರಡಲಿಲ್ಲ. ಜನರನ್ನು ಹಿಡಿದು ಹಿಡಿದು ಮನೆಗಳಲ್ಲಿ ಕಟ್ಟಡಗಳಲ್ಲಿ ಬಂದ್ ಮಾಡಿದ್ದರು. ಅಂದರೆ ಚೀನಾಗೆ ವೈರಸ್ ಪರಿಣಾಮ, ಹರಡುವಿಕೆಯ ಪ್ರಮಾಣ, ನಿಯಂತ್ರಣ ಮಾಡೋದು ಹೇಗೆ…

Keep Reading

“ಭಾರತದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಯೋಗಿ ಸರ್ಕಾರದಿಂದ ಈ ಜಗತ್ತು ನೋಡಿ ಕಲಿಯುವುದು ಬಹಳಷ್ಟಿದೆ, ಗುಡ್”: WHO

in Helath-Arogya/Kannada News/News 425 views

ಲಕ್ನೋ: ಉತ್ತರ ಪ್ರದೇಶದ ಜನಸಂಖ್ಯೆ ದೇಶದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಈ ಅರ್ಥದಲ್ಲಿ, ಉತ್ತರಪ್ರದೇಶ ದೇಶದ ಅತಿದೊಡ್ಡ ರಾಜ್ಯವಾಗಿರುವ ಕಾರಣ ಇಲ್ಲೇ ಕರೋನಾದ ಅಪಾಯ ಹೆಚ್ಚಿರಬೇಕು ಎಂದು ಹೇಳಲಾಗಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಕರೋನಾ ನಿರ್ವಹಣೆಗಾಗಿ ಯೋಗಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಶ್ಲಾಘಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ರೋಗಿಗಳನ್ನು ಗುರುತಿಸಲು ರಾಜ್ಯ ಸರ್ಕಾರ 1.41 ಲಕ್ಷಕ್ಕೂ ಹೆಚ್ಚು ತಂಡಗಳನ್ನು ರಚಿಸಿದೆ ಎಂದು WHO ಹೇಳಿದೆ…

Keep Reading

ಕೆಲ ತಿಂಗಳ ಅತಿಥಿ ಮುಖ್ಯಮಂತ್ರಿಯಾಗಷ್ಟೇ ಇರಲಿದ್ದಾರೆ ಮಮತಾ ಬ್ಯಾನರ್ಜಿ: ಒಂದು ವೇಳೆ ಮಹತ್ತರ ಬೆಳವಣಿಗೆ ನಡೆದರೆ ಕುರ್ಚುಯಿಂದ ಕೆಳಗಿಳಿಯಲೇಬೇಕು.!

in Kannada News/News/ರಾಜಕೀಯ 270 views

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಿರಬಹುದು, ಆದರೆ ಈ ಬಾರಿ ಅವರು ಬಿಜೆಪಿಯ ಶುಭೇಂದು ಅಧಿಕಾರಿಯೆದರು ನಂದಿಗ್ರಾಮದಲ್ಲಿ ಹೀನಾಯವಾಗಿ ಸೋತಿದ್ದಾರೆ. ಅದೇ ಸಮಯದಲ್ಲಿ, ಮಮತಾ ಬ್ಯಾನರ್ಜಿ ಅವರ ಸಂಪುಟಕ್ಕೆ ಮತ್ತೊಮ್ಮೆ ಅಮಿತ್ ಮಿತ್ರಾರವರ ಎಂಟ್ರಿಯೂ ಮತ್ತೆ ಆಗಿದೆ. ಆದರೆ, ಅವರು ಈ ಬಾರಿ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲ. 6 ತಿಂಗಳಲ್ಲಿ ವಿಧಾನಸಭಾ ಸದಸ್ಯಳಾಗಲೇಬೇಕು ಈ ರೀತಿ ನೋಡಿದರೆ, ಮಮತಾ ಬ್ಯಾನರ್ಜಿ ಮತ್ತು ಅಮಿತ್ ಮಿತ್ರ ಅವರು ವಿಧಾನಸಭೆಯ ಸದಸ್ಯರಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈಗ…

Keep Reading

“ಉದ್ಧವ್ ಠಾಕ್ರೆಯನ್ನ ಮುಖ್ಯಮಂತ್ರಿ ಮಾಡಿ ಭಾರೀ ದೊಡ್ಡ ತಪ್ಪು ಮಾಡಿಬಿಟ್ಟೆ”: ಶರದ್ ಪವಾರ್.! ಉರುಳಲಿದೆ ಮಹಾರಾಷ್ಟ್ರ ಸರ್ಕಾರ?

in Kannada News/News 376 views

ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರ್ಕಾರದ ಭವಿಷ್ಯದ ಬಗ್ಗೆ ಮತ್ತೆ ಚರ್ಚೆಗಳು ಪ್ರಾರಂಭವಾಗಿವೆ. ಈ ಬಾರಿ ಸರ್ಕಾರದ ಭಾಗವಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರ ಅಸಮಾಧಾನ ಕಾರಣ ಎಂದು ಹೇಳಲಾಗುತ್ತಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ತಾನು ಭಾರೀ ದೊಡ್ಡ ತಪ್ಪು ಮಾಡಿದೆ ಎಂದು ಶರದ್ ಪವಾರ್ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಪವಾರ್ ಪ್ರಸ್ತುತ ಮಹಾರಾಷ್ಟ್ರ ಸರ್ಕಾರದ ಸೂತ್ರಧಾರ ಎಂದೇ ಪರಿಗಣಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಅವರ ಕಾರಣದಿಂದಾಗಿ ಕಾಂಗ್ರೆಸ್…

Keep Reading

ರಾಜ್ಯದಲ್ಲಿ ಭಾರೀ ಬಹುಮತದಿಂದ ಗೆದ್ದರೂ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಮಮತಾ ಬ್ಯಾನರ್ಜಿ: ಅಮಿತ್ ಶಾಹ್ ರಣತಂತ್ರಕ್ಕೆ ಕಂಗಾಲಾದ ಮಮತಾ

in Kannada News/News/ರಾಜಕೀಯ 425 views

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದು ಮೂರನೆಯ ಬಾರಿಗೆ ಮುಖ್ಯಮಂತ್ರಿ ನಂತರವೂ ತನ್ನದೇ ಪಕ್ಷದ ಶಾಸಕರು ಪಕ್ಷಾಂತರ ಅಥವ ರಾಜೀನಾಮೆ ನೀಡಬಹುದು ಎಂಬ ಭಯದಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಏಳು ಶಾಸಕರನ್ನು ಬಿಜೆಪಿ ಮುಖಂಡ ಸುವೆಂಡು ಅಧಿಕಾರಿಯ ಭದ್ರಕೋಟೆಯಲ್ಲು ಮಂತ್ರಿಗಳನ್ನಾಗಿ ಮಾಡಿದ್ದಾರೆ. ಆದರೆ ರಾಜಕೀಯ ಪಂಡಿತರು ಹೇಳುವ ಪ್ರಕಾರ ಪ್ರತಿಪಕ್ಷದ ನಾಯಕ ಸುವೇಂಡು ಅಧಿಕಾರಿಯ ಮೇಲೆ ಒತ್ತಡ ಹೇರಲು ಮಮತಾ ಹೀಗೆ ಮಾಡಿದ್ದಾರೆ ಎಂದು ಹೇಳುತ್ತಾರೆ.…

Keep Reading

“ಸರ್ ಆಕ್ಸಿಜನ್ ಸಿಗದೆ ನಮ್ಮಣ್ಣ ಸತ್ತೋದ್ರು, ನೀವೇನ್ ಮಾಡ್ತಿದೀರಿ?” ಎಂದು ಫೋನ್ ಮಾಡಿದ ವ್ಯಕ್ತಿಗೆ “ನಾ ಏನ್ ಮಾಡ್ಲಿ? ನಾಲಾಯಕ್ ಫೋನ್ ಇಡು” ಎಂದ BJP ಶಾಸಕ.! ಆಡಿಯೋ ವೈರಲ್

in Kannada News/News 192 views

ಬಾಗಲಕೋಟೆ: ಆಕ್ಸಿಜನ್​ ಬೆಡ್​ ಸಿಗದೆ ಕೋವಿಡ್​ನಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ, ಅವರಿಗೆ ಸಮಾಧಾನ ಹೇಳುವ ಬದಲು ‘ನಾಲಾಯಕ್ ಇಡು ಫೋನ್.. ದೊಡ್ಡ ಕಿಸಾಮತಿ ಮಾಡ್ತಿ’ ಎಂದು ಬೈದಿರುವ ಆಡಿಯೋ ವೈರಲ್​ ಆಗಿದೆ. ಅಶೋಕ ದೊಂಡಿಬಾಗ ಗಾಯಕವಾಡ ಎಂಬುವರ ಸಹೋದರ ಕೋವಿಡ್​ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್​ ಸಿಗದೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಫೋನ್ ಮಾಡಿದ್ದ ಅಶೋಕ, ‘ನೀವು ಶಾಸಕರು ಇದ್ದೀರಿ. ಆಕ್ಸಿಜನ್ ವ್ಯವಸ್ಥೆ…

Keep Reading

1 73 74 75 76 77 88
Go to Top