“ಮದುವೆ ಲೇಟ್ ಆದ್ರೆ ಹೆಣ್ಣುಮಕ್ಕಳು ಬ್ಲೂಫಿಲಂ ನೋಡೋಕೆ ಶುರುಮಾಡ್ತಾರೆ, ಮುಂದೆ ಮಕ್ಕಳು ಹುಟ್ಟಲ್ಲ, ಆಗ ನಮ್ಮ ಮುಸಲ್ಮಾನರ ಗತಿ ಏನಾಗ್ಬೇಕು?”
ಮೋದಿ ಸರ್ಕಾರ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮ ಮತ್ತು ಮತಗಳ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದೆ. ಆಗಿನಿಂದ ಅದನ್ನು ವಿರೋಧಿಸಿ ಸಮಾಜವಾದಿ ಪಕ್ಷ ರಾಜಕೀಯ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಇದನ್ನು ಸದನದಲ್ಲಿ ವಿರೋಧಿಸುತ್ತೇವೆ ಎಂದು ಹೇಳಿದ ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರೆಹಮಾನ್ ಬುರ್ಕೆ ಮಾತನಾಡುತ್ತ, ಮದುವೆಯ ವಯಸ್ಸು 18 ರ ಬದಲು 17 ಆಗಿರಬೇಕು ಎಂದರು. ಇದೇ ವೇಳೆ ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಮಾತನಾಡಿ, ಫರ್ಟಿಲಿಟಿ ಏಜ್ ಆದ…