Category archive

News - page 19

ದೇಶದ ಜನತೆಗೆ CDS ಬಿಪಿನ್ ರಾವತ್ ಕೊನೆಯ ಮೆಸೇಜ್ ಕೊಡಲು ಮೊದಲೇ ರೆಕಾರ್ಡ್ ಮಾಡಿಟ್ಟಿದ್ದರು ಈ ವೀಡಿಯೋ: ಕಣ್ಣೀರು ತರಿಸುತ್ತೆ ಅವರ ಮಾತುಗಳು

in Kannada News/News 134 views

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದಿಂದಾಗಿ ಈ ಬಾರಿಯ ‘ಸ್ವರ್ಣಿಮ್ ವಿಜಯ್ ಪರ್ವ್’ ಅನ್ನು ಅತ್ಯಂತ ಸರಳವಾಗಿ ಆಚರಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ತಮಿಳುನಾಡಿನ ಕುನ್ನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಶೋಕದ ವಾತಾವರಣವಿದೆ. ದೆಹಲಿಯಲ್ಲಿ ಅಂತಿಮ ವಿಧಿವಿಧಾನದ ನಂತರ, ರಾವತ್ ದಂಪತಿಗಳ ಚಿತಾಭಸ್ಮವನ್ನು ಅವರ ಪುತ್ರಿಯರಾದ…

Keep Reading

ಮನೆಯ ಆರ್ಥಿಕ ಸ್ಥಿತಿ‌ ಕೆಟ್ಟದಾಗಿದೆ, ತಂದೆ ಹಾಸಿಗೆ ಹಿಡಿದಿದ್ದರಿಂದ ಶಾಲೆ ಬಿಟ್ಟು ಕೃಷಿಗಿಳಿದ ಮಕ್ಕಳು: ಕೆಲವೇ ತಿಂಗಳಲ್ಲಿ ಇವರು ಗಳಿಸಿದ್ದು ಎಷ್ಟು ಲಕ್ಷ ಗೊತ್ತಾ?

in Kannada News/News 173 views

ಹರಿಯಾಣದ ಝಜ್ಜರ್ ಎಂಬ ಹಳ್ಳಿಯಲ್ಲಿ ವಾಸಿಸುವ ಕುಲದೀಪ್ ಸುಹಾಗ್ ತನ್ನ 2 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾನೆ ಮತ್ತು ಆಶ್ಚರ್ಯಕರ ಸಂಗತಿಯೇನೆಂದರೆ ಅವರ ಮನೆಯ ಇಬ್ಬರು ಸಣ್ಣ ಮಕ್ಕಳು ಕೂಡ ಅವರುಗೆ ಸಹಾಯ ಮಾಡುತ್ತಿದ್ದಾರೆ. ಕರೋನಾ ಕಾಲದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟ ಕಾರಣ, ಈಗ ಎಲ್ಲಾ ಮಕ್ಕಳು ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ಗಳಲ್ಲೇ ಆನ್ಲೈನ್ ಅಧ್ಯಯನ ಮಾಡುತ್ತಿದ್ದಾರೆ. ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ಮಕ್ಕಳ ಮುಂದೆ ಇಡುವುದರಿಂದ ಅವರ ದೇಹದಲ್ಲಿ ಸಮಸ್ಯೆಗಳೂ ಆಗಬಹುದು. ಆದರೆ ಇಂದು…

Keep Reading

ತನ್ನ ಆಟೋ ರಿಕ್ಷಾ ಬಿಡಿಸಿಕೊಳ್ಳಲು ಮಗನ ಹುಂಡಿ ಹಣ ತೆಗೆದುಕೊಂಡು ಕೊಡಲು ಬಂದ ವ್ಯಕ್ತಿ: ಬಳಿಕ ಈ ಇನ್ಸ್ಪೆಕ್ಟರ್ ಮಾಡಿದ್ದೇನು ನೋಡಿ

in Kannada News/News 863 views

ಪೋಲಿಸರ ಹೆಸರು ಕೇಳಿದರೆ ಸಾಕು ನಮಗೆ ಥಟ್ಟನೆ ತಲೆಗೆ ಬರೋದೇ ಪೋಲಿಸರು ಭ್ರಷ್ಟರು ಎಂಬ ಅವರ ಕುರಿತಾದ ಪರಿಕಲ್ಪನೆ ಅಥವ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುವ ಪೋಲಿಸರ ಬಗ್ಗೆ ನೆನಪಾಗುತ್ತೆ. ಆದರೆ ಇಂತಹ ಪೂರ್ವಾಗ್ರಹ ಪೀಡಿತ ಯೋಚನೆಗಳಿಂದ ಪೋಲಿಸರ ಕರ್ತವ್ಯದ ಬಗ್ಗೆ ಯಾವಾಗಲೂ ಅನುಮಾನ ಪಡೋದು ತಪ್ಪು. ಕೆಲ ಪೋಲಿಸ್ ಅಧಿಕಾರಿಗಳು ಜನರ ಕಷ್ಟ ಅರ್ಥಮಾಡಿಕೊಳ್ಳುವ ಸಂವೇದನೆಯನ್ನೂ ಹೊಂದಿರುತ್ತಾರೆ. ಹೌದು ಅಂತಹುದೇ ಒಬ್ಬ ಪೋಲಿಸ್ ಆಫೀಸರ್ ಒಬ್ಬರ ಉದಾಹರಣೆ ನಿಮಗೆ ಹೇಳಲು ಹೊರಟಿದ್ದು ಇದು ಮಹಾರಾಷ್ಟ್ರದ…

Keep Reading

ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಒಂದೂ ರೂಪಾಯಿ ಫೀಸ್ ಕೂಡ ಪಡೆಯಲ್ಲ ಡಾ.ಶಿಪ್ರಾ, ಆಸ್ಪತ್ರೆಯಲ್ಲೆಲ್ಲಾ ಸಿಹಿ ಕೂಡ ಹಂಚುತ್ತಾರೆ

in Helath-Arogya/Kannada News/News 536 views

ಇಂದಿಗೂ ನಮ್ಮ ದೇಶದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಇಂತಹ ಹಲವಾರು ವೈದ್ಯರುಗಳಿದ್ದಾರೆ. ಇವರು ರೋಗಿಗಳಿಂದ ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳದೇ ಕೆಲಸ ಮಾಡುವ ವೈದ್ಯರಿದ್ದು ರೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಸಹಾಯ ಮಾಡುತ್ತಲೇ ಇರುತ್ತಾರೆ. ಅಂತಹುದೇ ವೈದ್ಯರೊಬ್ಬರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಾಸಿಸುತ್ತಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನೆಲೆಸಿರುವ ಡಾ.ಶಿಪ್ರಾ ಧರ್ ಅವರು ತಮ್ಮ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದಾಗ ಅವರ ಪೋಷಕರಿಂದ ಒಂದು ರೂಪಾಯಿ ಕೂಡ ಫೀಸ್ ಮಾಡಿಲ್ಲ. ಅಷ್ಟೇ ಅಲ್ಲದೆ ಅವರು…

Keep Reading

CDS ಬಿಪಿನ್ ರಾವತ್ ಸಾವು ಹಾಗು ಹೆಲಿಕಾಪ್ಟರ್ ಕ್ರ್ಯಾಶ್‌‌ನ ಹಿಂದೆ ಪಾಕ್‌ನ ISI ಹಾಗು ಶ್ರೀಲಂಕಾದ LTTE? ಸ್ಪೋಟಕ ಮಾಹಿತಿ ಬಯಲು

in Kannada News/News 404 views

ಭಾರತದ ಮೊದಲ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಗುರುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಸಿಡಿಎಸ್ ಹೆಲಿಕಾಪ್ಟರ್ ಪತನ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಪತನದ ತನಿಖೆಗೂ ಮುನ್ನ ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್ ಅವರು ಸ್ಟೋ ಟಕ ಹೇಳಿಕೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಸಿಡಿಎಸ್ ಹೆಲಿಕಾಪ್ಟರ್ ಪತನವಾಗಿರುವುದು ಎಲ್‌ಟಿಟಿಇಯ ಕಾರ್ಯತಂತ್ರದ ಭಾಗವಾಗಿರಬಹುದು ಎಂದು ನಿವೃತ್ತ…

Keep Reading

ರೇಲ್ವೇ ಸ್ಟೇಷನ್ ಹಾಗು ಟ್ರೇನ್ ನಲ್ಲಿ‌ ಶೂಟಿಂಗ್ ಮಾಡೋದಕ್ಕೆ ರೇಲ್ವೇ ಇಲಾಖೆಗೆ ನಿರ್ಮಾಪಕರು ಕೊಡಬೇಕು ಇಷ್ಟು ಹಣ: ಬೆವರಿಳಿಯತ್ತೆ ನಿರ್ಮಾಪಕರದ್ದು

in FILM NEWS/Kannada News/News/ಸಿನಿಮಾ 431 views

ಹಿಂದಿ, ಕನ್ನಡ ಅಥವ ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಚಲನಚಿತ್ರಗಳಲ್ಲಿ, ರೈಲಿನಲ್ಲಿ ಅಥವಾ ರೇಲ್ವೆ ಸ್ಟೇಷನ್ ಗಳಲ್ಲಿನ ಸೀನ್ ಗಳನ್ನ ನೀವು ನೋಡಿರುತ್ತೀರ. ಇಲ್ಲಿಯವರೆಗೆ ಅನೇಕ ಚಿತ್ರಗಳಲ್ಲಿ ರೇಲ್ವೇ ಹಾಗು ರೇಲ್ವೇ ಸ್ಟೇಷನ್ ಕಾಣಿಸಿಕೊಂಡಿವೆ ಮತ್ತು ಇದರಿಂದಾಗಿ ಅನೇಕ ಚಿತ್ರಗಳೂ ಸೂಪರ್ ಡೂಪರ್ ಹಿಟ್ ಆಗಿವೆ. ಆದರೆ, ರೈಲು ಅಥವಾ ರೇಲ್ವೇ ಸ್ಟೇಷನ್ ನಲ್ಲಿ ಶೂಟಿಂಗ್ ಮಾಡಲು ರೈಲ್ವೆ ಇಲಾಖೆ ವಿಧಿಸುವ ಶುಲ್ಕ ಎಷ್ಟು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬಹುಶಃ ಈ ಪ್ರಶ್ನೆ ಎಷ್ಟೋ ಜನರ…

Keep Reading

ಇತ್ತ ಎಲ್ಲರೂ CDS ಬಿಪಿನ್ ರಾವತ್ ರವರಿಗೆ ಶೃದ್ಧಾಂಜಲಿ‌ ಅರ್ಪಿಸುತ್ತಿದ್ದರೆ ಅತ್ತ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ವಾಡ್ರಾ

in Kannada News/News 315 views

ಮಾಂಡ್ ಗ್ರಾಮ (ಗೋವಾ): 2008 ರಲ್ಲಿ ರಾಹುಲ್ ಗಾಂಧಿಯವರ ಆ ಒಂದು ಘಟನೆಯಿಂದಾಗಿ (ಮುಂಬೈ ಅಟ್ಯಾಕ್ ಆದಾಗ ಪಾರ್ಟಿ ಮಾಡ್ತಿದ್ದ ರಾಹುಲ್ ಗಾಂಧಿ) ಕಾಂಗ್ರೆಸ್ ಇಲ್ಲಿಯವರೆಗೂ ಜನರಿಂದ ಟೀಕೆಗೊಳಗಾಗುತ್ತಲೇ ಇದೆ. ಶುಕ್ರವಾರ ರಾಹುಲ್ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಇದೇ ರೀತಿಯ ತಪ್ಪು ಮಾಡಿದ್ದಾರೆ. ಶುಕ್ರವಾರ, ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಯೋಧರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು, ಆದರೆ ಪ್ರಿಯಾಂಕಾ…

Keep Reading

CDS ರಾವತ್ ಸಾವಿನ ಬಗ್ಗೆ ಸಂಭ್ರಮಾಚರಸಿದ ಮುಸ್ಲಿಮರು, ಇಂಥಾ ಮತದಲ್ಲಿರಲ್ಲ ಎಂದು ಇಸ್ಲಾಂ ತೊರೆದ ಖ್ಯಾತ ಮಲಯಾಳಂ ನಿರ್ದೇಶಕ ಅಲಿ ಅಕ್ಬರ್

in Kannada News/News 171 views

ಮಲಯಾಳಂನ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಅವರು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ದುರಂತ ಸಾವನ್ನು ಆಚರಿಸಿದವರ ವಿರುದ್ಧ ಪ್ರತಿಭಟಿಸಿ ಇಸ್ಲಾಂ ಮತವನ್ನ ತೊರೆಯುವುದಾಗಿ ಘೋಷಿಸಿದ್ದಾರೆ. ಈ ವಿಷಯವನ್ನು ಅಲಿ ಅಕ್ಬರ್ ತಮ್ಮ ಫೇಸ್‌ಬುಕ್‌ ಮೂಲಕ ಪ್ರಕಟಿಸಿದ್ದು, ಇನ್ನು ಮುಂದೆ ತನಗೆ ಮತ್ತು ತನ್ನ ಕುಟುಂಬಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಲೇವಡಿ ಮಾಡಿದ ಇಸ್ಲಾಮಿಸ್ಟ್ ಗಳನ್ನು ಟೀಕಿಸಿ ಅಲಿ ಅಕ್ಬರ್ ಈ ಹಿಂದೆ ಫೇಸ್ ಬುಕ್ ನಲ್ಲಿ…

Keep Reading

ಬೀದಿಬೀದಿಗಳಲ್ಲಿ ಟ್ರಾಫಿಕ್ ಜ್ಯಾಮ್ ಮಾಡಿ ರಸ್ತೆಯಲ್ಲಿ ನಮಾಜ್ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟು ಮಹತ್ವದ ಆದೇಶ ಹೊರಡಿಸಿದ ಹರಿಯಾಣ ಸಿಎಂ ಮನೋಹರ್‌ಲಾಲ್ ಖಟ್ಟರ್

in Kannada News/News 204 views

ಹರಿಯಾಣದ ಗುರುಗ್ರಾಮ್‌ನಲ್ಲಿ ಕಳೆದ ಹಲವಾರು ದಿನಗಳಿಂದ ಹಿಂದೂಗಳು ಬೀದಿ ಬೀದಿಗಳಲ್ಲಿ ರೋಡ್ ಜ್ಯಾಮ್ ಮಾಡಿ ಬಹಿರಂಗ ಪ್ರಾರ್ಥನೆಗಾಗಿ ಅಲ್ಲಿ ನಮಾಜ್ ಮಾಡುತ್ತಿದ್ದ ಮುಸಲ್ಮಾನರನ್ನ ವಿರೋಧಿಸುತ್ತಲೇ ಬಂದಿದ್ದರು. ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿಯುತ್ತಲೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಅವರು ಮಹತ್ವದ ನಿರ್ಧಾರವನ್ನೂ ತೆಗೆದುಕೊಂಡಿದ್ದಾರೆ. ಈ ಸುದ್ದಿಯ ಮೂಲಕ ಅವರು ಹೇಳಿದ್ದೇನು? ಯಾವ ನಿರ್ಧಾರ ಕೈಗೊಂಡಿದ್ದಾರೆ? ಈ ಬಗ್ಗೆ ಇದೀಗ ಚರ್ಚೆಯಾಗುತ್ತಿರೋದಾದರು ಯಾಕೆ? ಬನ್ನಿ ಸಂಪೂರ್ಣ ಸುದ್ದಿಯನ್ನು ನಿಮಗೆ…

Keep Reading

ಹೆಲಿಕಾಪ್ಟರ್ ಕ್ರ್ಯಾಶ್ ಆಗೋಕೆ ಮುಖ್ಯ ಕಾರಣವೇ IMC: ಏನಿದು IMC? ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್‌ಗೂ ಇದೇ ಆಗಿದ್ದು?

in Kannada News/News 349 views

ನವದೆಹಲಿ: ದೇಶದ ಮೊದಲ ರಕ್ಷಣಾ ಮುಖ್ಯಸ್ಥ (CDS) ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಬುಧವಾರ ಕ್ರ್ಯಾಶ್ ಆಗಿದೆ. ಅವರ ಹೆಲಿಕಾಪ್ಟರ್ ಪತನಗೊಂಡಿದ್ದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2015ರ ಫೆಬ್ರವರಿಯಲ್ಲಿ ನಾಗಾಲ್ಯಾಂಡ್‌ನಲ್ಲಿ ಟೇಕಾಫ್ ಆಗುತ್ತಿದ್ದಾಗ ಚೀತಾ ಹೆಲಿಕಾಪ್ಟರ್ ಕೆಳಗೆ ಬಿದ್ದಿತ್ತು. ಈ ಅಪಘಾತದಲ್ಲಿ ಜನರಲ್ ರಾವತ್ ಸ್ವಲ್ಪದರಲ್ಲೇ ಪಾರಾಗಿದ್ದರು. ಆದರೆ ಈ ಬಾರಿ ಅವರು ವೆಲ್ಲಿಂಗ್ಟನ್ ಬಳಿ ನಡೆದ ಹೆಲಿಕಾಪ್ಟರ್ ಕ್ರ್ಯಾಶ್ ನಲ್ಲಿ ಸಾವನ್ನಪ್ಪಿದ್ದಾರೆ. ಇಷ್ಟು ದೊಡ್ಡ ಅಪಘಾತ ಹೇಗೆ ಸಂಭವಿಸಿತು ಎಂಬ ಪ್ರಶ್ನೆ ಇದೀಗ…

Keep Reading

1 17 18 19 20 21 90
Go to Top