Category archive

News - page 20

CDS ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಯಾರು ಗೊತ್ತೇ? ಹೆಲಿಕಾಪ್ಟರ್ ಕ್ರ್ಯಾಶ್‌ನ ಹಿಂದಿನ ದಿನವೇ ಫೋನ್ ಮಾಡಿ ತಮ್ಮ ಅಣ್ಣನಿಗೆ ಕೊನೆಯ ಆಸೆಯನ್ನ ತಿಳಿಸಿದ್ದರಂತೆ ಮಧುಲಿಕಾ ರಾವತ್

in Kannada News/News 231 views

ಬುಧವಾರ, ಭಾರತದ ರಕ್ಷಣಾ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಜನರಲ್ ಬಿಪಿನ್ ರಾವತ್ ಜೊತೆಗೆ ಅವರ ಪತ್ನಿ ಮಧುಲಿಕಾ ಕೂಡ ಈ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು 13 ಮಂದಿ ಈ ಭೀಕರ ಅಪಘಾತಕ್ಕೆ ಬಲಿಯಾಗಿದ್ದು, ಇಹಲೋಕ ತ್ಯಜಿಸಿದ್ದಾರೆ. ಎಲ್ಲರ ಮೃತ ದೇಹಗಳನ್ನು ಶುಕ್ರವಾರ ಅಂತ್ಯಸಂಸ್ಕಾರ ಮಾಡಲಾಯಿತು. ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಮಧ್ಯಪ್ರದೇಶದ ಶಾಹಡೋಲ್…

Keep Reading

ಇತ್ತ ದೇಶವೇ ಬಿಪಿನ್ ರಾವತ್‌ರಿಗೆ ಶೃದ್ಧಾಂಜಲಿ ಸಲ್ಲಿಸುತ್ತಿದ್ದರೆ ಅತ್ತ ಸಂಭ್ರಮಾಚರಣೆಯಲ್ಲಿ ತೊಡಗಿದ ಕಾಂಗ್ರೆಸ್ಸಿಗರು, ಹಿಗ್ಗಾಮುಗ್ಗಾ ಝಾಡಿಸಿದ ದೇಶದ ಜನ: ಕಾರಣವೇನು ನೋಡಿ

in Kannada News/News 204 views

ಒಂದೆಡೆ, ಇಡೀ ದೇಶವು ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ ಸೇನೆಯ ಹಲವು ಪ್ರಮುಖ ಸೈನಿಕರನ್ನು ಕಳೆದುಕೊಂಡ ದುಃಖದಲ್ಲಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮದಿನವಿತ್ತು. ಈ ಸುದ್ದಿಯ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹೇಗೆ ಸಂಭ್ರಮಿಸುತ್ತಿದ್ದಾರೆ ಎಂಬುದರ. ಸಂಪೂರ್ಣ ಸುದ್ದಿಯನ್ನು ನಿಮಗೆ ವಿವರವಾಗಿ ತಿಳಿಸುತ್ತೇವೆ. 75 ನೆಯ…

Keep Reading

ಕೊರೋನಾಗಿಂತಲೂ ಭಯಾನಕ ಮಹಾಮಾರಿಗಳು ಜಗತ್ತನ್ನ ಕಾಡಲಿವೆ: ಬಿಲ್ ಗೇಟ್ಸ್

in Kannada News/News 105 views

ಸದ್ಯ ಕೊರೊನಾವೈರಸ್ ಲಸಿಕೆಯನ್ನ ವಿಶ್ವದ ಅನೇಕ ದೇಶಗಳಲ್ಲಿ ಜನರಿಗೆ ವ್ಯಾಕ್ಸಿನೇಷನ್‌ ಮಾಡುತ್ತಿರುವ ಸಮಯದಲ್ಲೇ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಭವಿಷ್ಯದ ಸಾಂಕ್ರಾಮಿಕ ರೋಗಗಳ ಬಗ್ಗೆ ಭವಿಷ್ಯವಾಣಿ ನುಡಿದು ಜಗತ್ತಿಗೆ ಎಚ್ಚರಿಸಿದ್ದು ಇದು ಪ್ರಪಂಚದಾದ್ಯಂತ ಕಳವಳವನ್ನು ಉಂಟುಮಾಡಿದೆ. ನೆನಪಿರಲಿ, 2015 ರಲ್ಲಿಯೇ ಕರೋನಾ ವೈರಸ್‌ನಂತಹ ಸಾಂಕ್ರಾಮಿಕ ರೋಗದ ಬಗ್ಗೆ ಗೇಟ್ಸ್ ಎಚ್ಚರಿಸಿದ್ದರು. ಈಗ ಕರೋನಾ ವೈರಸ್ ನಂತರ, ಬಿಲ್ ಗೇಟ್ಸ್ ಇನ್ನೂ ಎರಡು ವಿಪತ್ತುಗಳ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಜಗತ್ತು ಮತ್ತೆ ಆತಂಕಕ್ಕೊಳಗಾಗುವಂತೆ ಮಾಡಿದ್ದಾರೆ. ಗೇಟ್ಸ್…

Keep Reading

ಅಪ್ಪು ಅಗಲಿಕೆಯ ಬೆನ್ನಲ್ಲೇ ಕೇವಲ 5 ದಿನಗಳಲ್ಲಿ ಮೂವರು ದಿಗ್ಗಜರನ್ನ ಕಳೆದುಕೊಂಡ ಟಾಲಿವುಡ್

in FILM NEWS/Kannada News/News 181 views

ಡಿಸೆಂಬರ್ ಚಿತ್ರರಂಗಕ್ಕೆ ಎಷ್ಟು ಅದೃಷ್ಟವೋ ಅಷ್ಟೇ ಭಯ ಹುಟ್ಟಿಸುವ ತಿಂಗಳು ಕೂಡ ಹೌದು. ಹೊಸ ವರ್ಷ ಸಂಭ್ರಮದಲ್ಲಿ ಚಿತ್ರರಂಗ ಮುಳುಗಿರುವಾಗಲೇ ಚಿತ್ರರಂಗಕ್ಕೆ ಒಂದಲ್ಲ ಒಂದು ಆಘಾತ ಎದುರಾಗುತ್ತೆ. ಸಿನಿಮಾ ತಾರೆಯರು ಇದೇ ತಿಂಗಳಲ್ಲಿ ಕೊನೆಯುಸಿರೆಳೆಯುತ್ತಾರೆ. ಈಗ ತೆಲುಗು ಚಿತ್ರರಂಗ ಕೂಡ ಒಬ್ಬರ ಹಿಂದೊಬ್ಬರಂತೆ ಹಿರಿಯರನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿ ಹೋಗಿದೆ. ತೆಲುಗು ಚಿತ್ರರಂಗ ದು:ಖದಲ್ಲಿ ಮುಳುಗಿದೆ. ತಮ್ಮ ಸಿನಿಮಾ ಕುಟುಂಬದ ಹಿರಿಯರನ್ನು ಕಳೆದುಕೊಂಡು ಕಂಗಾಲಾಗಿದೆ. ಹಿರಿಯ ಸಿನಿ ಸಾಹಿತಿ, ಕೋರಿಯೋಗ್ರಾಫರ್, ಹಿರಿಯ ನಿರ್ದೇಶಕರು ಕೆಲವು ದಿನಗಳಲ್ಲಿ ಅಂತರದಲ್ಲಿ…

Keep Reading

ರಾಜ್ಯದಲ್ಲಿ ನಾಳೆಯಿಂದಲೇ ಟಫ್ ರೂಲ್ಸ್ ಜಾರಿ? ಈ ಬಗ್ಗೆ ಮುಖ್ಯಮಂತ್ರಿಗಳಿಂದ ಅಧಿಕೃತ ಮಾಹಿತಿ

in Helath-Arogya/Kannada News/News 331 views

ಬೆಂಗಳೂರು: ರಾಜ್ಯದಲ್ಲಿ ದಕ್ಷಿಣ ಆಫ್ರಿಕಾ ಖಂಡ ಮೂಲದ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬದಂತೆ ರಾಜ್ಯ ಸರ್ಕಾರ ನಾಳೆಯಿಂದಲೇ ಜಾರಿಯಾಗುವಂತೆ ಕೆಲವು ಬಿಗಿಯಾದ ಕ್ರಮಗಳನ್ನು ಜಾರಿಗೊಳಿಸಲಿದೆ. ಲಾಕ್‍ಡೌನ್ ಜಾರಿ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ ಒಂದು ರೀತಿ ಸೆಮಿ ಲಾಕ್‍ಡೌನ್ ಮಾದರಿಯಲ್ಲಿ ಓಮಿಕ್ರಾನ್ ಸೋಂಕನ್ನು ಪ್ರಾರಂಭದಲ್ಲೇ ಚಿವುಟಿ ಹಾಕಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ,…

Keep Reading

“ಮೋದಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣ್ತಿದಾನೆ, ನಾವು ಭಾರತವನ್ನ ಹಿಂದೂ ಮುಕ್ತ ಮಾಡುತ್ತೇವೆ”

in Kannada News/News 2,697 views

ಸುದ್ದಿ ಒಂದು ವರ್ಷದ ಹಿಂದಿನದ್ದಾಗಿದ್ದು ಈ ಬಾಲಿವುಡ್ ಗಾಯಕಿ ಹೇಳಿದ್ದ ಹೇಳಿಕೆ ಇದೀಗ ಮತ್ತೆ ವೈರಲ್ ಆಗುತ್ತಿದ್ದು ಕಿಸಾನ್ ಆಂದೋಲನ್ ಕರಾಳ ಸತ್ಯಗಳನ್ನ ಬಯಲು ಮಾಡಲು ಮತ್ತೊಮ್ಮೆ ಈ ಸುದ್ದಿಯನ್ನ ರೀ-ಪೋಸ್ಟ್ ಮಾಡಲಾಗಿದೆ. 1 ವರ್ಷಗಳಿಗೂ ಹೆಚ್ಚು ಕಾಲದಿಂದ ರೈತರು ಪ್ರ-ತಿ-ಭ-ಟ-ನೆ ನಡೆಸುತ್ತಿದ್ದಾರೆ, ಇದರಲ್ಲಿ ಈಗ ವಿದೇಶಿ ಸ್ಟಾರ್ ಗಳು ಕೂಡ ಭಾರತದಲ್ಲಿ ನಡೆಯುತ್ತಿರುವ ಕಿಸಾನ್ ಆಂದೋಲನ್ ನಲ್ಲಿ ರೈತರ ಜೊತೆಗಿದ್ದೇವೆ ಅಂತ ಈ ಆಂದೋಲನಕ್ಕೆ ಧುಮುಕಿದ್ದರು. ರಿಹಾನಾ ನಿಂದ ಮಿಯಾ ಖಲೀಫಾವರೆಗೆ ರೈತರಿಗೆ ಬೆಂಬಲವಾಗಿ ಟ್ವೀಟ್‌ಗಳು…

Keep Reading

ಯಾವುದೇ ರೋಗಿಗೂ “ನಿನ್ನ ಜೀವ ಕಾಪಾಡ್ತೀನಿ” ಅಂತ ವೈದ್ಯರು ಆಶ್ವಾಸನೆ ನೀಡುವಂತಿಲ್ಲ: ಸುಪ್ರೀಂಕೋರ್ಟ್

in Helath-Arogya/Kannada News/News 217 views

ಯಾವುದೇ ವೈದ್ಯರು ತಮ್ಮ ರೋಗಿಗೆ ಜೀವ ಖಾತ್ರಿ ಅಥವ ನಿನ್ನ ಜೀವ ಉಳಿಸುತ್ತೇನೆ ಎಂದು ಖಾತ್ರು ನೀಡಲು ಸಾಧ್ಯವಿಲ್ಲ. ವೈದ್ಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಾತ್ರ ಗುಣಪಡಿಸಲು ಪ್ರಯತ್ನಿಸಬಹುದು. ಕೆಲವು ಕಾರಣಗಳಿಂದ ರೋಗಿಯು ಬದುಕುಳಿಯದಿದ್ದರೆ, ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ವೈದ್ಯರನ್ನು ದೂಷಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ವೈದ್ಯರು ಒಬ್ಬ ರೋಗಿಯ ಬಗ್ಗೆಯೇ ಎಲ್ಲಾ ಸಮಯದಲ್ಲೂ ನಿಲ್ಲುವಂತಿಲ್ಲ ಎಂದ ನ್ಯಾಯಾಲಯ ಜಸ್ಟಿಸ್ ಹೇಮಂತ್ ಗುಪ್ತಾ ಹಾಗು ಜಸ್ಟಿಸ್ ವಿ.ರಾಮ್ ಸುಬ್ರಮಣ್ಯಂ ರವರ ಪೀಠವು ಬಾಂಬೆ ಹಾಸ್ಪಿಟಲ್ &…

Keep Reading

“ನಾನು ಸುಳ್ಳು ಆಶ್ವಾಸನೆ ಕೊಡೋಕೆ ಹೋಗಲ್ಲ, ಕಾಂಗ್ರೆಸ್ ಈ ಜನ್ಮದಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲ್ಲ”: ಗುಲಾಂ ನಬಿ ಆಜಾದ್

in Kannada News/News 593 views

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಕುರಿತಾಗಿ ನಿರಾಶಾದಾಯಕ ಹೇಳಿಕೆ ನೀಡಿದ್ದಾರೆ. “ಈಗಿನ ಪರಿಸ್ಥಿತಿ ಮುಂದುವರಿದರೆ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಹೇಳುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅವರು ಹೀಗೆ ಹೇಳಿದರು. ಸುಪ್ರೀಂ ಕೋರ್ಟ್ ಅಥವಾ ಕೇಂದ್ರ ಸರ್ಕಾರ ಮಾತ್ರ…

Keep Reading

ಭಾರತದ ಏಕೈಕ ಲೇಡಿ ಜೇಮ್ಸ್ ಬಾಂಡ್: ಒಮ್ಮೆ ಮನೆಕೆಲಸದಾಕೆ, ಮತ್ತೊಮ್ಮೆ ಗರ್ಭಿಣಿ ಮಹಿಳೆಯಂತೆ ಅನೇಕ ವೇಷ ಧರಿಸಿ ಭೇದಿಸಿದ್ದಾಳೆ 80 ಸಾವಿರಕ್ಕೂ ಅಧಿಕ ಕೇಸ್

in Kannada News/News/ಕನ್ನಡ ಮಾಹಿತಿ 893 views

ನಮ್ಮ‌ ದೇಶದ ಮೊಟ್ಟಮೊದಲ ಲೇಡಿ ಸ್ಪೈ (ಮಹಿಳಾ ಗೂಢಚಾರಿ) ಯಾರು ಅನ್ನೋದು ನಿಮಗೆ ಗೊತ್ತೇ? ಈ ಮಹಿಳೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇಬೇಕು. ಬನ್ನಿ ಈ ಅಂಕಣದ ಮೂಲಕ ನಾವು ನಿಮಗೆ ನಮ್ಮ ದೇಶದ ಮೊಟ್ಟ ಮೊದಲ ಮಹಿಳಾ ಗೂಢಚಾರಿಯ ಬಗ್ಗೆ ತಿಳಿಸಲಿದ್ದೇವೆ. ಕೆಲ ಜನರು ಉತ್ತಮ ವಿದ್ಯಾಭ್ಯಾಸ ಮಾಡಿದ ಬಳಿಕವೂ ಕೆಲಸ ಮಾಡಲು ಇಚ್ಛಿಸಲ್ಲ ಆದರೆ ಇನ್ನು ಕೆಲವರು ಅಷ್ಟಾಗಿ ಓದಿರದಿದ್ದರೂ ತಮ್ಮ ಅನುಭವದ ಆಧಾರದ ಮೇಲೆ ಯಾವುದೇ ಕೆಲಸ ಕೊಟ್ಟರೂ ಶೃದ್ಧೆಯಿಂದ ಮಾಡುತ್ತಾರೆ. ಹೌದು…

Keep Reading

ಮೊಟ್ಟಮೊದಲ ಬಾರಿಗೆ ಸಿಕ್ಕಿತು 3000 ವರ್ಷಗಳಷ್ಟು ಪುರಾತನವಾದ ಮಾತನಾಡುವ ಮಮ್ಮಿ, CT Scan ನಲ್ಲಿ ಮಮ್ಮಿ ಬಾಯಿಂದ ಬಂದ ಮಾತೇನು ನೋಡಿ

in Kannada News/News/ಕನ್ನಡ ಮಾಹಿತಿ 255 views

ಮಮ್ಮಿಯನ್ನು ಈಜಿಪ್ಟಿನ ನಾಗರಿಕತೆಯ ಒಂದು ಭಾಗವೆಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಯಾರಾದರೂ ಸತ್ತಾಗ ಅವರ ಶ-ವ-ವನ್ನ ಬಿಳಿ ಬಟ್ಟೆಗಳಲ್ಲಿ ಸುತ್ತಿ ಅದನ್ನ ಪೆಟ್ಟಿಗೆಯೊಳಗೆ ಮುಚ್ಚಿಬಿಡಲಾಗುತ್ತಿತ್ತು. ಕಾರಣ ಇದರಿಂದ ಆ ಶ-ವ-ಗಳು ಸುರಕ್ಷಿತವಾಗಿರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಈಜಿಪ್ಟ್‌ನ ವಿಜ್ಞಾನಿಗಳಿಗೆ ಅನೇಕ ಮಮ್ಮಿಗಳು ಸಿಕ್ಕಿವೆ, ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಅದೇ ರೀತಿಯಾಗಿ ಸಿಕ್ಕ 3000 ಸಾವಿರ ವರ್ಷಗಳಷ್ಟು ಹಳೆಯದಾದ ಒಂದು ಮಮ್ಮಿ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಮಮ್ಮಿಯನ್ನ ಇಂಗ್ಲೆಂಡಿನ ಲೀಡ್ಸ್ ಸಿಟಿ…

Keep Reading

1 18 19 20 21 22 90
Go to Top