Category archive

News - page 23

ಅಯೋಧ್ಯೆ ಆಯ್ತು ಈಗ ಕಾಶಿ ಸರದಿ: ಡಿಸೆಂಬರ್ 13 ರಂದು ಪ್ರಧಾನಿ ಮೋದಿ ಉದ್ಘಾಟನೆ, 25000 ಸಂತರಿಗೆ ಆಹ್ವಾನ ನೀಡಲಿರುವ ಪ್ರಧಾನಿ ಮೋದಿ

in Kannada News/News 424 views

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 13 ರಂದು ಕಾಶಿ ವಿಶ್ವನಾಥಧಾಮ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿಯವರು ದೇಶಾದ್ಯಂತ 25,000 ಸಂತರಿಗೆ ಆಹ್ವಾನ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ದೇಶದ ಅತೀ ದೊಡ್ಡ ಸಾಂಸ್ಕೃತಿಕ ಆಚರಣೆಯನ್ನಾಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದು, ಪ್ರಧಾನಿ ಮೋದಿ ಆಗಮನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು. ಗಂಗಾ ನದಿ ಮತ್ತು ಕಾಶಿ ವಿಶ್ವನಾಥ ಮಂದಿರಗಳನ್ನ ಸಂಪರ್ಕಿಸುವ ಕಾಶಿ ವಿಶ್ವನಾಥ ಕಾರಿಡಾರ್‌ನ…

Keep Reading

ಮಥುರಾದ ಶಾಹಿ ಈದ್ಗಾಹ್ ಮಸ್ಜಿದ್‌ನಲ್ಲಿ ಶ್ರೀಕೃಷ್ಣ ವಿಗ್ರಹ ಸ್ಥಾಪನೆಯ ಘೋಷಣೆ: 144 ಸೆಕ್ಷನ್ ಜಾರಿ

in Kannada News/News 601 views

ಉತ್ತರ ಪ್ರದೇಶದ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ 6 ಕ್ಕೂ ಮೊದಲೇ ಅಲ್ಲಿ ಸೆಕ್ಷನ್-144 ಜಾರಿಗೊಳಿಸಲಾಗಿದೆ. ಡಿಸೆಂಬರ್ 6 ರಂದು ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪೊಲೀಸ್-ಆಡಳಿತ ಜನತೆಗೆ ಮನವಿ ಮಾಡುತ್ತಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ನಡೆದ ದಿನವೂ ಇದೇ ದಿನವಾಗಿದೆ. ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹಿಂದೂ ಸಂಘಟನೆಗಳು ಘೋಷಿಸಿದ ನಂತರ ಆಡಳಿತವು ಎಚ್ಚೆತ್ತುಕೊಂಡಿದೆ‌. ಈ ಮಸೀದಿಯು ಶ್ರೀ ಕೃಷ್ಣ ಜನ್ಮಭೂಮಿ…

Keep Reading

“ಕಾಶಿ-ಮಥುರಾ ಹಿಂದುಗಳಿಗೆ ಮಕ್ಕಾ-ಮದೀನಾ ಇದ್ದಹಾಗೆ, ಮುಸಲ್ಮಾನರೇ ಅವುಗಳನ್ನ ಹಿಂದುಗಳಿಗೆ ಬಿಟ್ಟುಕೊಡಿ, ಇಲ್ಲದಿದ್ದರೆ…”: ಪದ್ಮಶ್ರೀ ಪುರಸ್ಕೃತ ಕೆ.ಕೆ ಮೊಹಮ್ಮದ್

in Kannada News/News/ಕನ್ನಡ ಮಾಹಿತಿ 193 views

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆಕೆ ಮುಹಮ್ಮದ್ ಅವರು ಅಯೋಧ್ಯೆ ರಾಮಮಂದಿರ ತೀರ್ಪಿನ ನಂತರ ಸಂದರ್ಶನವೊಂದರಲ್ಲಿ ಡಕಾಯಿತರನ್ನು ಮನವೊಲಿಸುವುದು ಸುಲಭ, ಆದರೆ ಕಮ್ಯುನಿಸ್ಟರನ್ನು ಅಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಚಂಬಲ್ ಕಣಿವೆಯಲ್ಲಿರುವ ಬಟೇಶ್ವರ ಮುಖ್ಯ ದೇವಾಲಯ ಮತ್ತು ಇತರ ದೇವಾಲಯಗಳನ್ನು ದರೋಡೆಕೋರ ನಿರ್ಭಯ್ ಗುರ್ಜರ್ ಸಹಾಯದಿಂದ ರಕ್ಷಿಸಲಾಗಿದೆ ಎಂದು ಹೇಳಿದರು. ನಿರ್ಭಯ್ ಗುರ್ಜರ್ ಸಾವಿನ ನಂತರ, ದೇವಾಲಯವು ಮತ್ತೆ ಅಪಾಯದಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ…

Keep Reading

‘ಈದ್ಗಾ ಮಸ್ಜಿದ್’ ನಲ್ಲಿ ಹನುಮಾನ್ ಚಾಲಿಸಾ ಪಠಣ ಮಾಡಿದ ನಾಲ್ಕು ಹಿಂದೂ ಯುವಕರು: ವಿಡಿಯೋ ನೋಡಿ

in Kannada News/News 909 views

Hanuman Chalisa Eidgah: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು. ವೀಡಿಯೋವನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದನ್ನು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಹೆಚ್ಚೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವಿಡಿಯೋ ನೋಡಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಏನೆಲ್ಲಾ ಇದೆ, ವೀಡಿಯೋ ನೋಡಿದ ಹಿಂದೂ ಸಮಾಜದ ಜನರು ಯಾಕೆ ಖುಷಿ ಪಡುತ್ತಿದ್ದಾರೆ ಎಂಬುದನ್ನು ಈ ಸುದ್ದಿಯ ಮೂಲಕ ನಿಮಗೆ ತಿಳಿಸುತ್ತೇವೆ.  ಈ ವೀಡಿಯೊ ಉತ್ತರ ಪ್ರದೇಶದ…

Keep Reading

“ಭಾರತದಿಂದ ಈ ಎಲ್ಲಾ ಪ್ರದೇಶಗಳನ್ನ ವಶಪಡಿಸಿಕೊಳ್ಳುತ್ತೇವೆ” ರಾಜೀನಾಮೆ ಕೊಟ್ಟು ಮನೆಗೆ ಹೋಗಿದ್ದರು ನೇಪಾಳ ಮಾಜಿ ಪ್ರಧಾನಿಯ ಧಿಮಾಕು ಮಾತ್ರ ಕಡಿಮೆಯಾಗಿಲ್ಲ

in Kannada News/News 327 views

ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಓಲಿ ತನ್ನ ದೇಶದ ಪ್ರಧಾನಿ ಸ್ಥಾನಕ್ಕೆ ಹೀನಾಯವಾಗಿ ರಾಜೀನಾಮೆ ಕೊಟ್ಟ ಬಳಿಕ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆ.ಪಿ.ಶರ್ಮಾ ಓಲಿ ಭಾರತದ ಬಗ್ಗೆ ಆಗಾಗ ಹೇಳಿಕೆಗಳನ್ನು ನೀಡುತ್ತಿರುವುದು ನಿಮಗೆ ಗೊತ್ತೇ ಇದೆ. ಈ ವೇಳೆ ಅವರು ಅಂತಹ ಹೇಳಿಕೆ ನೀಡಿದ್ದು ಅವರ ಈ ಹೇಳಿಕೆಯನ್ನ ಕೇಳಿದರೆ ನಿಮಗೆ ಕೆಂಡದಂತಹ ಕೋಪ ಬರೋದು ಗ್ಯಾರಂಟಿ. ಈ ಸುದ್ದಿಯ ಮೂಲಕ ನೇಪಾಳದ…

Keep Reading

“ಊಟ ಅಥವ ಸೆಕ್ಸ್ ನಲ್ಲಿ ಆಯ್ದುಕೊಳ್ಳಬೇಕೆಂದರೆ ನಾನು ಮೊದಲು ಸೆಕ್ಸ್‌ನ್ನೇ ಆಯ್ದುಕೊಳ್ತೇನೆ, ಊಟ ಯಾವಾಗ ಬೇಕಾದರೂ ಮಸಡಬಹುದು”: ಖ್ಯಾತ ನಟಿ ಸಮಂತಾ

in Kannada News/News/ಸಿನಿಮಾ 1,090 views

ದಕ್ಷಿಣ ಭಾರತದ ಖ್ಯಾತ ಚಿತ್ರನಟಿ ಸಮಂತಾ ರುತ್ ಪ್ರಭು ಸೆಕ್ಸ್ ಕುರಿತು ನೀಡಿರುವ ಹೇಳಿಕೆ 4 ವರ್ಷಗಳ ನಂತರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯಲ್ಲಿ, ಅವರಿಗೆ ಆಹಾರಕ್ಕಿಂತ ಲೈಂಗಿಕತೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಲೈಂಗಿಕತೆಯ ಮೊದಲ ಆಯ್ಕೆಯೋ ಅಥವಾ ಆಹಾರ ಮೊದಲೋ ಎಂವ ಪ್ರಶ್ನೆಗೆ, ಮೊದಲಿಗೆ ಅವರು ಆಯ್ಕೆ ಮಾಡಲು ನಿರಾಕರಿಸಿದರು. ಆದರೆ ನಂತರ ಅವರು ಲೈಂಗಿಕತೆಯು ಫರ್ಸ್ಟ್ ಚಾಯ್ಸ್ ಎಂದು ಹೇಳಿದರು. ಇದರೊಂದಿಗೆ ಮುಂದೆ ಯಾವ ದಿನ ಬೇಕಾದರೂ ಊಟ ಮಾಡದೆ ಬದುಕಲು ಸಿದ್ಧ…

Keep Reading

ಗುರುನಾನಕ್ ಜಯಂತಿಯಂದು ಪಾಕಿಸ್ತಾನಕ್ಕೆ ಹೋದ ವಿವಾಹಿತ ಸಿಖ್ ಮಹಿಳೆ ವಾಪಸ್ಸಾಗಿದ್ದು ಮತ್ತೊಂದು ಮದುವೆಯಾಗಿ ಇಸ್ಲಾಂಗೆ ಮತಾಂತರವಾಗಿ: ರಿಪೋರ್ಟ್

in Kannada News/News 216 views

ಕೋಲ್ಕತ್ತಾದ ವಿವಾಹಿತ ಸಿಖ್ ಮಹಿಳೆಯೊಬ್ಬರು ಗುರುನಾನಕ್ ಅವರ ಜನ್ಮದಿನವನ್ನು ಆಚರಿಸಲು ಪಾಕಿಸ್ತಾನಕ್ಕೆ ಹೋಗಿದ್ದರು, ಆದರೆ ಅಲ್ಲಿ ಪಾಗಲ್ ಪ್ರೇಮಿಯೊಬ್ಬನ ಬಲೆಗೆ ಬಿದ್ದು ಇಸ್ಲಾಂಗೆ ಮತಾಂತರಗೊಂಡರು. ಇದಾದ ನಂತರ ಆಕೆ ಭಾರತಕ್ಕೆ ಹಿಂತಿರುಗದಿರಲು ನಿರ್ಧರಿಸಿದರು. ಅಷ್ಟೇ ಅಲ್ಲ, ಮಹಿಳೆ ಲಾಹೋರ್‌ನ ಮುಸ್ಲಿಂ ವ್ಯಕ್ತಿಯನ್ನು ಮದುವೆಯೂ ಆಗಿದ್ದಾಳೆ. ಈ ಮಹಿಳೆ ಮೊದಲ ಸಿಖ್ ಗುರು ನಾನಕ್ ದೇವ್ ಜಿ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಸಿಖ್ ಗುಂಪಿನೊಂದಿಗೆ ಕರ್ತಾರ್‌ಪುರ ಸಾಹಿಬ್‌ಗೆ ಹೋಗಿದ್ದರು, ಆದರೆ ಅಲ್ಲಿಗೆ ಹೋದ ನಂತರ ಅವರು ಮುಸ್ಲಿಂ…

Keep Reading

“ಹಿಂದುಗಳಲ್ಲಿ ಎರಡು ರೀತಿಯ ಹಿಂದುಗಳಿದಾರೆ, ಮೊದಲನೆಯವರು ದೇವಸ್ಥಾನಕ್ಕೆ ಹೋಗ್ತಾರೆ ಎರಡನೆಯವರು….”: ಮೀರಾ ಕುಮಾರ್, ಲೋಕಸಭೆಯ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕಿ

in Kannada News/News 581 views

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಲು ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಈ ಹಿಂದೆ, ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಉ ಗ್ರ ಸಂಘಟನೆಗಳಾದ ಬೊಕೊ ಹರಾಮ್ ಮತ್ತು ಐಸಿಸ್‌ಗೆ ಹೋಲಿಸಿದ್ದರು. ಇದೀಗ ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಹಿಂದೂಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೀರಾ ಕುಮಾರ್ ಮಾತನಾಡಿದ ಅವರು, ದೇಶದಲ್ಲಿ ಎರಡು ರೀತಿಯ…

Keep Reading

“ಜನ್ನತ್ & 72 ಹೂರ್ (ಕನ್ಯೆಯರ) ಆಸೆ ತೋರಿಸಿ ನನ್ನನ್ನ ಮುಂಬೈಗೆ ಕಳಿಸಿ ಅಲ್ಲಿ ಹಿಂದುಗಳನ್ನ ಕೊಂದ್ರೆ…. ” ನಾರ್ಕೋ ಟೆಸ್ಟ್ ನಲ್ಲಿ ಕಸಬ್‌ಗೆ ಕೇಳಲಾದ ಪ್ರಶ್ನೆಗಳು

in Kannada News/News/ಕನ್ನಡ ಮಾಹಿತಿ 395 views

ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾ ಳಿಗೆ ನೆನ್ನೆಗೆ 13 ವರ್ಷ. 2008ರಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ದೇಶಕ್ಕೆ ನು ಗ್ಗಿ ದ 10 ಮಂದಿ ಲಷ್ಕರ್-ಎ-ತೊಯ್ಬಾ ಉ ಗ್ರ ರು ಮುಂಬೈನಲ್ಲಿ ದಾ ಳಿ ನಡೆಸಿ 60 ಗಂಟೆಗಳಿಗೂ ಹೆಚ್ಚು ಕಾಲ ಭ ಯೋತ್ಪಾ ದನೆ ಯ ಆಟ ಆಡಿದ್ದರು. ಈ ದಾ ಳಿ ಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಸಾ…

Keep Reading

ಊಟದಲ್ಲಿ ಉಗುಳುವ ಮತ್ತೊಂದು ಪ್ರಕರಣ: ಉಗುಳು ಹಚ್ಚಿ ಬಟರ್ ನಾನ್ ಮಾಡುತ್ತಿದ್ದ ಶಾದಾಬ್ ಬಂಧನ

in Kannada News/News 903 views

ಕಾರ್ಯಕ್ರಮದ ವೇಳೆ ಆಹಾರದ ಮೇಲೆ ಉಗುಳಿರುವ ಮತ್ತೊಂದು ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯ ಹೆಸರು ಶಾದಾಬ್. ಮದುವೆಯೊಂದರಲ್ಲಿ ತಂದೂರಿ ರೊಟ್ಟಿ ಮಾಡುವಾಗ ಶಾದಾಬ್ ಉಗುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಾದಾಬ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಶಾದಾಬ್ ಹಲವು ವರ್ಷಗಳಿಂದ ಇದನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಈ ಘಟನೆ ಗುರುವಾರ (25 ನವೆಂಬರ್ 2021) ನಡೆದಿದೆ. उक्त प्रकरण में थाना मुरादनगर पुलिस द्वारा घटना…

Keep Reading

1 21 22 23 24 25 90
Go to Top