Category archive

News - page 27

ಈ ಜಾಗದಲ್ಲಿ ಪತ್ತೆಯಾಯ್ತು 2700 ವರ್ಷಗಳ ಹಿಂದಿನ ಟಾಯ್ಲೆಟ್: ನಾವು ಬಳಸುವ ಟಾಯ್ಲೆಟ್ ಗಿಂತಲೂ ಅಡ್ವಾನ್ಸ್ಡ್ ಆಗಿತ್ತು

in Kannada News/News/ಕನ್ನಡ ಮಾಹಿತಿ 2,925 views

ಜೆರುಸಲೆಮ್, ಇಸ್ರೇಲ್: ಶೌಚಾಲಯಗಳನ್ನು ಇಂದಿನಿಂದ ಅಲ್ಲ, ಹಲವು ನೂರು ವರ್ಷಗಳಿಂದ ಬಳಸಲಾಗುತ್ತಿದೆ. ಶತಮಾನಗಳ ಹಿಂದೆ ಪ್ರತಿಯೊಬ್ಬರೂ ಟಾಯ್ಲೆಟ್ ಅಫೊರ್ಡ್ ಮಾಡೋಕೆ ಸಾಧ್ಯವಾಗದಿದ್ದರೂ, ನಮ್ಮ ಶ್ರೀಮಂತ ಪೂರ್ವಜರು ಐಷಾರಾಮಿ ಟಾಯ್ಲೆಟ್ ಬಳಸುತ್ತಿದ್ದರು. ಇತ್ತೀಚೆಗೆ, ಇಸ್ರೇಲ್ ರಾಜಧಾನಿ ಜೆರುಸಲೇಂನಲ್ಲಿ ಒಂದು ಟಾಯ್ಲೆಟ್ ಪತ್ತೆಯಾಗಿದ್ದು, ಇದು ಒಂದು ಅಥವಾ ಎರಡು ಅಲ್ಲ ಬರೋಬ್ಬರಿ 2700 ವರ್ಷಗಳಷ್ಟು ಪುರಾತನವಾಗಿದೆ. ಈ ಟಾಯ್ಲೆಟ್ ನಲ್ಲಿ ಸಂಪೂರ್ಣ ಆರಾಮದಾಯಕ ಸೌಕರ್ಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 2700 ವರ್ಷಗಳಷ್ಟು ಪುರಾತನವಾದ ದುರ್ಲಭ ಟಾಯ್ಲೆಟ್ ಇಸ್ರೇಲಿ ಪುರಾತತ್ತ್ವಜ್ಞರು ಪತ್ತೆಹಚ್ಚಿದ…

Keep Reading

ಈ ಆ್ಯಪ್ ಗಳು ನಿಮ್ಮ ಫೊನ್ ನಲ್ಲಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಖಾಲಿಯಾಗುತ್ತೆ ಹಣ: ಮೊದಲು uninstall ಮಾಡಿ

in Kannada News/News/ಕನ್ನಡ ಮಾಹಿತಿ 249 views

Fake apps may empty your account : ನಕಲಿ ಬ್ಯಾಂಕಿಂಗ್ ಆಪ್‌ಗಳು ನಿಮ್ಮ ಮೊಬೈಲ್ ಫೋನ್ ಬ್ಯಾಟರಿಯನ್ನು ಬೇಗನೆ ಖಾಲಿ ಮಾಡಬಹುದು. ಈ ರೀತಿಯ ಹಲವು ಸಾಧ್ಯತೆಗಳು ನಿಮ್ಮ ಗಮನಕ್ಕೆ ಬಂದರೆ ನಕಲಿ ಆ್ಯಪ್​​ಗಳು ನಿಮ್ಮ ಮೊಬೈಲ್​ನಲ್ಲಿದೆ ಎಂದರ್ಥ. ಡಿಜಿಟಲ್ ಇಂಡಿಯಾ(Digital India)ದ ಸಮಯದಲ್ಲಿ ಜನ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು(smartphones) ಬಳಸಿಕೊಂಡು ಮನೆಯಲ್ಲಿ ಕುಳಿತುಕೊಂಡೇ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸಿದ್ರು. ಅನ್​​ಲೈನ್​​ ಬ್ಯಾಂಕಿಂಗ್​ ಬ್ಯಾಂಕಿಗೆ ಹೋಗುವ ಸಮಯವನ್ನು ಉಳಿಸುತ್ತದೆ ಮತ್ತು ಮನೆಯಲ್ಲಿದ್ದುಕೊಂಡೇ ಎಲ್ಲಾ ಕೆಲಸಗಳು ಮುಗಿಯುತ್ತವೆ.…

Keep Reading

“ಅಂಬಾರಿಯಲ್ಲಿ ಚಾಮುಂಡಿಯನ್ನ ಕೂರಿಸೋಕೆ ಬಿಡಲ್ಲ, ಮಹಿಷನನ್ನ ಕೂರಿಸಬೇಕು.. ರಿಟ್ ಅರ್ಜಿ‌ಹಾಕ್ತೀನಿ”

in Kannada News/News 1,168 views

ಚಾಮುಂಡೇಶ್ವರಿ ಮಿಥ್ಯ, ಮಹಿಷಾಸುರ ಸತ್ಯ. ಯಾರೇ ಅಡ್ಡಿ ಬಂದರೂ ನಾವು ಮಹಿಷಾ ದಸರಾ ಮಾಡುತ್ತೇವೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ. ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ, ವಿ.ಶ್ರೀನಿವಾಸ್ ಪ್ರಸಾದ್ ಸಚಿವರಾಗಿದ್ದಾಗ ಮಹಿಷಾ ದಸರಾ ಆಚರಣೆ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆ ಅಡ್ಡಿ ಪಡಿಸುತ್ತಿದ್ದಾರೆ. ಈತ ಪುಂಡ. ಇಂತಹ ಸಾವಿರ ದೊಣ್ಣೆ ನಾಯಕರು ಬಂದರೂ ನಾವು ಮಹಿಷಾ…

Keep Reading

Amazon ನ ‘ರಹಸ್ಯ ವೆಬಸೈಟ್’ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ನೀವು ಯಾವ ವಸ್ತುಗಳು ಬೇಕಾದರೂ ಖರೀದಿಸಬಹುದು: ಹೇಗೆ? ಇಲ್ಲಿದೆ ಡಿಟೇಲ್ಸ್

in Kannada News/News/ಕನ್ನಡ ಮಾಹಿತಿ 233 views

ನೀವು ಆನ್‍ಲೈನ್ ಶಾಪಿಂಗ್ ಪ್ರಿಯರಾಗಿದ್ರೆ, ನಿಮಗೊಂದು ಗುಡ್ ನ್ಯೂಸ್ ಹೇಳುತ್ತಿದ್ದೇವೆ. ಈ ರೀತಿಯಾಗಿ ಶಾಪಿಂಗ್ ಮಾಡಿದ್ದಲ್ಲಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಕಡಿಮೆಯಲ್ಲಿ ಹೇಗೆ ಆನ್‍ಲೈನ್ ಶಾಪಿಂಗ್ (Online Shopping) ಮಾಡುವ ‘ರಹಸ್ಯ ವೆಬ್‍ಸೈಟ್’ ಬಗ್ಗೆ ಹೇಳುತ್ತಿದ್ದೇವೆ. ಈ ರಹಸ್ಯ ವೆಬ್‍ಸೈಟ್ ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬಹುದಾಗಿದೆ. ಈ ರಹಸ್ಯ ವೆಬ್‍ಸೈಟ್ ಬೇರೆ ಯಾವುದೋ ಅಲ್ಲ. ಇ-ಕಾಮರ್ಸ್ (E-Commerce)ನ ಜನಪ್ರಿಯ ಶಾಪಿಂಗ್ ವೆಬ್‍ಸೈಟ್ ಅಮೆಜಾನ್. ಇಲ್ಲಿ ನಿಮಗೆ ಏಳು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನ…

Keep Reading

ಒಮ್ಮೆ ಚಾರ್ಜ್ ಮಾಡಿದರೆ ಸಾಕು ಕೊಡುತ್ತೆ 480Km ಮೈಲೇಜ್: ಭಾರತದಲ್ಲಿ‌ ಧೂಳೆಬ್ಬಿಸಲಿದೆ ಈ ಸ್ಟೈಲಿಷ್ ಬೈಕ್

in Kannada News/News/ಕನ್ನಡ ಮಾಹಿತಿ 605 views

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ. ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್ ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು…

Keep Reading

ನಿಮ್ಮ ಹಳೆಯ ಮೊಬೈಲ್ ಕೊಟ್ಟರೆ ಸಾಕು ಈ 5G ಫೀಚರ್ ಹೊಂದಿರುವ ಸ್ಮಾರ್ಟ್​​ಫೋನ್ ಗಳನ್ನ ಕೇವಲ 940 ರೂ.ಗೆ ಖರೀದಿಸಬಹುದು..

in Kannada News/News/ಕನ್ನಡ ಮಾಹಿತಿ 375 views

Amazon great indian festival sale: ಹಳೆಯ ಸ್ಮಾರ್ಟ್ ಫೋನ್ ಕೊಟ್ಟು ಹೊಸ ಫೋನ್ ಖರೀಸಲು ಬಯಸುತ್ತಿರುವವರಿಗೆ ಬಂಪರ್ ನ್ಯೂಸ್ ಇಲ್ಲಿದೆ ನೋಡಿ. ಅಮೆಜಾನ್ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ಅನ್ನು ಹೊಂದಿದೆ. ನೀವು ನಿಮ್ಮ ಹಳೆಯ ಮೊಬೈಲ್ ಅನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ಎಕ್ಸ್ ಚೇಂಜ್ ಆಫರ್ ನಲ್ಲಿ 940 ರೂ. ಕ್ಕೆ 15,490 ರೂ. ಮೌಲ್ಯದ ಸ್ಮಾರ್ಟ್ ಫೋನ್ ಖರೀದಿಸಿ. ಸಂಪೂಣ ವಿವರ…

Keep Reading

ಅಲರ್ಟ್: ನಿಮ್ಮ ಆ್ಯಂಡ್ರಾಯ್ಡ್ ಅಥವ ಆ್ಯಪಲ್ ಫೊನ್ ಗಳಲ್ಲಿ ಈ ಅಪ್ಲಿಕೇಷನ್ಸ್ (applications) ಇದ್ದರೆ ಕ್ಷಣಮಾತ್ರದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಲಿದೆ

in Kannada News/News/ಕನ್ನಡ ಮಾಹಿತಿ 153 views

ಫೋನ್ ಬಳಸದ ಜನರಿಲ್ಲ. ಫೋನ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಡೌನ್ಲೋಡ್ ಆಗಿರುತ್ತದೆ. ಆದ್ರೆ ನೀವು ಡೌನ್ಲೋಡ್ ಮಾಡಿರುವ ಅಪ್ಲಿಕೇಷನ್ ಗಳಿಂದ ನಿಮಗೆ ತಿಳಿಯದೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗ್ತಿರುತ್ತದೆ. ಜಿಂಪೇರಿಯಂನ ಭದ್ರತಾ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಪ್ರಪಂಚದಾದ್ಯಂತದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಂದ ಹ್ಯಾಕರ್ಸ್ ಲಕ್ಷಾಂತರ ರೂಪಾಯಿ ಕದ್ದಿದ್ದಾರೆಂದು ಅವರು ಹೇಳಿದ್ದಾರೆ. ಹ್ಯಾಕರ್ಸ್ ಬಾಯಿಗೆ ಆಹಾರವಾಗ್ತಿರುವ, ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ 136 ಅಪ್ಲಿಕೇಷನ್ ಗಳನ್ನು ಅವರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ…

Keep Reading

ಮನೆಯಲ್ಲೇ ಕುಳಿತು ಹಣ ಗಳಿಸಬಹುದು: ಭರ್ಜರಿ ಅವಕಾಶ ಕೊಡ್ತಿದೆ SBI, ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

in Kannada News/News/ಕನ್ನಡ ಮಾಹಿತಿ 235 views

ಕೊರೊನಾ ಸಮಯದಲ್ಲಿ ಕಚೇರಿಗೆ ಹೋಗಿ ದುಡಿಯುವ ಬದಲು ಜನರು ಮನೆಯಲ್ಲೇ ಹಣ ಗಳಿಸುವ ವಿಧಾನಗಳನ್ನು ಹುಡುಕುತ್ತಿದ್ದಾರೆ. ಮನೆಯಲ್ಲೇ ಹಣ ಗಳಿಸಲು ಬಯಸುವವರಿಗೆ ಎಸ್ಬಿಐ ಉತ್ತಮ ಅವಕಾಶ ನೀಡ್ತಿದೆ. ಮನೆಯಲ್ಲಿ ಕುಳಿತು ತಿಂಗಳಿಗೆ 60 ಸಾವಿರ ರೂಪಾಯಿವರೆಗೆ ಗಳಿಸುವ ಅವಕಾಶವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಫ್ರ್ಯಾಂಚೈಸ್ ತೆಗೆದುಕೊಳ್ಳುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಯಾವುದೇ ಬ್ಯಾಂಕ್, ಬ್ಯಾಂಕ್ ಎಟಿಎಂ ಸ್ಥಾಪನೆ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ಕಂಪನಿಯಿದೆ. ಆ ಕಂಪನಿಗೆ ಬ್ಯಾಂಕ್ ಗುತ್ತಿಗೆ ನೀಡುತ್ತದೆ. ಆ ಕಂಪನಿಯಿಂದ…

Keep Reading

13 ವರ್ಷಗಳ ಹಿಂದೆ ಜೋ ಬೈಡನ್ ಪ್ರಾಣ ಉಳಿಸಿದ್ದ ವ್ಯಕ್ತಿಯನ್ನ ನಡುನೀರಲ್ಲಿ ಕೈಬಿಟ್ಟ ಅಮೇರಿಕಾ

in Kannada News/News 118 views

ಅಮೆರಿಕ ಅಧ್ಯಕ್ಷರಾಗಿರುವ ಜೋ ಬೈಡೆನ್ 13 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಬಂದಿದ್ದಾಗ ಸೆನೆಟರ್ ಆಗಿದ್ದರು. ಆಗ ಜೀವ ಕಾಪಾಡಲು ನೆರವಾಗಿದ್ದು ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಗೆ ದುಭಾಷಿಯಾಗಿ ಸೇವೆ ಸಲ್ಲಿಸುತ್ತಿದ್ದ ಮೊಹಮದ್. ಇದೀಗ ಅವರು ತಮ್ಮ ಜೀವ ಉಳಿಸಿಕೊಳ್ಳಲು ಅಮೆರಿಕ ಅಧ್ಯಕ್ಷರನ್ನು ಬೇಡುತ್ತಿದ್ದಾರೆ. ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಅಮೆರಿಕ ಹೊರ ನಡೆದ ನಂತರ ಜೀವಭಯದಲ್ಲಿ ಮೊಹಮದ್ ನಲುಗಿ ಹೋಗಿದ್ದಾರೆ. ‘ಮಾನ್ಯ ಅಧ್ಯಕ್ಷರೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕಾಪಾಡಿ’ ಎಂದು ಮೊಹಮದ್ ವಾಲ್​ಸ್ಟ್ರೀಟ್ ಜರ್ನಲ್ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ ಮನವಿ…

Keep Reading

“ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿದ ಅನ್ಯಾಯಗಳನ್ನ ಮರೆತಿರಾ? ಅವುಗಳನ್ನೆಲ್ಲಾ ಹೇಳಬೇಕಾ?”

in Kannada News/News 114 views

ಬೆಂಗಳೂರು: ಬಿಜೆಪಿಯವರು ಸಂವಿಧಾನ ವಿರೋಧಿಸುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಆಡಳಿತಾರೂಢ ಪಕ್ಷ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ಅನ್ಯಾಯವನ್ನು ಮರೆತುಬಿಟ್ಟಿದ್ದೀರಾ ಎಂದು ಬಿಜೆಪಿ ಪ್ರಶ್ನಿಸಿದೆ. ‘ಸುಳ್ಳುಗಳ ಸರದಾರ ಸಿದ್ದರಾಮಯ್ಯ ಅವರೇ, ಸಂವಿಧಾನ ಬರೆದ ಅಂಬೇಡ್ಕರ್ ಅವರಿಗೆ ಜವಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಮರೆತು ಬಿಟ್ಟಿರಾ? ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಮಾಡಿದ ಕುತಂತ್ರಗಳ ಪಟ್ಟಿ ಕೊಡಬೇಕೇ?’ ಎಂದು ಬಿಜೆಪಿ ಟ್ವೀಟ್…

Keep Reading

1 25 26 27 28 29 90
Go to Top