Category archive

News - page 30

ತಾಲಿಬಾನ್ ವಿರುದ್ಧ ತಿರುಗಿಬಿದ್ದು ಇಷ್ಟು ಪ್ರದೇಶಗಳನ್ನ ವಾಪಸ್ ಪಡೆದ ಅಫ್ಘನ್ನರು

in Kannada News/News 479 views

ಕಾಬುಲ್​: ಅಫ್ಘಾನಿಸ್ತಾನವನ್ನು ತಾಲಿಬಾನ್​ ವ ಶ ಕ್ಕೆ ಪಡೆದುಕೊಂಡಾಗಿನಿಂದ ಹಿಂ ಸೆ ಮತ್ತು ಪ್ರತಿಭಟನೆಗಳು ನಿರಂತರವಾಗಿದೆ. ತಾಲಿಬಾನ್​ ಕಿ ರು ಕುಳ ವನ್ನು ಸಹಿಸದ ಆಫ್ಘಾನ್​ ಜನರು ಇದೀಗ ತಾಲಿಬಾನಿಗಳ ವಿ ರು ದ್ಧ ವೇ ತಿರುಗಿಬಿದ್ದಿದ್ದು, ಕಾಬುಲ್​ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪ್ರತಿಭಟನೆ ಜೋರಾಗಿದೆ. ಬಾಯಲ್ಲಿ ಶಾಂತಿ ಮಂತ್ರ ಜಪಿಸಿ ಪ್ರ ತೀ ಕಾ ರ ದ ನಡೆ ಅನುಸರಿಸುತ್ತಿರುವ ತಾಲಿಬಾನ್​ ತನ್ನ ಕ ರಾ ಳ ಮುಖವನ್ನು ಜಗತ್ತಿನ ಎದುರು ತೆರೆದಿಡುತ್ತಿದೆ. ಅಮೆರಿಕ ಸೇನೆ…

Keep Reading

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಲ್ಲ ಬದಲಾಗಿ “ಇವರೇ” ಹೆಚ್ಚು ಡೇಂಜರಸ್ ಎಂದ‌ ಜೋ ಬೈಡನ್: ಯಾರದು ನೋಡಿ

in Kannada News/News 277 views

ವಾಷಿಂಗ್ಟನ್: ‘ಅಫ್ಗಾನಿಸ್ತಾನದ ಅಧಿಕಾರವನ್ನು ವಶಕ್ಕೆ ಪಡೆದಿರುವ ತಾಲಿಬಾನ್‌ಗಿಂತ ಬೇರೆ ದೇಶಗಳಲ್ಲಿ ಸಕ್ರಿಯವಾಗಿರುವ ಅಲ್‌-ಕೈದಾ ಉ ಗ್ರ ಸಂಘಟನೆಯಿಂದ ಅಮೆರಿಕಕ್ಕೆ ಹೆಚ್ಚು ಅಪಾಯವಿ ದೆ. ಹೀಗಾಗಿ ಅಫ್ಗಾನಿಸ್ತಾನದಲ್ಲಿ ಸೇನೆ ನಿಯೋಜಿಸುವ ಕಡೆ ಹೆಚ್ಚು ಗಮನ ನೀಡಬೇಕಿಲ್ಲ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಎಬಿಸಿ ವಾಹಿನಿಯ ‘ಗುಡ್‌ ಮಾರ್ನಿಂಗ್ ಅಮೆರಿಕ’ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ಯನ್ನು ವಾಪಸ್ ಕರೆಸಿಕೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ‘ಅಫ್ಗಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಸೇನೆಯ ಮೂಲಕ…

Keep Reading

ಕೇವಲ 25,000 ಇನ್ವೆಸ್ಟ್ ಮಾಡಿ ಪ್ರತಿತಿಂಗಳು ಗಳಿಸಬಹುದು ಬರೋಬ್ಬರಿ 3 ಲಕ್ಷ ರೂಪಾಯಿ: ಸರ್ಕಾರದಿಂದಲೂ ಸಿಗುತ್ತೆ ಸಬ್ಸಿಡಿ

in Kannada News/News/ಕನ್ನಡ ಮಾಹಿತಿ 712 views

Business Opportunity: ನೀವು ಆರ್ಥಿಕವಾಗಿ ದುರ್ಬಲರಾಗಿದ್ದೀರಾ ಅಥವ ಉದ್ಯೋಗಕ್ಕಾಗಿ ಹಲವು ಕಂಪನಿಗಳಲ್ಲಿ ಇಂಟರ್‌ವ್ಯೂ ಕೊಟ್ಟಿದ್ದೀರ? ಇಷ್ಟಾದರೂ ನಿಮಗೆ ಕೆಲಸ ಸಿಗುತ್ತಿಲ್ಲವೇ? ಹಾಗಾದರೆ ಈ ಸುದ್ದಿಯು ನಿಮ್ಮ ಉಪಯೋಗಕ್ಕೆ ಬರುತ್ತದೆ. ಈಗ ನೀವು ಕೇವಲ 25,000 ರೂ.ಗಳ ಹೂಡಿಕೆಯೊಂದಿಗೆ ಬ್ಯುಸಿನೆಸ್ ಒಂದನ್ನ ಆರಂಭಿಸಬಹುದು. ಇದರಿಂದ ನೀವು ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಹೌದು, ನೀವು 25,000 ಸಾವಿರ ವೆಚ್ಚದಲ್ಲಿ ಮುತ್ತು ಕೃಷಿ (Pearl Farming) ಯನ್ನು ಮಾಡಬಹುದು. ನಿಮ್ಮ ಬಳಿ ₹25000 ಕೂಡ ಇಲ್ಲದಿದ್ದರೆ, ಮುತ್ತಿನ ವ್ಯಾಪಾರ…

Keep Reading

ತಾಲಿಬಾನಿಗಳ ಕೈಯಲ್ಲಿ ಅಫ್ಘಾನಿಸ್ತಾನ: ಒಂದಾದ ಪಾಕ್, ರಷ್ಯಾ, ತಾಲಿಬಾನ್ ಹಾಗು ಚೀನಾ.! ಭಾರತದ ಸ್ಥಿತಿ ಏನಾಗಲಿದೆ?

in Kannada News/News 578 views

ಅಲ್ಲಿ ಅಫ್ಘಾನಿಸ್ತಾನ ದೇಶದ ಅಧ್ಯಕ್ಷ ಕೇವಲ ನಾಲ್ಕು ಕೋಟಿ ಜನರನ್ನ ಉ ಗ್ರ ರ ಕೈಯಲ್ಲಿ ಬಿಟ್ಟು ದೇಶ ಬಿಟ್ ಓ ಡೋ ದ, ಇಲ್ಲಿ 139 ಕೋಟಿ ಜನರ ಸು ರ ಕ್ಷ ತೆ ಯ ಜವಾಬ್ದಾರಿ ಹೊತ್ತಿರುವ ಭಾರತದ ಪ್ರಧಾನಿ ಒಲಿಂಪಿಕ್ ಕ್ರೀಡಾಕೂಟದಿಂದ ವಾಪಾಸ್ ಬಂದ ಕ್ರೀಡಾಪಟುಗಳ ಜೊತೆ ತಣ್ಣಗೆ ಐಸ್ ಕ್ರೀಂ ತಿನ್ಕೊಂಡ್ ಎಂಜಾಯ್ ಮಾಡ್ತಿದ್ದಾರೆ… ಅಫ್ಘಾನಿಸ್ತಾನದ ರಾಜಕೀಯ, ತಾಲಿಬಾನ್ ಆ ಕ್ರ ಮ ಣ, ಅಮೇರಿಕದ ಸ್ವಾ ರ್ಥ ಮನೋಭಾವ, ರಷ್ಯಾ…

Keep Reading

ಭಾರತೀಯ ಪ್ರಜೆಗಳನ್ನ ಅಫ್ಘಾನಿಸ್ತಾನದಲ್ಲಿ ಬ್ಲಾಕ್ ಮಾಡಿದ ತಾಲಿಬಾನ್: ಅಫ್ಘನ್ ನಲ್ಲಿರುವ ಭಾರತೀಯರನ್ನ….

in Kannada News/News 309 views

ಕಾಬೂಲ್: ಆಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವುದನ್ನು ತಾಲಿಬಾನಿಗಳು ಇಷ್ಟಪಡುತ್ತಿಲ್ಲ ಎಂದು ವರದಿಯಾಗಿದೆ. ಭಾರತೀಯ ಪ್ರಜೆಗಳಿಗೆ ಆಫ್ಘಾನಿಸ್ತಾನದಲ್ಲಿ ಸೂಕ್ತ ಭ ದ್ರ ತೆ ಒದಗಿಸಲಾಗುವುದು. ಅವರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಎಂದು ತಾಲಿಬಾನ್‍ನ ರಾಜಕೀಯ ಘಟಕದ ವಕ್ತಾರ ಎಂ.ನಹೀಮ್ ವಿಡಿಯೋ ಸಂದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈವರೆಗೂ ಎರಡು ವಿಮಾನಗಳಲ್ಲಿ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಮೊದಲ ಹಂತದಲ್ಲಿ ರಾಯಬಾರಿ ರುದ್ರೇಂದ್ರ ಟೆಂಡನ್ ಸೇರಿದಂತೆ 120 ಮಂದಿಯನ್ನು ಭಾರತೀಯ ವಾಯು ಸೇ ನೆ ಗೆ ಸೇರಿದ ಸಿ-17 ವಿಮಾನದ…

Keep Reading

ಮೊಟ್ಟಮೊದಲ ಬಾರಿಗೆ ತಾಲಿಬಾನ್‌ಗೆ ಸ್ಪಷ್ಟವಾದ ಖಡಕ್ ಸಂದೇಶ ರವಾನಿಸಿದ ಪ್ರಧಾನಿ ಮೋದಿ ಹೇಳಿದ್ದೇನು ನೋಡಿ

in Kannada News/News 857 views

ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತಿನ ಸೋಮನಾಥ ದೇವಸ್ಥಾನದಲ್ಲಿ ಇತರ ಐದು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ನಂಬಿಕೆಯನ್ನು ಭ ಯೋ ತ್ಪಾ ದ ನೆ ಯಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು. ಭ ಯೋ ತ್ಪಾ ದ ನೆ ಯ ಆಧಾರದ ಮೇಲೆ ಸಾ ಮ್ರಾ ಜ್ಯ ವನ್ನು ಕಟ್ಟಿದವರ ಅಸ್ತಿತ್ವ ಶಾಶ್ವತವಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಅದರ ನಂತರ ಅಫ್ಘಾನಿಸ್ತಾನದಲ್ಲಿ…

Keep Reading

ಶಾಕಿಂಗ್: ಭಾರತೀಯ ಸೇನೆಯಲ್ಲಿ ತರಬೇತಿ ಪಡೆದಿದ್ದ ತಾಲಿಬಾನ್ ಮುಖ್ಯಸ್ಥ

in Kannada News/News 304 views

ನವದೆಹಲಿ: ತಾಲಿಬಾನ್ ಉ ಗ್ರ ಸಂಘಟನೆಯನ್ನು ಮುನ್ನಡೆಸುತ್ತಿರುವ ರಾಜಕೀಯ ಘಟಕದ ಮುಖ್ಯಸ್ಥ ಶೇರು ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಾಜಿ ಭಾರತೀಯ ಸೇನೆಯಲ್ಲಿ ತರಬೇತಿ ಪಡೆದು ಸೇವೆ ಸಲ್ಲಿಸಿದ್ದನು ಎಂಬ ಅಂಶ ಬಹಿರಂಗವಾಗಿದೆ. ತಾಲಿಬಾನಿಗಳು ಕ್ಷಿ ಪ್ರ‌ ಕಾ ರ್ಯಾ ಚ‌ ರ ಣೆ ನಡೆಸಿ ಕಳೆದ ಭಾನುವಾರ ಆಫ್ಘಾನಿಸ್ತಾನವನ್ನು ವ ಶ ಪಡಿಸಿಕೊಂಡಿದ್ದಾರೆ. ಅದರ ಮುಂಚೂಣಿಯಲ್ಲಿ ನಿಂತವರ ಪೈಕಿ ಮೊಹಮ್ಮದ್ ಅಬ್ಬಾಸ್ ಕೂಡ ಒಬ್ಬನು. ಭಾರತೀಯ ಸೇನೆಯಲ್ಲಿ ಈತ ಕೆಲಸ ಮಾಡುವಾಗ ಸಹೋದ್ಯೋಗಿಗಳು ಅಬ್ಬಾಸ್‌ನನ್ನ ಶೇರು ಎಂದು ಕರೆಯುತ್ತಿದ್ದರು.…

Keep Reading

ತಾಲಿಬಾನಿಗಳಿಂದ ಎಸ್ಕೇಪ್ ಆಗಿ ಬಂದ ಕನ್ನಡಿಗ ಬಿಚ್ಚಿಟ್ಟ ಭಯಾನಕ ಸ್ಟೋರಿ

in Kannada News/News 414 views

ಕಾಬೂಲ್ ಏರ್ಪೋರ್ಟ್ ಸಮೀಪದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಳ್ಳಾಲ ಮೂಲದ ಮೆಲ್ವಿನ್ ಎಂಬುವರು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ತಾಲಿಬಾನ್ ಬಗ್ಗೆ ಭ ಯಾ ನ ಕ ಅನುಭವ ಬಿಚ್ಚಿಟ್ಟಿದ್ದಾರೆ ಅವರು. ಮಂಗಳೂರು: ಅಘ್ಘಾನ್‌ನಲ್ಲಿ ಅತಂತ್ರವಾಗಿರುವ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡುತ್ತಿದೆ. ಮಂಗಳೂರಿನ ಉಳ್ಳಾಲದ ಕನ್ನಡಿಗರೊಬ್ಬರು ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಉ ಗ್ರ ಸ್ಥಾ ನ ದಿಂದ ಬಂದಿರುವ ಕನ್ನಡಿಗ ಅಲ್ಲಿನ ಭೀ ಕ ರ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ರೀತಿ ಸುರಕ್ಷಿತವಾಗಿ…

Keep Reading

ತಾಲಿಬಾನ್ ವಿರುದ್ಧ ಮತ್ತೆ ಫಿಲ್ಡಿಗಿಳಿದ ಅಮೇರಿಕಾ: ಅಫ್ಘಾನಿಸ್ತಾನದ ಬಗ್ಗೆ ಜೋ ಬೈಡನ್ ಕೈಗೊಂಡ ಮಹತ್ವದ ಆಪರೇಷನ್ ಏನು ನೋಡಿ

in Kannada News/News 711 views

ಸೇ ಡಿ ಗೆ ಸೇ ಡು, ರ ಕ್ತ ಕ್ಕೆ ರ ಕ್ತ ಎಂಬ ನಿಯಮ ಪಾಲಿಸುತ್ತಿರುವ ಅಮೆರಿಕ ತಾಲಿಬಾನ್‌ಗೆ ಬಿಗ್ ಶಾಕ್ ನೀಡಿದೆ. ಅಫ್ಘಾನಿಸ್ತಾನಕ್ಕೆ ಸೇರಿದ್ದ $70 ಸಾವಿರ ಕೋಟಿ ಹಣವನ್ನು ತಾಲಿಬಾನ್ ಸರ್ಕಾರಕ್ಕೆ ಸಿಗದಂತೆ ಸದ್ಯ ಅಮೆರಿಕ ಬ್ಲಾಕ್ ಮಾಡಿದೆ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್‌ಗೆ ಸೇರಿದ್ದ ಹಣ ಅಮೆರಿಕದಲ್ಲಿದೆ. ಆದರೆ ಈ ಹಣ ಡ್ರಾ ಮಾಡದಂತೆ ಅಥವಾ ಟ್ರಾನ್ಸ್‌ಫರ್ ಮಾಡದಂತೆ ಅಮೆರಿಕ ನಿರ್ಬಂಧವನ್ನು ಹೇರಿದೆ. ಈ ಬಗ್ಗೆ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕ್‌ನ ಹಂಗಾಮಿ ಗವರ್ನರ್…

Keep Reading

ಯಡಿಯೂರಪ್ಪನವರ ಮಾದರಿಯಲ್ಲಿ ಆಡಳಿತ ನಡೆಸಲು ಮುಂದಾದ ಪ್ರಧಾನಿ ಮೋದಿ: ಮಾಡಲಿದ್ದಾರೆ ಈ ಕೆಲಸಗಳು

in Kannada News/News 220 views

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಆಡಳಿತವನ್ನು ಕೇಂದ್ರ ಸರ್ಕಾರ ಮಾದರಿಯಾಗಿ ಇಟ್ಟುಕೊಳ್ಳಲು ಮುಂದಾಗಿದೆಯಾ?. ಹೌದು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಮಾಜಿ ಸಿಎಂ ಯಡಿಯೂರಪ್ಪ 2008 ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅವು ಜನಪ್ರೀಯ ಯೋಜನೆಗಳಾಗಿದ್ದರೂ ಕೇವಲ ಅದಕ್ಕಾಗಿ ಮಾಡಿದ ಯೋಜನೆಗಳಾಗಿರಲ್ಲ. ಭಾಗ್ಯಲಕ್ಷ್ಮೀ, ರೈತರಿಗೆ ಶೂನ್ಯದರದಲ್ಲಿ ಬಡ್ಡಿ, ಶಾಲೆಗೆ ಹೋಗಲು ಮಕ್ಕಳಿಗೆ ಸೈಕಲ್ ಹೀಗೆ ಹಲವು ಯೋಜನೆಗಳನ್ನು ಮಾಜಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಜೊತೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡುವ…

Keep Reading

1 28 29 30 31 32 90
Go to Top