ತವರಿಗೆ ಬಂದ ಮಗಳು ಮಾಡಿದ ಕೆಲಕ್ಕೆ ಕುಟುಂಬವೇ ಶಾಕ್: ಮದುವೆಯಾಗಿ 9 ನೇ ದಿನಕ್ಕೇ….ಬಳಿಕ ನಡೆದದ್ದೇ….
ಚಂಡೀಗಢ: ಮದುವೆಯಾಗಿ ಗಂಡನ ಮನೆ ಸೇರಿದ್ದ ಮಗಳು ತವರಿಗೆ ಬಂದ ನಂತರ ಮಾಡಿದ ಕೆಲಸಕ್ಕೆ ಪೂರ್ತಿ ಕುಟುಂಬವೇ ಕಣ್ಣೀರು ಹಾಕುತ್ತಿರುವ ಘಟನೆ ಪಂಜಾಬ್ನ ಮುಕ್ತಸರ್ ಸಾಹಿಬ್ನ ಕಿಲಿಯನ್ವಾಲಿ ಗ್ರಾಮದಲ್ಲಿ ನಡೆದಿದೆ. 19 ವರ್ಷದವಳಾಗಿದ್ದ ಆ ಹೆಣ್ಣು ಮಗಳಿಗೆ ಮದುವೆ ಮಾಡಿ ಕೇವಲ 9 ದಿನಗಳು ಕಳೆದಿತ್ತು. ತವರಿನಲ್ಲಿ ಒಂದೆರೆಡು ದಿನ ಇದ್ದು ಹೋಗುವುದಕ್ಕಾಗಿ ಆಕೆ ತವರಿಗೆ ಬಂದಿದ್ದಳು. ಅದೊಂದು ದಿನ ಒಂದಿಷ್ಟು ಸಾಮಾನು ತರುವುದಿದೆ, ಅಂಗಡಿಗೆ ಹೋಗಿ ಬರ್ತೀನಿ ಎಂದು ಹೊರ ಹೋದವಳು ಮತ್ತೆ ಮನೆಗೆ ಬರಲೇ ಇಲ್ಲ.…