Category archive

News - page 52

ಗೊತ್ತಿಲ್ಲದೆಯೇ ರೈತನೊಬ್ಬ ತನ್ನ ಹೊಲದಲ್ಲಿ ಬೆಳೆದ ಜಗತ್ತಿನ ಅತಿ ದುಬಾರಿ ಹಣ್ಣು: ಈ ಹಣ್ಣುಗಳ ರಕ್ಷಣೆಗಾಗಿ ಹೊಲದಲ್ಲಿ ಇರಿಸಬೇಕಾಯಿತು ಟೈಟ್ ಸೆಕ್ಯೂರಿಟಿ

in Kannada News/News 1,934 views

– ಮಾವುಗಳ ರಕ್ಷಣೆಗಾಗಿ ವಿಶೇಷ ತಳಿಯ 9 ನಾಯಿ ಸಾಕಿದ ರೈತ ಭೋಪಾಲ್: ಮಧ್ಯಪ್ರದೇಶದ ಜಬಲ್‍ಪುರನಲ್ಲಿ ಮಾವಿನ ತೋಟದ ರಕ್ಷಣೆಗಾಗಿ ರೈತನೋರ್ವ, ಮೂರು ಜನ ಗಾರ್ಡ್ ನೇಮಿಸಿದ್ದಾರೆ. ಜೊತೆಗೆ ವಿಶೇಷ ತಳಿಯ 9 ನಾಯಿಗಳನ್ನು ಸಹ ಸಾಕಿದ್ದಾರೆ. 2.5 ಲಕ್ಷ ರೂ.ಗೆ ಒಂದು ಕೆಜಿಯಂತೆ ಈ ಮಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತದೆ. ಈ ಹಿನ್ನೆಲೆ ಮಾವಿನ ತೋಟದ ರಕ್ಷಣೆಗಾಗಿ ರೈತ ಈ ಎಲ್ಲ ಮುಂಜಾಗ್ರತೆ ತೆಗೆದುಕೊಂಡಿದ್ದಾರೆ. ಸಂಕಲ್ಪ್ ವಿಶೇಷ ಮಾವು ಬೆಳೆದ ರೈತ. ಈ ಮಾವಿನ ಹಣ್ಣುಗಳನ್ನು…

Keep Reading

ತನ್ನಿಡೀ ಆಸ್ತಿಯನ್ನ ಬಡ ಜನರಿಗೆ ಧಾರೆಯೆರೆದು ಜನಸೇವೆ ಮಾಡುತ್ತಿರುವ ಭಾರತದ ಸ್ಟಾರ್ ನಟ: ಹ್ಯಾಟ್ಸಾಫ್ ಸರ್

in Kannada News/News/Story/ಕನ್ನಡ ಮಾಹಿತಿ 259 views

ಬಾಲಿವುಡ್ ನಟ ನಟಿಯರು ತಮ್ಮ ಹೈ ಪ್ರೊಫೈಲ್ ಲೈಫ್‌ಸ್ಟೈಲ್ ಗಾಗಿ ಹೆಸರುವಾಸಿಯಾಗಿದ್ದಾರೆ. ಆದರೆ ಕೋಟಿಗಟ್ಟಲೆ ಸಂಪತ್ತು ಹೊಂದಿದ್ದರೂ ಕೆಲವು ಸ್ಟಾರ್ ಗಳು ಇದ್ದಾರೆ, ಆದರೂ ಅವರು ಸ್ಟಾರ್‌ಡಮ್ ನಿಂದ ದೂರವೇ ಇದ್ದು ಸಾಮಾನ್ಯ ವ್ಯಕ್ತಿಯಂತೆ ಬದುಕಲು ಇಷ್ಟಪಡುತ್ತಾರೆ.  ಬಾಲಿವುಡ್‌ನ ಅಂತಹ ಒಬ್ಬ ಸ್ಟಾರ್ ನಟರೇ ನಾನಾ ಪಾಟೇಕರ್. 40 ಕೋಟಿ ಪ್ರಾಪರ್ಟಿಯ ಒಡೆಯ ನಾನಾ ಪಾಟೇಕರ್ ವೆಬ್‌ಸೈಟ್ ಒಂದರ ಪ್ರಕಾರ, ನಾನಾ ಪಟೇಕರ್ ಸುಮಾರು 40 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಅವರ ಫಾರ್ಮ್ ಹೌಸ್…

Keep Reading

ಬೀದಿ ಬೀದಿ ತಿರುಗಾಡಿ ಕಲ್ಲಿದ್ದಲು ಮಾರಾಟ ಮಾಡುತ್ತಿದ್ದ ಮಹಿಳೆ ಈಗ ಭಾರತದ ಶ್ರೀಮಂತ ಮಹಿಳೆ: ಈಕೆಯ ಬಳಿಯಿವೆ ಜಗತ್ತಿನ ಕಾಸ್ಟ್ಲಿಯೆಸ್ಟ್ ಕಾರುಗಳು, ಯಾರೀಕೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 430 views

ನಾವು ಸಾಕಷ್ಟು ಸ್ಪೂರ್ತಿದಾಯಕವಾದ ಅನೇಕ ಕಥೆಗಳನ್ನು ಕೇಳುತ್ತೇವೆ ಮತ್ತು ಅವುಗಳನ್ನು ಕೇಳುವುದು ಸಹ ನಮ್ಮನ್ನು ಪ್ರೇರೇಪಿಸುತ್ತದೆ. ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಇಂದು ಅಂತಹ ಒಬ್ಬ ಮಹಿಳೆಯ ಸಂಘರ್ಷದ ಜೀವನದ ಕಥೆಯನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ. ಇದು ಅವರ ಕಠಿಣ ಪರಿಶ್ರಮದಿಂದಾಗಿ ಅವರ ಭವಿಷ್ಯವನ್ನು ಬದಲಾಯಿಸಿತು. ಸವಿತಾ ಬೆನ್ ಗುಜರಾತಿನ ಕಲ್ಲಿದ್ದಲಿನ ಮಹಿಳೆಯೆಂದೇ ಖ್ಯಾತರಾಗಿದ್ದಾರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಗುಜರಾತ್‌ನ ಸವಿತಾ ಬೆನ್ ದೇವಿಜಿಭಾಯ್ ಪರ್ಮಾರ್ ಎಂಬ ಸಾಧಕಿಯ…

Keep Reading

ತಲೇಲಿತ್ತು ಒಂದು ಸಣ್ಣ ಐಡಿಯಾ: ಆ ಐಡಿಯಾದಿಂದ ಬರೋಬ್ಬರಿ 400 ಕೋಟಿ‌ ಒಡೆಯನಾದ ಯುವಕನ‌ ಯಶಸ್ಸಿನ ಕಥೆಯಿದು

in Kannada News/News/Story/ಕನ್ನಡ ಮಾಹಿತಿ 514 views

ರೆಡ್ ಬಸ್ ಇದು ಆನ್ಲೈನ್ ಟಿಕೆಟ್ ಮಾಡಲು ಒಂದು ವೇದಿಕೆಯಾಗಿದೆ. ಅಗಸ್ಟ್ ತಿಂಗಳು 2006ರ ವರ್ಷದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಇದರ ಮುಖ್ಯ ಕಚೇರಿ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ. ಆದ್ದರಿಂದ ನಾವಿಲ್ಲಿ ರೆಡ್ಬಸ್ ನ  ಹಿಂದಿನ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಫಣೀಂದ್ರ ಎಂಬ ವ್ಯಕ್ತಿ ಆಂಧ್ರಪ್ರದೇಶದ ನಿಜಾಮಾಬಾದ್ ನವರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಒಂದು ಕಂಪನಿಯಾದ ಟ್ಯಾಕ್ಸಸ್ ಇನ್ಸ್ಟ್ರುಮೆಂಟ್ ನಲ್ಲಿ ಕೆಲಸ ಮಾಡುತ್ತಾರೆ.…

Keep Reading

ನಿಮಿಷಕ್ಕೆ 15 ಕೋಟಿಯಂತೆ ಮೂರೇ ದಿನಗಳಲ್ಲಿ 92 ಸಾವಿರ ಕೋಟಿ ಕಳೆದುಕೊಂಡ ಭಾರತದ ಖ್ಯಾತ ಉದ್ಯಮಿ ಅದಾನಿ

in Kannada News/News 168 views

ಅದಾನಿ ಸಮೂಹದ ಆರು ಕಂಪೆನಿಗಳಲ್ಲಿ ವಿದೇಶಿ ಫಂಡ್​ಗಳ ಹೂಡಿಕೆ ಬಗ್ಗೆ ಎದ್ದ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿಗಳು ಬಂದ ಮೇಲೆ ಭಾರತದ ಶತಕೋಟ್ಯಧಿಪತಿ- ಉದ್ಯಮಿ ಗೌತಮ್ ಅದಾನಿ ಆಸ್ತಿಯಲ್ಲಿ ಭಾರೀ ಇಳಿಕೆ ಮುಂದುವರಿದಿದೆ. ಈ ವಾರದಲ್ಲಿ (ಸೋಮವಾರದಿಂದ ಬುಧವಾರದ ತನಕ- 3 ದಿನದಲ್ಲಿ) 900 ಕೋಟಿ ಅಮೆರಿಕನ್ ಡಾಲರ್​ನಷ್ಟು ಆಸ್ತಿಯನ್ನು ಕಳೆದುಕೊಂಡು, ನಿವ್ವಳ ಮೌಲ್ಯ 6760 ಕೋಟಿ ಯುಎಸ್​ಡಿಗೆ ತಲುಪಿದ್ದಾರೆ 58 ವರ್ಷದ ಗೌತಮ್ ಅದಾನಿ. ಹಾಗಿದ್ದರೆ ನಷ್ಟ ಎಷ್ಟಾಗಿದೆ ಅಂತ ನೋಡುವುದಾದರೆ, 66,600 ಕೋಟಿ ರೂಪಾಯಿಗೂ…

Keep Reading

ರಿಯಾಲಿಟಿ ಶೊಗಳು ಸುಳ್ಳು, ಅವುಗಳ ಅಸಲಿ ಬಣ್ಣ ಬಯಲು: ಹಿಗ್ಗಾಮುಗ್ಗಾ ಝಾಡಿಸಿದ ದೇಶದ ಜನತೆ

in Kannada News/News/ಮನರಂಜನೆ/ಸಿನಿಮಾ 2,860 views

ಕಿರುತೆರೆಯ ರಿಯಾಲಿಟಿ ಶೋಗಳ ಅಸಲಿಯತ್ತಿನ ಬಗ್ಗೆ ಪ್ರೇಕ್ಷಕರಿಗೆ ಮೊದಲಿನಿಂದಲೂ ಅನುಮಾನ ಇದೆ. ಅದರಲ್ಲೂ ಹಿಂದಿಯ ‘ಇಂಡಿಯನ್​ ಐಡಲ್​’ ಸಿಂಗಿಂಗ್​ ರಿಯಾಲಿಟಿ ಶೋ ಹಲವು ವಿವಾದಗಳನ್ನು ಮಾಡಿಕೊಂಡಿದೆ. ಪ್ರತಿ ದಿನ ಈ ಕಾರ್ಯಕ್ರಮದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹತ್ತು ಹಲವು ಕಾರಣಗಳಿಗಾಗಿ ಇದನ್ನು ಟ್ರೋಲ್​ ಮಾಡಲಾಗುತ್ತಿದೆ. ಈಗ ‘ಇಂಡಿಯನ್​ ಐಡಲ್​’ ಜಡ್ಜ್​ಗಳ ಹುಸಿ ಕಣ್ಣೀರು ಎಲ್ಲರಿಂದ ಟೀಕೆಗೆ ಒಳಪಡುತ್ತಿದೆ. ಇತ್ತೀಚೆಗೆ ಫಾದರ್ಸ್​ ಡೇ ಪ್ರಯುಕ್ತ ‘ಇಂಡಿಯನ್​ ಐಡಲ್​’ ಸ್ಪರ್ಧಿಗಳು ವಿಶೇಷ ಹಾಡುಗಳನ್ನು ಹೇಳಿದರು. ಅಲ್ಲದೆ, ತಮ್ಮ…

Keep Reading

1942 ರಲ್ಲಿ ಹಿಟ್ಲರ್ ದಾ-ಳಿ ಮಾಡಿದ್ದ ಹಾಗು 78 ವರ್ಷಗಳಿಂದ ಸಮುದ್ರದಾಳದಲ್ಲಿದ್ದ ಹಡಗು ಪತ್ತೆ: ಹಡಗಿನಲ್ಲಿ ಸಿಕ್ಕ ನಿಧಿಯೆಷ್ಟು ಗೊತ್ತಾ?

in Kannada News/News 135 views

ನವದೆಹಲಿ: ಚಿನ್ನದ ಹಕ್ಕಿಯೆಂದೇ ಕರೆಯಲ್ಪಡುತ್ತಿದ್ದ ಭಾರತವನ್ನ ಬ್ರಿಟಿಷರು ತಮ್ಮ ಆಳ್ವಿಕೆಯ ಸಮಯದಲ್ಲಿ ಅದೆಷ್ಟು ಲೂ-ಟಿ ಮಾಡಿದ್ದರು ಎಂಬುದಕ್ಕೆ ಉದಾಹರಣೆ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗು ಪತ್ತೆಯಾಗಿದ್ದರಿಂದ ಅಂದಾಜು ಮಾಡಬಹುದು ನೋಡಿ. 2011 ರಲ್ಲಿ, ಪುರಾತತ್ತ್ವಜ್ಞರು ಸಮುದ್ರದಲ್ಲಿ ಮುಳುಗಿದ್ದ ಐತಿಹಾಸಿಕ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗನ್ನು ಪ-ತ್ತೆ ಮಾಡಿದ್ದರು. ಇತಿಹಾಸಕಾರರು ಹಾಗು ಪುರಾತತ್ವ ಅಧಿಕಾರಿಗಳ ಪ್ರಕಾರ ಬ್ರಿಟಿಷರ ಆಡಳಿತದ ಸಮಯದಲ್ಲಿ ಬ್ರಿಟಿಷರು ಭಾರತದಿಂದ ಹಣವನ್ನ ಲೂ-ಟಿ ಮಾಡಿ ಬ್ರಿಟನ್‌ಗೆ ಕಳಿಸುತ್ತಿದ್ದರು. ಇದೇ ರೀತಿಯಾಗಿ…

Keep Reading

ರೈಲು ಅಪಘಾತದಲ್ಲಿ 11 ವರ್ಷಗಳ ಹಿಂದೆ ತೀರಿಕೊಂಡಿದ್ದ ವ್ಯಕ್ತಿ ಈಗ ದಿಢೀರ್ ಪ್ರತ್ಯಕ್ಷ

in Kannada News/News 664 views

ಕೋಲ್ಕತಾ: 2010ರಲ್ಲಿ ನಡೆದ ಭೀ ಕ ರ ರೈಲು ಅ‍ ಪ ಘಾ ತ ದಲ್ಲಿ ಮೃ ತ ಪ ಟ್ಟಿ ದ್ದ ಎನ್ನಲಾದ ವ್ಯಕ್ತಿಯೊಬ್ಬ ದಿಢೀರ್‌ ಪ್ರತ್ಯಕ್ಷನಾಗಿ ಈಗ ಭಾರಿ ಕೋಲಾಹಲ ಸೃಷ್ಟಿಸಿದ್ದಾನೆ. ಪಶ್ಚಿಮಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲು ಡಿ ಕ್ಕಿ ಹೊ ಡೆ ದು 148 ಮಂದಿ ಮೃ ತ ಪ ಟ್ಟಿ ದ್ದ ರು. ಆಗ ಈ ಪ್ರದೇಶ ಮಾವೋವಾದಿಗಳ ಹಿಡಿತಕ್ಕೆ ಒಳಪಟ್ಟಿತ್ತು. ಈ ವಿ ಧ್ವಂ ಸ ಕ…

Keep Reading

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್: ಸಚಿವ ಸ್ಥಾನವಾಯ್ತು ಇದೀಗ ಶಾಸಕ ಸ್ಥಾನಕ್ಕೂ ರಮೇಶ್ ಜಾರಕಿಹೊಳಿ ರಾಜೀನಾಮೆ?

in Kannada News/News 131 views

ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಒಂದು ಹಂತಕ್ಕೆ ಶಮನಗೊಂಡಿತು ಎನ್ನುವಷ್ಟರಲ್ಲಿ ಮತ್ತೊಂದು ವಿದ್ಯಮಾನ, ಯಡಿಯೂರಪ್ಪ ಸರಕಾರಕ್ಕೆ ಬಹುದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣೀಭೂತರಾದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯವರು ಸರಕಾರದ ವಿರುದ್ದ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದ್ದಕ್ಕಿದ್ದಂತೆಯೇ ಮುಂಬೈಗೆ ಪ್ರಯಾಣಿಸಿರುವ ಜಾರಕಿಹೊಳಿ ನಡೆ, ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಮುಂಬೈನಲ್ಲಿ ಬೀಡು ಬಿಟ್ಟಿರುವ ಜಾರಕಿಹೊಳಿ ಪ್ರಭಾವೀ ಬಿಜೆಪಿ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.…

Keep Reading

ಸದ್ಯ ಯಡಿಯೂರಪ್ಪನವರ ಸಿಎಂ ಕುರ್ಚಿ ಸೇಫ್: ಆದರೆ ಯೋಗೀಶ್ವರ್, ವಿಶ್ವನಾಥ್, ಅರವಿಂದ್ ಬೆಲ್ಲದ್ ಸಿಎಂ ವಿರುದ್ಧ ಬಂಡಾಯ ಎದ್ದ ಕಾರಣವೇನು ಗೊತ್ತಾ?

in Kannada News/News 200 views

ಬಿ.ಎಸ್​. ಯಡಿಯೂರಪ್ಪ ಭಾರತದ ಅದರಲ್ಲೂ ದಕ್ಷಿಣ ಭಾರತದ ಬಿಜೆಪಿ ಪಾಳಯದಲ್ಲಿ ಅತಿದೊಡ್ಡ ಹೆಸರು. ಅಸಲಿಗೆ ನರೇಂದ್ರ ಮೋದಿ-ಅಮಿತ್​ ಶಾ ಎಂಬ ನಾಯಕರು ರಾಷ್ಟ್ರ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುವ ಮುಂಚೆಯೇ ಕೇವಲ ಎರಡೇ ದಶಕದಲ್ಲಿ ಕರ್ನಾಟಕದ ಬಿಜೆಪಿಯನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದವರು ಮತ್ತು ದಕ್ಷಿಣ ಭಾರತದಲ್ಲೇ ಮೊದಲ ಬಿಜೆಪಿ ಸರ್ಕಾರವನ್ನು ರಚಿಸಿದ ಹಿರಿಮೆಯೂ ಯಡಿಯೂರಪ್ಪ ಅವರಿಗೆ ಇದೆ. ಲಿಂಗಾಯತರ ನಾಯಕ ಬಿಜೆಪಿ ಹಾಗೂ ಕಟ್ಟರ್​ ಆರ್​ಎಸ್ಎಸ್​​ ಎಂಬ ಬಣ್ಣನೆಯ ಹೊರತಾಗಿಯೂ, ಬಿಜೆಪಿ ಪಕ್ಷದ ಇತರ ನಾಯಕರಿಗೆ ಹೋಲಿಸಿದರೆ…

Keep Reading

1 50 51 52 53 54 90
Go to Top