ಬೆಡ್ರೂಮ್ಗೆ ಬಂದ ಏಲಿಯನ್: ಪುರುಷನಿಗಿಂತ ಇವೇ ಬೆಸ್ಟ್ ಎಂದ ನಟಿ ಬಿಚ್ಚಿಟ್ಟಳು ಸ್ಪೋಟಕ ಮಾಹಿತಿ
ಲಂಡನ್: ನಿಜವಾಗಿಯೂ ಏಲಿಯನ್ ಎನ್ನುವುದು ಇದೆಯೋ ಅಥವಾ ಅದು ಕಾಲ್ಪನಿಕವೋ ಎಂದು ಇಡೀ ಜಗತ್ತಿನ ಸಂಶೋಧಕರು ಪತ್ತೆ ಹಚ್ಚುತ್ತಿರುವ ನಡುವೆಯೇ ನಟಿಯೂ ಆಗಿರುವ ಬ್ರಿಟಿಷ್ ಮಹಿಳೆಯೊಬ್ಬರು ತೀರಾ ಅಚ್ಚರಿ ಹಾಗೂ ವಿಚಿತ್ರ ರೀತಿಯ ಹೇಳಿಕೆ ನೀಡಿದ್ದಾರೆ. ತಮ್ಮ ಬೆಡ್ರೂಮ್ ಬಳಿ ಬಂದ ಏಲಿಯನ್ ತಮ್ಮನ್ನು ಕರೆದು, ತಮ್ಮ ಲೋಕಕ್ಕೆ ಕರೆದುಕೊಂಡು ಹೋಗಿರುವುದಾಗಿ ಹೇಳಿರುವ ಇವರು, ಭೂಮಿಯ ಮೇಲಿರುವ ಪುರುಷನಿಗಿಂತಲೂ ಏಲಿಯನ್ನೇ ಬೆಸ್ಟ್. ಅವುಗಳ ಜತೆ ನನಗೆ ಲವ್ ಆಗಿದೆ. ಮುಂದಿನ ಡೇಟಿಂಗ್ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಇನ್ನೂ ಅಚ್ಚರಿ ವಿಷಯ…