Category archive

News - page 59

VIDEO| ತಿರುಪತಿಯ ಈ ರಹಸ್ಯಗಳನ್ನ ಕಂಡು ಸ್ವತಃ ನಾಸಾ ಶಾಕ್: ಅಷ್ಟಕ್ಕೂ ಇಲ್ಲಿರುವ ನಿಗೂಢ ಸಂಗತಿಗಳೇನು? ವಿಡಿಯೋ ನೋಡಿ

in Kannada News/News/Story/ಕನ್ನಡ ಮಾಹಿತಿ 3,194 views

  ಭಾರತದ ಚಮತ್ಕಾರಿ ಹಾಗು ರಹಸ್ಯಮಯ ಮಂದಿರಗಳಲ್ಲಿ ತಿರುಪತಿಯ ಬಾಲಾಜಿ ಮಂದಿರವೂ ಒಂದು ಎಂದೇ ಹೇಳಲಾಗುತ್ತದೆ. ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಶ್ರೀಮಂತ ಹಾಗು ಬಡವರು ನಿಜವಾದ ಶೃದ್ಧಾ ಭಾವದಿಂದ ತಲೆ ಬಾಗುತ್ತಾರೆ. ಈ ಮಂದಿರ ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಶೃದ್ಧಾಳುಗಳು ಸಪ್ತಬೆಟ್ಟಗಳ ಮೇಲೆ ವಿರಾಜಮಾನರಾಗಿರುವ ವೆಂಕಟೇಶ್ವರನ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ. ಮಾನ್ಯತೆಗಳ ಪ್ರಕಾರ ಭಗವಾನ್ ಬಾಲಾಜಿ ತನ್ನ ಪತ್ನಿ ಪದ್ಮಾವತಿಯ ಜೊತೆ ಇದೇ…

Keep Reading

ಭಾರತದ ಕಳೆದುಹೋದ ಅತಿ ದೊಡ್ಡ ಭೂಭಾಗ, ಆಫ್ರಿಕಾದವರೆಗೂ ವಿಸ್ತರಿಸಿದ್ದ ಈ ಪ್ರದೇಶದ ಬಗ್ಗೆ ನಿಮಗೆ ಗೊತ್ತೇ?

in Kannada News/News/Story/ಕನ್ನಡ ಮಾಹಿತಿ 1,020 views

ಇಂದಿನ ಭಾರತದ ದಕ್ಷಿಣ ಭಾಗದ ಹಿಂದೂ ಮಹಾಸಾಗರದಲ್ಲಿರುವ ಕುಮರಿ ಖಂಡಂ ಪ್ರಾಚೀನ ತಮಿಳು ನಾಗರಿಕತೆಯ ಖಂಡವೆಂದು ಹೇಳಲಾಗಿದೆ. ತಮಿಳು ಪುರಾಣಗಳಲ್ಲಿ ಇದು ಸಮುದ್ರದಲ್ಲಿ ಮುಳುಗಿಹೋದ ಖಂಡವೆಂದು ಉಲ್ಲೇಖಗೊಂಡಿದೆ. ಇದಕ್ಕೆ “ಕುಮರಿಕ್ಕಂಟಂ” ಹಾಗು “ಕುಮರಿನಾಡು” ಎಂಬ ಇತರ ಹೆಸರುಗಳಿವೆ. ಹಿಂದೂ ಮಹಾಸಾಗರ ಹಾಗು ಪೆಸಿಫಿಕ್ ಮಹಾಸಾಗರದ ನಡುವಿನ ನಿಗೂಢ ಭೂಮಿಯನ್ನು ಪಾಶ್ಚಾತ್ಯ ಭೂವಿಜ್ಞಾನಿಗಳು “ಲೆಮೂರಿಯಾ” ಎಂದು ಕರೆಯುತ್ತಾರೆ. “ಲೆಮೂರಿಯಾ” ಬಗೆಗಿನ ಮರ್ಮ ವಿಚಾರಗಳು ದಿನೇ ದಿನೇ ಹೆಚ್ಚುತ್ತಿದ್ದರೂ, ಹಲವಾರು ಜನಾಂಗದವರು ಇದಕ್ಕೆ ಪರ ಮಾತಾಡುತ್ತಿದ್ದರೂ, ಅದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸುವ ಕಾರ್ಯ ಇಂದಿನವರೆಗೂ ಸಹ ಸಾಧ್ಯವಾಗಿಲ್ಲ. “ಕುಮರಿ ಖಂಡಂ“ನ ಪ್ರತಿಪಾದಕರು ಭಾರತದ ದಕ್ಷಿಣ ಗಡಿಯಲ್ಲಿರುವ ಕನ್ಯಾಕುಮಾರಿ ಪ್ರದೇಶವು ಮೂಲತಹ ಕುಮರಿ ಖಂಡದ…

Keep Reading

ಬಡಬಗ್ಗರಿಗಾಗಿ ಮಿಡಿದ ಸನ್ನಿ ಲಿಯೋನ್ ಹೃದಯ: ಸಾವಿರಾರು ಜನರಿಗೆ ಬೀದಿಗಿಳಿದು ಖುದ್ದು ತಾವೇ ಮಾಡುತ್ತಿದ್ದಾರೆ ಈ ಸೇವಾ ಕಾರ್ಯ

in Kannada News/News 147 views

ಮುಂಬೈ : ಇಡೀಯ ದೇಶವನ್ನೇ ಮಹಾಮಾರಿ ಕೊರೊನಾ ನುಂಗಿ ಹಾಕಿದೆ. ಲಕ್ಷಾಂತರ ಜನ ಕೊರೊನಾದಿಂದ ಬಾರಿ ತೊಂದರೆ ಅನುಭವಿಸುತ್ತಿದ್ದು ಒಪ್ಪೊತ್ತಿನ ಊಟಕ್ಕೂ ಪರದಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿನಿ ತಾರೆಯರು ಸೇರಿದಂತೆ ಸಮಾಜದ ಅನೇಕ ವರ್ಗದ ಜನ ಬಡವರ ಸಂಕಷ್ಟಕ್ಕೆ ಬೆನ್ನುಲಾಬಿ ನಿಂತಿದ್ದು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಸನ್ನಿ ಲಿಯೋನ್ ಸರದಿ. ಸನ್ನಿ ಲಿಯೋನ್ ಮುಂಬೈ ಬೀದಿಗಳಲ್ಲಿ ಊಟ ವಿತರಣೆ ಮಾಡುತ್ತಾ ಬಡವರ ಕಷ್ಟಕ್ಕೆ ಸಹಾಯವನ್ನು ಮಾಡುತ್ತಾ ಹಸಿದವರ ಹೊಟ್ಟೆ ತುಂಬಿಸುವ…

Keep Reading

IAS ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಗರಂ ಆದ ನಟಿ ಕಮ್ ಮಾಜಿ ರಾಜಕಾರಣಿ ರಮ್ಯಾ ಹೇಳಿದ್ದೇನು ಗೊತ್ತಾ?

in FILM NEWS/Kannada News/News 162 views

ದಕ್ಷ ಹಾಗೂ ಪ್ರಾಮಾಣಿಕತೆಯ ಐಎಎಸ್ ಅಧಿಕಾರಿ ಎಂದು ರಾಜ್ಯದಲ್ಲಿ ತನ್ನದೇ ಆದಂತಹ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ರೋಹಿಣಿ ಸಿಂಧೂರಿ. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರು ನಗರದಲ್ಲಿ ನಡೆದಂತಹ ಕೆಲವು ಮಹತ್ವಪೂರ್ಣ ಬೆಳವಣಿಗೆಗಳ ನಂತರ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿದೆ. ಪಕ್ಷಾತೀತವಾಗಿ ರಾಜಕಾರಣಿಗಳು ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿಯನ್ನು ಟೀ ಕಿ ಸಿ , ಅವರು ಮಾಡಿರುವ ತಪ್ಪುಗಳು ಎನ್ನುವಂತೆ ಒಂದಷ್ಟು ವಿಚಾರಗಳನ್ನು ಕೂಡಾ ಹೇಳಿದ್ದರು. ಇನ್ನು…

Keep Reading

ಮಗ ಮದುವೆಯಾಗಲಿಲ್ಲವೆಂದು ಆತನ ಕಥೆಯನ್ನೇ ಮುಗಿಸಿದ ತಂದೆ: ಮಗಳು ಹಾಗು ಅಳಿಯನೂ ಫಿನಿಷ್

in Kannada News/News 90 views

ಟೆಹ್ರಾನ್: ಮಗನಿಗೆ ವಯಸ್ಸಾಗಿದೆ, ಆದರೂ ಅವನು ಮದುವೆಯಾಗಲು ಸಿದ್ಧನಾಗುತ್ತಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅಪ್ಪ ಅಮ್ಮನೇ ಮಗನನ್ನು ಕೊಂ ದು, ತುಂ ಡ ರಿ ಸಿ ಚರಂಡಿಗೆ ಎ ಸೆ ದ ಘಟನೆ ಇರಾನ್​ನಲ್ಲಿ ನಡೆದಿದೆ. ಈ ಪ್ರಕರಣದ ತನಿಖೆ ವೇಳೆ ಇನ್ನಷ್ಟು ರೋಚಕ ಕಥೆಗಳು ಹೊರಬಿದ್ದಿದ್ದು, ಆ ರೋ ಪಿ ಸ್ಥಾನದಲ್ಲಿರುವ ದಂಪತಿ ತಮ್ಮ ಮಗಳು ಮತ್ತು ಅಳಿಯನನ್ನೂ ಅದೇ ರೀತಿ ಕೊ ಚ್ಚಿ ಕೊಂ ದಿ ರು ವ ವಿಚಾರ ಬೆಳಕಿಗೆ ಬಂದಿದೆ.…

Keep Reading

ಕೊರೋನಾ ಮೂರನೆ ಅಲೆಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಏಮ್ಸ್ ನಿರ್ದೇಶಕ: ಭಯಪಡುವ ಅಗತ್ಯವೇ ಇಲ್ಲ ಆದರೆ ಎಚ್ಚರಿಕೆ ಮುಖ್ಯ

in Helath-Arogya/Kannada News/News 586 views

ನವದೆಹಲಿ: ಕೋವಿಡ್ -19 ರ ಮುಂದಿನ ಯಾವುದೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತೋರಿಸಲು ಭಾರತ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದತ್ತಾಂಶ ಲಭ್ಯವಿಲ್ಲ ಇಲ್ಲ ಎಂದು ಏಮ್ಸ್ ದೆಹಲಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಂಗಳವಾರ ಹೇಳಿದ್ದಾರೆ. ಕೋವಿಡ್-19 ಪರಿಸ್ಥಿತಿಯ ಕುರಿತು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಗುಲೇರಿಯಾ, ಕೋವಿಡ್-19 ಸಾಂಕ್ರಾಮಿಕ ರೋಗದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎಂಬುದು ತಪ್ಪು ಮಾಹಿತಿಯಾಗಿದ್ದು, ಇದಕ್ಕೆ ಯಾವುದೇ ಆಧಾರಗಳು ಇಲ್ಲ ಎಂದಿದ್ದಾರೆ. “ಮುಂದಿನ…

Keep Reading

ನೂರಲ್ಲ ಎರಡು ನೂರಲ್ಲ 1000 ವರ್ಷಗಳವರೆಗೆ ಮನುಷ್ಯ ಜೀವಂತವಾಗಿರಬಲ್ಲ: ಲ್ಯಾಬ್ ನಲ್ಲಿ ಸಿದ್ಧವಾಗುತ್ತಿದೆ ಲಸಿಕೆ

in Helath-Arogya/Kannada News/News 8,463 views

ಮನುಷ್ಯನ ಶತ ಶತಮಾನಗಳ ಆಸೆ ಶೀಘ್ರವೇ ಈಡೇರುವ ಸಾಧ್ಯತೆಯಿದೆ. ಮನುಷ್ಯ ಸಾ-ವಿ-ಗೆ ಭ ಯ ಪಡುತ್ತಾನೆ. ಅಮರನಾಗಲಿ ಎಂಬುದು ಆತನ ಬಯಕೆ. ಶೀಘ್ರದಲ್ಲೇ ವಿಜ್ಞಾನಿಗಳು ಇದಕ್ಕೆ ಔಷಧಿ ಕಂಡು ಹಿಡಿಯಲಿದ್ದಾರೆ. ಇದು ಯಶಸ್ವಿಯಾದಲ್ಲಿ ಮನುಷ್ಯ ನೂರಲ್ಲ ಸಾವಿರಾರು ವರ್ಷ ಬದುಕುತ್ತಾನೆ. ತಲೆ-ತಲೆಮಾರುಗಳನ್ನು ನೋಡ್ತಾನೆ. ಈ ಕನಸು ಇನ್ನು ಎರಡು ವರ್ಷಗಳಲ್ಲಿ ಈಡೇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾರ್ವರ್ಡ್ ಜೆನೆಟಿಕ್ಸ್ ಪ್ರಾಧ್ಯಾಪಕ ಡೇವಿಡ್ ಸಿಂಕ್ಲೇರ್ ಮಾನವರ ವಯಸ್ಸನ್ನು ಹಿಮ್ಮೆಟ್ಟಿಸಲು ಒಂದು ಪ್ರಯೋಗವನ್ನು ಮಾಡಿದ್ದಾರೆ. ಈ ಪ್ರಯೋಗವನ್ನು ಇ-ಲಿ-ಗಳ ಮೇಲೆ…

Keep Reading

ರಾತ್ರಿ ಹೊತ್ತು ಅಪ್ಪಿತಪ್ಪಿಯೂ ಹುಣಸೆ ಮರದ ಕೆಳಗಡೆ ಮಲಗಬೇಡಿ: ಇಲ್ಲಿದೆ ಅದರ ಹಿಂದಿರುವ ಭಯಾನಕ ಸತ್ಯ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 696 views

ಇಲ್ಲಿ ನಾವು ಗಮನಿಸಬೇಕಾದ ಒಂದು ಬಹಳ ಮುಖ್ಯವಾದ ವಿಷಯ ಏನೆಂದರೆ, ದ್ಯುತಿಸಂಶ್ಲೇಷಣೆಯೇ ಆಗಬಹುದು, ರಾತ್ರಿಯ ಉಸಿರಾಟವೇ ಆಗಬಹುದು ಅಥವಾ ಬಾಷ್ಪವಿಸರ್ಜನೆಯೇ ಆಗಬಹುದು, ಇವೆಲ್ಲವೂ ಎಲ್ಲ ಮರಗಿಡಗಳಲ್ಲೂ ಒಂದೇ ತರಹ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಪ್ರತಿ ಮರಗಿಡಗಳಿಗೂ, ಕಾಲ ಕಾಲಕ್ಕೂ ಮತ್ತು ಪ್ರತಿ ಗಂಟೆ ಗಂಟೆಗೂ, ಪ್ರತಿ ಪ್ರದೇಶಕ್ಕೂ ವ್ಯತ್ಯಾಸವಾಗುತ್ತಿರುತ್ತದೆ. ಚಂದ್ರನ ಆರೋಹಣ ಮತ್ತು ಅವರೋಹಣದ ಪ್ರಕಾರ ಮತ್ತು ಹುಣ್ಣಿಮೆಯಲ್ಲಿ ಮತ್ತು ಅಮಾವಾಸ್ಯೆಯಲ್ಲಿ ಬೇರೆ ಬೇರೆ ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆಗೆ ಹುಣಸೆಮರವು ರಾತ್ರಿ ಹೊತ್ತು ಇಂಗಾಲದ ಡೈಆಕ್ಸೈಡ್‌ನ್ನು…

Keep Reading

ಕೊರೋನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುತ್ತಿವೆ ಈ ಲಕ್ಷಣಗಳು: ಎಚ್ಚರ, ಇಲ್ಲದಿದರೆ ಅಪಾಯ

in Helath-Arogya/Kannada News/News 590 views

ನವದೆಹಲಿ: ಕೊರೊನಾ ಸೋಂಕು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೂ ಎಡೆಮಾಡಿಕೊಡುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್… ಹೀಗೆ ಗಂಭೀರ ಸಮಸ್ಯೆಯಿಂದ ಹಿಡಿದು ಕೂದಲು ಉದುರುವಿಕೆ, ಚರ್ಮ ಸಮಸ್ಯೆ ಹೀಗೆ ಕೆಲವು ಸಮಸ್ಯೆಗಳೂ ಎದುರಾಗಬಹುದು ಎನ್ನುತ್ತಿದ್ದಾರೆ ವೈದ್ಯರು. ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುವ ಕಾರಣ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಇಂಥ ಸಮಸ್ಯೆಗಳು ಕಂಡುಬಂದಾಗ ತಕ್ಷಣವೇ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ. ಇಂಥ ಸಣ್ಣ ಪುಟ್ಟ ಸಮಸ್ಯೆಗಳೆರಡೆ ನಿರ್ಲಕ್ಷ್ಯ…

Keep Reading

ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೆ ಕೊರೋನಾ ವಿರುದ್ಧದ ಹೋರಾಟಕ್ಕೆ ಈ ಪುಟ್ಟ ಬಾಲಕರು ತೆಗೆದುಕೊಂಡ ನಿರ್ಧಾರ

in Kannada News/News 157 views

ಕೋವಿಡ್ ಸಾಂಕ್ರಮಿಕದ ವಿರುದ್ಧ ಹೋರಾಟ ಮಾಡಲು ಪರಿಹಾರಗಳನ್ನು ಸೂಚಿಸುತ್ತಿರುವ ಇಬ್ಬರು ಪುಟಾಣಿ ಬಾಲಕರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. “ಕೊರೋನಾದಿಂದ ಉಳಿದುಕೊಳ್ಳಬೇಕಾದಲ್ಲಿ ನಮ್ಮ ಓದನ್ನು ತ್ಯಾಗ ಮಾಡಬೇಕಾಗಿ ಬಂದರೂ ನಾವು ಸಿದ್ಧರಿದ್ದೇವೆ ಮೋದಿಜೀ” ಎಂದು ಒಬ್ಬ ಪುಟಾಣಿ ಹೇಳಿದರೆ, “ಒಂದು ವೇಳೆ ಏಳು ವರ್ಷ ಶಾಲೆ ಮುಚ್ಚಬೇಕಾಗಿ ಬಂದರೂ ನಾವು ಆ ಬಲಿದಾನಕ್ಕೂ ಸಿದ್ಧರಿದ್ದೇವೆ” ಎಂದಿದ್ದಾನೆ ಮತ್ತೊಬ್ಬ. ಒಟ್ಟಿನಲ್ಲಿ ಈ ಚೇಷ್ಟೆ ಬಾಲಕರು ತಮ್ಮ ಶೈಕ್ಷಣಿಕ ಹೊರೆಯನ್ನು ತ್ಯಾಗ ಮಾಡಲು ಅದೆಷ್ಟು ಉತ್ಸುಕರಿದ್ದಾರೆ ಎಂದು ಕಂಡ ನೆಟ್ಟಿಗರು…

Keep Reading

1 57 58 59 60 61 90
Go to Top