Category archive

News - page 64

ಕೊರೋನಾದಿಂದ ಚೇತರಿಸಿಕೊಂಡವರು ಹಾಗು ಕೊರೋನಾ ವ್ಯಾಕ್ಸಿನ್ ಫರ್ಸ್ಟ್ ಡೋಸ್ ಪಡೆದವರಿಗೆ ಗುಡ್ ನ್ಯೂಸ್

in Helath-Arogya/Kannada News/News 528 views

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ ಎರಡು ಡೋಸ್ ಲಸಿಕೆ ಹಾಕಲಾಗ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ 10 ದಿನಗಳಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಕೊರೊನಾ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಕೊರೊನಾ ಸೋಂಕಿಗೊಳಗಾಗದ ಜನರಿಗೆ ಪ್ರತಿಕಾಯ ಉತ್ಪತ್ತಿಯಾಗಲು 3-4 ವಾರಗಳು ಬೇಕೆಂದು…

Keep Reading

ಕೊರೋನಾದಿಂದ ಪಾರು ಮಾಡೋಕೆ ಕಣ್ಣೀರಿಡುತ್ತ ಶಿವಣ್ಣನ ಸಹಾಯ ಕೋರಿದ ಖ್ಯಾತ ನಟಿ ವಿಜಯಲಕ್ಷ್ಮಿ: ತಮಿಳುನಾಡಿನಲ್ಲಿ ಆಕೆಯ ಜೊತೆ ನಡೆದ ಘಟನೆ ನಿಜಕ್ಕೂ ಶೋಚನೀಯವೇ ಸರಿ

in FILM NEWS/Kannada News/News 880 views

ಬೆಂಗಳೂರು: ಸಹೋದರಿ ಉಷಾದೇವಿ ಆರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು ವಿಶೇಷವಾಗಿ ಶಿವರಾಜ್ ಕುಮಾರ್ ಬಳಿ ಸಹಾಯ ಮಾಡಿ ಎಂದು ನಟಿ ವಿಜಯಲಕ್ಷ್ಮಿ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿರುವ ನಟಿ ವಿಜಯಲಕ್ಷ್ಮಿ ಇದೀಗ ತಾವು ಸಂಕಷ್ಟಕ್ಕೆ ಸಿಲುಕಿದ್ದು ಯಾರು ಸಹಾಯಕ್ಕೆ ಮುಂದೆ ಬರುತ್ತಿಲ್ಲ. ಅಲ್ಲದೆ ನಾನು ಕನ್ನಡಿಗಳೆಂದು ನಮಗೆ ಯಾರು ಸಹಾಯ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ನಟಿ, ಕೊರೋನಾ ಸಮಯದಲ್ಲಿ ನನ್ನ ಅಕ್ಕ ಉಷಾ…

Keep Reading

“ಇಷ್ಟು ವರ್ಷದಿಂದ RCB ಕ್ಯಾಪ್ಟನ್ ಇದೀರಲ್ಲ ನಿಮಗೆ ಕನ್ನಡ ಬರುತ್ತಾ?” ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ಟ ಉತ್ತರ ಏನಿತ್ತು ಗೊತ್ತಾ?

in Kannada News/News/ಕನ್ನಡ ಮಾಹಿತಿ/ಕ್ರೀಡೆ 281 views

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಐಪಿಎಲ್ ಮುಂದೂಡಲ್ಪಟ್ಟ ಬೆನ್ನಲ್ಲೇ ಎಲ್ಲರ ಚಿತ್ತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ. ಜೂನ್ 18ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರತಿಷ್ಟಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜರುಗಲಿದೆ. ಈ ನಡುವೆ ಶನಿವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರವನ್ನು ಏರ್ಪಡಿಸಿದ್ದರು. ಕೊಹ್ಲಿ ತಮ್ಮ ಅಭಿಮಾನಿಗಳು ಕೇಳಿದ…

Keep Reading

ಬರೋಬ್ಬರಿ 16 ಬಾರಿ WWE ಚಾಂಪಿಯನ್‌ಶಿಪ್ ಗೆದ್ದ ಜಾನ್ ಸೀನಾ ನಮ್ಮ ಹೆಮ್ಮೆಯ ಕನ್ನಡಿಗ, ಮಾಜಿ ಕ್ರಿಕೆಟ್ ನಾಯಕ ರಾಹುಲ್ ದ್ರಾವಿಡ್ ಬಗ್ಗೆ ಹೇಳಿದ್ದನ್ನ ಕೇಳಿದರೆ ನೀವು ಹೆಮ್ಮೆಪಡ್ತೀರ

in Kannada News/News/ಕ್ರೀಡೆ 227 views

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಅದೆಷ್ಟೋ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಇವರನ್ನು ಆದರ್ಶವಾಗಿ ಸ್ವೀಕರಿಸಿರುವ ಆಟಗಾರರಿಗೆ ಲೆಕ್ಕವಿಲ್ಲ. ವೃತ್ತಿಜೀವನಕ್ಕೆ ನಿವೃತ್ತಿ ಹೇಳಿ 9 ವರ್ಷಗಳ ಕಳೆದರೂ ದ್ರಾವಿಡ್​ ಅಭಿಮಾನಿಗಳ ಸಂಖ್ಯೆ ಮಾತ್ರ ಕುಂದಿಲ್ಲ. ಇದೀಗ ಕೋಚಿಂಗ್​ನತ್ತ ಗಮನಹರಿಸಿರುವ ದ್ರಾವಿಡ್​, ಯುವ ಕ್ರಿಕೆಟಿಗರಿಗೆ ತಮ್ಮ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ದ್ರಾವಿಡ್​ ಮಾತು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಇತರ ಕ್ರೀಡೆಯ ಕ್ರೀಡಾಪಟುಗಳು ಕೂಡ ಸ್ಫೂರ್ತಿಯಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ವಲ್ಡ್​ ರೆಸ್ಲಿಂಗ್​ ಇಂಟರ್​ಟೈನ್ಮೆಂಟ್​ (WWE) ದಿಗ್ಗಜ ಜಾನ್​…

Keep Reading

VIDEO| 2 ವರ್ಷದ ಮಗುವನ್ನ ಚಲಿಸುತ್ತಿರುವ ರೈಲಿನೆದುರು ಎ ಸೆ ದ ಬಾಲಕ: ಬಳಿಕ ನಡೆದ್ದೇ ಪವಾಡ, ವಿಡಿಯೋ ನೋಡಿ

in Kannada News/News 249 views

ಆಗ್ರಾ: ಉತ್ತರ ಪ್ರದೇಶದ ಅ ಘಾ ತ ಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗೂಡ್ಸ್ ರೈಲಿನ ಮುಂದೆ ಎರಡು ವರ್ಷದ ಮುಗ್ಧ ಮಗುವನ್ನು ಎ ಸೆ ಯಲಾಯಿತು. ಆಗ ಆ ಮುಗ್ಧ ಮಗು ರೈಲಿನ ಎಂಜಿನ್ ಮತ್ತು ಚಕ್ರಗಳ ನಡುವೆ ಸಿ ಲು ಕಿ ಕೊಂಡಿತು. ಆ ಮಗುವಿನ ಅದೃಷ್ಟ ಚೆನ್ನಾಗಿತ್ತು ಪಾಪ ಆ ಮಗುವನ್ನ ಟ್ರೇನ್ ಪೈಲಟ್ ಸುರಕ್ಷಿತವಾಗಿ ಉಳಿಸಿಕೊಂಡಿದ್ದಾನೆ. ಪೈಲಟ್‌ನ ಚಾಣಾಕ್ಷತನದಿಂದ ಬದುಕುಳಿದ ಮಗು ವಾಸ್ತವವಾಗಿ, ಈ ಭೀ ಕ ರ…

Keep Reading

ಪ್ರಾಚೀನ ಕಾಲದಲ್ಲೇ ಲಭ್ಯವಿತ್ತು QR Code, ಬಯಲಾಯ್ತು ಅಚ್ಚರಿಯ ರೋಚಕ ಇತಿಹಾಸದ ಮಾಹಿತಿ

in Kannada News/News/Story/ಕನ್ನಡ ಮಾಹಿತಿ 6,761 views

ನವದೆಹಲಿ: ನ-ಶಿ-ಸಿ ಹೋಗಿರುವ ಮಾಯನ್ ನಾಗರಿಕತೆಗೆ ಸಂಬಂಧಿಸಿದ ಅನೇಕ ಅವಶೇಷಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ ಮತ್ತು ಅಲ್ಲಿ ಸಿಕ್ಕ ಅನೇಕ ವಸ್ತುಗಳನ್ನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ, ಮೆಕ್ಸಿಕೊದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಾಯನ್ ನಾಗರಿಕತೆಯು ನಮಗೆ ಅತ್ಯಂತ ಆಸಕ್ತಿದಾಯಕ ಮತ್ತು ನಿ-ಗೂ-ಢ ನಾಗರಿಕತೆಗಳಲ್ಲಿ ಒಂದಾಗಿದೆ. ಮಾಯನ್ ನಾಗರಿಕತೆಯ ಬಗ್ಗೆ ರಿಸರ್ಚ್ ಮಾಡಿದ ತಜ್ಞರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ, ಅಂತಹ ವಸ್ತುಗಳ ಪೈಕಿ ಇದೀಗ ನಾವು ಈಗ ಆನಲೈನ್ ಟ್ರಾನ್ಸ್ಯಾಕ್ಷನ್, UPI ಗಾಗಿ ಬಳಸುವಂತಹ ಕ್ಯೂಆರ್ ಕೋಡ್ ನಂತೆಯೇ ಇರುವ ಕಲಾಕೃತಿ…

Keep Reading

“ಈ ಸಿನೆಮಾ ಸೂಪರ್ ಹಿಟ್ ಆಗಲಿದೆ, ಹೀರೋ ಜೊತೆ ಮಲಗಿದರೆ ನಿನಗೆ ಚಾನ್ಸ್ ಸಿಗುತ್ತೆ, ಏನಂತೀಯ?” ಖ್ಯಾತ ನಟನ ಜೊತೆ ಮಲಗಲು ಹೇಳಿದ ನಿರ್ದೇಶಕ

in FILM NEWS/Kannada News/News 561 views

ಮುಂಬೈ: ಸಿನಿಮಾ ಚಾನ್ಸ್​ ಕೊಡುವುದಾಗಿ ಹೇಳಿ ಅವರನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಳ್ಳುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಪ್ರಸಿದ್ಧ ನಿರ್ದೇಶಕರೊಬ್ಬರು ನಟಿಗೆ ಸಿನಿಮಾದಲ್ಲಿ ಅವಕಾಶ ಕೊಡಲು ಹೀರೋ ಜತೆ ಮಲಗಲು ಹೇಳಿದ್ದರೆಂದು ಇದೀಗ ಸ್ವತಃ ನಟಿಯೇ ಬಾಯ್ಬಿಟ್ಟಿದ್ದಾರೆ. ನಟಿ ಕಿಶ್ವರ್ ಮರ್ಚೆಂಟ್ ಈ ರೀತಿಯ ಆರೋಪವೊಂದನ್ನು ಮಾಡಿದ್ದಾರೆ. ಗರ್ಭಿಣಿಯಾಗಿರುವ ಅವರನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಸಂದರ್ಶನ ಮಾಡುವಾಗ ಅವರು ಈ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅದೊಂದು ದೊಡ್ಡ ಸಿನಿಮಾವಾಗಿತ್ತು. ಪ್ರಸಿದ್ಧ ಡೈರೆಕ್ಟರ್​ ಪ್ರಸಿದ್ಧ ಹೀರೋ ಜತೆಯೇ ಸಿನಿಮಾ…

Keep Reading

ಒಂದೇ ದಿನ ಕೊರೋನಾಗೆ ತಾಯಿ, ಮಗ ಇಬ್ಬರೂ ಬ-ಲಿ: ಬಳಿಕ ಕುಟುಂಬಸ್ಥರು ಮಾಡಿದ್ದನ್ನ ಕಂಡು ಊರಿನ ಜನ ಶಾಕ್

in Kannada News/News 395 views

ಹಾವೇರಿ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಿದ್ದು, ಸಾ ವು – ನೋ ವಿನ ಪ್ರಮಾಣ ದಿನದಿಂದ ದಿನಕ್ಕೇ ಶರವೇಗದಲ್ಲಿ ಏರುತ್ತಲೇ ಇದೆ. ಇದೀಗ ಈ ಸೋಂಕಿಗೆ ಒಂದೇ ದಿನ ತಾಯಿ-ಮಗ ಬ ಲಿ ಯಾಗಿದ್ದು, ಒಂದೇ ಚಿಬತೆ ಯಲ್ಲಿ ಇವರಿಬ್ಬರ ಅಂತ್ಯಸಂಸ್ಕಾರ ನೆರವೇರಿಸಿದ ಹೃದಯ ವಿಬದ್ರಾ ವಕ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಇಂದು ಸಂಭವಿಸಿದೆ. ನಾಗರಾಜ್ ಬನ್ನಿಹಟ್ಟಿ ಮತ್ತು ಇವರ ತಾಯಿ ಲಲಿತವ್ವ ಬನ್ನಿಹಟ್ಟಿ ಮೃತ ದುರ್ದೈವಿಗಳು. ನಾಗರಾಜ್​ ಅವರು ಚಿಕ್ಕಣಜಿ…

Keep Reading

ಕಂದನ ಮುಖ ನೋಡುವ ಮುನ್ನವೇ ತಂದೆಗೆ ಈ ಸ್ಥಿತಿ ಬರುತ್ತೇಂತ ಯಾರೂ ಊಹಿಸಿರಲಿಲ್ಲ, ಮಗು ಜನಿಸುವ‌ ಮುನ್ನವೇ ಹೆಂಡತಿ…. ಕಣ್ಣೀರು ತರಿಸುತ್ತೆ ಈ ಕಥೆ

in Kannada News/News 370 views

ದಾವಣಗೆರೆ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ… ಎಂದು ಪದೇಪದೆ ಹಿಡಿಶಾಪ ಹಾಕಬೇಕೆನ್ನಿಸುತ್ತೆ ಈ ಕರುಣಾಜನಕ ಸ್ಟೋರಿ ಕೇಳಿದ್ರೆ… ಚನ್ನಗಿರಿ‌ ತಾಲೂಕಿನ ಸಂತೆಬೆನ್ನೂರು ಗ್ರಾಮದ ನಿವಾಸಿ ರೋಜಾ ತುಂಬು ಗರ್ಭಿಣಿ. ನಾಲ್ಕೈದು ದಿನದಲ್ಲಿ ಹೆರಿಗೆ ಆಗಲಿದ್ದು, ಇಡೀ ಕುಟುಂಬ ಪುಟ್ಟ ಕಂದನ ಸ್ವಾಗತಿಸಲು ಕಾಯುತಿತ್ತು. ರೋಜಾಳ ಗಂಡ ಸುರೇಶ್ ನಾಯ್ಕ ತನ್ನ ಮಗುವನ್ನ ಕಣ್ತುಂಬಿಕೊಳ್ಳಲು ಚಾತಕಪಕ್ಷಿಯಂತೆ ಕಾಯುತ್ತಿದ್ದ. ಇಡೀ ಕುಟುಂಬ ಮಗು ಬರುವ ಸಂಭ್ರಮದಲ್ಲಿ ಮಿಂದೇಳಲು ತವಕಿಸುತ್ತಿತ್ತು. ಅಷ್ಟರಲ್ಲಿ ಎಂಟ್ರಿ ಕೊಟ್ಟ ಮಹಾಮಾರಿ ಕರೊನಾ ಸುರೇಶ್​ ನಾಯ್ಕನ ಪ್ರಾಣ ತೆಗೆದಿದೆ!…

Keep Reading

ಕೊರೋನಾ ಸಂಕಷ್ಟದ ನಡುವೆ ಎದುರಾಯ್ತು ಮತ್ತೊಂದು ಭಾರಿ ಸಮಸ್ಯೆ, ಸಿಗರೇಟ್ ಸೇದುವವರು ಈಗ.‌….

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 669 views

ಇಡೀ ವಿಶ್ವವು ಕೊರೊನಾ ವಿರುದ್ಧ ಹೋರಾಟವನ್ನ ನಡೆಸುತ್ತಿರುವಾಗಲೇ ಸದ್ದಿಲ್ಲದೇ ಇನ್ನೊಂದು ಅಪಾಯವೊಂದು ಕಂಟಕಪ್ರಾಯವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ 2019ರಲ್ಲಿ ಬರೋಬ್ಬರಿ 8 ಮಿಲಿಯನ್​ ಮಂದಿ ಧೂಮಪಾನದ ಚಟದಿಂದಾಗಿಯೇ ಅಸುನೀಗಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಈ ಸಂಖ್ಯೆಯು ಇನ್ನಷ್ಟು ಹೆಚ್ಚಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಧೂಮಪಾನಿಗಳ ಸಂಖ್ಯೆ 150 ಮಿಲಿಯನ್​ಗೆ ಏರಿಕೆ ಕಂಡಿದೆ. ಅದರಲ್ಲೂ ಹದಿಹರೆಯದವರೇ ಹೆಚ್ಚಾಗಿ ಧೂಮಪಾನಿಗಳಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ. ಅಲ್ಲದೇ ಈ ಅಧ್ಯಯನ ನೀಡಿರುವ ಮಾಹಿತಿಯ ಪ್ರಕಾರ 25 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಅನೇಕರು…

Keep Reading

1 62 63 64 65 66 90
Go to Top