Category archive

News - page 70

ಕೊರೋನಾ ಭಯದಿಂದ ತನ್ನ ಹೆತ್ತ ಅಮ್ಮನ ಜೊತೆ ಮಗ ಮಾಡಿದ್ದೇನು ಗೊತ್ತಾ? ಇಂಥಾ ಮಕ್ಕಳೂ ಇರ್ತಾರೆ ನೋಡಿ

in Kannada News/News 853 views

ಲಖನೌ: ಹೆತ್ತ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕರೊನಾ ಇದ್ದಿರಬಹುದು ಎಂದು ಅನುಮಾನ ಪಟ್ಟ ಮಗ ಆಕೆಯನ್ನು ತನ್ನ ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ಬಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಗಳೂ ಕೂಡ ಅಮ್ಮನನ್ನು ಒಳಗೆ ಕರೆದುಕೊಂಡು ಬರದೆ, ಆಕೆಯನ್ನು ರಸ್ತೆಯಲ್ಲೇ ಮಲಗಿಸಿರುವುದಾಗಿ ವರದಿಯಾಗಿದೆ. ವಯಸ್ಸಾಗಿದ್ದ ಆಕೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕರೊನಾ ಇದ್ದಿರಬಹುದು ಎನ್ನುವ ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ಹೋದ ಮಗ, ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ವಾಪಾಸಾಗಿದ್ದಾನೆ. ತಾಯಿ…

Keep Reading

ಕೊರೋನಾದಿಂದ ಪ್ರಾಣ ಹೋಗುವಾಗ ತಾಯಿಗೆ ವಿಡಿಯೋ ಕಾಲ್ ಮೂಲಕವೇ ಆಕೆಯ ಕೊನೆಯ ಆಸೆ ಈಡೇರಿಸಿದ ಮಗ ಮಾಡಿದ್ದೇನು ಗೊತ್ತಾ?

in Kannada News/News/Story 616 views

ಈ ಕರೊನಾದಿಂದಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಎಷ್ಟೊ ಜನರು ಆಸ್ಪತ್ರೆಗೆ ಹೋದವರು ಶ-ವ-ವಾಗಿ ವಾಪಸು ಬರುತ್ತಿದ್ದಾರೆ. ರೋಗಿಗಳು ಕೊನೆಯುಸಿರೆಳೆವ ಮುನ್ನ ಅವರಿಗೆ ಅವರ ಕುಟುಂಬಸ್ಥರೊಂದಿಗೆ ವಿಡಿಯೋ ಕಾಲ್​ ಮುಖಾಂತರ ಮಾತನಾಡುವ ಅವಕಾಶವನ್ನೂ ವೈದ್ಯಕೀಯ ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ. ಅದೇ ರೀತಿ ತಾಯಿಯ ಕೊನೆ ಕ್ಷಣದಲ್ಲಿ ವಿಡಿಯೋ ಕಾಲ್​ ಮಾಡಿದ ಮಗ ತಾಯಿಗಾಗಿ ಹಾಡೊಂದನ್ನು ಹಾಡಿರುವ ಘಟನೆ ನಡೆದಿದೆ. ಡಿಪ್ಶಿಖಾ ಘೋಷ್ ಹೆಸರಿನ ಡಾಕ್ಟರ್​ ತಮ್ಮ ಆಸ್ಪತ್ರೆಯಲ್ಲಿ ನಡೆದ ಕಣ್ಣೀರು ತರಿಸುವ ಕಥೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಘಮಿತ್ರ…

Keep Reading

ಭಾರತದಲ್ಲಿದೆ ಹೆಸರೇ ಇಲ್ಲದ ರೇಲ್ವೇ ಸ್ಟೇಷನ್: ಇದರ ಹಿಂದಿರುವ ಕರಾಳ ಸತ್ಯ ತಿಳಿದರೆ ಬೆಚ್ಚಿಬೀಳ್ತೀರ

in Kannada News/News/ಕನ್ನಡ ಮಾಹಿತಿ 425 views

ನವದೆಹಲಿ: ಹೆಸರೇ ಇಲ್ಲದ ರೈಲು ನಿಲ್ದಾಣ ಭಾರತದಲ್ಲಿದೆ ಎಂದರೆ ಯಾರೂ ಸಹ ನಂಬುವುದಿಲ್ಲ. ಹೆಸರಿಲ್ಲದ ರೈಲು ನಿಲ್ದಾಣವಿರಲು ಹೇಗೆ ಸಾಧ್ಯ? ಹೆಸರಿಲ್ಲದ ರೈಲು ನಿಲ್ದಾಣವನ್ನು ಗುರುತಿಸುವುದಾದರೂ ಹೇಗೆ? ನಾಮಫಲಕ ತುಂಬಾ ಮುಖ್ಯ ಎನ್ನುವವರು ಈ ಸುದ್ದಿ ಓದಿದರೆ ಒಮ್ಮೆ ಅಚ್ಚರಿಗೀಡಾಗುವುದು ಖಂಡಿತ. ನಿಜವಾಗಿಯೂ ಹೆಸರಿಲ್ಲದ ರೈಲು ನಿಲ್ದಾಣವೊಂದು ದೇಶದಲ್ಲಿದೆ. ವಿಶೇಷವಾಗಿ ಅದು ಹೆಸರಿಲ್ಲದ ರೈಲು ನಿಲ್ದಾಣವೆಂದೇ ಖ್ಯಾತಿಯಾಗಿದೆ. ಪ್ರತಿ ನಿಲ್ದಾಣಕ್ಕೂ ಖಂಡಿತವಾಗಿ ಹೆಸರು ಇರಲೇಬೇಕು. ಆದರೆ, ಈ ರೈಲು ನಿಲ್ದಾಣ ಹೆಸರು ಕಳೆದುಕೊಂಡು ರೋಚಕ ಕತೆಯನ್ನು ಕೇಳಿದ್ರೆ ನಿಜಕ್ಕೂ…

Keep Reading

ಕೊರೋನಾ ಭಯದಲ್ಲಿರುವ ಜನರಿಗೆ ಗುಡ್ ನ್ಯೂಸ್: ಜ್ವರ, ನೆಗಡಿ, ಕೆಮ್ಮು, ಎದೆ ನೋವು ಸೇರಿದಂತೆ ಎಲ್ಲ ವೈರಸ್ಸನ್ನೂ ಥಟ್ಟನೆ ಓಡಿಸುತ್ತೆ ಈ ಕಷಾಯ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 726 views

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ ಕೆಲವು ಕಷಾಯಗಳು ಸಹಕಾರಿ. ಕಷಾಯ ಕುಡಿಯುವ ಮೂಲಕ ಈ ಎಲ್ಲ ರೋಗದಿಂದ ಮುಕ್ತಿ ಪಡೆಯಬಹುದು. ರೋಗದ ವಿರುದ್ಧ ಹೋರಾಡಲು ನಮಗೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗ ನಿರೋಧಕ ಶಕ್ತಿ ಮಾತ್ರೆಗಳಿಗಿಂತ ನೈಸರ್ಗಿಕವಾಗಿ ಬಂದಲ್ಲಿ ಹೆಚ್ಚು ಪ್ರಯೋಜನಕಾರಿ. ತುಳಸಿ ಕಷಾಯ : ಈ ಕಷಾಯ ತಯಾರಿಸಲು 100 ಗ್ರಾಂ…

Keep Reading

ಹಮಾಸ್ ದಾ-ಳಿ ಯಲ್ಲಿ ಪ್ರಾಣ ಕಳೆದುಕೊಂಡ ಕೇರಳ ಮೂಲದ ಸೌಮ್ಯ ಕುಟುಂಬದ ಜೊತೆ ಏಕಾಏಕಿ ರಾತ್ರಿ 1 ಗಂಟೆಗೆ ಕರೆ ಮಾಡಿ ಮಾತನಾಡಿದ ಇಸ್ರೇಲ್ ಅಧ್ಯಕ್ಷ: ಅವರು ಕೊಟ್ಟ ಮಾತೇನು ಗೊತ್ತಾ?

in Kannada News/News 610 views

ತಿರುವನಂತಪುರಂ: ಇಸ್ರೇಲ್​ ಮೇ-ಲೆ ನಡೆದ ಪ್ಯಾಲೇಸ್ಟಿನಿಯನ್ ರಾ ಕೆಟ್​ ದಾ#ಳಿ ವೇಳೆ ದು ರಂ ತ ಸಾ#ವಿ-ಗೀ-ಡಾದ ಕೇರಳ ಮೂಲದ ಸೌಮ್ಯ ಸಂತೋಷ್​ ಕುಟುಂಬಕ್ಕೆ ಮಂಗಳವಾರ ಕರೆ ಮಾಡಿದ ಇಸ್ರೇಲ್​ ಅಧ್ಯಕ್ಷ ರುವೆನ್ ರಿವ್ಲಿನ್, ದುಃಖದ ಸಮಯದಲ್ಲಿ ಇಡೀ ರಾಷ್ಟ್ರ ನಿಮ್ಮ ಜತೆ ನಿಲ್ಲುವುದಾಗಿ ಧೈರ್ಯ ತುಂಬಿದರು. ಸೌಮ್ಯ ಪತಿ ಸಂತೋಷ್​ ಅವರಿಗೆ ಫೋನಾಯಿಸಿದ ರಿವ್ಲಿನ್​, ಇಸ್ರೇಲ್​ ಸರ್ಕಾರ ಮತ್ತು ದೇಶದ ಜನರ ಪರವಾಗಿ ಸೌಮ್ಯ ಸಾ-ವಿ-ಗೆ ಸಂತಾಪ ಸೂಚಿಸಿದರು. ಅಲ್ಲದೆ, ಸರ್ಕಾರದಿಂದ ಅಗತ್ಯವಾದ ನೆರವು ನೀಡುವುದಾಗಿ…

Keep Reading

ಹಮಾಸ್ ಕಥೆ ಕ್ಲೋಸ್‌: ಹಮಾಸ್‌ನ ಬಹುತೇಕ ಎಲ್ಲ ಲೀಡರ್ ಗಳನ್ನೂ ನರಕಕ್ಕೆ ಪಾರ್ಸಲ್ ಮಾಡಿದ ಇಸ್ರೇಲ್

in Kannada News/News 823 views

ಇಸ್ರೇಲ್ ಹಾಗು ಪ್ಯಾಲೇಸ್ತೀನ್ ನಡುವಿನ ಸಂ#ಘ-ರ್ಷದ ಬಗ್ಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ರವರು ಹಮಾಸ್ ಸಂಘಟನೆಯೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.‌ ಅವರು ಮಾತನಾಡುತ್ತ “ಈ ಆಪರೇಷನ್ ಇನ್ನೂ ಮುಗಿದಿಲ್ಲ. ಎಲ್ಲಿಯವರೆಗೆ ಅಗತ್ಯವಿದೆಯೋ‌ ಅಲ್ಲಿಯವರೆಗೂ ನಮ್ಮ ಕಾ#ರ್ಯಾ-ಚ-ರಣೆ ಮುಂದುವರೆಯುತ್ತದೆ” ಎಂದಿದ್ದಾರೆ. ಇಸ್ರೇಲ್ ಹಾಗು ಗಾಜಾ ಮಧ್ಯೆ ಕಳೆದ ಒಂದು ವಾರದಿಂದ ಹಿಂ#ಸಾ-ತ್ಮ-ಕ ಸಂ-ಘ-ರ್ಷ ಜಾರಿಯಲ್ಲಿದೆ ಈ ಕಾರಣದಿಂದಾಗಿ ಎರಡೂ ದೇಶಗಳ ನಾಗರಿಕರಿಗೂ ಸಾಕಷ್ಟು ಹಾ-ನಿ-ಯುಂಟಾಗಿದೆ. ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯಾದ ಉ#ಗ್ರ ಸಂಘಟನೆಯಾದ ಹಮಾಸ್ ನಡುವೆ ಸುಮಾರು ಒಂದು…

Keep Reading

ಈ ಬ್ಲಡ್ ಗ್ರೂಪ್‌ನ ಜನರಿಗೇ ಹೆಚ್ಚು ಕಾಡುತ್ತಿದೆಯಂತೆ ಕೊರೋನಾ: ತಜ್ಞರು ಹೇಳಿದ್ದೇನು?

in Helath-Arogya/Kannada News/News 55,452 views

ಏಪ್ರಿಲ್, ಮೇ ತಿಂಗಳಿನಲ್ಲಿ ಕೊರೊನಾ ಅಂಕಿ-ಅಂಶ ಭಯ ಹುಟ್ಟಿಸಿದೆ. ಇದ್ರ ಮಧ್ಯೆ ಸ್ವಲ್ಪ ನೆಮ್ಮದಿ ಸುದ್ದಿಯೂ ಇದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 25 ಸಾವಿರದವರೆಗೆ ಕಡಿಮೆಯಾಗಿದೆ. ಕೊರೊನಾ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ. ಈಗ ನಡೆದ ಸಂಶೋಧನೆಯಲ್ಲಿ ಕೊರೊನಾ ಯಾರನ್ನು ಹೆಚ್ಚು ಕಾಡಲಿದೆ ಎಂಬ ಬಗ್ಗೆ ಹೇಳಲಾಗಿದೆ. ಎಬಿ ಮತ್ತು ಬಿ ರಕ್ತ ಗುಂಪುಗಳ ಜನರು ಉಳಿದ ರಕ್ತ ಗುಂಪುಗಳಿಗಿಂತ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಹೇಳಲಾಗಿದೆ. ಇದು ಸಮೀಕ್ಷೆಯ ಮಾದರಿ…

Keep Reading

ಗುಡ್ ನ್ಯೂಸ್: ನಿಮ್ಮ ಬ್ಯಾಂಕ್ ಖಾತೆಯಲ್ಲಿ ₹442 ರೂ. ಇದ್ದರೆ ಈ ಕೊರೋನಾ ಕಾಲದಲ್ಲಿ ಪಡೆಯಬಹುದು ಈ ಯೋಜನೆಯ ಲಾಭ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,783 views

ನೀವು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಬ್ಯಾಂಕ್ ಖಾತೆಯಲ್ಲಿ 442 ರೂಪಾಯಿ ಹಣವಿದ್ದರೆ ನಿಮ್ಮ ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದಂತೆ. ಅದ್ರಲ್ಲೂ ವಿಶೇಷವಾಗಿ ಈ ಕೊರೊನಾ ಕಾಲದಲ್ಲಿ ಇದು ಕುಟುಂಬಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಮೇ 31ರೊಳಗೆ ನಿಮ್ಮ ಖಾತೆಯಲ್ಲಿ 442 ರೂಪಾಯಿ ಇರುವುದು ಅಗತ್ಯ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ನವೀಕರಿಸಲಾಗುವುದು. ಈ ಕಾರಣದಿಂದಾಗಿ ಬ್ಯಾಂಕ್ ಖಾತೆದಾರರಿಗೆ 442 ರೂಪಾಯಿಗಳನ್ನು ಬ್ಯಾಂಕ್ ಖಾತೆಗಳಲ್ಲಿ ಇಟ್ಟುಕೊಳ್ಳಬೇಕೆಂದು ಮನವಿ ಮಾಡಲಾಗ್ತಿದೆ.…

Keep Reading

ರಾಜ್ಯಕ್ಕೆ‌ ಕೊರೋನಾ ಗುಡ್ ನ್ಯೂಸ್ ಕೊಟ್ಟ ಸಚಿವ ಡಾ.ಸುಧಾಕರ್: ನಿಟ್ಟುಸಿರು ಬಿಟ್ಟ ರಾಜ್ಯದ ಜನತೆ

in Helath-Arogya/Kannada News/News 878 views

ಬೆಂಗಳೂರು: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಅಂಟಿಕೊಂಡವರಲ್ಲಿ ಮೃತಪಟ್ಟವರಿಗಿಂತ ಗುಣಮುಖರಾಗಿ ಹಿಂತಿರುಗಿದವರ ಸಂಖ್ಯೆಯೇ ಹೆಚ್ಚಾಗಿದೆ. ಕರ್ನಾಟಕದಲ್ಲೂ ಅಂಥದ್ದೇ ಒಂದು ಅಂಕಿ-ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್ ಅವರು ನೀಡಿದ್ದಾರೆ. ಕರ್ನಾಟಕದಲ್ಲಿ ಕೊವಿಡ್-19 ಸೋಂಕು ಆರಂಭವಾದ ದಿನದಿಂದ ಇಂದಿನವರೆಗೆ ಒಂದು ದಿನದಲ್ಲೇ ಅತಿಹೆಚ್ಚು ಸೋಂಕಿತರು ಗುಣಮುಖರ ಸಂಖ್ಯೆ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಮಂಗಳವಾರ ಹೊಸ ಪ್ರಕರಣಕ್ಕಿಂತ ಎರಡು ಪಟ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಜನತೆಗೊಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ.…

Keep Reading

24 ವರ್ಷಗಳ ಹಿಂದೆ 3 ನಿಮಿಷಗಳ ಅಂತರದಲ್ಲಿ ಜನಿಸಿದ್ದ ಸಹೋದರರು ಅದೇ ಸಮಯದ ಅಂತರದಲ್ಲಿ ನಿಧನ: ಅಷ್ಟಕ್ಕೂ ಯಾರೀ ಯುವಕರು ಗೊತ್ತೇ?

in Kannada News/News 5,062 views

ಮೀರತ್: ಗ್ರೆಗರಿ ರೇಮಂಡ್ ರಾಫೆಲ್‌ಗೆ 1997ರ ಏಪ್ರಿಲ್ 23 ಚೆನ್ನಾಗಿ ನೆನಪಿದೆ. ಅಂದು ಅವರ ಪತ್ನಿ ಸೋಜಾ ಆಸ್ಪತ್ರೆಯಲ್ಲಿದ್ದರು. ವೈದ್ಯರು ಬಂದು ಶುಭ ಸಮಾಚಾರ ನೀಡಲಿ ಎಂಬ ತವಕದಲ್ಲಿ ರೇಮಂಡ್ ಇದ್ದರು. ಹೀಗಿರುವಾಗಲೇ ಬಂದ ಡಾಕ್ಟರ್ ನಿಮಗೆ ಅವಳಿ ಗಂಡು ಮಕ್ಕಳಾಗಿದ್ದಾರೆಂದು ಡಬಲ್ ಖುಷಿ ನೀಡಿದ್ದರು. ಸಂಭ್ರಮದಿಂದಲೇ ಹೆಂಡತಿ ಹಾಗೂ ಅವಳಿ ಮಕ್ಕಳನ್ನು ಜೋಪಾನವಾಗಿ ಮನೆಗೆ ಕರೆದೊಯ್ದಿದ್ದರು. ಹೀಗಾಗಿ ಏಪ್ರಿಲ್ 23 ತನ್ನ ಜೀವನದ ಅತೀ ಸಂತಸದ ದಿನ ಎಂದೇ ಪರಿಗಣಿಸುತ್ತಿದ್ದರು. ಆದರೆ ಇದೇ ದಿನ ಜೀವನದ…

Keep Reading

1 68 69 70 71 72 90
Go to Top