Category archive

News - page 72

ಇಸ್ರೇಲ್‌ನಿಂದ ನಮ್ಮನ್ನ ನೀವೇ ಕಾಪಾಡಬೇಕು ಎಂದು ಜೋ ಬಿಡೆನ್ ಎದುರು ಗೋಗರೆದ ಪ್ಯಾಲೆಸ್ತೀನ್ ಅಧ್ಯಕ್ಷ

in Kannada News/News 364 views

ರಾಮಲ್ಲಾ: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌‌ ಹಾಗೂ ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌‌ ಅಬ್ಬಾಸ್‌‌ ಅವರು ಗಾಜಾಪಟ್ಟಿಯಲ್ಲಿ ಉಂಟಾಗಿರುವ ಉ#ದ್ವಿ-ಗ್ನ ಪರಿಸ್ಥಿತಿಯ ಕುರಿತು ದೂರಾವಾಣಿ ಮುಖೇನ ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌‌ ಅಬ್ಬಾಸ್‌‌ ಅವರು ಅಮೇರಿಕಾ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದು, “ಇಸ್ರೇಲ್‌ ಪ್ಯಾಲೆಸ್ಟೀನ್‌ ಜನರ ಮೇ-ಲೆ ಮಾಡುತ್ತಿರುವ ದಾ#ಳಿ-ಯನ್ನು ತಡೆಯಬೇಕು. ಸಂ-ಘ-ರ್ಷ ಶಮನಗೊಳಿಸುವ ಸಲುವಾಗಿ ನೆರವು ನೀಡಬೇಕು” ಎಂದು ಮನವಿ ಮಾಡಿದ್ದಾರೆ. “ಪ್ಯಾಲೆಸ್ಟೀನ್‌‌ ಜನರ ಮೇ-ಲೆ ಇಸ್ರೇಲ್‌‌ ಆ#ಕ್ರ-ಮ-ಣವನ್ನು ತಡೆಯಲು ಹಾಗೂ ಕ-ದ-ನ ವಿರಾಮಕ್ಕೆ ನಾಂದಿ…

Keep Reading

ಭಾರತದ ಬಗ್ಗೆ ಅಪಪ್ರಚಾರ ಮಾಡುವವರನ್ನ ತರಾಟೆಗೆ ತೆಗೆದುಕೊಂಡು ಭಾರತ ಹಾಗು ಪ್ರಧಾನಿ ಮೋದಿ ಪರ ನಿಂತ ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗ

in Kannada News/News 253 views

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ಅಟ್ಟಹಾಸ ಮಿತಿಮೀರಿರುವಂತೆಯೇ ಇತ್ತ ಭಾರತದ ಪರಿಸ್ಥಿತಿಗೆ ಹಲವು ಆಸಿಸ್ ಕ್ರಿಕೆಟಿಗರು ಮರುಗುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಆಸಿಸ್ ಕ್ರಿಕೆಟ್ ದೈತ್ಯ ಹೇಡನ್ ಸೇರ್ಪಡೆಯಾಗಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದ್ದು, ನಿತ್ಯ ಸರಾಸರಿ 3ಲಕ್ಷಕ್ಕಿಂತ ಹೆಚ್ಚಿನ ಕೊವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಬೆಡ್ ಗಳು ಸಿಗದೆ ಒಂದೆಡೆ ಜನ ಸಾಯುತ್ತಿದ್ದರೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದೆ ಜನ ಸಾಯುತ್ತಿದ್ದಾರೆ. ಭಾರತದ ಈ ಸಂಕಷ್ಟ  ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಅನೇಕ…

Keep Reading

ಜಗತ್ತು ನಮಗೆ ಪಾಠ ಕಲಿಸೋಕೆ ಬರೋದು ಬೇಕಾಗಿಲ್ಲ, ಶುರು ಮಾಡಿದ್ದು ಹಮಾಸ್ ಆದರೆ ಅಂತ್ಯಗೊಳಿಸೋದು ಇಸ್ರೇಲ್: ಬೆಂಜಮಿನ್ ನೇತನ್ಯಾಹು

in Kannada News/News 488 views

ಇಸ್ರೇಲ್ ಹಾಗು ಪ್ಯಾಲೇಸ್ತೀನ್ ನಡುವಿನ ಸಂ#ಘ-ರ್ಷದ ಬಗ್ಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ರವರು ಹಮಾಸ್ ಸಂಘಟನೆಯೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.‌ ಅವರು ಮಾತನಾಡುತ್ತ “ಈ ಆಪರೇಷನ್ ಇನ್ನೂ ಮುಗಿದಿಲ್ಲ. ಎಲ್ಲಿಯವರೆಗೆ ಅಗತ್ಯವಿದೆಯೋ‌ ಅಲ್ಲಿಯವರೆಗೂ ನಮ್ಮ ಕಾ#ರ್ಯಾ-ಚ-ರಣೆ ಮುಂದುವರೆಯುತ್ತದೆ” ಎಂದಿದ್ದಾರೆ. ಇಸ್ರೇಲ್ ಹಾಗು ಗಾಜಾ ಮಧ್ಯೆ ಕಳೆದ ಒಂದು ವಾರದಿಂದ ಹಿಂ#ಸಾ-ತ್ಮ-ಕ ಸಂ-ಘ-ರ್ಷ ಜಾರಿಯಲ್ಲಿದೆ ಈ ಕಾರಣದಿಂದಾಗಿ ಎರಡೂ ದೇಶಗಳ ನಾಗರಿಕರಿಗೂ ಸಾಕಷ್ಟು ಹಾ-ನಿ-ಯುಂಟಾಗಿದೆ. ನಾವು ನಾಗರಿಕರ ಮೇಲೆ ಗುರಿಯಿಟ್ಟಿಲ್ಲ: ಬೆಂಜಮಿನ್ ನೇತನ್ಯಾಹು ಇಸ್ರೇಲ್ ಪ್ರಧಾನಿ ಮಾತನಾಡುತ್ತ,…

Keep Reading

ಸಲ್ಮಾನ್ ಖಾನ್‌ಗೆ ಜೀವಮಾನದಲ್ಲೇ ತಡೆದುಕೊಳ್ಳಲಾರದಂತಹ ಹೊಡೆತ ಕೊಟ್ಟ‌ ಸುಶಾಂತ್ ಅಭಿಮಾನಿಗಳು

in FILM NEWS/Kannada News/News/ಮನರಂಜನೆ/ಸಿನಿಮಾ 3,826 views

ಸಲ್ಮಾನ್ ಖಾನ್ ನಟಿಸಿರುವ ‘ರಾಧೆ’ ಸಿನಿಮಾ ಎರಡು ದಿನಗಳ ಹಿಂದಷ್ಟೆ ಒಟಿಟಿಯಲ್ಲಿ ಹಾಗೂ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಲ್ಮಾನ್ ಖಾನ್ ಪಕ್ಕಾ ಅಭಿಮಾನಿಗಳ ಹೊರತಾಗಿ ಇನ್ನೆಲ್ಲರು ಸಿನಿಮಾವನ್ನು ಇನ್ನಿಲ್ಲದಂತೆ ಟೀಕಿಸುತ್ತಿದ್ದಾರೆ. ಪ್ರಭುದೇವಾ ನಿರ್ದೇಶಿಸಿರುವ ‘ರಾಧೆ’ ಸಿನಿಮಾ ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಸಿನಿಮಾಗಳ ಗುಣಮಟ್ಟ ಆಧರಿಸಿ ರೇಟಿಂಗ್ ನೀಡುವ ಐಎಂಡಿಬಿಯು ‘ರಾಧೆ’ ಸಿನಿಮಾಕ್ಕೆ ನೀಡಿರುವುದು ಹತ್ತರಲ್ಲಿ 2.1 ರೇಟಿಂಗ್ ಅಷ್ಟೆ. ಸಲ್ಮಾನ್ ಖಾನ್‌ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ ಅತ್ಯಂತ ಕಳಪೆ ಐಎಂಡಿಬಿ ರೇಟಿಂಗ್…

Keep Reading

ಗೆದ್ದು ಬೀಗಿದ ಸಂಸದ ತೇಜಸ್ವಿ ಸೂರ್ಯ: ವಿರೋಧಿಗಳಿಗೆ ಭಾರೀ ಮುಖಭಂಗ.! ಆಗಿದ್ದೇನು ಗೊತ್ತಾ?

in Kannada News/News 742 views

ಬೆಂಗಳೂರು: ಬಿಬಿಎಂಪಿ ಕೊರೋನಾ ವಾರ್‌ ರೂಂ‌ ನಲ್ಲಿ ನಡೆಯುತ್ತಿದ್ದ ಬೆಡ್ ಸ್ಕ್ಯಾಂ ಹ#ಗ-ರಣವನ್ನು ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಹೈಕೋರ್ಟ್ ನಿರಾಳತೆ ಒದಗಿಸಿದೆ. ಈ ಅ-ಕ್ರ-ಮ-ವನ್ನು ಬಯಲಿಗೆಳೆದ ಬಳಿಕ ತೇಜಸ್ವಿ ಸೂರ್ಯ ಅವರ ವಿ-ರು-ದ್ಧ ಕಾಂಗ್ರೆಸ್‌ನ ವೈ ಬಿ ಶ್ರೀವತ್ಸ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿ‌ದೆ. ಈ ಅರ್ಜಿ ರಾಜಕೀಯ ಪ್ರೇರಿತವಾಗಿದೆಯೇ ಹೊರತು ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ‌ಯನ್ನು ಹೊಂದಿಲ್ಲ ಎಂದು ಕೋರ್ಟ್ ತಿಳಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಬೆಡ್ ಸ್ಕ್ಯಾಂ ದಂ-ಧೆ…

Keep Reading

5000 ಅನಾಥ ಮಕ್ಕಳ ತಾಯಿ, 10000 ಕಾರ್ಮಿಕ‌ರಿಗೆ ಊಟ ನೀಡುತ್ತಿರುವ, ಅಭಿಮಾನಿಗಳ ದೇವತೆಯೆಂದೇ ಕರೆಯಲ್ಪಡುವ ಸನ್ನಿ ಲಿಯೋನ್ ಕರ್ನಾಟಕದ ಜನತೆಯ ಬಗ್ಗೆ ಹೇಳಿದ್ದೇನು ಗೊತ್ತಾ?

in FILM NEWS/Kannada News/News/ಕನ್ನಡ ಮಾಹಿತಿ 474 views

ಬಾಲಿವುಡ್ ನ ಖ್ಯಾತ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ನಟಿ. ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಈ ನಟಿ ಬಾಲಿವುಡ್ ನ ಅನ್ಯ ನಟಿಯರಿಗಿಂತ ತೀರಾ ಭಿನ್ನ ಎನ್ನುವಂತೆ ಬದುಕುತ್ತಿದ್ದಾರೆ. ಮೇ 13 ರಂದು ನಟಿ ಸನ್ನಿ ಲಿಯೋನಿ ಅವರ 40 ನೇ ಜನ್ಮ ದಿನ ವಾಗಿತ್ತು. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಜನ್ಮದಿನದ ಶುಭಾಶಯಗಳು ಹರಿದು ಬಂದಿದ್ದವು. ಸನ್ನಿ…

Keep Reading

‘ಕೊರೋನಾ’ ದಿಂದ ಯಾರಲ್ಲಿ ಉಸಿರಾಟದ ಸಮಸ್ಯೆ ಕಂಡುಬರುತ್ತದೆ? ಇದರಿಂದ ಹೇಗೆ ಪಾರಾಗಬೇಕು? ಈ ಬಗ್ಗೆ ಡಾ.ರಾಜು ನೀಡಿದ್ದಾರೆ ಉಪಯುಕ್ತ ಮಾಹಿತಿ: ವಿಡಿಯೋ‌ ನೋಡಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 6,491 views

ಕೊರೊನಾ ಸೋಂಕಿತರು ಹೆಚ್ಚಾಗಿ ಉಸಿರಾಟದ ತೊಂದರೆಯಿಂದಲೇ ಬಳಲುತ್ತಿರುತ್ತಾರೆ. ಆದರೆ ಯಾರಲ್ಲಿ ಈ ಉಸಿರಾಟದ ತೊಂದರೆ ಹೆಚ್ಚು, ಅಂತವರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಸಲಹೆಯೊಂದನ್ನು ಡಾ. ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ. ಕೊರೊನಾ ಸೋಂಕು ಇರುವ ಗರ್ಭಿಣಿಯರಲ್ಲಿ ಹಾಗೂ ದಪ್ಪಕಾಯದವರಲ್ಲಿ ಉಸಿರಾಟದ ತೊಂದರೆ ಹೆಚ್ಚು. ಕಾರಣ ಗರ್ಭಿಣಿಯರಲ್ಲಿ ಹಾಗೂ ದಢೂತಿಕಾಯದವರಲ್ಲಿ ಹೊಟ್ಟೆ ಭಾಗ ದಪ್ಪವಿರುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಉಸಿರಾಟದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಇಂತವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಕುಳಿತುಕೊಳ್ಳುವುದನ್ನು…

Keep Reading

ವಾಟ್ಸ್ಯಾಪ್ ನಲ್ಲಿ ಬಂದ ಮೆಸೇಜೊಂದನ್ನ ಫಾರ್ವರ್ಡ್ ಮಾಡಿದ್ದಕ್ಕೆ ಸಾ ವಿ ಗೀ ಡಾ ದ ವ್ಯಕ್ತಿ: ಆ ಮೆಸೇಜಿನಲ್ಲಿ ಇದ್ದದ್ದಾದರೂ ಏನು?

in Kannada News/News 543 views

ವಿಜಯವಾಡ​: ವಾಟ್ಸ್​ಆ್ಯಪ್​ನಲ್ಲಿ ಬಂದು ಸಂದೇಶವೊಂದನ್ನು ಫಾರ್ವಡ್​ ಮಾಡಿದ್ದೇ ವ್ಯಕ್ತಿಯೊಬ್ಬನ ದು#ರಂ-ತ ಸಾ-ವಿ-ಗೆ ಕಾರಣವಾಗಿದೆ. ಪೊ-ಲೀಸ್​ ತ#ನಿಖೆ-ಯ ಭ-ಯ-ದಿಂದಲೇ ತೆಲಂಗಾಣದ ನಾರಾಯಣ ಪೇಟೆಯ ನಿವಾಸಿ ಗುತ್ತಲ ಶ್ರೀನಿವಾಸ್​ (38) ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರಂನಲ್ಲಿ ದು-ರಂ-ತ ನಡೆದಿದೆ. ಶುಕ್ರವಾರ (ಮೇ 14) ತೀವ್ರ ಅ#ನಾ&ರೋ-ಗ್ಯದಿಂದ ಶ್ರೀನಿವಾಸ್​ ಮೃ-ತ-ಪ-ಟ್ಟಿದ್ದು, ಮೃ-ತ-ನ ಪತ್ನಿ ಪದ್ಮಾ ಅವರು ತನ್ನ ಗಂಡನ ಸಾ-ವಿ-ಗೆ ಪೊ-ಲೀ-ಸರ ಕಿರು#ಕು-ಳವೇ ಕಾರಣ ಎಂದು ಸ್ಥಳೀಯ ಪೊ-ಲೀಸ್​ ಠಾ ಣೆ ಗೆ ದೂ-ರು ನೀಡಿದ್ದಾರೆ. ಪೂರ್ವ ಗೋದಾವರಿಯ ಅಮಲಾಪುರದ…

Keep Reading

ರಾಜ್ಯದಲ್ಲಿ ಈ 23 ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ಜಿಲ್ಲೆಗಳು ಕೊಂಚ ಸೇಫ್: ಈ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆಯೂ ಇದೆಯಾ ಚೆಕ್ ಮಾಡಿಕೊಳ್ಳಿ

in Helath-Arogya/Kannada News/News 572 views

ಕರೊನಾ 2ನೇ ಅಲೆಯ ಅಬ್ಬರ ತಗ್ಗಿಸಲು ರಾಜ್ಯ ಸರ್ಕಾರ ವಿಧಿಸಿದ ಜನತಾ ಕರ್ಫ್ಯೂ ಹಾಗೂ ಬಿಗಿ ನಿರ್ಬಂಧಗಳಿಂದಾಗಿ ಬೆಂಗಳೂರು ನಗರ ಸೇರಿ 7 ಜಿಲ್ಲೆಗಳಲ್ಲಿ ಸೋಂಕು ಹತೋಟಿಗೆ ಬರುತ್ತಿದೆ. ಆದರೆ, ಉಳಿದ 23 ಜಿಲ್ಲೆಗಳಲ್ಲಿ ಸೋಂಕು ತೀವ್ರ ಏರಿಕೆ ಕಂಡಿದೆ. ಗ್ರಾಮೀಣ ಭಾಗಗಳಲ್ಲಿ ವೈರಸ್ ವ್ಯಾಪಕವಾಗಿ ಕಾಡಲಿದೆ ಎಂಬ ಕೇಂದ್ರ ಸರ್ಕಾರದ ಎಚ್ಚರಿಕೆ ನಿಜವಾಗುವ ಎಲ್ಲ ಮುನ್ಸೂಚನೆ ಕಂಡುಬರುತ್ತಿದೆ. ಜನತಾ ಕರ್ಫ್ಯೂ ಮತ್ತು ಲಾಕ್​ಡೌನ್ ಪರಿಣಾಮ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ ) ನಡೆಸಿದ ಅಧ್ಯಯನದಿಂದ…

Keep Reading

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಭಾರತವೇ ಸುರಕ್ಷಿತ: ಇಲ್ಲಿದೆ ದೇಶದ ಜನತೆಗೆ ನಿಟ್ಟುಸಿರು ಬಿಡುವ ಸುದ್ದಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 489 views

ಯಾರು ಏನೇ ಹೇಳಲಿ ಭಾರತ ಸುರಕ್ಷಿತ ದೇಶವಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾ-ವು, ನೋ-ವಿ-ನ ಸಂಖ್ಯೆ ಭಾರಿ ಹೆಚ್ಚಾಗಿದೆ. ಮಾಧ್ಯಮಗಳು ಕೂಡ ಈ ಬಗ್ಗೆ ಬೆಳಕು ಚೆಲ್ಲಿವೆ. ವಿಶ್ವದಲ್ಲಿ ಕೊರೊನಾ ಅಬ್ಬರದ ನಡುವೆಯೂ ಭಾರತ ಸುರಕ್ಷಿತ ಎಂದು ಹೇಳಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣದ ಪ್ರಮಾಣ ಅತ್ಯಂತ ಕಡಿಮೆ ಇದೆ. ಬೆಲ್ಜಿಯಂನಲ್ಲಿ 10,16,609 ಸೋಂಕಿತರಲ್ಲಿ 24,551 ಮಂದಿ ಸಾ#ವ-ನ್ನ-ಪ್ಪಿದ್ದು ಪ್ರತಿ 1 ಲಕ್ಷ ಜನರಲ್ಲಿ 214 ಮಂದಿ ಮೃ#ತ-ಪಟ್ಟಿದ್ದಾರೆ. ಇಟಲಿಯಲ್ಲಿ 4,11,210 ಸೋಂಕಿತರಲ್ಲಿ 1,22,833…

Keep Reading

1 70 71 72 73 74 90
Go to Top