ಪ್ರಾಚೀನ ಕಾಲದಲ್ಲೇ ಲಭ್ಯವಿತ್ತು QR Code, ಬಯಲಾಯ್ತು ಅಚ್ಚರಿಯ ರೋಚಕ ಇತಿಹಾಸದ ಮಾಹಿತಿ
ನವದೆಹಲಿ: ನ-ಶಿ-ಸಿ ಹೋಗಿರುವ ಮಾಯನ್ ನಾಗರಿಕತೆಗೆ ಸಂಬಂಧಿಸಿದ ಅನೇಕ ಅವಶೇಷಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ ಮತ್ತು ಅಲ್ಲಿ ಸಿಕ್ಕ ಅನೇಕ ವಸ್ತುಗಳನ್ನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ, ಮೆಕ್ಸಿಕೊದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಾಯನ್ ನಾಗರಿಕತೆಯು ನಮಗೆ ಅತ್ಯಂತ ಆಸಕ್ತಿದಾಯಕ ಮತ್ತು ನಿ-ಗೂ-ಢ ನಾಗರಿಕತೆಗಳಲ್ಲಿ ಒಂದಾಗಿದೆ. ಮಾಯನ್ ನಾಗರಿಕತೆಯ ಬಗ್ಗೆ ರಿಸರ್ಚ್ ಮಾಡಿದ ತಜ್ಞರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದಾರೆ, ಅಂತಹ ವಸ್ತುಗಳ ಪೈಕಿ ಇದೀಗ ನಾವು ಈಗ ಆನಲೈನ್ ಟ್ರಾನ್ಸ್ಯಾಕ್ಷನ್, UPI ಗಾಗಿ ಬಳಸುವಂತಹ ಕ್ಯೂಆರ್ ಕೋಡ್ ನಂತೆಯೇ ಇರುವ ಕಲಾಕೃತಿ…