Category archive

Uncategorized - page 100

ತಾಲಿಬಾನಿಗಳಿಗೆ ಹೆದರಿ ಅಫ್ಘಾನಿಸ್ತಾನದಿಂದ ಯಾವ್ಯಾವ‌ ದೇಶಕ್ಕೆ ಎಷ್ಟು ಜನ‌ ಓಡಿ ಹೋಗಿದ್ದಾರೆ? ಬಿಡುಗಡೆಯಾಯ್ತು ಲೇಟೆಸ್ಟ್ ಪಟ್ಟಿ

in Uncategorized 163 views

ಕಾಬುಲ್‌: ಈಗ ಸದ್ಯ ವಿಶ್ವದಾದ್ಯಂತ ಅಫ್ಘಾನಿಸ್ತಾನದ ಕರಾಳ ದಿನಗಳದ್ದೇ ಮಾತು. ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಸಿಕ್ಕಸಿಕ್ಕ ಕಡೆಗಳಲ್ಲಿ ಅಫ್ಘಾನ್‌ ಪ್ರಜೆಗಳು ಹೋಗುತ್ತಿದ್ದಾರೆ. ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಇದಾಗಲೇ ಅವರು ವಿಮಾನ ಏರಿ ಹೊರಟಿದ್ದಾರೆ. ಜೀವ ಉಳಿದರೆ ಸಾಕು ಎನ್ನುವಂತೆ ಯಾವ ದೇಶವಾದರೂ ಸರಿ, ಅಲ್ಲಿಗೆ ಹೋಗಿ ನೆಲೆಸಲು ಹವಣಿಸುತ್ತಿರುವ ಅಫ್ಘಾನ್ ಪ್ರಜೆಗಳಿಗೆ ಕೆಲವು ದೇಶಗಳು ಸಹಾಯಹಸ್ತ ಚಾಚಿ ಬರಮಾಡಿಕೊಳ್ಳುತ್ತಿವೆ. ಅದೇ ಇನ್ನೊಂದೆಡೆ, ಬಹುತೇಕ ದೇಶಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ದೇಶಗಳ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ವಿಮಾನ ಸೌಕರ್ಯ…

Keep Reading

ಬಿಗ್ ಬ್ರೇಕಿಂಗ್: ಭಾರತೀಯ ರಾಯಭಾರಿ ಕಛೇರಿಯ ಮೇಲೆ ದಾಳಿ ನಡೆಸಿದ ತಾಲಿಬಾನ್

in Uncategorized 507 views

ಕಾಬೂಲ್: ಅಫ್ಘಾನಿಸ್ತಾನವನ್ನು ಹಿ ಡಿ ತ ಕ್ಕೆ ಪಡೆದಿರುವ ತಾಲಿಬಾನ್ ಭ ಯೋ ತ್ಪಾ ದ ಕ ರ ಅ ಟ್ಟ ಹಾ ಸ ನಿಂತಿಲ್ಲ. ಈಗ ಭಾರತೀಯ ರಾಯಭಾರ ಕಚೇರಿಗೆ ದಾ ಳಿ ಮಾಡಿ ದಾಖಲೆಗಳನ್ನು ಹುಡುಕಾಡಿದ್ದಾರೆ ಎಂದು ವರದಿಯಾಗಿದೆ. ಹೇರತ್ ಮತ್ತು ಕಂದಹಾರ್ ನಲ್ಲಿರುವ  ಭಾರತದ ರಾಯಭಾರ ಕಚೇರಿಗೆ ದಾ ಳಿ ಮಾಡಿರುವ ತಾಲಿಬಾನ್ ಉ ಗ್ರ ರು ದಾಖಲೆಗಳಿಗಾಗಿ ಹುಡುಕಾಡಿದ್ದಾರೆ ಮತ್ತು ರಾಯಭಾರ ಕಚೇರಿಯಲ್ಲಿದ್ದ ವಾಹನಗಳನ್ನು ಕೊಂಡೊಯ್ದಿದ್ದಾರೆ. ಕಾಬೂಲ್ ಮತ್ತು ಜಲಾಲಬಾದ್‍ನಲ್ಲಿರುವ ಭಾರತೀಯ…

Keep Reading

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಚರ್ಚೆಯ ಬೆನ್ನಲ್ಲೇ ರಾಜ್ಯದಲ್ಲಿರೋ ರಾಜೀವ್ ಗಾಂಧಿ ಹೆಸರಿನ‌ ಮತ್ತೊಂದು ಯೋಜನೆಯ ಹೆಸರು ಬದಲಾವಣೆ?

in Uncategorized 185 views

ಮಡಿಕೇರಿ: ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಜನರಲ್ ಕಾರ್ಯಪ್ಪ ಹೆಸರಿಡುವುದು ಸೂಕ್ತ. ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಅವರ ನಾಮಕರಣ ಮಾಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ನೆಹರು ಹೆಸರಲ್ಲಿ ಹಲವು ಸಂಸ್ಥೆಗಳಿವೆ. ಆದರೆ ದೇಶದ ಸೇನೆಯ ಮೊದಲ ಜನರಲ್ ಆಗಿದ್ದ ಕೊಡಗಿನ ಕಾರ್ಯಪ್ಪ ಅವರು ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದವರು. ಅವರಿಗೆ ಗೌರವ ಕೊಡಲು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ…

Keep Reading

ಆನಂದ್ ಸಿಂಗ್ ಬೆನ್ನಲ್ಲೇ ಮತ್ತೆ ಮೂವರು ಬಿಜೆಪಿ ಶಾಸಕರಿಂದ ಸಿಎಂ ಬೊಮ್ಮಾಯಿಗೆ ಶುರುವಾಯ್ತು ತಲೆನೋವು

in Uncategorized 113 views

ನವದೆಹಲಿ: ಬಿಜೆಪಿಯಲ್ಲಿ ಸದ್ಯಕ್ಕೆ ಭಿ ನ್ನ ಮ ತ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಬೊಮ್ಮಾಯಿ ಕ್ಯಾಬಿನೆಟ್ ರಚನೆಯಾಗುತ್ತಿದ್ದಂತೆಯೇ ಹಲವರಲ್ಲಿ ಅಸಮಾಧಾನ ಉಂಟಾಗಿದ್ದು, ಸಚಿವರಿಂದ ಖಾತೆ ಕ್ಯಾತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ದೆಹಲಿಯಲ್ಲಿ ಲಾ ಬಿ ನಡೆಸಲಾಗುತ್ತಿದೆ. ಹೌದು. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿಗೆ ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಯತ್ನಿಸುತ್ತಿದ್ದಾರೆ. ನಾಯಕರು ಕಳೆದ 2 ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ಈಗಾಗಲೇ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.…

Keep Reading

ರಾಜ್ಯದ ಈ 13 ಜಿಲ್ಲೆಗಳಿಗಿಲ್ಲ ಮಂತ್ರಿ ಸ್ಥಾನ: ಈ ಒಂದೇ ಜಿಲ್ಲೆಗೆ 7 ಸಚಿವರು, ಉಳಿದ ಯಾವ್ಯಾವ ಜಿಲ್ಲೆಗಳಿಗೆ ಸಿಕ್ಕಿತು ಮಂತ್ರಿಸ್ಥಾನ?

in Uncategorized 506 views

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಂಪುಟದಲ್ಲಿ ಬೆಂಗಳೂರು ಜಿಲ್ಲೆಯ 7 ಮಂದಿಗೆ ಅವಕಾಶ ಸಿಕ್ಕಿದೆ. 6 ಜಿಲ್ಲೆಗಳಲ್ಲಿ ಇಬ್ಬರಿಗೆ ಮಂತ್ರಿಗಿರಿ ಕೊಡಲಾಗಿದೆ. ಆದರೆ, ರಾಜ್ಯದ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ತಮ್ಮ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ಕೊಟಿಲ್ಲವೆಂದು ಸ್ಥಳೀಯವಾಗಿ ಅ ಸ ಮಾ ಧಾ ನ ಭು ಗಿ ಲೆ ದ್ದಿ ದ್ದೆ. 13 ಜಿಲ್ಲೆಗೆ ಸಿಗದ ಮಂತ್ರಿ ಸ್ಥಾನ  ಮೈಸೂರು, ರಾಮನಗರ, ಕೊಡಗು, ಹಾಸನ, ದಾವಣಗೆರೆ, ಕೋಲಾರ, ಚಿಕ್ಕಮಗಳೂರು, ರಾಯಚೂರು, ಕಲಬುರಗಿ,…

Keep Reading

ಕನ್ನಡ ಸಿನಿಮಾ ಜಗತ್ತಿನಲ್ಲಿ ಬಾಲನಟಿಯಾಗಿ ರಾರಾಜಿಸಿದ್ದ ಬೇಬಿ ಇಂದಿರಾ ಸ್ಥಿತಿ ಈಗ ಹೇಗಿದೆ? ಈಗೇನು ಮಾಡ್ತಿದಾರೆ ಗೊತ್ತಾ?

in Uncategorized 596 views

Baby Idira: ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಬೇಬಿ ಇಂದಿರಾ ಅವರು ಡಾ. ರಾಜ್​ ಕುಮಾರ್​, ವಿಷ್ಣು ವರ್ಧನ್​ ಹೀಗೆ ಅನೇಕ ಮೇರು ನಟರ ಸಿನಿಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ನಟಿಸಿ ಅಭಿಮಾನಿಗಳನ್ನು ಸೆಳೆದಿದ್ದರು. ಅಷ್ಟೇ ಏಕೆ ತನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಅಳಿಸಿದ್ದ ಉದಾಹರಣೆ ಕೂಡ ಇದೆ. ಪಾತ್ರದ ಒಳಹೊಕ್ಕಿ ಅದಕೊಂದು ಜೀವ ತುಂಬಿತಿದ್ದ ಬೇಬಿ ಇಂದಿರಾ ಬಾಲ ನಟಿಯಾಗಿ ಅನೇಕ ಸಿನಿಮಾದಲ್ಲಿ ಮಿಂಚಿದ್ದರು. 70- 80ರ ದಶಕದಲ್ಲಿ ಕನ್ನಡ ಸಿನಿ ಪರದೆಯ…

Keep Reading

ಯೋಗಿ ಆದಿತ್ಯನಾಥ​ರಿಗೆ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ಕೊಡಿಸಲಿದೆ ಬಿಜೆಪಿ? ಉತ್ತರಪ್ರದೇಶ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡಿದ ಹೈಕಮಾಂಡ್

in Uncategorized 408 views

ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಉತ್ತರಪ್ರದೇಶದ ಸರ್ಕಾರದ ಬಗ್ಗೆ ಚಿಂತಿತಗೊಂಡಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ಪಕ್ಷಕ್ಕೆ ಆತಂಕ ಶುರುವಾಗಿದೆ ಎಂದು ಕಳೆದ ವಾರ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತ್ತು. ಬಿಜೆಪಿಯ ಹಿರಿಯ ಮುಖಂಡ, ಉತ್ತರಪ್ರದೇಶ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಭಾನುವಾರ ಲಖನೌದಲ್ಲಿ ಭೇಟಿಯಾಗಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಈಗ ಉತ್ತರಪ್ರದೇಶದ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಯೋಗಿ ಆದಿತ್ಯನಾಥರ ಜನ್ಮದಿನಕ್ಕೆ…

Keep Reading

ಬಾಸ್ ಪ್ರೈವೆಟ್ ಪಾರ್ಟ್‌ನ್ನೇ ಕಟ್ ಮಾಡಿ ಪೋಲಿಸರಿಗೆ ಕರೆ ಮಾಡಿದ ಮಹಿಳೆ: ಬೆಚ್ಚಿಬಿದ್ದ ಪೋಲಿಸರು

in Uncategorized 816 views

ಬಾರ್ಸಿಲೋನಾ: ಕೆಲಸ ಕೊಟ್ಟಿದ್ದ ಬಾಸ್​ ಮ ರ್ಮಾಂ‌ ಗ ವನ್ನೇ ಕ ತ್ತ ರಿ ಸಿದ ಮಹಿಳೆ ತಾನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿರುವ ಘಟನೆ ಸ್ಪೇನ್​ನ ಬಾರ್ಸಿಲೋನಾ ನಗರದಲ್ಲಿ ನಡೆದಿದೆ. ಮಹಿಳೆಯ ಈ ಕೃ ತ್ಯ ಕ್ಕೆ ಕಾರಣವನ್ನು ಕೇಳಿದ ಪೊಲೀಸರು ಆಕೆಯ ಬಾಸ್​ ಅನ್ನೂ ಬಂ ಧಿ ಸಿ ಕರೆದುಕೊಂಡು ಹೋಗಿದ್ದಾರೆ. ಆಕೆ ಸುಮಾರು 30 ವರ್ಷದ ಮಹಿಳೆ. ಬಾಂಗ್ಲಾದೇಶದ ಮೂಲದವಳಾಗಿರುವ ಆಕೆ ಬಾರ್ಸಿಲೋನಾದ ಬಾರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಯನ್ನು ಮೇಲ್ವಿಚಾರಣೆ…

Keep Reading

ಮೊಬೈಲ್ ಗೇಮ್ ಆಡೋದನ್ನ ಬಿಟ್ಟು ತಂದೆಗೆ ಸಹಾಯ ಮಾಡಲು ಕೃಷಿಗೆ ಇಳಿದ ಮಕ್ಕಳು: ಕೆಲವೇ ತಿಂಗಳಲ್ಲಿ ಇವರು ಗಳಿಸಿದ್ದು ಎಷ್ಟು ಲಕ್ಷ ಗೊತ್ತಾ?

in Uncategorized 503 views

ಹರಿಯಾಣದ ಝಜ್ಜರ್ ಎಂಬ ಹಳ್ಳಿಯಲ್ಲಿ ವಾಸಿಸುವ ಕುಲದೀಪ್ ಸುಹಾಗ್ ತನ್ನ 2 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾನೆ ಮತ್ತು ಆಶ್ಚರ್ಯಕರ ಸಂಗತಿಯೇನೆಂದರೆ ಅವರ ಮನೆಯ ಇಬ್ಬರು ಸಣ್ಣ ಮಕ್ಕಳು ಕೂಡ ಅವರುಗೆ ಸಹಾಯ ಮಾಡುತ್ತಿದ್ದಾರೆ. ಕರೋನಾ ಕಾಲದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟ ಕಾರಣ, ಈಗ ಎಲ್ಲಾ ಮಕ್ಕಳು ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ಗಳಲ್ಲೇ ಆನ್ಲೈನ್ ಅಧ್ಯಯನ ಮಾಡುತ್ತಿದ್ದಾರೆ. ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ಮಕ್ಕಳ ಮುಂದೆ ಇಡುವುದರಿಂದ ಅವರ ದೇಹದಲ್ಲಿ ಸಮಸ್ಯೆಗಳೂ ಆಗಬಹುದು. ಆದರೆ ಇಂದು…

Keep Reading

ಡಬಲ್ ಮಾಸ್ಕ್ ಎಂದರೇನು? ಯಾಕೆ ಇದನ್ನ ಹಾಕಬೇಕು ಹಾಗು ಯಾವ ಮಾಸ್ಕ್ ಮೇಲೆ ಯಾವ ಮಾಸ್ಕ್ ಧರಿಸಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

in Uncategorized 2,584 views

ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದ್ರೆ ಅಪಾಯ ಮುಂದುವರೆದಿದೆ. ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಹಿಂದೆ ಬಟ್ಟೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿತ್ತು. ಆದ್ರೀಗ ತಜ್ಞರು ಡಬಲ್ ಮಾಸ್ಕ್ ಗೆ ಸಲಹೆ ನೀಡ್ತಿದ್ದಾರೆ. ಡಬಲ್ ಮಾಸ್ಕ್ ಅಂದ್ರೆ ಎರಡು ಮಾಸ್ಕ್ ಧರಿಸೋದು ನಿಜ. ಆದ್ರೆ ಯಾವ ಯಾವ ಮಾಸ್ಕ್ ಧರಿಸಬೇಕೆಂಬ ಪ್ರಶ್ನೆ ಉದ್ಬವವಾಗುತ್ತದೆ. ಏಕೆಂದ್ರೆ ದೇಶದಲ್ಲಿ ಸಾಕಷ್ಟು ಮಾಸ್ಕ್ ಇದೆ. ಸರ್ಜಿಕಲ್ ಮಾಸ್ಕ್, ಕಾಟನ್ ಮಾಸ್ಕ್, ಎನ್-95…

Keep Reading

Go to Top