Category archive

Uncategorized - page 101

ತಾಯಿ ತೀರಿಹೋದರು ಎಂಬ ಸುದ್ದಿ ಕೇಳಿದ ಬಳಿಕವೂ ಅದರ ಬಗ್ಗೆ ಯೋಚಿಸದೆ 15 ಕೋವಿಡ್ ರೋಗಿಗಳ ಜೀವ ಉಳಿಸಲು ಓಡಿಹೋದ ಯುವಕ: ಹ್ಯಾಟ್ಸಾಫ್

in Uncategorized 138 views

ಲಕ್ನೋ: ದೇಶದಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ, ಪ್ರತಿ ನಿತ್ಯ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ರೋಗಿಗಳನ್ನು ಮನೆ ಮಠ ಬಿಟ್ಟು ವೈದ್ಯರು ಜೀವ ಪಣಕ್ಕಿಟ್ಟು ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಬಿಡುವಿಲ್ಲದೆ ಶ್ರ‍ಮಿಸುತ್ತಿದ್ದಾರೆ. ಕರೋನಾ ವಾರಿಯರ್ಸ್ ಗಳಾದ ವೈದ್ಯಕೀಯ ಸಿಬ್ಬಂದಿಗಳು ದಿನವಿಡೀ ಪಿಪಿಇ ಕಿಟ್ ಧರಿಸಿ ಉಸಿರು ಗಟ್ಟವಂತೆ ಇದ್ದರೂ ರೋಗಿಗಳ ಪ್ರಾಣರಕ್ಷಣೆ ಮಾಡುತ್ತಿದ್ದಾರೆ. ಇಂತಹ ಕರೋನಾ ವಾರಿಯರ್ಸ್ ಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸರಿಯಾಗಿ ಊಟ ಮಾಡಲು ಕೂಡ ಕಷ್ಟ ಪಡುತ್ತಿದ್ದಾರೆ. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ, ಅದೇ…

Keep Reading

ಕೊರೋನಾ ಬರದವರಿಗೂ ಕಾಡುತ್ತಾ ಬ್ಲ್ಯಾಕ್ ಫಂಗಸ್?

in Uncategorized 1,309 views

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಮೊದಲನೇ ಅಲೆಗಿಂತ ದೊಡ್ಡ ಪ್ರಮಾಣದಲ್ಲಿ ಆಘಾತವನ್ನು ನೀಡುತ್ತಿದೆ. ಎರಡನೇ ಅಲೆಯಲ್ಲಿ ಯುವಕರು ಕೂಡ ಈ ವೈರಸ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಈ ವೈರಸ್‌ನ ಭೀಕರ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಈ ಮಧ್ಯೆ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ಇದು ಭಾರತದ ವೈದ್ಯಕೀಯ ವ್ಯವಸ್ಥೆಗೆ ಮತ್ತಷ್ಟು ಸವಾಲಾಗಿದೆ. ಸದ್ಯ ದೇಶಾದ್ಯಂತ 10,000ಕ್ಕೂ ಅಧಿಕ ಮ್ಯೂಕೋರ್ಮಿಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಸಾಕಷ್ಟು ಜನರು ಇದಕ್ಕೆ…

Keep Reading

ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಕಳೆದುಕೊಂಡ ಯುವಕ, ಈ ಕಾಯಿಲೆ ಬಂದ್ರೆ ನಿಜವಾಗ್ಲೂ ವ್ಯಕ್ತಿಗೆ ಏನಾಗುತ್ತೆ ಗೊತ್ತಾ? ಈ ತಪ್ಪುಗಳನ್ನ ಮಾಡಲೇಬೇಡಿ

in Uncategorized 6,118 views

ಕಲಬುರಗಿ: ಕೊರೊನಾದಿಂದ ತತ್ತರಿಸಿದ ಕಲಬುರಗಿಯಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬ್ಲ್ಯಾಕ್ ಫಂಗಸ್‍ಗೇ ಗುರಿಯಾಗಿದ ವ್ಯಕ್ತಿಯೊಬ್ಬರ ಬಲಗಣ್ಣು ತೆಗೆದು ವೈದ್ಯರು ಅವರ ಜೀವ ಉಳಿಸಿದ್ದಾರೆ. ಕಲಬುರಗಿಯ ನಿವಾಸಿಯಾದ ಅನಿಲ್ ಕುಮಾರ್ ಅವರಿಗೆ 8 ದಿನಗಳ ಹಿಂದೆ ಬಲಗಣ್ಣಿನ ಬಳಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಆದಾದ ಬಳಿಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಅವರ ಸಂಬಂಧಿಕರು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಂತರ ಆತನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಔಷಧಿ ಮೂಲಕ ಬ್ಲ್ಯಾಕ್ ಫಂಗಸ್ ಕಡಿಮೆ…

Keep Reading

“ನಿಮ್ಮಪ್ಪ ಸತ್ತಿದಾರೆ, ಅವರು ಮನೇಲಿ ಹಣ ಒಡವೆ ಇಟ್ಟಿದಾರಂತೆ, ಅದನ್ನ ಕೊಟ್ಟು ಹೆಣ ತಗೊಂಡು ಹೋಗಿ” ಎಂದ ವ್ಯಕ್ತಿಗೆ, “ಅನಾಥ ಶವ ಅಂತ ಅಂದುಕೊಳ್ಳಿ ಹಣ ಮಾತ್ರ ಕೊಡಲ್ಲ” ಎಂದ ಮಗ

in Uncategorized 186 views

ಮೈಸೂರು: ಕರೊನಾದಿಂದ ಮೃ#ತ-ರಾದ ತಂದೆಯ ಶ#ವ-ವನ್ನು ಪಡೆಯಲು ಹಿಂಜರಿದ ಪುತ್ರ, ತಂದೆಯ ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಇದೆ ಎಂದಾಗ ಐದು ನಿಮಿಷ ಇರಿ ಹೇಳುತ್ತೇನೆ ಎಂದು ಹಣಕ್ಕೆ ಬಾಯ್ಬಿಟ್ಟ ಪ್ರಸಂಗವೊಂದು ನಡೆದಿದೆ. ಹೀಗೆ ಬಂಧು-ಬಳಗವಿದ್ದರೂ ವ್ಯಕ್ತಿಯೊಬ್ಬರ ಶವ ಅನಾಥ ಎನಿಸಿಕೊಂಡ ದುರಂತ ಸನ್ನಿವೇಶ ಸೃಷ್ಟಿಯಾಗಿತ್ತು. ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿ ಇರುವ ಮನೆಯೊಂದರ ನಿವಾಸಿಯೊಬ್ಬರು ಕರೊನಾದಿಂದಾಗಿ ಮೃತಪಟ್ಟಿದ್ದರು. ಆದರೆ ಪಾರ್ಥಿವ ಶರೀರದ ಕುರಿತು ಮಾಹಿತಿ ನೀಡಿದಾಗ ಅದನ್ನು ಪಡೆಯಲು ಪುತ್ರ ನಿರಾಕರಿಸಿದ್ದಾನೆ. ತಂದೆಯ ಶವವನ್ನು ಯಾರೂ…

Keep Reading

“ಅಮ್ಮನನ್ನ ಕಳೆದುಕೊಂಡೆ, ದಯವಿಟ್ಟು ಕದ್ದಿರುವ ಆಕೆಯ ನೆನಪನ್ನಾದರೂ‌ ಕೊಟ್ಟು ಬಿಡಿ” ಮಡಿಕೇರಿಯ 9 ವರ್ಷದ ಬಾಲಕಿಯ ಪತ್ರ ನಿಮಗೆ ಕಣ್ಣೀರು ತರಿಸುತ್ತೆ

in Uncategorized 151 views

ಮಡಿಕೇರಿ: ಕೊರೋನಾ ಎರಡನೇ ಅಲೆಯಲ್ಲಿ ಸಿಲುಕಿ ಬಳಲುತ್ತಿರುವವರ ಗೋಳಾಟ ಒಂದೆಡೆಯಾದರೆ ತಮ್ಮವರನ್ನು, ತಮ್ಮ ಪೋಷಕರನ್ನು ಕಳೆದುಕೊಂಡವರ, ಅನಾಥರಾದ ಮಕ್ಕಳ ಗೋಳಿನ ಕಥೆ ಇನ್ನೊಂದೆಡೆ. ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನವೂ ಮುಗಿಲುಮುಟ್ಟುತ್ತಿದೆ. ಏನಿದು ಘಟನೆ: ಕೊಡಗು ಜಿಲ್ಲೆಯ ಮಡಿಕೇರಿಯ ಕುಶಾಲಪ್ಪನಗರ ಲೇಔಟ್ ನ ಕೋವಿಡ್ ಆಸ್ಪತ್ರೆಯಲ್ಲಿ ಮೊನ್ನೆ ಮೇ 16ರಂದು 9 ವರ್ಷದ ಬಾಲಕಿ ಹೃತಿಕ್ಷಾ ತಾಯಿ ಕೋವಿಡ್ ನಿಂದ ಮೃತಪಟ್ಟಿದ್ದರು.ಅದಕ್ಕೆ 10 ದಿನ ಮೊದಲು ಮೇ 6ರಂದು ಹೃತಿಕ್ಷಾ ತಾಯಿ ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೃತಿಕ್ಷಾ 4ನೇ ತರಗತಿಯಲ್ಲಿ…

Keep Reading

ಕೊರೋನದಿಂದ ಸಂಪೂರ್ಣವಾಗಿ ಗುಣಮುಖರಾಗಲು ಪಾರಿಜಾತ ಎಲೆಯ ಕಷಾಯವನ್ನ ಹೀಗೆ ಸೇವಿಸಬೇಕಂತೆ: ಸಖತ್ ವೈರಲ್ ಆಗುತ್ತಿದೆ ವಿನಯ್ ಗುರೂಜೀ ರವರ ಈ‌ ಆಯುರ್ವೇದಿಕ್ ಟಿಪ್ಸ್

in Uncategorized 3,204 views

ಚಿಕ್ಕಮಗಳೂರು: ಮಹಾಮಾರಿ ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ಗೌರಿಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿ ಅವರು ಭಕ್ತರಿಗೆ ಸಂದೇಶ ರವಾನಿಸಿದ್ದಾರೆ. ಪಾರಿಜಾತ ಎಲೆಯ ಕಷಾಯ ಕುಡಿದರೆ ಕರೊನಾದಿಂದ ಗುಣ ಹೊಂದುತ್ತಾರೆ. 5 ಎಲೆ, ಕಾಳು ಮೆಣಸು ಹಾಗೂ ಶುಂಠಿ ಹಾಕಿ ಮಾಡಿದ ಕಷಾಯವನ್ನು ಕುಡಿಯಲು ಗುರೂಜಿ ಸೂಚನೆ ನೀಡಿದ್ದಾರೆ. ಕರೊನಾ ಇರುವವರು ಹಾಗೂ ಇಲ್ಲದವರು ಎಲ್ಲರೂ ಕುಡಿಯಿರಿ ಎಂದು ಗುರೂಜಿ ಹೇಳಿದರು. ಮೂರು ದಿನಗಳ ಹಿಂದೆ ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ್ದ ವಿನಯ್ ಗುರೂಜಿ, ಕರೋನಾ…

Keep Reading

VIDEO| ಪತ್ತೆಯಾಯ್ತು 3000 ವರ್ಷಗಳ ಮಮ್ಮಿ, ಅದರಿಂದ ಬರುತ್ತಿದ್ದ ವಿಚಿತ್ರ ಶಬ್ದಗಳನ್ನ ಕೇಳಿ ಸಿಟಿ ಸ್ಕ್ಯಾನ್ ಮಾಡಿ ಬೆಚ್ಚಿಬಿದ್ದ ತಜ್ಞರು

in Uncategorized 3,713 views

ಮಮ್ಮಿಯನ್ನು ಈಜಿಪ್ಟಿನ ನಾಗರಿಕತೆಯ ಒಂದು ಭಾಗವೆಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಯಾರಾದರೂ ಸತ್ತಾಗ ಅವರ ಶ-ವ-ವನ್ನ ಬಿಳಿ ಬಟ್ಟೆಗಳಲ್ಲಿ ಸುತ್ತಿ ಅದನ್ನ ಪೆಟ್ಟಿಗೆಯೊಳಗೆ ಮುಚ್ಚಿಬಿಡಲಾಗುತ್ತಿತ್ತು. ಕಾರಣ ಇದರಿಂದ ಆ ಶ-ವ-ಗಳು ಸುರಕ್ಷಿತವಾಗಿರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಈಜಿಪ್ಟ್‌ನ ವಿಜ್ಞಾನಿಗಳಿಗೆ ಅನೇಕ ಮಮ್ಮಿಗಳು ಸಿಕ್ಕಿವೆ, ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಅದೇ ರೀತಿಯಾಗಿ ಸಿಕ್ಕ 3000 ಸಾವಿರ ವರ್ಷಗಳಷ್ಟು ಹಳೆಯದಾದ ಒಂದು ಮಮ್ಮಿ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಮಮ್ಮಿಯನ್ನ ಇಂಗ್ಲೆಂಡಿನ ಲೀಡ್ಸ್ ಸಿಟಿ…

Keep Reading

ಬ್ಲ್ಯಾಕ್ ಫಂಗಸ್ ಬಳಿಕ ಇದೀಗ ಮಾರಣಾಂತಿಕ ವೈಟ್ ಫಂಗಸ್ ಪತ್ತೆ: ಏನಿದರ ಲಕ್ಷಣಗಳು? ಯಾರೆಲ್ಲಾ ಎಚ್ಚರವಹಿಸಬೇಕು?

in Uncategorized 3,932 views

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಆತಂಕದ ನಡುವೆಯೇ ಬ್ಲ್ಯಾಕ್ ಫಂಗಸ್ ಸಮಸ್ಯೆ ಸೃಷ್ಟಿಯಾಗಿರುವುದು ವೈದ್ಯಕೀಯ ಲೋಕದ ನಿದ್ದೆ ಕೆಡಿಸಿದೆ. ಹಲವು ರಾಜ್ಯಗಳಲ್ಲಿ ಈ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಆದರೆ ಇದೀಗ ಬೆಂ-ಕಿಗೆ ತುಪ್ಪ ಸುರಿದಂತೆ ವೈಟ್ ಫಂಗಸ್ ಸಮಸ್ಯೆಯೂ ಕಾಣಿಸಿಕೊಂಡಿದೆ. ಬ್ಲ್ಯಾಕ್ ಫಂಗಸ್ ಪ್ರಕರಣಗಳ ಬೆನ್ನಲ್ಲೇ ದೇಶದಲ್ಲಿ ವೈಟ್ ಫಂಗಸ್ ಸೋಂಕು ಕಂಡುಬಂದಿದ್ದು, ನಾಲ್ಕು…

Keep Reading

ಜಗತ್ತಿನಲ್ಲಿ ಹಿಂದೆಂದೂ ನಡೆಯದ ಹಾಗು ಮುಂದೆಯೂ ನಡೆಯದಂತಹ ‘ಆಪರೇಷನ್ ಎಂಟೆಬ್ಬೆ’ ನಡೆಸಿದ್ದ ಇಸ್ರೇಲ್

in Uncategorized 387 views

“ಆಪರೇಷನ್ ಎಂಟೆಬ್ಬೆ” ಅದು ಕಲ್ಪನೆಗೂ ನಿಲುಕದ ವಿಚಾರವಾಗಿತ್ತು. ವಿಮಾನಕ್ಕೆ ಎಷ್ಟೇ ಇಂಧನ ತುಂಬಿಸಿದರೂ 2,200 ಮೈಲು ದೂರದಲ್ಲಿರುವ ಉಗಾಂಡಕ್ಕೆ ಹೋಗಿ ‘ಕಮಾಂಡೋ ಆಪರೇಶನ್’ ನಡೆಸಿ, ಒ#ತ್ತೆ-ಯಾ-ಳುಗಳನ್ನು ಬಿಡಿಸಿಕೊಂಡು ವಾಪಸ್ ಬಂದು ತಲುಪುವುದು ಸಾಧ್ಯವಿಲ್ಲದ ಮಾತಾಗಿತ್ತು. ಇನ್ನೊಂದೆಡೆ ಭ#ಯೋ-ತ್ಪಾ-ದಕರ ಜತೆ ಕೈಜೋಡಿಸಿದ್ದ ಉಗಾಂಡ ಸರಕಾರ ಕಮಾಂಡೋ ಆಪರೇಶನ್ ನಡೆಸುವುದಕ್ಕೆ ಅವಕಾಶವನ್ನೂ ನೀಡುತ್ತಿಲ್ಲ. ಹಾಗಿರುವಾಗ ಮರು ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುತ್ತದೆಯೇ? ಹಾಗಂತ ಅ-ಪ-ಹ#ರ-ಣ-ಕಾರರ ಬೇಡಿಕೆಗೆ ಮಣಿದು ಜೈ-ಲಿ-ನಲ್ಲಿದ್ದ 40 ಪ್ಯಾಲೆಸ್ತೀನಿ ಭ#ಯೋ-ತ್ಪಾ-ದಕರನ್ನು ಬಿಡುಗಡೆ ಮಾಡಿ ಒ#ತ್ತೆ-ಯಾ-ಳು-ಗಳನ್ನು ಬಿಡಿಸಿಕೊಂಡು ಬರೋಣವೆಂದರೆ …

Keep Reading

4 ವರ್ಷದ ಮಗು ಸೇರಿ ಕುಟುಂಬದ 17 ಜನ ಕೊರೋನಾವನ್ನ ಸೋಲಿಸಿದ ರೋಚಕ ಕಥೆ: ಅವರೆಲ್ಲಾ ಬದುಕಿಬಂದಿದ್ದು ಹೇಗೆ ಗೊತ್ತಾ?

in Uncategorized 413 views

4 ವರ್ಷದ ಮಗು ಸೇರಿ 17 ಮಂದಿಗೆ ಒಂದೇ ಬಾರಿ ಕೊರೊನಾ ವಕ್ಕರಿಸಿತ್ತು. ಎಲ್ಲರೂ ಹೋಂ ಐಸೋಲೇಷನ್ ಆಗಿ ಸರ್ಕಾರದ ನಿಯಮ ಪಾಲನೆ ಪಾಲಿಸಿ ಕೊರೊನಾ ಮಹಾಮಾರಿಯನ್ನು ಓಡಿಸಿದ್ದಾರೆ. ಮೈಸೂರು: ಕಳೆದ ಒಂದುವರೆ ವರ್ಷದಿಂದ ಕೊರೊನಾ ಮಹಾಮಾರಿ ಮನುಕುಲವನ್ನ ಕಿ-ತ್ತು ತಿನ್ನುತ್ತಿದೆ. ಜನಸಮೂಹ ಕನಸಲ್ಲೂ ಕೊರೊನಾ ಹೆಸರು ಕೇಳಿದರೆ ಬೆ-ಚ್ಚಿ ಬೀ-ಳ್ತಿ-ದ್ದಾರೆ. ಕುಟುಂಬಸ್ಥರು ಕೂಡ ಸೋಂಕಿತರ ಹತ್ತಿರ ಬರುತ್ತಿಲ್ಲ. ಅದೆಷ್ಟೋ ಮಂದಿ ಹೆ#ದ-ರಿ-ಕೆಯಿಂದಲೇ ಪ್ರಾ-ಣ ಬಿಟ್ಟಿದ್ದಾರೆ. ಅಂತಹವರ ನಡುವೆ ಮೈಸೂರಿನ ಮಹಾ ಕುಟುಂಬವೊಂದು ಕೊರೊನಾ ಗೆದ್ದು ಎಲ್ಲರಿಗೂ…

Keep Reading

Go to Top