Category archive

Uncategorized - page 12

“ಅಯೋಧ್ಯೆ ರಾಮನ ಜನ್ಮಸ್ಥಾನ ಅಲ್ಲ ಅದು ಬೌದ್ಧರ ಪ್ರಾಚೀನ ನಗರವಾಗಿತ್ತು, ಬ್ರಾಹ್ಮಣ್ಯ ಶಕ್ತಿಗಳು ಅದನ್ನ ತಮ್ಮ ವಶಕ್ಕೆ ಪಡೆದು ಸಂಚು ರೂಪಿಸಿದ್ದಾರೆ”: ಚೇತನ್, ನಟ

in Uncategorized 246 views

ಭವ್ಯವಾದ ರಾಮ ಮಂದಿರ ಉದ್ಘಾಟನೆ ನಿನ್ನೆ ಬಹಳ ವಿಜೃಂಭಣೆಯಿಂದ ನಡೆದಿದೆ. ರಾಮ ಮಂದಿರ ನಿರ್ಮಾಣ ಹಾಗೂ ಅದರ ಉದ್ಘಾಟನೆಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಮೆಚ್ಚುಗೆಯ ಮಾತುಗಳ ಜೊತೆಗೆ ಒಂದಷ್ಟು ಅಸಮಾಧಾನದ ಟೀಕೆಗಳು ಸಹಾ ಕೇಳಿ ಬಂದಿರುವುದು ವಾಸ್ತವದ ವಿಚಾರವಾಗಿದೆ. ಕನ್ನಡ ಸಿನಿಮಾ ನಟ ಹಾಗೂ ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಚೇತನ್ (Actor Chethan) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ವಿಚಾರಗಳಲ್ಲಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು…

Keep Reading

ರಾಮ ಜನ್ಮಭೂಮಿಯನ್ನ ಮರಳಿ ಪಡೆಯಲು ‘ಸಾಧನೆ’ ಬಿಟ್ಟು, Law ಓದಿ ಕಾನೂನು ಹೋರಾಟ ಮಾಡಿದ ‘ನಾಗಾ ಸಾಧು’

in Uncategorized 2,802 views

ಅಯೋಧ್ಯೆ: 500 ವರ್ಷಗಳಿಗೂ ಅಧಿಕ ಹೋರಾಟದ ಫಲವಾಗಿ ಇಂದು ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ತಲೆ ಎತ್ತಿದ್ದು, ಈ ಹೋರಾಟದಲ್ಲಿ ಸಾಥ್ ನೀಡಿದ್ದ ನಾಗಾ ಸಾಧುವೊಬ್ಬರು ದೇಗುಲ ನಿರ್ಮಾಣಕ್ಕಾಗಿ ತಮ್ಮ ಸಾಧನೆ ಬದಿಗೊತ್ತಿ Law ಓದಿ ರಾಮಮಂದಿರ ಪರ ಕಾನೂನು ಹೋರಾಟ ನಡೆಸಿದ್ದರು. ಇವರ ಹೆಸರು ಬೈರಾಗಿ ನಾಗ ಸಾಧು ಕರುಣೇಶ್ ಶುಕ್ಲಾ.. ಇವರು 2019 ರ ರಾಮ ಜನ್ಮಭೂಮಿಯ ಮೂಲ ಅರ್ಜಿದಾರರಲ್ಲಿ ಒಬ್ಬರಾದ ತಮ್ಮ ಗುರು ಮಹಂತ್ ಧರಂ ದಾಸ್‌ ಪರ ಕಾನೂನು ಹೋರಾಟ ನಡೆಸಿದ್ದರು. ಇದಕ್ಕಾಗಿ…

Keep Reading

ಸೀತಾಮಾತೆ ರಾವಣನ ಮಗಳು? ಯಾವ ಧರ್ಮಗ್ರಂಥದಲ್ಲಿದೆ ಗೊತ್ತಾ ಈ ಅಚ್ಚರಿಯ ಮಾಹಿತಿ?

in Uncategorized 75 views

ಸೀತಾಮಾತೆಯ ಜನ್ಮರಹಸ್ಯ ನಂಬಿಕೆಗಳ ಪ್ರಕಾರ ಸೀತಾದೇವಿಯು ಭೂಮಿಯಿಂದ ಹೊರ ಬಂದವಳು. ಅಂದರೆ ಜನಕ ರಾಜನು ಒಮ್ಮೆ ಹೊಲವನ್ನು ಉಳುವಾಗ ಅದರಲ್ಲಿ ಸೀತಾದೇವಿಯು ದೊರೆತಳು. ಆಗ ಜನಕರಾಜನು ಆ ಮಗುವನ್ನು ತನ್ನ ಸಾಕು ಮಗಳಾಗಿ ಸ್ವೀಕರಿಸಿ ಸಾಕಲು ತೊಡಗಿದನು. ವಾಯುವ್ಯ ಭಾರತದಲ್ಲಿ ಕಂಡು ಬರುವ ರಾಮಾಯಣದಲ್ಲಿ ಸೀತಾ ದೇವಿಯು ಮೇನಕೆಯ ದೈವೀಕ ಮಗಳಂತೆ, ನಂತರ ಜನಕ ರಾಜನು ಆಕೆಯನ್ನು ಸಾಕು ಮಗಳಾಗಿ ಸ್ವೀಕರಿಸಿದನಂತೆ. ಇನ್ನೂ ಕೆಲವು ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನ ನಿಜವಾದ ಮಗಳಂತೆ. ಆದರೆ…

Keep Reading

ಬಾಬಾಸಾಹೇಬ್ ಅಂಬೇಡ್ಕರ್ ಬರೆದಿದ್ದ ಭಾರತೀಯ ಸಂವಿಧಾನದ ಮೂಲ ಪ್ರತಿಯನ್ನು ಗ್ಯಾಸ್ ಚೇಂಬರ್ ನಲ್ಲಿ ಮುಚ್ಚಿಟ್ಟಿರೋದಾದರೂ ಯಾಕೆ ಗೊತ್ತಾ?

in Uncategorized 9,733 views

ಭಾರತದೇಶವನ್ನು ಕಾಡುತ್ತಿದ್ದ ಅಸ್ಪೃಶ್ಯತೆ ಎಂಬ ಅನಿಷ್ಟವನ್ನು ಮೂಲೋತ್ಪಾಟನೆ ಮಾಡಿದ ಮಹಾಪುರುಷ ಅಂಬೇಡ್ಕರ್. ಸ್ವತಂತ್ರ ಭಾರತದ ಸಂವಿಧಾನ ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ದ ಹೋರಾಡಿ ಜಯಗಳಿಸಿದ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದ್ದರಾಗಿದ್ದರು. ಮೇಲಾಗಿ ಮಾನವತಾವಾದಿ ಸಂವಿಧಾನ ಶಿಲ್ಪಿ ಎಂದು ಪರಿ ಗಣಿತರಾದವರು. ಇವರು ಭಾರತ ದೇಶದ ನಾಯಕರಲ್ಲ ಅವರು ವಿಶ್ವದ ನಾಯಕರಾಗಿದ್ದು, ಮಾತ್ರವಲ್ಲದೇ ಅವರ ಹುಟ್ಟಿದ ದಿನವನ್ನು 143 ರಾಷ್ಟ್ರಗಳಲ್ಲಿ ಆಚರಣೆ ಮಾಡುವ ಮೂಲಕ…

Keep Reading

ನಿಮಗಿದು ಗೊತ್ತೇ? ರಾವಣನ ಜೊತೆಗಿನ ಯುದ್ಧಕ್ಕೂ ಮುನ್ನ ತನ್ನ ಒಂದು ಕಣ್ಣನ್ನ ದಾನ ಮಾಡಿದ್ದ ಶ್ರೀರಾಮ

in Uncategorized 2,052 views

ಪ್ರಭು ಶ್ರೀರಾಮ, ರಾಮಾಯಣ ಹಾಗಿ 14 ವರ್ಷಗಳ ಕಾಲ ಶ್ರೀರಾಮ ವನವಾಸಕ್ಕೆ ಹೋಗಿದ್ದಂತೂ ನಮಗೆಲ್ಲಾ ತಿಳಿದಿದೆ. ವನವಾಸದ ಸಮಯದಲ್ಲೇ ಸೀತಾಮಾತೆಯನ್ನ ರಾವಣ ಅಪಹರಿಸಿ ಲಂಕೆಗೆ ಕರೆಯೊಯ್ದಿದ್ದ. ಅದಾದ ಬಳಿಕ ಶ್ರೀರಾಮನು ಸೀತೆಯ ಹುಡುಕಾಟ ಆರಂಭಿಸಿದ್ದ. ಸೀತಾಮಾತೆ ಲಂಕೆಯಲ್ಲಿದ್ದಾಳೆ ಅಂತ ಗೊತ್ತಾದ ಬಳಿಕ ಶ್ರೀರಾಮ ಲಂಕೆಗೂ ಹೋದ‌. ಆದರೆ ಪ್ರಭು ಶ್ರೀರಾಮ ರಾವಣನ ವ ಧೆಗೂ ಮುನ್ನ ತನ್ನ ಒಂದು ನೇತ್ರವನ್ನ ದಾನ ಮಾಡಿದ್ದ ಅನ್ನೋದು ನಿಮಗೆ ಗೊತ್ತಾ? ಅಷ್ಟಕ್ಕೂ ಆ ನೇತ್ರದಾನದ ಮಹತ್ವವೇನಿತ್ತು? ಬನ್ನಿ ನಿಮಗೆ ಇದರ…

Keep Reading

ಕೊನೆಗೂ ಬರ್ಮುಡಾ ಟ್ರಯಾಂಗಲ್ ರಹಸ್ಯವನ್ನ ಭೇದಿಸಿದ ವಿಜ್ಞಾನಿಗಳು: ಆಂಜನೇಯನಿಗೂ ಬರ್ಮುಡಾ ಟ್ರಯಂಗಲ್‌ಗೂ ಇದೆ ಲಿಂಕ್

in Uncategorized 11,462 views

ಬರ್ಮುಡಾ ಟ್ರಯಾಂಗಲ್ ಹೆಸರನ್ನು ಕೇಳಿದಾಗ ಜನರು ಒಮ್ಮೆಲೆ ಬೆಚ್ಚಿ ಬೀಳುತ್ತಾರೆ. ಈ ಸ್ಥಳವನ್ನ ಒಂದು ಜಾಗವೆಂದು ಪರಿಗಣಿಸದೆ ಇದನ್ನು ದಾನವರ ಪ್ರದೇಶವೆಂದೂ ಕರೆಯಲಾಗುತ್ತದೆ. ಬರ್ಮುಡಾ ಟ್ರಯಾಂಗಲ್ ಇದುವರೆಗೆ ನೂರಾರು ಹಡಗುಗಳು ಮತ್ತು ವಿಮಾನಗಳನ್ನು ಆಪೋಷನ ತೆಗೆದುಕೊಂಡ ಸ್ಥಳವಾಗಿದೆ. ಆದರೆ ಅದ್ಯಾವ ಕಾರಣಕ್ಕಾಗಿ ದೊಡ್ಡ ದೊಡ್ಡ ಹಡಗುಗಳು ಮತ್ತು ವಿಮಾನಗಳು ಇಲ್ಲಿ ಮುಳುಗುತ್ತವೆ ಅನ್ನೋ ರಹಸ್ಯವನ್ನು ಕಂಡುಹಿಡಿಯಲು ಇನ್ನೂ ಸಂಶೋಧನೆ ಮಾಡಬೇಕಾಗಿಲ್ಲ. ಅಂತಿಮವಾಗಿ, ವಿಜ್ಞಾನಿಗಳು ಈ ರಹಸ್ಯವನ್ನು ಭೇದಿಸಿದ್ದಾರೆ. ಈ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಕಾರ, ಇದು ಯುಎಫ್‌ಒ…

Keep Reading

ಸೀತಾಮಾತೆಯನ್ನ ಆಂಜನೇಯ ಭೇಟಿಯಾದ ಅಶೋಕ ವಾಟಿಕಾ ಎಲ್ಲಿದೆ? ಈಗ ಹೇಗಿದೆ ಗೊತ್ತಾ?

in Uncategorized 90 views

ರಾಮಾಯಣ – ಮಹಾಭಾರತಗಳೆಲ್ಲ ನಮಗೆ ಪೂಜ್ಯನೀಯ ಪೌರಾಣಿಕ ಗ್ರಂಥಗಳು. ಕೆಲವರಿಗೆ ಅವೆಲ್ಲ ಕಲ್ಪನೆ, ಇನ್ನು ಕೆಲವರಿಗೆ ಸತ್ಯಕಥೆ. ಇಲ್ಲಿ ಯಾರನ್ನೂ ನಂಬಿಸುವ – ಒಪ್ಪಿಸುವ ಕೆಲಸ ನಮ್ಮದಲ್ಲ, ಆ ಜರೂರತ್ತು ಕೂಡ ಇಲ್ಲ. ಯಾಕೆಂದರೆ ರಾಮಾಯಣ ಮಹಾಭಾರತದ ಕುರಿತಾದ ಸಾಕಷ್ಟು ಸಾಕ್ಷಿಗಳು – ನಿದರ್ಶನಗಳು ಕಣ್ಣಮುಂದಿವೆ. ಮಹಾಭಾರತದ ಹತ್ತಾರು ಕ್ಷೇತ್ರಗಳು ಇಂದಿಗೂ ಅದೇ ಹೆಸರಲ್ಲಿದ್ದರೆ, ರಾಮಾಯಣದ ಘಟನಾವಳಿಗಳು ನಡೆದ ಸ್ಥಳಗಳೆಲ್ಲ ಇಂದಿಗೂ ಹಾಗೇ ಇವೆ. ಅವುಗಳಲ್ಲಿ ಶ್ರೀಲಂಕಾದ ಅಶೋಕವನ ಕೂಡ ಒಂದು. ರಾವಣ ಸೀತೆಯನ್ನು ಅಪಹರಿಸಿ ಆಕಾಶಮಾರ್ಗವಾಗಿ…

Keep Reading

ಶಬರಿಮಲೈ ಪರ, ರಾಮಸೇತು ಉಳಿಸಿದ್ದ ಹಾಗು ಒಂದು ರೂಪಾಯಿಯೂ ಪಡೆಯದೇ ಕೋಟಿ ಕೋಟಿ ಹಿಂದುಗಳ ಪರವಾಗಿ ವಾದ ಮಾಡಿ ಅಯೋಧ್ಯೆಯ ರಾಮಮಂದಿರ ಕೇಸ್‌ನ್ನ ಗೆಲ್ಲಿಸಿ ಕೊಟ್ಟಿದ್ದು ಇವರೇ ನೋಡಿ

in Uncategorized 4,557 views

ಪರಾಶರನ್ ಅವರು ನಾನೊಬ್ಬ ರಾಜಕೀಯೇತರ ವ್ಯಕ್ತಿ. ನಾನು ರಾಜಕೀಯೇತರವಾಗಿಯೇ ಇರಲು ಬಯಸುತ್ತೇನೆ. ಹಾಗಿಲ್ಲದಿದ್ದರೆ, ವಾಜಪೇಯಿ ಅವರು ನನಗೆ ಪದ್ಮಭೂಷಣ ಮತ್ತು ಮನಮೋಹನ ಸಿಂಗ್ ಅವರು ಪದ್ಮವಿಭೂಷಣ ಕೊಡುತ್ತಿದ್ದರಾ ಎಂದು ಪ್ರಶ್ನಿಸುತ್ತಾರೆ. ಅಯೋಧ್ಯೆಯಲ್ಲಿ ರಾಮನು ಜನಿಸಿದ ಸ್ಥಳದಲ್ಲಿ ರಾಮ ಮಂದಿರ ಪುನರ್ ನಿರ್ಮಾಣಕ್ಕೆ ಕಳೆದ 500 ವರ್ಷದಲ್ಲಿ ನೂರಾರು ಯುದ್ಧಗಳು ನಡೆದು ಸಾವಿರಾರು ಜನರ ಬಲಿದಾನವಾಗಿದೆ. 80 ರ ದಶಕದಲ್ಲಿ ಕರಸೇವಕರು ಮತ್ತೆ ಮಂದಿರ ಕಟ್ಟುವ ದೃಢ ನಿಶ್ಚಯದಲ್ಲಿ ನಿರ್ಣಾಯಕ ಹಂತದ ಹೋರಾಟ ಕೈಗೊಂಡಾಗ ಪೊಲೀಸರ ಗುಂಡಿಗೆ ನೂರಾರು…

Keep Reading

ರಾವಣನ ಜೊತೆಗಿನ ಯುದ್ಧದ ಬಳಿಕ ವಾನರ ಸೇನೆ ಕಥೆ ಏನಾಯ್ತು? ಅವರು ವಾಪಸ್ ಹೋಗಿದ್ದೆಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

in Uncategorized 166 views

ರಾಮಾಯಣದ ಕಥೆಯ ಬಗ್ಗೆ ಅಲ್ಪಸ್ವಲ್ಪ ತಿಳಿದರೂ ವಾನರ ಸೈನ್ಯ ಏನಾಯಿತು ಅನ್ನೋದು ಅನೇಕರಿಗೆ ತಿಳಿದೇ ಇಲ್ಲ. ಶ್ರೀ ರಾಮನು ಯುದ್ಧ ಮಾಡಲು ಲಂಕೆಯನ್ನು ತಲುಪಿದಾಗ ರಾವಣನ ಬಲಿಷ್ಠ ಸೇನೆಯ ವಿರುದ್ಧ ಯುದ್ಧ ಮಾಡಲು ರಾಮನ ಸೇನೆಯಲ್ಲಿ ವಾನರರಷ್ಟೇ ಇದ್ದರು. ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮ ಮತ್ತು ರಾವಣನ ನಡುವಿನ ಯುದ್ಧದಲ್ಲಿ ವಾನರ ಸೈನ್ಯವು ಪ್ರಮುಖ ಪಾತ್ರ ವಹಿಸಿದೆ. ಆದರೆ ಶ್ರೀರಾಮನು ಯುದ್ಧವನ್ನು ಗೆದ್ದ ನಂತರ ಅಯೋಧ್ಯೆಗೆ ಬಂದಾಗ ವಾನರ ಸೇನೆಗೆ ಏನಾಯಿತು? ಮರ್ಯಾದಾ ಪುರುಷೋತ್ತಮ ಶ್ರೀ ರಾಮ…

Keep Reading

“ಮುಸಲ್ಮಾನರೇ ಗೌರವದಿಂದ, ಮರ್ಯಾದೆಯಿಂದ ಕಾಶಿ-ಮಥುರಾ ಜಾಗವನ್ನ ಹಿಂದುಗಳಿಗೆ ಬಿಟ್ಟುಕೊಡಿ….”: ಕೆ.ಕೆ ಮೊಹಮ್ಮದ್, ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ

in Uncategorized 12,271 views

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆಕೆ ಮುಹಮ್ಮದ್ ಅವರು ಅಯೋಧ್ಯೆ ರಾಮಮಂದಿರ ತೀರ್ಪಿನ ನಂತರ ಸಂದರ್ಶನವೊಂದರಲ್ಲಿ ಡಕಾಯಿತರನ್ನು ಮನವೊಲಿಸುವುದು ಸುಲಭ, ಆದರೆ ಕಮ್ಯುನಿಸ್ಟರನ್ನು ಅಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಚಂಬಲ್ ಕಣಿವೆಯಲ್ಲಿರುವ ಬಟೇಶ್ವರ ಮುಖ್ಯ ದೇವಾಲಯ ಮತ್ತು ಇತರ ದೇವಾಲಯಗಳನ್ನು ದರೋಡೆಕೋರ ನಿರ್ಭಯ್ ಗುರ್ಜರ್ ಸಹಾಯದಿಂದ ರಕ್ಷಿಸಲಾಗಿದೆ ಎಂದು ಹೇಳಿದರು. ನಿರ್ಭಯ್ ಗುರ್ಜರ್ ಸಾವಿನ ನಂತರ, ದೇವಾಲಯವು ಮತ್ತೆ ಅಪಾಯದಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ…

Keep Reading

1 10 11 12 13 14 103
Go to Top