Category archive

Uncategorized - page 2

ಟ್ರಿಪಲ್ ತಲಾಕ್‌ನಿಂದ ಬೇಸತ್ತು ಇಸ್ಲಾಂ ತೊರೆದು ಹಿಂದೂ ಯುವಕರನ್ನ ಮದುವೆಯಾದ ಮುಸ್ಲಿಂ ಮಹಿಳೆಯರು

in Uncategorized 3,292 views

ಪ್ರೇಮಿಗಳ ದಿನದ ಸಮಯದಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವ ಎರಡು ಮದುವೆಗಳು ಸಾಕಷ್ಟು ಸುದ್ದಿಯಾಗಿವೆ. ತ್ರಿವಳಿ ತಲಾಕ್‌ನಂಥ ಕೆಟ್ಟ ಪದ್ಧತಿಯಿಂದ ಬೇಸತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರು, ಮುಸ್ಲಿಂ ಧರ್ಮವನ್ನೇ ತೊರೆದು ಹಿಂದು ಧರ್ಮ ಸೇರಿ ತಮ್ಮ ಪ್ರೇಮಿಗಳನ್ನು ಮದುವೆಯಾಗಿದ್ದಾರೆ. ನವದೆಹಲಿ: ಉತ್ತರ ಪ್ರದೇಶದಲ್ಲಿ ಮತ್ತೆರಡು ವಿವಾಹಗಳು ದೇಶಾದ್ಯಂತ ಸುದ್ದಿಯಾಗಿವೆ. ದೇಶದಲ್ಲಿ ತ್ರಿವಳಿ ತಲಾಕ್‌ಗೆ ನಿಷೇಧವಿದೆ. ಹಾಗಿದ್ದರೂ ಮುಸ್ಲಿಮರಲ್ಲಿ ಬಹುತೇಕ ಕಡೆ ಈ ಪದ್ಧತಿ ಜೀವಂತವಾಗಿದೆ. ಇದೇ ರೀತಿ ತ್ರಿವಳಿ ತಲಾಕ್‌ನಿಂದ ಬೇಸತ್ತಿದ್ದ ಇಬ್ಬರು ಮುಸ್ಲಿಂ ಮಹಿಳೆಯರು ಪ್ರೇಮಿಗಳ…

Keep Reading

ವಿಶ್ವದ ಮೂರನೆಯ ಅತಿದೊಡ್ಡ ಹಿಂದೂ ದೇವಾಲಯದ ಉದ್ಘಾಟನೆ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭಾಗಿ, ಅವರು ಹೇಳಿದ್ದೇನು ನೋಡಿ

in Uncategorized 52 views

ಅಬುಧಾಬಿ: ಮುಸ್ಲಿಂ ರಾಷ್ಟ್ರ ಯುಎಇಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯ ಎನ್ನಿಸಿ ಕೊಂಡಿರುವ ಸ್ವಾಮಿ ನಾರಾಯಣ (ಬಾಪ್ಸ್) ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಉದ್ಘಾಟಿಸಿದರು. ಇದೇ ವೇಳೆ ದೇವಸ್ಥಾನದಲ್ಲಿ ಅಳವಡಿಸಿರುವ ಕಲ್ಲಿನ ಮೇಲೆ ‘ವಸುಧೈವ ಕುಟುಂಬಕಂ’ ಎಂಬುದನ್ನು ಉಳಿ, ಸುತ್ತಿಗೆ ಬಳಸಿ ಕೆತ್ತನೆ ಮಾಡಿ ಸನಾತನ ಧರ್ಮದ ಜಾಗತಿಕ ಭ್ರಾತೃತ್ವದ ಸಂದೇಶ ಸಾರಿದರು. ತಿಳಿ ನಸುಗೆಂಪು ಬಣ್ಣದ ರೇಷ್ಮೆ ವಸ್ತ್ರ, ಜಾಕೆಟ್ ಮತ್ತು ಶಾಲು ಧರಿಸಿ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿ,…

Keep Reading

“ರಾಮಮಂದಿರದಿಂದಾಗಿ ಮೋದಿಯ ಜನಪ್ರೀಯತೆಯ ಗ್ರಾಫ್ ಉತ್ತುಂಗದಲ್ಲಿದೆ, ಅದನ್ನ ಇಳಿಸಿ ಸೋಲಿಸಲೇಬೇಕು”: ಕಿಸಾನ್ ಆಂದೋಲನ್ ನಡೆಸುತ್ತಿರುವ ಫೇಕ್ ರೈತ

in Uncategorized 42 views

ನವದೆಹಲಿ: ಕೃಷಿಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆ ನಡುವೆ ಕೆಲವೊಂದು ಸಮಾಜ ಘಾತುಕ ಶಕ್ತಿಗಳು ಸೇರಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಜನಪ್ರಿಯತೆಯನ್ನು ಕೆಳಗಿಳಿಸಬೇಕು ಎಂದು ಪ್ರತಿಭಟನಾ ನಿರತ ರೈತನೊಬ್ಬ ನೀಡಿದ ಹೇಳಿಕೆ ಈ ಅನುಮಾನವನ್ನು ಹೆಚ್ಚಳಗೊಳಿಸಿದೆ. ಕೃಷಿಗೆ ಸಂಬಂಧಿಸಿದ ಹೇಳಿಕೆ ನೀಡುವುದನ್ನು ಬಿಟ್ಟು ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ರಾಜಕೀಯ ಪ್ರೇರಿತ…

Keep Reading

“ಅರಬ್ ದೇಶದಲ್ಲಿ ನೀವೊಂದು ಗರೆ ಎಳೆಯಿರಿ ಅದೇ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಸ್ತೀವಿ”: ಅಬುಧಾಬಿಯ ಮೊದಲ ಮಂದಿರದ ಬಗ್ಗೆ ರೋಚಕ ಕಥೆ ತಿಳಿಸಿದ ಪ್ರಧಾನಿ ಮೋದಿ

in Uncategorized 36 views

ಯುಎಇಯಲ್ಲಿ ಆಹ್ಲಾನ್‌ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಸ್ಥಾನದ ಹಿಂದಿನ ಕಥೆಯನ್ನು ತಿಳಿಸಿದರು. ಯುಎಇ ಅಧ್ಯಕ್ಷ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡರು. ನವದೆಹಲಿ: ಎರಡು ದಿನಗಳ ಭೇಟಿಗಾಗಿ ಯುಎಇಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಬುಧಾಬಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಆಹ್ಲಾನ್‌ ಮೋದಿ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಂದಿದ್ದೇನೆ, ನೀವು ಹುಟ್ಟಿದ ಮಣ್ಣಿನ ಪರಿಮಳವನ್ನು ತಂದಿದ್ದೇನೆ ಮತ್ತು 140 ಕೋಟಿ…

Keep Reading

ರಾಜ್ಯದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಾರದಾಪೂಜೆ, ಗಣೇಶೋತ್ಸವ ನಿಷೇಧ ಮಾಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ

in Uncategorized 48 views

ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆಗಳು, ವಸತಿ ಕಾಲೇಜುಗಳಲ್ಲಿ ಇನ್ನುಮುಂದೆ ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ ಶಾರದಾ ಪೂಜೆ, ಗಣೇಶೋತ್ಸವ, ಸಂಕ್ರಾಂತಿ, ಬಕ್ರೀದ್, ಕ್ರಿಸ್‌ಮಸ್ ಸೇರಿ ಯಾವುದೇ ಧಾರ್ಮಿಕ ಹಬ್ಬಗಳ ಆಚರಣೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೊಳಪಡುವ ಎಲ್ಲ ವಸತಿ ಶಾಲೆ ಹಾಗೂ ವಸತಿ ಕಾಲೇಜುಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ. ಆದರೆ, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬ ಮತ್ತು ರಾಷ್ಟ್ರೀಯ ಮತ್ತು…

Keep Reading

“ರಾಮಜನ್ಮಭೂಮಿಯಲ್ಲಿ 500 ವರ್ಷಗಳ ಇತಿಹಾಸವನ್ನ ಮತ್ತೆ ಹೊಸ ಅಧ್ಯಾಯದೊಂದಿಗೆ ಬರೆದಿರುವ ಮೋದಿಜೀಗೆ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ”: ಶಿಲ್ಪಾ ಶೆಟ್ಟಿ

in Uncategorized 50 views

ಐದು ಶತಮಾನಗಳ ಹೋರಾಟದ ಬಳಿಕ ವಿವಾದಗಳು ಬಗೆಹರಿದು ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಭಾರತ ಹಾಗೂ ವಿದೇಶಗಳಲ್ಲೂ ಈ ಸಂಭ್ರಮ ಮನೆ ಮಾಡಿದೆ. ಕೆಲವರು ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳೂ ಇವೆ. ಇದರ ನಡುವೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಧಾನಿ ಮೋದಿಗೆ ಪತ್ರ ಒಂದನ್ನು ಬರೆದಿದ್ದಾರೆ. ಮುಂಬೈ: ಶ್ರೀರಾಮನ ಭವ್ಯ ಮಂದಿರ ಕೆಡವಿದ ಔರಂಗಬೇಜ್ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದ್ದ. ಬರೋಬ್ಬರಿ 500 ವರ್ಷಗಳ ಕಾಲ ರಾಮ ಮಂದಿರಕ್ಕಾಗಿ ಹೋರಾಟ ನಡೆದಿದೆ. ಬಲಿದಾನವಾಗಿದೆ. ತಲೆ ತಲೆಮಾರುಗಳು…

Keep Reading

ಮಹಾಭಾರತ ಕಾಲದ ಲಕ್ಷಗೃಹವನ್ನ ಒತ್ತುವರಿ ಮಾಡಿಕೊಂಡು ದರ್ಗಾವನ್ನಾಗಿ ಮಾಡಿದ್ದ ಮುಸಲ್ಮಾನರು: ಜಾಗವನ್ನ ಮರಳಿ ಹಿಂದುಗಳಿಗೆ ನೀಡಿದ ನ್ಯಾಯಾಲಯ

in Uncategorized 5,480 views

ಬಾಘ್ಪತ್ (ಉತ್ತರ ಪ್ರದೇಶ): ಸೂಫಿ ಸಂತ ಶೇಖ್ ಬದ್ರುದ್ದೀನ್ ಶಾರ ದರ್ಗಾ ಹಾಗೂ ಸಮಾಧಿ ಇರುವ ಜಾಗವನ್ನು ಹಿಂದೂಗಳಿಗೆ ಸ್ಥಳಾಂತರಿಸುವಂತೆ ಬಾಘ್ಪತ್ ಜಿಲ್ಲಾ ನ್ಯಾಯಾಲಯವು ಮುಸ್ಲಿಮರಿಗೆ ಸೂಚಿಸಿದೆ. ಆ ಮೂಲಕ ದರ್ಗಾ ಇರುವ ಜಾಗದ ಒಡೆತನವನ್ನು ಪ್ರತಿಪಾದಿಸಿದ್ದ ಮುಸ್ಲಿಂ ಗುಂಪೊಂದರ ಅರ್ಜಿಯನ್ನು ವಜಾಗೊಳಿಸಿದೆ. ಬಾಘ್ಪತ್ ಜಿಲ್ಲೆಯ ಬರ್ವಾನಾ ಗ್ರಾಮದಲ್ಲಿರುವ ಸೂಫಿ ಸಂತ ಬದ್ರುದ್ದೀನ್ ಶಾರ ದರ್ಗಾವು 600 ವರ್ಷಗಳಷ್ಟು ಪುರಾತನವಾದುದು ಎಂಬುದು ಮುಸ್ಲಿಮರ ವಾದವಾಗಿದೆ. ಆದರೆ, ಸುಮಾರು 53 ವರ್ಷಗಳ ಹಿಂದೆ, ಹಿಂದೂಗಳು ಈ ಜಾಗವನ್ನು ಪಾಂಡವರನ್ನು…

Keep Reading

“ಸಹನೆಯಿಂದಿರಿ, ನಮ್ಮ ಸಮಯ ಬಂದಾಗ ಶರೀರಗಳಿಂದ ತಲೆಗಳು ಉರುಳುತ್ತವೆ”: ಮದರಸಾ ವಿದ್ಯಾರ್ಥಿಯಿಂದ ಸ್ಟೇಟಸ್, ಇಮಾಮ್‌ಗೆ ಬಿತ್ತು ಗೂಸಾ

in Uncategorized 243 views

ರಾಯಪುರ (ಛತ್ತೀಸ್‌ಗಡ): ಇಲ್ಲಿಗೆ ಸಮೀಪದ ಟಿಲ್ಡಾ ನೆವ್ರಾದ ಸಿನೋಧಾ ಗ್ರಾಮದ ಮಸೀದಿಯಲ್ಲಿ ಇಮಾಮ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೌಲಾನಾ ಅಸ್ಗರ್ ಅಲಿ ತನ್ನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಅವರನ್ನು ಹೊರಗೆಳೆದ ನೂರಾರು ಜನರ ಗುಂಪು ತಮ್ಮ ವಾಹನದಲ್ಲಿ ಕರೆದೊಯ್ದು ಪೋಲಿಸ್ ಠಾಣೆಯ ಸಮೀಪವೇ ಅವರನ್ನು ಕೈಗಳಿಂದ, ಚಪ್ಪಲಿಗಳಿಂದ ಮತ್ತು ಬೆಲ್ಟ್‌ಗಳಿಂದ ಥಳಿಸಿದೆ. ಈ ವೇಳೆ ಗುಂಪಿನಲ್ಲಿದ್ದವರು ‘ಹಿಂದುಸ್ಥಾನದಲ್ಲಿ ಇರಬೇಕೆಂದರೆ ಜೈ ಶ್ರೀರಾಮ್ ಎಂದು ಹೇಳಬೇಕು’ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಗಾಯಗೊಂಡು ರಕ್ತ ಸುರಿಸುತ್ತಿದ್ದ ಅಲಿಯವರನ್ನು ಗುಂಪು ಪೋಲಿಸ್ ಠಾಣೆಯೊಳಗೆ…

Keep Reading

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಫೈರ್‌ಬ್ರ್ಯಾಂಡ್ ಯೋಗಿ ಆದಿತ್ಯನಾಥ್: ವೀಡಿಯೋ ವೈರಲ್

in Uncategorized 1,486 views

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜ್ಞಾನವಾಪಿ ಮಸೀದಿಯ ಸೀಲ್ ಮಾಡಿದ ನೆಲಮಾಳಿಗೆಯೊಳಗೆ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಅನುಮತಿ ನೀಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ನಂತರ ಸಂಜೆ ಮುಖ್ಯಮಂತ್ರಿಗಳು ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಫೆ. 24-25ರಂದು ವಾರಾಣಸಿಗೆ ಆಗಮಿಸಲಿದ್ದು, ಇದಕ್ಕೂ ಮೊದಲು ಯೋಗಿ ಆದಿತ್ಯನಾಥ್…

Keep Reading

“ನಾವು ಭಗವಾನ್ ಶ್ರೀಕೃಷ್ಣನ ವಂಶಸ್ಥರು, ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತೆ, ಅದನ್ನು ಯಾರಿಂದಲೂ ಮುಚ್ಚಿಡಲಾಗದು, ನಾವು ಪಾಂಡವರ ಕಡೆಯವರು” : ಅಖಿಲೇಶ್ ಯಾದವ್

in Uncategorized 27 views

ಉತ್ತರ ಪ್ರದೇಶ ವಿಧಾನಸಭೆಯ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾವು ಶ್ರೀಕೃಷ್ಣನ ವಂಶಸ್ಥರು ಎಂದ ಯಾದವ್‌ಗೆ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನಸಭೆಯ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾವು ಶ್ರೀಕೃಷ್ಣನ ವಂಶಸ್ಥರು ಎಂದ ಯಾದವ್‌ಗೆ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ಯಾದವ ಜನಾಂಗದವರು ಭಗವಾನ್ ಶ್ರೀಕೃಷ್ಣನ ವಂಶಸ್ಥರು ಎಂಬ ನಂಬಿಕೆ ಇರುವುದು ಬಹುತೇಕರಿಗೆ ಗೊತ್ತೆ ಇದೆ. ಉತ್ತರಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷದ…

Keep Reading

Go to Top