“4 ರಿಂದ 7 ದಿನಗಳ ಕಾಲ PEPSI ಯಲ್ಲಿ ಇಲಿಯನ್ನ ಮುಳುಗಿಸಿಟ್ಟರೆ ಅದು….” ನ್ಯಾಯಾಲಯದಲ್ಲಿ ಖುದ್ದು PEPSI ಬಿಚ್ಚಿಟ್ಟಿತ್ತು ಸ್ಪೋಟಕ ಮಾಹಿತಿ
ಕೇಂದ್ರ ಸರ್ಕಾರ ನಡೆಸಿದ ತನಿಖೆಯಲ್ಲಿ, ಅನೇಕ ಕಂಪನಿಗಳು ತಂಪು ಪಾನೀಯಗಳಲ್ಲಿ ಅಪಾಯಕಾರಿ ಅಂಶಗಳಿವೆ ಎಂಬ ವರದಿಗಳು ಬಂದಿವೆ. ಆ‌್ಯಂಟಿಮೋನಿ, ಲೀಡ್ (ಸೀಸ), ಕ್ರೋಮಿಯಂ, ಕ್ಯಾಡ್ಮಿಯಮ್ ಮತ್ತು ಕಾಂಪೌಂಡ್ ಡಿಹೆಚ್‌ಪಿ ಮುಂತಾದ ವಿಷಕಾರಿ ಪದಾರ್ಥಗಳು ಪೆಪ್ಸಿಕೋ ಮತ್ತು ಕೋಕಾ-ಕೋಲಾದಂತಹ ಕಂಪನಿಗಳ ಕೋಲ್ಡ್ ಡ್ರಿಂಕ್ ಗಳಲ್ಲಿ ಕಂಡುಬಂದಿವೆ. ಆರೋಗ್ಯ ಸಚಿವಾಲಯದ ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (ಡಿಟಿಎಬಿ) ತನಿಖೆಯಲ್ಲಿ ಪೆಪ್ಸಿ, ಕೋಕಾ-ಕೋಲಾ, ಮೌಂಟೇನ್ ಡ್ಯೂ, ಸ್ಪ್ರೈಟ್ ಮತ್ತು 7UP ಕೋಲ್ಡ್ರಿಂಕ್‌ಗಳ ಮಾದರಿಗಳನ್ನು ಒಳಗೊಂಡಿತ್ತು. 7UP ಮತ್ತು ಮೌಂಟೇನ್ ಡ್ಯೂ ಪೆಪ್ಸಿಕೋ…