1952 ರಲ್ಲಿ ಬಲವಂತವಾಗಿ (ಮೋಸದಿಂದ) JRD ಟಾಟಾ ರಿಂದ ‘ಏರ್ ಇಂಡಿಯಾ’ ಕಸಿದುಕೊಂಡಿದ್ದ ನೆಹರು… ನೆಹರುವನ್ನ ಹಿಗ್ಗಾಮುಗ್ಗಾ ಝಾಡಿಸಿದ್ದ ಟಾಟಾ
ಈ ವರ್ಷದ ಜನವರಿ ತಿಂಗಳಿನಲ್ಲಿ ‘ಟಾಟಾ ಗ್ರೂಪ್’ ‘ಏರ್ ಇಂಡಿಯಾ’ದ ಬಿಡ್ ಅನ್ನು ಗೆದ್ದಿ ಅದನ್ನು ಖರೀದಿಸಿತ್ತು. ಆದರೆ, ಇದೇ ನೆಪದಲ್ಲಿ ನಾವು ನಿಮಗೆ ‘ಏರ್ ಇಂಡಿಯಾ’ದ ಇತಿಹಾಸವನ್ನು ತಿಳಿಸುತ್ತೇವೆ. ಜೆಆರ್ಡಿ ಟಾಟಾ ಅವರಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಏರ್ ಇಂಡಿಯಾವನ್ನು ಹೇಗೆ ರಾಷ್ಟ್ರೀಕರಣಗೊಳಿಸಿದರು ಎಂಬುದನ್ನೂ ನೋಡೋಣ ಬನ್ನಿ. ಈ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ನಾವು ನವೆಂಬರ್ 1952 ಕ್ಕೆ ಹೋಗಬೇಕು, ದೇಶದ ಅತಿದೊಡ್ಡ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಜೆಆರ್ಡಿ ಟಾಟಾ ಅವರು ಜವಾಹರಲಾಲ್…