10ನೆಯ ತರಗತಿಯ 15 ವರ್ಷದ ದಲಿತ ಬಾಲಕಿಯನ್ನ ಬೆದರಿಸಿ ರೇ-ಪ್ ಮಾಡಿದ ಪಕ್ಕದ ಮನೆಯ #ಅಜ್ಮತ್_ಅಲಿ ಹಾಗು #ಅಬು: ದೂರು ನೀಡಿದರೂ ಪೋಲಿಸರಿಂದ ಯಾವುದೇ ಕ್ರಮ ಇಲ್ಲ, ಈಗ 6 ತಿಂಗಳ ಬಳಿಕ ಬಾಲಕಿಯನ್ನ….
ತೆಲಂಗಾಣದ ವಾರಂಗಲ್ನಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅ ತ್ಯಾ ಚಾ ರ ಎಸಗಿದ ಇಬ್ಬರು ಮುಸ್ಲಿಂ ಸಹೋದರರನ್ನು ಬಂಧಿಸಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತೆ ನೆರೆಹೊರೆಯವರು ಎಂದು ಹೇಳಲಾಗುತ್ತಿದೆ. ಸುಮಾರು 6 ತಿಂಗಳಿನಿಂದ ಸಹೋದರರಿಬ್ಬರೂ ಬಾಲಕಿಗೆ ಲೈಂ ಗಿ ಕ ಕಿ ರು ಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂತ್ರಸ್ತೆ ಬುಧವಾರ (ಜನವರಿ 4, 2023) ಕುಟುಂಬಕ್ಕೆ ಈ ಬಗ್ಗೆ ತಿಳಿಸಿದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಷಯ ಬೆಳಕಿಗೆ ಬಂದ ನಂತರ ಬಿಜೆಪಿ…