Category archive

Uncategorized - page 8

ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ‘ಆಲ್ ಇಂಡಿಯಾ ಇಮಾಮ್’ ಸಂಘಟನೆಯ ಮುಖ್ಯ ಇಮಾಮ್‌ ವಿರುದ್ಧವೇ ಫತ್ವಾ ಹೊರಡಿಸಿದ ಮುಸಲ್ಮಾನರು!

in Uncategorized 155 views

ಅಯೋಧ್ಯೆ: ಜನವರಿ 22ರಂದು ರಾಮಮಂದಿರದಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಕಾರ್ಯಕ್ರಮ ನಡೆದ ದಿನದಿಂದ ಕೆಲವರಿಂದ ನಿಂದನೆ ಮತ್ತು ಫೋನ್ ಕರೆಗಳಲ್ಲಿ ಬೆದರಿಕೆ ಎದುರಿಸುತ್ತಿದ್ದೇನೆ ಎಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿಡಿಯೊದಲ್ಲಿ ಹೇಳಿದ್ದಾರೆ. ಇಲ್ಯಾಸಿ ಅವರು ತನ್ನ ವಿರುದ್ಧ ‘ಫತ್ವಾ’ ಹೊರಡಿಸಿರುವುದನ್ನು ಖಚಿತಪಡಿಸಿದ್ದು, “ಮುಖ್ಯ ಇಮಾಮ್ ಆಗಿ, ನಾನು ಶ್ರೀ ರಾಮ ಜನ್ಮಭೂಮಿ ತೀರ್ಥ…

Keep Reading

ಕೊನೆಗೂ ಹಿಂದುಗಳ ತೆಕ್ಕೆಗೆ ಜ್ಞಾನವಾಪಿ: 31 ವರ್ಷಗಳ ಬಳಿಕ ಪೂಜೆ ನೆರವೇರಿಸಿದ ಹಿಂದುಗಳು

in Uncategorized 241 views

ಉತ್ತರ ಪ್ರದೇಶ ಸಿಎಂ ಆಗಿದ್ದ ಮುಲಾಯಂ ಸಿಂಗ್‌ ಯಾದವ್‌ ಜ್ಞಾನವಾಪಿಯ ಆವರಣವನ್ನು ಹಿಂದುಗಳಿಗೆ ಸೀಲ್‌ ಮಾಡಿದ 31 ವರ್ಷಗಳ ಬಳಿಕ ಬುಧವಾರ ಮೊದಲ ಬಾರಿಗೆ ಜ್ಞಾನವಾಪಿಯಲ್ಲಿ ಗಂಟೆಯ ನಾದ ಮೊಳಗಿದೆ. ವಾರಣಾಸಿ: ಕೊನೆಗೂ ಕಾಶಿ ವಿಶ್ವನಾಥನಿಗೆ ಹಿಂದುಗಳ ಮೊರೆ ಕೇಳಿದೆ. ವಾರಣಾಸಿ ಕೋರ್ಟ್‌ ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದುಗಳು ಪೂಜೆ ಮಾಡಬಹುದು ಎಂದು ತೀರ್ಪು ನೀಡಿದ ಬೆನ್ನಲ್ಲಿಯೇ ಅಲ್ಲಿ ಪೂಜಾ ಕಾರ್ಯ ನೆರವೇರಿದೆ. 31 ವರ್ಷಗಳ ಹಿಂದೆ ಈಗಿನ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ…

Keep Reading

6 ದಿನಗಳ ಕಾಲ 150 ಕಿಲೋಮೀಟರ್ ಪಾದಯಾತ್ರೆ ಮಾಡುತ್ತ ಅಯೋಧ್ಯೆಯ ರಾಮಲಲ್ಲಾ ದರ್ಶನ ಪಡೆದ 350 ಮುಸ್ಲಿಮರು

in Uncategorized 51 views

Muslims Visited Ayodhya Ram Temple: ಲಖನೌದಿಂದ ಆರು ದಿನಗಳ ಕಾಲ್ನಡಿಗೆ ಪೂರ್ಣಗೊಳಿಸಿದ 350 ಮುಸ್ಲಿಮರು, 150 ಕಿಮೀ ಕ್ರಮಿಸಿ ಅಯೋಧ್ಯಾದ ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಆರೆಸ್ಸೆಸ್‌ನ ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದಲ್ಲಿ, ಭೀಕರ ಚಳಿಯನ್ನೂ ಲೆಕ್ಕಿಸದೆ ಈ ತಂಡ ಅಯೋಧ್ಯೆಗೆ ನಡೆದುಕೊಂಡೇ ಆಗಮಿಸಿದೆ. ಅಯೋಧ್ಯೆ: ಜನವರಿ 22ರಂದು ಅಯೋಧ್ಯಾದ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಮರು ಅಯೋಧ್ಯೆವರೆಗೆ 6 ದಿನಗಳ ಪಾದಯಾತ್ರೆ ನಡೆಸಿದ್ದಾರೆ. ಆರ್‌ಎಸ್‌ಎಸ್‌ನ ಮುಸ್ಲಿಂ…

Keep Reading

ಗ್ಯಾನವಾಪಿ ಪ್ರಕರಣದಲ್ಲಿ ಹಿಂದುಗಳಿಗೆ ಮತ್ತೊಂದು ಭರ್ಜರಿ ಜಯ: ಪೂಜೆ ಮಾಡಲು ಅವಕಾಶ ನೀಡಿದ ಕೋರ್ಟ್

in Uncategorized 178 views

ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಮತ್ತೊಂದು ಮಹತ್ವದ ಗೆಲುವಾಗಿದೆ. ಹಿಂದೂ ಮಾರ್ತಿಗಳ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಪೂಜೆಗೆ ಅವಕಾಶ ನೀಡಿದೆ. ವಾರಣಾಸಿ: ಆಯೋಧ್ಯೆ ರಾಮ ಮಂದಿರದ ಬಳಿಕ ಇದೀಗ ಕಾಶೀ ವಿಶ್ವನಾಥ ಮಂದಿರದ ಪರ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ವಾರಣಾಸಿ ಕೋರ್ಟ್ ಇದೀಗ ತೀರ್ಪು ನೀಡಿದೆ.…

Keep Reading

ಪ್ರಧಾನಿ ಮೋದಿ ಮಾತಿಗೆ ಓಗೊಟ್ಟು ಭಾರತದಲ್ಲಿ ಮದುವೆಯಾಗಲು ನಿರ್ಧರಿಸಿದ ಖ್ಯಾತ ನಟಿ

in Uncategorized 119 views

ಕನ್ನಡದ ಗಿಲ್ಲಿ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್‌ಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಮುಂದಿನ ಫೆಬ್ರವರಿ 21ರಂದು ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ತನ್ನ ಗೆಳೆಯ, ನಟ ಜಾಕಿ ಭಗ್ನಾನಿ ಜೊತೆ ಹಸೆಮಣೆ ಏರಲಿರುವ ರಾಕುಲ್ ಪ್ರೀತ್ ಅವರು ಮೊದಲಿಗೆ ತಮ್ಮ ಮದುವೆಯನ್ನು ಮಧ್ಯಪ್ರಾಚ್ಯದ ದೇಶವೊಂದರಲ್ಲಿ ನಡೆಸಲು ಮುಂದಾಗಿದ್ದರಂತೆ, ಆದರೆ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಮನ್ನಣೆ ನೀಡಿ ಈ ಜೋಡಿ ಭಾರತದಲ್ಲೇ ಅದರಲ್ಲೂ ದಕ್ಷಿಣದ ಗೋವಾದಲ್ಲಿ ನವ ಜೀವನಕ್ಕೆ…

Keep Reading

ರಾಜಮನೆತನದಲ್ಲಿ ಹುಟ್ಟಿ ಐಷಾರಾಮಿ ಜೀವನವನ್ನ ತೊರೆದು ಮಾವುತೆಯಾದ ಪರ್ಬತಿ ದೇವಿ: ಸಿಕ್ತು ಪದ್ಮಶ್ರಿ ಪ್ರಶಸ್ತಿ

in Uncategorized 60 views

ಭಾರತ ಸರ್ಕಾರವು ದೇಶದ ಹಲವು ಗಣ್ಯರಿಗೆ ದೇಶದ ಸರ್ವಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇಂತಹ ಪ್ರಶಸ್ತಿ ಪಡೆದವರಲ್ಲಿ ಪರ್ಬಾತಿ ಬರುವಾ ಕೂಡ ಒಬ್ಬರು. ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿ ಪಡೆಯುವುದಕ್ಕೆ ಇವರು ಮಾಡಿದ ಸಾಧನೆ ಏನು ಇವರು ಬೆಳದು ಬಂದ ಹಾದಿ ಎಂತಹದ್ದು ಎಂಬ ಬಗ್ಗೆ ಡಿಟೇಲ್ ಇಲ್ಲಿದೆ. ನವದೆಹಲಿ: ಗಣರಾಜ್ಯೋತ್ಸವದ ಹಿಂದಿನ ದಿನ ಭಾರತ ಸರ್ಕಾರವು ದೇಶದ ಹಲವು ಗಣ್ಯರಿಗೆ ದೇಶದ ಸರ್ವಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ದೇಶಕ್ಕಾಗಿ ಪ್ರಾಣತೆತ್ತ ಯೋಧರಿಗೆ, ದೇಶಕ್ಕಾಗಿ ಹೋರಾಡಿದ ಶೌರ್ಯ ಮೆರದ ಯೋಧರಿಗೆ,…

Keep Reading

ಜ್ಞಾನವಾಪಿಯ ಗೋಡೆಗಳಲ್ಲಿ ಸಿಕ್ಕ ತೆಲುಗು ಶಾಸನಗಳಲ್ಲಿದೆ ಜ್ಞಾನವಾಪಿ ಮಸೀದಿಯ ಕೆಳಗಿರುವ ಭವ್ಯ ಮಂದಿರದ ಮಾಹಿತಿ! ಏನೇನಿದೆ ನೋಡಿ

in Uncategorized 6,384 views

ಎಎಸ್‌ಐ ವರದಿಯಲ್ಲಿ ಜ್ಞಾನವಾಪಿ ಮಸೀದಿಯನ್ನು ಮಂದಿರ ಕೆಡವಿ ನಿರ್ಮಾಣ ಮಾಡಲಾಗಿತ್ತು ಎನ್ನುವ ಮಾಹಿತಿ ಬಂದಿದ್ದಲ್ಲದೆ, ಇಲ್ಲಿ ತೆಲುಗು, ಕನ್ನಡ ಹಾಗೂ ದೇವನಾಗರಿ ಭಾಷೆಯ ಶಾಸನಗಳು ಸಿಕ್ಕಿವೆ ಎಂದು ವರದಿಯಾಗಿತ್ತು. ಈ ನಡುವೆ ಸಿಕ್ಕ ಮೂರು ತೆಲುಗು ಶಾಸನಗಳ ವಿವರವನ್ನು ಪತ್ತೆ ಮಾಡಲಾಗಿದೆ. ಹೈದರಾಬಾದ್: ವಾರಣಾಸಿಯ ಜ್ಞಾನವಾಪಿ ಮಸೀದಿಯ ಗೋಡೆಗಳ ಮೇಲೆ ದೊರೆತ ಮೂರು ತೆಲುಗು ಶಾಸನಗಳ ವಿವರಗಳನ್ನು ಮೈಸೂರಿನ ಪುರಾತತ್ವ ಸರ್ವೇಕ್ಷಣಾ ಇಲಾಖೆ ಎಪಿಗ್ರಫಿ ವಿಭಾಗವು ಪತ್ತೆ ಮಾಡಿದೆ. ಎಎಸ್‌ಐ ನಿರ್ದೇಶಕ (ಎಪಿಗ್ರಫಿ) ಕೆ.ಮುನಿರತ್ನಂ ರೆಡ್ಡಿ ನೇತೃತ್ವದ…

Keep Reading

ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ 8 ದಿನಗಳಲ್ಲಿ ಭಕ್ತರು ನೀಡಿದ ದೇಣಿಗೆಯೆಷ್ಟು? ಎಷ್ಟು ಲಕ್ಷ ಜನ ಭೇಟಿ ನೀಡಿದ್ದಾರೆ ನೋಡಿ

in Uncategorized 20,752 views

ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡು ವಾರಗಳು ಕಳೆದಿದೆ. ಪ್ರತಿ ದಿನ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ಇದೀಗ ಕಳೆದ 8 ದಿನದಲ್ಲಿ ರಾಮ ಮಂದಿರಕ್ಕೆ ನೀಡಿದ ದೇಣಿಗೆ ಮೊತ್ತ ಬಹಿರಂಗವಾಗಿದೆ. ಆಯೋಧ್ಯೆ: ಶ್ರೀರಾಮನ ದರ್ಶನ ಪಡೆಯಲು ದೇಶದ ಮೂಲೆ ಮೂಲೆಯಿಂದ ವಿದೇಶಗಳಿಂದ ಆಯೋಧ್ಯೆಗೆ ಭಕ್ತರು ಧಾವಿಸುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸಿ ಬಾಲಕ ರಾಮನ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಹನುಮಾನ್ ಗುಡಿ ಸೇರಿದಂತೆ ಆಯೋಧ್ಯೆಯ ಇತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಮ ಮಂದಿರ…

Keep Reading

ಅಯೋಧ್ಯೆಯ ರಾಮಮಂದಿರಕ್ಕಿಂತಲೂ ಎರಡು ಪಟ್ಟು ದೊಡ್ಡದು ಹಾಗು ವಿಶ್ವದ ಅತೀ ದೊಡ್ಡ ಹಿಂದೂ ದೇವಾಲಯವಿದು

in Uncategorized 10,903 views

500 ವರ್ಷಗಳ ಬಳಿಕ ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯಾಗಿದೆ. ಲಕ್ಷಾಂತರ ಭಕ್ತಾಧಿಗಳು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಇದಲ್ಲ. ಮತ್ಯಾವುದು? ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವು ಅಯೋಧ್ಯೆಯ ರಾಮಮಂದಿರಕ್ಕಿಂತ ಗಮನಾರ್ಹವಾಗಿ ದೊಡ್ಡದಾಗಿದೆ. ಇದು ಭಾರತದಲ್ಲಿಲ್ಲ ಎಂಬುದು ಅಚ್ಚರಿಯ ವಿಚಾರ. ಇದು ಕಾಂಬೋಡಿಯಾದಲ್ಲಿದೆ. ಅಂಕೋರ್ ವಾಟ್ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಾಗಿದ್ದು, ಸುಮಾರು 400 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಅಂಕೋರ್ ವಾಟ್, 70ಕ್ಕೂ ಹೆಚ್ಚು ಸ್ಮಾರಕಗಳನ್ನು ಒಳಗೊಂಡಿದೆ.…

Keep Reading

ಕಣ್ಣು ಕಳೆದುಕೊಂಡ್ರು ಆದ್ರೆ ಆತ್ಮವಿಶ್ವಾಸವನ್ನಲ್ಲ, ಭಾರತೀಯ ಸೇನೆಯ ಕಣ್ಣಿರದ ಏಕೈಕ ಅಂಧ ಅಧಿಕಾರಿ ಇವರು

in Uncategorized 1,746 views

ಈ ಸೇನಾಧಿಕಾರಿ ವಯಸ್ಸು ಇನ್ನೂ 35. ಆಗಲೇ ಸೇನಾ ಕಾರ್ಯಚರಣೆಯಲ್ಲಿ ದೃಷ್ಟಿ ಕಳೆದುಕೊಂಡರು. ಹಾಗಿದ್ದೂ, ತಮ್ಮ ಅಪಾರ ಆತ್ಮವಿಶ್ವಾಸದಿಂದ ಒಂದಾದ ಮೇಲೊಂದು ಸಾಧನೆಯ ಶಿಖರವೇರುತ್ತಲೇ ಇದ್ದಾರೆ. ಈಗಲೂ ಕೂಡಾ ಭಾರತ ಸೇನೆಯ ಏಕೈಕ ಅಂಧ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನುಷ್ಯನ ಆತ್ಮವಿಶ್ವಾಸಕ್ಕೆ ಎಂಥಾ ಅಡ್ಡಿ ಆತಂಕಗಳನ್ನೂ ಕುಟ್ಟಿ ಕೆಡವಬಲ್ಲ ತಾಕತ್ತಿರುತ್ತದೆ ಎಂಬುದಕ್ಕೆ ಲೆಫ್ಟಿನೆಂಟ್ ಕರ್ನಲ್ ದ್ವಾರಕೇಶ್ ಉತ್ತಮ ಉದಾಹರಣೆ. ವಿಶೇಷ ಸಂದರ್ಶನವೊಂದರಲ್ಲಿ, ಲೆಫ್ಟಿನೆಂಟ್ ಕರ್ನಲ್ ದ್ವಾರಕೇಶ್ ಅವರ ಜೀವನ, ದೃಢತೆ, ಶೌರ್ಯ ಮತ್ತು ಸಮರ್ಪಣೆಯ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.…

Keep Reading

1 6 7 8 9 10 103
Go to Top