Category archive

Uncategorized - page 9

“ಮೋದಿ ಮತ್ತೊಮ್ಮೆ ಗೆದ್ದರೆ ದೇಶದಲ್ಲಿ ಇನ್ಮುಂದೆ ಎಲೆಕ್ಷನ್ನೇ ಇರಲ್ಲ, ಮೋದಿಯನ್ನ ಗೆಲ್ಲಸದ್ರೆ ಇದೇ ನನ್ನ ಕೊನೇ ಚುನಾವಣೆಯಾಗತ್ತೆ”: ಮಲ್ಲಿಕಾರ್ಜುನ ಖರ್ಗೆ

in Uncategorized 111 views

ಭುವನೇಶ್ವರ, ಓರಿಸ್ಸಾ: ಪ್ರಜಾಪ್ರಭುತ್ವವನ್ನ ಉಳಿಸಿಕೊಳ್ಳಲು 2024ರಲ್ಲಿ ನಡೆಯುವ ಚುನಾವಣೆಯೇ ದೇಶದ ಜನರಿಗಿರುವ ಕೊನೆಯ ಅವಕಾಶ. ಒಂದು ವೇಳೆ ಈ ಚುನಾವಣೆಯಲ್ಲೂ ಮೋದಿ ಜಯಗಳಿಸಿದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ, ಸರ್ವಾಧಿಕಾರ ಆರಂಭವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸೋಮವಾರ ಇಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಮತ್ತು ಅವರ ಸಿದ್ದಾಂತವಾದಿಗಳಾದ ಆರ್‌ಎಸ್‌ಎಸ್‌ನವರು ಒಂದು ರೀತಿ ವಿಷವಿದ್ದಂತೆ ಹಾಗಾಗಿ ಜನ ಅವರಿಂದ ದೂರವಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಇದು ಜನರಿಗಿರುವ ಕೊನೆ ಆಯ್ಕೆಯಾಗಿದೆ…

Keep Reading

“ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿದರೆ ನಮ್ಮ ಮಕ್ಕಳೂ ಲೆಹೆಂಗಾ ಧರಿಸಿ ಶಾಲೆಗೆ ಬರ್ತಾರೆ”: ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ

in Uncategorized 75 views

ಶಾಲೆಗೆ ಪ್ರತಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಬರಬೇಕು, ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್(Hijab) ಅಥವಾ ಬುರ್ಖಾ ಧರಿಸಿದರೆ ನಾಳೆ ನಮ್ಮ ಮಕ್ಕಳೂ ಲೆಹೆಂಗಾ ಧರಿಸಿ ಬರುತ್ತಾರೆ ಎಂದು ರಾಜಸ್ಥಾನ ಬಿಜೆಪಿ ಶಾಸಕ ಬಾಲ್​ ಮುಕುಂದ ಆಚಾರ್ಯ ಹೇಳಿದ್ದಾರೆ. ಹಿಜಾಬ್ ವಿವಾದದ ಕುರಿತು ಶಾಸಕರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜೈಪುರದಲ್ಲಿ ಸೋಮವಾರ ಸರ್ಕಾರಿ ಶಾಲೆಯ ಮುಸ್ಲಿಂ ವಿದ್ಯಾರ್ಥಿಗಳು ಸುಭಾಷ್ ಚೌಕ್ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿದರು. ಸುಮಾರು ಆರು ಗಂಟೆಗಳ ಕಾಲ ಪ್ರತಿಭಟನೆ ಮುಂದುವರೆಯಿತು.…

Keep Reading

“ಅಂಬೇಡ್ಕರ್ ಸಂವಿಧಾನಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದ್ದರು, ಅಂಬೇಡ್ಕರ್ ಸಂವಿಧಾನದ ಪಿತಾಮಹ ಅನ್ನೋದು ಸುಳ್ಳು”: ಸ್ಯಾಮ್ ಪಿತ್ರೋಡಾ

in Uncategorized 63 views

ಸುಧೀಂದ್ರ ಕುಲಕರ್ಣಿ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಕ್ಕಾಗಿ ಸ್ಯಾಮ್ ಪಿತ್ರೋಡಾ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಅಂಬೇಡ್ಕರ್-ವಿರೋಧಿ, ದಲಿತ ವಿರೋಧಿ ಡಿಎನ್‌ಎ ಹೊಂದಿದೆ ಎಂದು ಹೇಳಿದರು. ದೆಹಲಿ: ಇಂಡಿಯನ್ ಓವರ್​​​ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಅವರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಸುಧೀಂದ್ರ ಕುಲಕರ್ಣಿ ಅವರು ಬರೆದ ಲೇಖನದ ಲಿಂಕ್​​ನ್ನು ಪಿತ್ರೋಡಾ…

Keep Reading

ಅಧುನಿಕ ವಿಜ್ಞಾನವೂ ಭೇದಿಸಲು ಸಾಧ್ಯವಾಗಿಲ್ಲ ಪುರಿ ಜಗನ್ನಾಥ ಮಂದಿರದ ಈ ರಹಸ್ಯಗಳು: ಆ 5 ವಿಸ್ಮಯಕಾರಿ ಚಮತ್ಕಾರಗಳೇನು ನೋಡಿ

in Uncategorized 12,659 views

ಪುರಿಯ ಜಗನ್ನಾಥ ದೇವಾಲಯವು ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ದೇವಾಲಯ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿದೆ. 12ನೇ ಶತಮಾನದ ದೇವಸ್ಥಾನವಿದು. ಇಲ್ಲಿನ ಈ ದೇವಾಲಯವು ತನ್ನ ಅನೇಕ ರಹಸ್ಯಗಳಿಗೆ ಬಹಳ ಪ್ರಸಿದ್ಧವಾಗಿದೆ. ಈ ರಹಸ್ಯವನ್ನು ಇದುವರೆಗೆ ಯಾರಿಂದಲೂ ಬೇಧಿಸಲು ಸಾಧ್ಯವಾಗಿಲ್ಲ. ಸಾಗರ ಅಲೆಗಳ ಸದ್ದು ಜಗನ್ನಾಥ ದೇಗುಲವನ್ನು ಪ್ರವೇಶಿಸಿದ ತಕ್ಷಣ ಸಮುದ್ರದ ಅಲೆಗಳ ಸದ್ದು ಕೇಳಿಸುವುದಿಲ್ಲ ಎಂದು ಹೇಳಲಾಗುತ್ತದೆ. ದೇವಸ್ಥಾನದಿಂದ ಹೊರಗೆ ಬಂದ ತಕ್ಷಣ ಮತ್ತೆ ಅಲೆಗಳ ಸದ್ದು ಕೇಳಿಸುತ್ತದೆ. ದೇವಾಲಯದೊಳಗೆ…

Keep Reading

ಮೂರೇ ದಿನಗಳಲ್ಲಿ ಶ್ರೀರಾಮ ಮಂದಿರಕ್ಕೆ ಹರಿದುಬಂದ ಹುಂಡಿ ಹಣ ಎಷ್ಟು ಗೊತ್ತಾ? ತಿರುಪತಿ ತಿಮ್ಮಪ್ಪನನ್ನೂ ಮೀರಿಸಿದ ಅಯೋಧ್ಯೆ

in Uncategorized 16,958 views

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದ ಬಾಲರಾಮನ ಮೂರ್ತಿಯ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ದೇಶದ ಪ್ರಮುಖ ರಾಜಕಾರಣಿಗಳು, ಸಿನಿಮಾ ತಾರೆಯರು, ಸೆಲೆಬ್ರೆಟಿಗಳು ಭಾಗವಹಿಸಿದ್ದ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ಅರ್ಧ ದಿನದಲ್ಲೆ ಕಾಣಿಕೆಯ ಹುಂಡಿ ಭರ್ತಿಯಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಇನ್ನು ಸೋಮವಾರ ಪ್ರತಿಷ್ಟಾಪನೆ ಆಗಿದೆ ಮರುದಿನ ಅಂದರೆ 23 ನೇ ತಾರೀಖು ಅಯೋಧ್ಯೆಗೆ 5,00,000(5ಲಕ್ಷ) ಭಕ್ತರು ರಾಮನ ದರ್ಶನ…

Keep Reading

ಅಯೋಧ್ಯೆ ಆಯ್ತು ಈಗ ಮಥುರಾ ಸರದಿ? ರಾಮನ ಮೂರ್ತಿಯ ಬಳಿಕ ಈಗ ಶ್ರೀಕೃಷ್ಣನ ಮೂರ್ತಿ ನಿರ್ಮಿಸಲಿದ್ದಾರೆ ಅರುಣ್ ಯೋಗಿರಾಜ್

in Uncategorized 1,970 views

ಸೋಶಿಯಲ್ ಮೀಡಿಯಾಗಳಲ್ಲಿ ಅರುಣ್ ಯೋಗಿರಾಜ್ ರವರು ಶ್ರೀಕೃಷ್ಣನ ಮೂರ್ತಿ ಕೆತ್ತನೆಯ ಫೋಟೋವೊಂದು ವೈರಲ್ ಆಗಿದ್ದು ಅಯೋಧ್ಯೆಯ ನಂತರ ಮಥುರಾದ ಶ್ರೀಕೃಷ್ಣನ ಮೂರ್ತಿಯನ್ನ ಅರುಣ್ ಯೋಗಿರಾಜ್‌ರವರೇ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಮಧ್ಯೆ ಅರುಣ್ ಯೋಗಿರಾಜ್ ಕೆತ್ತನೆ ಮಾಡುತ್ತಿರುವ ಶ್ರೀಕೃಷ್ಣನ ಮೂರ್ತಿಯ ಅಸಲಿ ಸತ್ಯ ಏನು ಎಂಬುದು ಬಯಲಾಗಿದೆ. ಮೂರು ಎಕರೆ ಜಾಗದಲ್ಲಿ 18 ಅಂತಸ್ತಿನ ಜ್ಞಾನ ಮಂದಿರ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ ಶ್ರೀ ಬ್ರಹ್ಮಪುರಿ ಅನ್ನಕ್ಷೇತ್ರ ಟ್ರಸ್ಟ್ ಜ್ಞಾನ ಮಂದಿರದ ಸಂಸ್ಥಾಪಕ ಸ್ವಾಮಿ ಚಿರಂಜೀವಪುರಿ ಮಹಾರಾಜ್.…

Keep Reading

VIDEO| ರಾಮ ಅಂದ್ರೆ ಕಾಂಗ್ರೆಸ್‌ಗ್ಯಾಕೆ ದ್ವೇಷ? ರಾಮನ ಹಾಡು ಕೇಳುತ್ತಲೇ ಸಿಟ್ಟಿನಿಂದ ಕಾರ್ಯಕ್ರಮದಿಂದ ಹೊರನಡೆದ ಸಚಿವ ವೆಂಕಟೇಶ್

in Uncategorized 600 views

ರಾಮ ನಾಮ ಹಾಡಿರೋ ರಾಮ ಬರುವನೋ ಹಾಡು ಹಾಡುತ್ತಿದ್ದಂತೆ ಎದ್ದು ಹೋದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ. ಸಂಗೀತೋತ್ಸವ ಕಾರ್ಯಕ್ರಮದಿಂದಲೇ ಹೊರನಡೆದ ಸಚಿವ. ಹೋಗು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ರಾಮನ ಹಾಡು ಕೇಳಿ ಎದ್ದು ಹೋಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಚಾಮರಾಜನಗರ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ ಯಾವಾಗಲೂ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ವೇಳೆ ರಜೆ ಕೊಡದಿರುವುದು, ಮಂಡ್ಯದ ಹನುಮಧ್ವಜ ತೆರವು ಗೊಳಿಸಿರುವಂಥ…

Keep Reading

“ಪಾಪಿ ಪಾಕಿಸ್ತಾನವನ್ನ ಈ ಭೂಮಿಯಿಂದಲೇ ನಿರ್ನಾನ ಮಾಡುತ್ತೇವೆ”: ತಾಲಿಬಾನ್

in Uncategorized 83 views

ಅಫ್ಘಾನಿಸ್ತಾನವು ಬಲೂಚಿಸ್ತಾನದಲ್ಲಿ ದಂಗೆಗೆ ಸಹಾಯ ಮಾಡುತ್ತಿದೆ.ಮತ್ತು ಇಸ್ಲಾಮಾಬಾದ್‌ನೊಂದಿಗೆ ಎಂದಿಗೂ ಸ್ನೇಹಪರವಾಗಿಲ್ಲ ಎಂದು ಜನರಲ್‌ ಮುನೀರ್ ಆರೋಪಿಸಿದ್ದರು. ಈ ನಂತರ ಟಿಟಿಪಿ ಎಚ್ಚರಿಕೆ ನೀಡಿದೆ. ಇಸ್ಲಾಮಾಬಾದ್‌: ಪಾಕಿಸ್ತಾನದ ತಾಲಿಬಾನ್‌ ಬಣವಾದ ತೆಹ್ರೀಕ್- ಇ – ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಪಾಕಿಸ್ತಾನಕ್ಕೆ ಘೋರ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರ ಇತ್ತೀಚಿನ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ದೇಶವನ್ನು ನಿರ್ನಾಮ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಅಫ್ಘಾನಿಸ್ತಾನವು ಬಲೂಚಿಸ್ತಾನದಲ್ಲಿ ದಂಗೆಗೆ ಸಹಾಯ ಮಾಡುತ್ತಿದೆ ಮತ್ತು ಅಫ್ಘಾನಿಸ್ತಾನವು ಇಸ್ಲಾಮಾಬಾದ್‌ನೊಂದಿಗೆ…

Keep Reading

1990 ರ ದಶಕದಲ್ಲಲ್ಲ 1976 ರಲ್ಲೇ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿ ರಾಮಮಂದಿರದ ಅವಶೇಷಗಳನ್ನ ಪತ್ತೆ ಹಚ್ಚಿದ್ದ ಪುರಾತತ್ವ ಅಧಿಕಾರಿ ಕೆಕೆ ಮೊಹಮ್ಮದ್: ರಾಮಮಂದಿರ ನಿರ್ಮಾಣವಾಗಲೂ ಇವರೇ ನೇರ ಕಾರಣ

in Uncategorized 4,166 views

ಅದು ಸುಮಾರು 1976-77. ದೇಶದಲ್ಲಿ ತುರ್ತುಪರಿಸ್ಥಿತಿಯ ಕಾಲವಿತ್ತು. ಇದೇ ವೇಳೆ ದೆಹಲಿ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ವಿದ್ಯಾರ್ಥಿಗಳ ತಂಡವೊಂದು ಅಯೋಧ್ಯೆಗೆ ತೆರಳಿದೆ. ಅಯೋಧ್ಯೆಯ ಐತಿಹಾಸಿಕ ಬೇರುಗಳನ್ನು ಅನ್ವೇಷಿಸಲು ಇದು ಸಾಮಾನ್ಯ ಶೈಕ್ಷಣಿಕ ಪ್ರವಾಸವಾಗಿತ್ತು. ಈ ಗುಂಪಿನಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ಜನಿಸಿದ 24 ವರ್ಷದ ಮುಸ್ಲಿಂ ವಿದ್ಯಾರ್ಥಿಯೂ ಸೇರಿದ್ದಾರೆ, ಅವರು ಹಿಂದೂ ನಂಬಿಕೆಯ ಸಂಕೇತವಾದ ರಾಮನ ಐತಿಹಾಸಿಕ ದೇವಾಲಯದ ಪುರಾವೆಗಳನ್ನು ಹುಡುಕಲು ಉದ್ದೇಶಿಸಿದ್ದರು. ಕರಿಂಗಮಣ್ಣು ಕುಜಿಯಿಲ್ ಮುಹಮ್ಮದ್ (ಕೆ.ಕೆ. ಮುಹಮ್ಮದ್) ನೋಡಲು ಕುಳ್ಳಗಿದ್ದಾರೆ. ಆದರೆ 80 ಮತ್ತು 90…

Keep Reading

“ದೊಡ್ಡ ದೊಡ್ಡ ಸಂತರುಗಳ ಕಗ್ಗೊಲೆ, ಒಬ್ಬರಲ್ಲ ಇಬ್ಬರು ಪ್ರಧಾನಿಗಳ ಸಾವು, ಜಗತ್ತಿನಲ್ಲಿ ಭಾರೀ ಆತಂಕ”: ಕೋಡಿಹಳ್ಳಿ ಶ್ರೀಗಳ ಭೀಕರ ಭವಿಷ್ಯ

in Uncategorized 6,617 views

ಗದಗ: ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಕಾಲಿಕ ಮಳೆ. ಬಾಂಬ್ ಸಿಡಿಯುವ ಸಂಭವ. ಯುದ್ಧ ಭೀತಿ. ಜನರು ತಲ್ಲಣವಾಗುತ್ತಾರೆ. ಭೂಕಂಪನ. ಜಲ ಕಂಟಕ ಎದುರಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣವಿದೆ ಎಂದು ಸ್ವಾಮಿಜಿ ನುಡಿದಿದ್ದಾರೆ. ಅಸ್ಥಿರತೆ,…

Keep Reading

1 7 8 9 10 11 103
Go to Top