“ಓವೈಸಿಯಂತೂ ಭಾಷಣ ಮಾಡಿ ಹೈದ್ರಾಬಾದ್‌ಗೆ ಓಡಿ ಹೋಗ್ತಾನೆ, ಬಳಿಕ ಲಠ್ಠ್ (ಲಾಠಿ), ಬುಲ್ಡೋಜರ್ ಗಳಿಂದ ನಿಮ್ಮನ್ಯಾರ್ ಕಾಪಾಡ್ತಾರೆ?”
ಅಸಾದುದ್ದೀನ್ ಓವೈಸಿ ಹೇಳಿಕೆಗೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ತಿರುಗೇಟು ನೀಡಿದ್ದಾರೆ. ಅವರು ತಮ್ಮ ಟ್ವಿಟ್ಟರ್‌ನಿಂದ ವೀಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಅವರೇ ವೇದಿಕೆಯ ಮೇಲೆ ನಿಂತು ಮಾತನಾಡುತ್ತ, “ಒವೈಸಿಯ ಹೇಳ್ತಿದಾನಂತ ಅಪ್ಪಿತಪ್ಪಿಯೂ ಗ ಲ ಭೆ ಪ್ರಾರಂಭಿಸಬೇಡಿ, ಇಲ್ಲದಿದ್ದರೆ ಯೋಗಿಯ ಲಠ್ಠ್ (ಲಾಠಿ) ಯಿಂದ ನಿಮ್ಮನ್ನು ಯಾರು ಉಳಿಸೋಕೆ ಬರ್ತಾರೆ?” ಎಂದು ಹೇಳಿದ್ದಾರೆ. ಕಪಿಲ್ ಮಿಶ್ರಾ ತಮ್ಮ ಟ್ವಿಟ್ಟರ್‌ನಲ್ಲಿ, “ಓವೈಸಿ ಭಾಷಣಕ್ಕೆ ಚಪ್ಪಾಳೆ ತಟ್ಟುವವರು, ಓವೈಸಿ ಹೈದರಾಬಾದ್‌ಗೆ ವಾಪಸ್ ಹೋಗ್ತಾನೆ ಅನ್ನೋದನ್ನ ಅರ್ಥಮಾಡಿಕೊಳ್ಳಿ, ಆತನ ಹೇಳಿಕೆಗಳಿಗೆ…