Category archive

ಕನ್ನಡ ಮಾಹಿತಿ - page 13

ಇಂಗ್ಲೀಷಿನ‌ 26 ಅಕ್ಷರಗಳಲ್ಲಿ ಆ ಯಾವ ಒಂದು ಅಕ್ಷರವನ್ನು ಅತಿ ಹೆಚ್ಚು ಬಳಸಲಾಗುತ್ತೆ? IAS ನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ಕೊಟ್ಟು ಸೆಲೆಕ್ಟ್ ಆದ ಯುವತಿ

in Kannada News/News/ಕನ್ನಡ ಮಾಹಿತಿ 575 views

ಐಎಎಸ್ ಇಂಟರ್‌ವ್ಯೂ ನಲ್ಲಿ, ಅಂತಹ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಅದು ಅಭ್ಯರ್ಥಿಯ ಸಾಮಾನ್ಯ ಜ್ಞಾನವಲ್ಲ ಬದಲಾಗಿ ಅದು ಪ್ರೆಸೆಂಟ್ ಆಫ್ ಮೈಂಡ್ ಚೆಕ್ ಮಾಡಲು ಕೇಳಲಾಗುತ್ತದೆ, ಬನ್ನಿ ಅಂತಹ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳ ತಿಳಿದುಕೊಳ್ಳೋಣ ಯುಪಿಎಸ್ಸಿ ಕಂಡಕ್ಟ್ ಮಾಡುವ ಸಿಎಸ್ಇ ಪರೀಕ್ಷೆಯ ಅಂತಿಮ ಹಂತವೆಂದರೆ ಸಂದರ್ಶನ ಅಥವಾ ಪರ್ಸನಾಲಿಟಿ ಟೆಸ್ಟ್. ಇದರಲ್ಲಿ, ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿರುತ್ತದೆ ಮತ್ತು ಅಭ್ಯರ್ಥಿಯ ಅರ್ಹತೆಯನ್ನು ಎರಡೂ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅಂದರೆ ಮೇನ್ಸ್ ಮತ್ತು…

Keep Reading

ಗೋವಿನ ಈ ಪ್ರಯೊಜನಗಳನ್ನ ತಪ್ಪದೇ ಪಡೆಯಿರಿ ಎಂದು ಅಮೇರಿಕಾದ ತಜ್ಞರು ಕಿವಿ ಹಿಂಡಿ ಹೇಳುತ್ತಿದ್ದಾರೆ ಗೋಮಾತೆಯನ್ನ ಈಗಲಾದರೂ ಗೌರವದಿಂದ ಕಾಣಿ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 917 views

ಹಸು (ಗೋವು) ವಿಗೆ ಭಾರತದಲ್ಲಿ ಮಾತೆಯ ಸ್ಥಾನಮಾನ ಸಿಕ್ಕಿದೆ. ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹಸುವನ್ನು ತಾಯಿಯಾಗಿ ಸ್ವೀಕರಿಸಲಾಗಿದೆ. ಇದರ ಹಿಂದಿನ ಒಂದು ದೊಡ್ಡ ಕಾರಣವೆಂದರೆ ಹಸು ಬಹಳ ಉಪಯುಕ್ತ ಪ್ರಾಣಿ. ಹೊಲಗಳನ್ನು ಉಳುಮೆ ಮಾಡಲು ಹಸುಗಳನ್ನು ಬಳಸಲಾಗುತ್ತದೆ, ಇದಲ್ಲದೆ ಹಸುವಿನ ಹಾಲು, ತುಪ್ಪ, ಮಜ್ಜಿಗೆ, ಪನೀರ್ ಇತ್ಯಾದಿಗಳು ಮನೆಯ ಅಡುಗೆಮನೆಯ ಶೋಭೆಯನ್ನ ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಪೂಜಾ ಪಾಠ ಹಾಗು ಇತ್ಯಾದಿಗಳಲ್ಲಿ ಹಸುವಿನ ಗೋಮೀತ್ರ ಮತ್ತು ಸಗಣಿಯನ್ನ ಬಳಸಲಾಗುತ್ತದೆ. ಹಸುವಿನ ಮಹತ್ವವನ್ನು ಕೇವಲ ಪುರಾಣಗಳಲ್ಲಿ ಮಾತ್ರವಲ್ಲ…

Keep Reading

Facebook ನಲ್ಲಿ ನಕಲಿ‌ ಅಕೌಂಟ್ ಗಳ ಸಂಖ್ಯೆ ಹೆಚ್ಚಳ, ದುಡ್ಡಿನ ಬೇಡಿಕೆ: ಫೇಕ್ ಅಕೌಂಟ್ ಗಳನ್ನ ಹೇಗೆ ಪತ್ತೆಹಚ್ಚಿ ಬಂದ್ ಮಾಡಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

in Kannada News/News/ಕನ್ನಡ ಮಾಹಿತಿ 182 views

ಇತ್ತೀಚಿಗೆ ಸಾಕಷ್ಟು ಜನರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ. ಜತೆಗೆ ಕೆಲವರ ನಕಲಿ ಖಾತೆ ತೆರೆದು ಪರಿಚಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಹಣ ಕೇಳಿ ಮುಜುಗರಕ್ಕೀಡು ಮಾಡುತ್ತಿರುವ ಉದಾಹಣೆಗಳನ್ನು ನೋಡುತ್ತಿದ್ದೇವೆ. ನಕಲಿ ಖಾತೆ ಸೃಷ್ಟಿಸಿ ದುಡ್ಡು ಕೇಳಿದ ಉದಾಹರಣೆ ಇಲ್ಲಿದೆ ನೋಡಿ ಪ್ರಮುಖ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಯಾರಾದರು ಕಿಡಿಗೇಡಿಗಳು ನಿಮ್ಮ ನಕಲಿ ಖಾತೆಯನ್ನು ತೆರೆದಿದ್ದರೆ ಅದನ್ನು ಪತ್ತೆ ಮಾಡುವುದು ಬಲು ಸರಳ. ಅದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ… ಮೊದಲಿಗೆ…

Keep Reading

ಅಪ್ಪಿತಪ್ಪಿಯೂ Google ನಲ್ಲಿ ಈ ಪದಗಳನ್ನ (Words) ಸರ್ಚ್ ಮಾಡಲೇಬೇಡಿ: ಅಪಾಯ ಕಟ್ಟಿಟ್ಟ ಬುತ್ತಿ

in Kannada News/News/ಕನ್ನಡ ಮಾಹಿತಿ 873 views

ನವದೆಹಲಿ: ಗೂಗಲ್​ ಬಗ್ಗೆ ಯಾರಿಗೂ ಪರಿಚಯ ಮಾಡಿ ಕೊಡಲೇ ಬೇಕಿಲ್ಲ. ಏಕೆಂದರೆ ಇಂದು ಗೂಗಲ್​ ಪ್ರತಿಯೊಬ್ಬರ ಕೈಬೆರಳನ್ನು ತಲುಪಿದೆ. ಜನರು ಕೇಳುವ ಯಾವುದೇ ಪ್ರಶ್ನೆಗೆ ಗೂಗಲ್​ ಬಳಿ ಉತ್ತರ ಇದ್ದೇ ಇರುತ್ತದೆ. ಆದರೆ, ಗೂಗಲ್​ ನೀಡುವ ಎಲ್ಲ ಮಾಹಿತಿಯು ಕೂಡ ನಿಜವಾಗಿರುವುದಿಲ್ಲ. ಏಕೆಂದರೆ, ಸೈಬರ್​ ಖ ದೀ ಮ ರು ಜನರಿಗೆ ವಂಚನೆ ಮಾಡಲೆಂದೇ ಬ್ಯಾಂಕ್​ ವಿಳಾಸ, ಬ್ರ್ಯಾಂಡ್​ ಕಂಪನಿಗಳ ಕಸ್ಟಮರ್​ ಕೇರ್​ ನಂಬರ್ ಸೇರಿದಂತೆ ಅನೇಕ ಮಾಹಿತಿಗಳನ್ನು ಅಪ್​ಲೋಡ್​ ಮಾಡಿರುತ್ತಾರೆ. ಅಪ್ಪಿತಪ್ಪಿ ಈ ಮಾಹಿತಿಗಳನ್ನು ನಂಬಿ…

Keep Reading

ಆಂತರಿಕ್ಷದಲ್ಲಿ ಗಗನಯಾತ್ರಿಗಳ ಜೀವನ ಹೇಗಿರುತ್ತೆ ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 789 views

ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ. ತಲೆ ಕೆಳಗೆ ಮಾಡಿದರೂ ಸಿಂಪಲ್ ಆಗಿ ಏನೊಂದನ್ನೂ ಮಾಡಲಾಗುವುದಿಲ್ಲ… ಮೇಲೇರಿದಂತೆಲ್ಲ ಸುಲಭ ಎಂಬುದರ ವ್ಯಾಖ್ಯಾನವೇ ಬದಲಾಗಿ ಹೋಗುತ್ತದೆ. ನಿಲುಕುವ ದೂರದಲ್ಲೇ ಬದುಕು ಇಷ್ಟು ಕಷ್ಟವಾದರೆ ಬೇರೆ ಬೇರೆ ಗ್ರಹದಲ್ಲಿ ಹೋಗಿ ವಾಸಿಸುವ…

Keep Reading

ಆಂಜನೇಯ ಹಾಗು ಶ್ರೀಕೃಷ್ಣನ ಸುದರ್ಶನ ಚಕ್ರದ ನಡುವೆ ನಡೆದಿತ್ತು ಯು-ದ್ಧ: ಯಾರು ಗೆದ್ದದ್ದು ಗೊತ್ತಾ?

in Kannada News/News/Story/ಕನ್ನಡ ಮಾಹಿತಿ 456 views

ಗರುಡ ಮತ್ತು ಸುದರ್ಶನ ಒಮ್ಮೆ ಸುದರ್ಶನ ಚಕ್ರ ಹಾಗು ಗರುಡರಿಗೆ ಕೊಬ್ಬು ಬಂತಂತೆ. (ಅಹಂಕಾರ). ಸುದರ್ಶನ ಚಕ್ರ ಹೇಳಿತಂತೆ. “ನನ್ನ ಶಕ್ತಿ, ಸಾಮರ್ಥ್ಯ ಬಲು ಶ್ರೇಷ್ಷವಾದದ್ದು” ಶ್ರೀಮನ್ನಾರಾಯಣ ನನ್ನನ್ನು ಆಯುಧವನ್ನಾಗಿ ಉಪಯೋಗಿಸುತ್ತಾನೆ., ನನಗೆ ಸೋಲೇ ಇಲ್ಲ. ಶ್ರೀಮನ್ನಾರಾಯಣನಿಗೆ ನನ್ನ ಶಕ್ತಿ ಸಾಮರ್ಥ್ಯಯದ ಮೇಲೆ ಸಂಪೂರ್ಣ ನಂಬಿಕೆ, ಅದಕ್ಕೇ ವೈಕುಂಠದ ದ್ವಾರದಲ್ಲಿ ನನ್ನನ್ನು ನಿಲ್ಲಿಸಿ ನಿರಂತರವಾಗಿ ಅವನಿಗೆ ಏನು ಆಪತ್ತು ಬರದಂತೆ ಕಾಯಲು ನನ್ನನ್ನು ನಿಯಮಿಸಿದ್ದಾನೆ.” ಆಗ ಗರುಡ, “ನಾನು ಅಪಾರ ಶಕ್ತಿ ಶಾಲಿ, ಶ್ರೀಮನ್ನಾರಾಯಣನ ವಾಹನ, ಅವನಿಗೆ…

Keep Reading

ಮಹಾಭಾರತದ ಘಟನೆ ಪುನರಾವರ್ತನೆ: ಗಂಗಾನದಿಯಲ್ಲಿ ಕರ್ಣನಂತೆ ತೇಲಿಬಂತು ಮಗುವಿದ್ದ ಪೆಟ್ಟಿಗೆ

in Kannada News/News/ಕನ್ನಡ ಮಾಹಿತಿ 614 views

ಗಾಜಿಪುರ: ನವಜಾತ ಶಿಶುವನ್ನು ಪೆಟ್ಟಿಗೆಯಲ್ಲಿಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿರುವ ಘಟನೆ ದಾದ್ರಿಘಾಟ್​ ಬಳಿ ನಡೆದಿದೆ. ಪೆಟ್ಟಿಗೆಯಲ್ಲಿ ಕಂಡುಬಂದ ಜನನ ಪ್ರಮಾಣಪತ್ರದ ಪ್ರಕಾರ ಮಗುವಿನ ಹೆಸರು ಗಂಗಾ. ಗಾಳಿ ಜೋರಾಗಿ ಬೀಸಿದ್ದರಿಂದ ಮರದ ಪೆಟ್ಟಿಗೆಯು ದಡಕ್ಕೆ ಬಂದಿತ್ತು. ಅದರಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಆ ಬಾಕ್ಸ್​ ಅನ್ನು ತೆರೆದು ನೋಡಿದಾಗ ಅದರಲ್ಲಿ ಮಗು ಇರುವುದು ಪತ್ತೆಯಾಗಿದೆ. ಗಂಗೆಯಲ್ಲಿ ತೇಲಿಬಂದ ಈ ಮಗು ನಿಜಕ್ಕೂ ದೇವತೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 21 ದಿನದ ಮಗುವಿದ್ದ…

Keep Reading

ಕೊರೋನಾ ಹಾಗು ಬ್ಲ್ಯಾಕ್ ಫಂಗಸ್ ಗೆ ಮನೆಯಲ್ಲೇ ಇದೆ ಚಿಕಿತ್ಸೆ: ಡಾ. ರಾಜು ರವರ ಹೊಸ ವಿಡಿಯೋ ಆಯ್ತು ಸಖತ್ ವೈರಲ್

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 1,983 views

ಬೆಂಗಳೂರು: ಕೊರೊನಾ ಸೋಂ ಕು ಹಾಗೂ ಬ್ಲ್ಯಾಕ್ ಫಂಗಸ್ ನಿಂದ ರಕ್ಷಿಸಿಕೊಳ್ಳಲು ಆಸ್ಪತ್ರೆಗಳಿಗೆ ಅಲೆದಾಡುವ, ಸಿಕ್ಕ ಸಿಕ್ಕ ಔಷಧಿಗಳನ್ನು ನುಂಗುವ ಅಗತ್ಯವೇ ಇಲ್ಲ. ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಔಷಧ ನಿಮ್ಮ ಮನೆಗಳಲ್ಲೇ ಇದೆ ಎಂದು ಡಾ.‌ ರಾಜು ಮಹತ್ವದ ಸಲಹೆಯೊಂದನ್ನು ತಮ್ಮ ಹೊಸ ವಿಡಿಯೋದಲ್ಲಿ ನೀಡಿದ್ದಾರೆ. ಹಲವು ಗಾ ಯ, ಸೋಂ ಕು ಗಳಿಗೆ ರಾಮಬಾಣ ಎಂದೇ ಹೇಳುವ ಕೊಬ್ಬರಿ ಎಣ್ಣೆ ಕೊರೊನಾ ವೈ ರ ಸ್ ವಿ ರು ದ್ಧ ಹೋ ರಾ‌ ಡ ಲು…

Keep Reading

ಒಂದೇ ಸೆಕೆಂಡಿನಲ್ಲಿ ಕೊಕೋ ಕೋಲಾ ಕಂಪೆನಿಗೆ ಬರೋಬ್ಬರಿ 30 ಸಾವಿರ ಕೋಟಿ ನಷ್ಟ ಮಾಡಿದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 4,036 views

ಬುಡಾಪೆಸ್ಟ್‌ (ಹಂಗೇರಿ): ಚಿತ್ರನಟರು ಮತ್ತು ಕ್ರೀಡಾ ತಾರೆಯರನ್ನು ಅಭಿಮಾನಿಗಳು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಾರೆ, ಅವರು ಮಾಡುವ ಕಾರ್ಯಗಳು (ಕೆಟ್ಟದ್ದು, ಒಳ್ಳೆಯದ್ದು ಎರಡೂ) ಅಭಿಮಾನಿಗಳ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಈ ಘಟನೆ ತಾಜಾ ಉದಾಹರಣೆ. ಪ್ರಸಿದ್ಧ ಕ್ರಿಕೆಟ್‌ ಆಟಗಾರನೊಬ್ಬ ನೀರು ಕುಡಿದ ಕಾರಣಕ್ಕೆ ಕೋಕಾಕೋಲಾ ಕಂಪೆನಿಗೆ 2 ಬಿಲಿಯನ್‌ ಡಾಲರ್‌ (ಸುಮಾರು 30 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ ಎಂದರೆ ನಂಬುವಿರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್‌ ಕಥೆ. ಆಗಿದ್ದೇನೆಂದರೆ ಪೋರ್ಚುಗಲ್‌ ಹಾಗೂ ಹಂಗೇರಿ ನಡುವಿನ ಯೂರೊ…

Keep Reading

ವಿಮಾನದ ಪೈಲಟ್ ಗಳು ಗಡ್ಡ ಬಿಡುವಂತಿಲ್ಲ, ಏರ್‌ಲೈನ್ಸ್ ಗಳ ಈ ನಿರ್ಧಾರ ಹಿಂದೆಯೂ ಇದೆ ಒಂದು ಗಂಭೀರ ಸಮಸ್ಯೆ ಹಾಗು ಕಾರಣ

in Kannada News/News/ಕನ್ನಡ ಮಾಹಿತಿ 186 views

ಜನರು ವಿಮಾನಗಳಲ್ಲಿ ಸಂಚರಿಸುವಾಗ ಪೈಲಟ್‌ಗಳನ್ನು ಗಮನಿಸಿರ ಬಹುದು. ಬಹುತೇಕ ಪೈಲಟ್‌ಗಳು ತಮ್ಮ ಮುಖವನ್ನು ಶೇವ್ ಮಾಡಿರುತ್ತಾರೆ. ಪೈಲಟ್‌ಗಳು ಗಡ್ಡ ಬಿಡಲು ವಿಮಾನಯಾನ ಕಂಪನಿಗಳು ಅನುಮತಿ ನೀಡುವುದಿಲ್ಲ. ಆದರೆ ಕೆಲವು ಕೆಲವು ವಿಮಾನಯಾನ ಕಂಪನಿಗಳು ಮಾತ್ರ ತಮ್ಮ ಪೈಲಟ್‌ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಗಡ್ಡ ಬಿಡಲು ಅನುಮತಿ ನೀಡುತ್ತವೆ. ಯಾವ ಕಾರಣಕ್ಕೆ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲವೆಂಬುದನ್ನು ಈ ಲೇಖನದಲ್ಲಿ ನೋಡೋಣ. ವಿಮಾನಗಳು 12,500 ಅಡಿಗಳಿಗಿಂತ ಹೆಚ್ಚು ಮೇಲೆ ಹಾರಾಟ ನಡೆಸುವಾಗ ಯಾವುದೇ ಸಮಯದಲ್ಲಿ ಗಾಳಿಯ…

Keep Reading

1 11 12 13 14 15 24
Go to Top