Category archive

ಕನ್ನಡ ಮಾಹಿತಿ - page 4

ಈ ಪೋಲಿಸ್ ಸ್ಟೇಷನ್ ನಲ್ಲಿ ಇನ್ಸ್ಪೆಕ್ಟರ್ ಕುರ್ಚಿಯಲ್ಲಿ ಕೂರಲು ಅಧಿಕಾರಿಗಳು ಗಡಗಡ ನಡುಗುತ್ತಾರೆ, ಇದುವರೆಗೂ ಒಬ್ಬ IAS, IPS ಅಷ್ಟೇ ಯಾಕೆ ಪ್ರಧಾನಿ ಕೂಡ ಈ ಸ್ಟೇಷನ್ ಹತ್ತಿರವೂ ಸುಳಿದಿಲ್ಲ

in Kannada News/News/ಕನ್ನಡ ಮಾಹಿತಿ 469 views

ಉತ್ತರ ಪ್ರದೇಶದಲ್ಲಿ ಪೊಲೀಸ್ ಸ್ಟೇಷನ್ ಒಂದಿದೆ, ಇದುವರೆಗೂ ಯಾವುದೇ ಅಧಿಕಾರಿಯೂ ಈ ಪೊಲೀಸ್ ಠಾಣೆಯ ಮುಖ್ಯ ಆಸನದ ಮೇಲೆ ಕುಳಿತುಕೊಳ್ಳುವ ಧೈರ್ಯವನ್ನು ತೋರಿಸಿಲ್ಲ. ಹೌದು ಉತ್ತರಪ್ರದೇಶದ ವಾರಣಾಸಿಯ ಪೊಲೀಸ್ ಠಾಣೆಯಲ್ಲಿ ಬಾಬಾ ಕಾಲಭೈರವ್ ಕಳೆದ ಹಲವಾರು ವರ್ಷಗಳಿಂದ ಪೋಲಿಸ್ ಅಧಿಕಾರಿ ಕುಳಿತುಕೊಳ್ಳುವ ಆಸನದ ಮೇಲೆಯೇ ವಿರಾಜಮಾನರಾಗಿದ್ದಾರೆ. ಯಾವುದೇ ಪೋಲಿಸ್  ಅಧಿಕಾರಿಗಳು ಬಂದರೂ ಅವರು ಪಕ್ಕದಲ್ಲಿ ಇರುವ ಮತ್ತದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಹಲವಾರು ವರ್ಷಗಳಿಂದ ಈ ಸ್ಟೇಷನ್‌ಗೆ IAS ಆಗಲಿ IPS ಅಧಿಕಾರಿಗಳು ಹತ್ತಿರವೂ ಸುಳಿದಿಲ್ಲವೆಂದರೆ ನಿಮಗೆ ಆಶ್ಚರ್ಯವಾಗುತ್ತದೆ.…

Keep Reading

ಜೀನ್ಸ್ ಪ್ಯಾಂಟ್ ಗಳಲ್ಲಿ ಸಣ್ಣ ಪಾಕೆಟ್ ಯಾಕಿರುತ್ತೆ ಗೊತ್ತಾ? ಇದರ ಹಿಂದೆಯೂ ಒಂದು ಇತಿಹಾಸ, ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿಲ್ಲ

in Kannada News/News/ಕನ್ನಡ ಮಾಹಿತಿ 829 views

ನೀವು ಜೀನ್ಸ್ pant ನ್ನ ಧರಿಸಿಯೇ ಇರುತ್ತೀರ. ಜೀನ್ಸ್‌ನಲ್ಲಿ ವಿವಿಧ ಬ್ರ್ಯಾಂಡ್‌, ವಿಭಿನ್ನ ವಿನ್ಯಾಸದ ಜೀನ್ಸ್ ಗಳಿವೆ. ಕಡಿಮೆ ಮತ್ತು ಹೆಚ್ಚು ಪಾಕೆಟ್ಸ್ ಹೊಂದಿರುವ ಜೀನ್ಸ್ ಗಳೂ ಇವೆ. ದಪ್ಪನೆಯ ಬಟ್ಟೆಯಿಂದ ಮಾಡಿದ ಜೀನ್ಸ್ ಸಾಕಷ್ಟು ಬಾಳಿಕೆ ಬರುತ್ತವೆ. ಅದು ಟೀ ಶರ್ಟ್ ಆಗಿರಲಿ, ಶರ್ಟ್ ಆಗಿರಲಿ, ಕುರ್ತಾ ಆಗಿರಲಿ… ಜೀನ್ಸ್‌ನ ಆವಿಷ್ಕಾರದ ಹಿಂದೆ ಅದರ ಬಾಳಿಕೆ ಕೂಡ ಒಂದು ಕಾರಣವಾಗಿದೆ. ಜೀನ್ಸ್‌ನ ಜೊತೆ ಎಂಥಾ ಶರ್ಟ್ ಗಳೂ ಮ್ಯಾಚ್ ಆಗಿಬಿಡುತ್ತವೆ. ಆರಂಭದಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುವ…

Keep Reading

ಭಾರತದ ಏಕೈಕ ಲೇಡಿ ಜೇಮ್ಸ್ ಬಾಂಡ್: ಒಮ್ಮೆ ಮನೆಕೆಲಸದಾಕೆ, ಮತ್ತೊಮ್ಮೆ ಗರ್ಭಿಣಿ ಮಹಿಳೆಯಂತೆ ಅನೇಕ ವೇಷ ಧರಿಸಿ ಭೇದಿಸಿದ್ದಾಳೆ 80 ಸಾವಿರಕ್ಕೂ ಅಧಿಕ ಕೇಸ್

in Kannada News/News/ಕನ್ನಡ ಮಾಹಿತಿ 893 views

ನಮ್ಮ‌ ದೇಶದ ಮೊಟ್ಟಮೊದಲ ಲೇಡಿ ಸ್ಪೈ (ಮಹಿಳಾ ಗೂಢಚಾರಿ) ಯಾರು ಅನ್ನೋದು ನಿಮಗೆ ಗೊತ್ತೇ? ಈ ಮಹಿಳೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇಬೇಕು. ಬನ್ನಿ ಈ ಅಂಕಣದ ಮೂಲಕ ನಾವು ನಿಮಗೆ ನಮ್ಮ ದೇಶದ ಮೊಟ್ಟ ಮೊದಲ ಮಹಿಳಾ ಗೂಢಚಾರಿಯ ಬಗ್ಗೆ ತಿಳಿಸಲಿದ್ದೇವೆ. ಕೆಲ ಜನರು ಉತ್ತಮ ವಿದ್ಯಾಭ್ಯಾಸ ಮಾಡಿದ ಬಳಿಕವೂ ಕೆಲಸ ಮಾಡಲು ಇಚ್ಛಿಸಲ್ಲ ಆದರೆ ಇನ್ನು ಕೆಲವರು ಅಷ್ಟಾಗಿ ಓದಿರದಿದ್ದರೂ ತಮ್ಮ ಅನುಭವದ ಆಧಾರದ ಮೇಲೆ ಯಾವುದೇ ಕೆಲಸ ಕೊಟ್ಟರೂ ಶೃದ್ಧೆಯಿಂದ ಮಾಡುತ್ತಾರೆ. ಹೌದು…

Keep Reading

ಮೊಟ್ಟಮೊದಲ ಬಾರಿಗೆ ಸಿಕ್ಕಿತು 3000 ವರ್ಷಗಳಷ್ಟು ಪುರಾತನವಾದ ಮಾತನಾಡುವ ಮಮ್ಮಿ, CT Scan ನಲ್ಲಿ ಮಮ್ಮಿ ಬಾಯಿಂದ ಬಂದ ಮಾತೇನು ನೋಡಿ

in Kannada News/News/ಕನ್ನಡ ಮಾಹಿತಿ 255 views

ಮಮ್ಮಿಯನ್ನು ಈಜಿಪ್ಟಿನ ನಾಗರಿಕತೆಯ ಒಂದು ಭಾಗವೆಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್‌ನಲ್ಲಿ ಯಾರಾದರೂ ಸತ್ತಾಗ ಅವರ ಶ-ವ-ವನ್ನ ಬಿಳಿ ಬಟ್ಟೆಗಳಲ್ಲಿ ಸುತ್ತಿ ಅದನ್ನ ಪೆಟ್ಟಿಗೆಯೊಳಗೆ ಮುಚ್ಚಿಬಿಡಲಾಗುತ್ತಿತ್ತು. ಕಾರಣ ಇದರಿಂದ ಆ ಶ-ವ-ಗಳು ಸುರಕ್ಷಿತವಾಗಿರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಈಜಿಪ್ಟ್‌ನ ವಿಜ್ಞಾನಿಗಳಿಗೆ ಅನೇಕ ಮಮ್ಮಿಗಳು ಸಿಕ್ಕಿವೆ, ಅವುಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಅದೇ ರೀತಿಯಾಗಿ ಸಿಕ್ಕ 3000 ಸಾವಿರ ವರ್ಷಗಳಷ್ಟು ಹಳೆಯದಾದ ಒಂದು ಮಮ್ಮಿ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಮಮ್ಮಿಯನ್ನ ಇಂಗ್ಲೆಂಡಿನ ಲೀಡ್ಸ್ ಸಿಟಿ…

Keep Reading

“ಹಾಂ ನಾನು ಹಿಮಾಲಯದಲ್ಲಿ ಸಾಕ್ಷಾತ್ ಶಿವನನ್ನ ನೋಡಿದೀನಿ, ದೇವರೇ ಬಂದು ನಮಗೆ ಸಹಾಯ ಮಾಡಿದ.. ನನ್ನ ಟೀಂ ಮೆಂಬರ್ಸ್ ಕೂಡ ನೋಡಿದಾರೆ”: ಆರ್ಮಿ ಆಫೀಸರ್ ಬಿಚ್ಚಿಟ್ಟ ರೋಚಕ ಸ್ಟೋರಿ

in Kannada News/News/ಕನ್ನಡ ಮಾಹಿತಿ 10,694 views

ಭಾರತವೆಂತಹ ದೇಶವೆಂದರೆ ಪ್ರತಿ ಕಣ ಕಣದಲ್ಲೂ ಭಗವಂತನಿದ್ದಾನೆ ಎಂದು ಪೂಜಿಸುವ ಪುಣ್ಯ ಭೂಮಿಯಿದು. ಭೂಮಂಡಲದ ಮೇಲಿರುವ ಪ್ರತಿಯೊಂದು ಜೀವರಾಶಿಯಲ್ಲೂ ಭಗವಂತನಿದ್ದಾನೆ ಎನ್ನುವ ಶ್ರೇಷ್ಟ ತತ್ವ ಭಾರತೀಯರಲ್ಲಿದೆ. 84 ಲಕ್ಷ ಜೀವ ಚರಾಚರಗಳಲ್ಲೂ ನಾವು ಭಗವಂತನನ್ನ ಕಾಣುತ್ತೇವೆ. ಆದರೆ ದೇವರನ್ನ ನಾನು ನೋಡಿದ್ದೇನೆ ಎಂದು ಯಾರಾದರೂ ಹೇಳಿದರೆ ನೀವು ಅದನ್ನ ಸಾರಾಸಗಟಾಗಿ ತಿರಸ್ಕರಿಸುತ್ತೀರ. ಆದರೆ ಭಗವಂತನನ್ನ ನೋಡಿದ್ದೇನೆ ಎಂದು ಇದೀಗ ಹಿಮಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರ್ಮಿ ಮೇಜರ್ ಒಬ್ಬರು ಹೇಳಿಕೊಂಡಿದ್ದಾರೆ. ಒಬ್ಬ ಮೇಜರ್ ನೇತೃತ್ವದಲ್ಲಿ 15 ಸೈನಿಕರ ಒಂದು…

Keep Reading

ಹಣೆಯ ಮೇಲೆ ಸಿಂಧೂರ, ಸೈಕಲ್ ಮೇಲೆ ಸವಾರಿ, FORBES ಲಿಸ್ಟ್‌ನ ಜಗತ್ತಿನ‌ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಈ ಮತಿಲ್ದಾ ಕುಲ್ಲು ಯಾರು ಗೊತ್ತಾ?

in Kannada News/News/ಕನ್ನಡ ಮಾಹಿತಿ 462 views

ಒಡಿಶಾದ ಆಶಾ ಕಾರ್ಯಕರ್ತೆಯೊಬ್ಬರು ಫೋರ್ಬ್ಸ್‌ನ ಅತ್ಯಂತ ಶಕ್ತಿಶಾಲಿ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ (FORBES) ಇಂಡಿಯಾ ಡಬ್ಲ್ಯೂ-ಪವರ್ 2021 ಪಟ್ಟಿಯಲ್ಲಿ ಒಡಿಶಾದ ಸುಂದರ್‌ಗಢ್ ಜಿಲ್ಲೆಯ 45 ವರ್ಷದ ಬುಡಕಟ್ಟು ಆಶಾ ಕಾರ್ಯಕರ್ತೆ ಮತಿಲ್ಡಾ ಕುಲ್ಲು, ಅಮೆಜಾನ್ ಪ್ರೈಮ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಮತ್ತು ಸೇಲ್ಸ್‌ಫೋರ್ಸ್ ಇಂಡಿಯಾ ಸಿಇಒ ಅರುಂಧತಿ ಭಟ್ಟಾಚಾರ್ಯರಂತಹ ಮಹಿಳೆಯರೂ ಇದ್ದಾರೆ. ಫೋರ್ಬ್ಸ್ ಇಂಡಿಯಾ ಮಹಿಳಾ ಸಬಲೀಕರಣದ ಪಟ್ಟಿಯಲ್ಲಿ ಕುಲು ದೇಶದ ಮೂರನೇ ಶಕ್ತಿಶಾಲಿ  ಮಹಿಳೆಯ ಸ್ಥಾನವನ್ನು ಪಡೆದಿದ್ದಾರೆ. ಮತಿಲ್ದಾ ಕುಲ್ಲು ಅವರು…

Keep Reading

‘ನಾವು ಸಂಘರ್ಷಮಯ ಕಾಲವಾದ ಕಲಿಯುಗದಲ್ಲಿದ್ದೇವೆ, ಈ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಹಿಂದೂ ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ”: ರೋಗನ್

in Kannada News/News/ಕನ್ನಡ ಮಾಹಿತಿ 2,715 views

ವಿಶ್ವದ ಅತ್ಯಂತ ಜನಪ್ರಿಯ ಪಾಡ್‌ಕಾಸ್ಟರ್‌ಗಳಲ್ಲಿ ಒಬ್ಬರಾದ ಜೋ ರೋಗನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ, ಅದರ ಮೂಲಕ ಅವರು ‘ಕಲಿಯುಗ’ ಮತ್ತು ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಅವರು ಪ್ರಸ್ತುತ ರಾಜಕೀಯ ಅಸ್ಥಿರತೆ ಮತ್ತು ಸಾಂಕ್ರಾಮಿಕ ಬಿಕ್ಕಟ್ಟಿನ ಹಂತವನ್ನು ವಿವರಿಸಿದ್ದಾರೆ. ಇದರೊಂದಿಗೆ, ಪ್ರಸ್ತುತ ನಾವು ನೋಡುತ್ತಿರುವ ಹುಚ್ಚುತನವು ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ಅವರು ಹೇಳಿದ್ದಾರೆ. ಜೋ ರೋಗನ್ ಪ್ರಸಿದ್ಧ ಮೀಮ್ ಒಂದನ್ನ ಹಂಚಿಕೊಂಡಿದ್ದಾರೆ, ಇದರಲ್ಲಿ ಶಕ್ತಿಯುತ ಜನರು ಒಳ್ಳೆಯ ಸಮಯವನ್ನು…

Keep Reading

ಮೊಹಮ್ಮದ್ ಘಜ್ನಿಯ 35000 ಸೇನೆಯನ್ನ ಕೇವಲ 500 ಜನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸಿದ್ದ, ಇತಿಹಾಸದ ಪುಟಗಳಲ್ಲಿ ಎಲ್ಲೂ ಕಾಣ ಸಿಗದ ಚುಡೈಲ್ (ಮಾಟಗಾತಿ) ರಾಣಿ ದಿಡ್ಡಾ ಸಾಹಸಗಾಥೆ

in Kannada News/News/ಕನ್ನಡ ಮಾಹಿತಿ 153 views

ತಮ್ಮ ಶೌರ್ಯದಿಂದ ದೇಶದ ಶತ್ರುಗಳ ಮಣ್ಣುಮುಕ್ಕಿಸಿರುವ ಅನೇಕ ವೀರಾಂಗಣಿಯರು ಭಾರತದಲ್ಲಿದ್ದಾರೆ. ಬಾಲ್ಯದಿಂದಲೂ ನಾವು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ವೀರಗಾಥೆಯನ್ನು ಕೇಳುತ್ತಿದ್ದೇವೆ. ಇವರಲ್ಲದೆ, ತಮ್ಮ ಶೌರ್ಯವನ್ನು ಸಾಧಿಸಿದ ಇನ್ನೂ ಅನೇಕ ವೀರಾಂಗಣಿಯರು ಭಾರತದಲ್ಲಿದ್ದಾರೆ. ಈ ವೀರವನಿತೆಯ ಬಗ್ಗೆ ನೀವು ಹಿಂದೆಂದೂ ಕೇಳಿರುವುದಿಲ್ಲ, ಅಂತಹ ಭಾರತದ ರಾಣಿಯ ವೀರಗಾಥೆಯನ್ನು ಇಂದು ನಾವು ನಿಮಗೆ ಹೇಳುತ್ತೇವೆ, ಹೌದು ಭಾರತದ ಒಬ್ಬ ವೀರ ರಾಣಿಯು ತನ್ನ ಸಂಸಾರವನ್ನೇ ತ್ಯಜಿಸಿದವಳು, ಆದರೆ ತನ್ನ ಬುದ್ದಿವಂತಿಕೆಯಿಂದ ಆಕೆ ಅದೆಷ್ಟೋ ಅಸಂಖ್ಯಾತ ಶತ್ರುಗಳಿಗೆ ಮಣ್ಣುಮುಕ್ಕಸಿ ವಿಜಯ ಸಾಧಿಸಿದ್ದಳು.…

Keep Reading

“ಕಾಶಿ-ಮಥುರಾ ಹಿಂದುಗಳಿಗೆ ಮಕ್ಕಾ-ಮದೀನಾ ಇದ್ದಹಾಗೆ, ಮುಸಲ್ಮಾನರೇ ಅವುಗಳನ್ನ ಹಿಂದುಗಳಿಗೆ ಬಿಟ್ಟುಕೊಡಿ, ಇಲ್ಲದಿದ್ದರೆ…”: ಪದ್ಮಶ್ರೀ ಪುರಸ್ಕೃತ ಕೆ.ಕೆ ಮೊಹಮ್ಮದ್

in Kannada News/News/ಕನ್ನಡ ಮಾಹಿತಿ 193 views

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆಕೆ ಮುಹಮ್ಮದ್ ಅವರು ಅಯೋಧ್ಯೆ ರಾಮಮಂದಿರ ತೀರ್ಪಿನ ನಂತರ ಸಂದರ್ಶನವೊಂದರಲ್ಲಿ ಡಕಾಯಿತರನ್ನು ಮನವೊಲಿಸುವುದು ಸುಲಭ, ಆದರೆ ಕಮ್ಯುನಿಸ್ಟರನ್ನು ಅಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಚಂಬಲ್ ಕಣಿವೆಯಲ್ಲಿರುವ ಬಟೇಶ್ವರ ಮುಖ್ಯ ದೇವಾಲಯ ಮತ್ತು ಇತರ ದೇವಾಲಯಗಳನ್ನು ದರೋಡೆಕೋರ ನಿರ್ಭಯ್ ಗುರ್ಜರ್ ಸಹಾಯದಿಂದ ರಕ್ಷಿಸಲಾಗಿದೆ ಎಂದು ಹೇಳಿದರು. ನಿರ್ಭಯ್ ಗುರ್ಜರ್ ಸಾವಿನ ನಂತರ, ದೇವಾಲಯವು ಮತ್ತೆ ಅಪಾಯದಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ…

Keep Reading

“ಜನ್ನತ್ & 72 ಹೂರ್ (ಕನ್ಯೆಯರ) ಆಸೆ ತೋರಿಸಿ ನನ್ನನ್ನ ಮುಂಬೈಗೆ ಕಳಿಸಿ ಅಲ್ಲಿ ಹಿಂದುಗಳನ್ನ ಕೊಂದ್ರೆ…. ” ನಾರ್ಕೋ ಟೆಸ್ಟ್ ನಲ್ಲಿ ಕಸಬ್‌ಗೆ ಕೇಳಲಾದ ಪ್ರಶ್ನೆಗಳು

in Kannada News/News/ಕನ್ನಡ ಮಾಹಿತಿ 395 views

ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾ ಳಿಗೆ ನೆನ್ನೆಗೆ 13 ವರ್ಷ. 2008ರಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ದೇಶಕ್ಕೆ ನು ಗ್ಗಿ ದ 10 ಮಂದಿ ಲಷ್ಕರ್-ಎ-ತೊಯ್ಬಾ ಉ ಗ್ರ ರು ಮುಂಬೈನಲ್ಲಿ ದಾ ಳಿ ನಡೆಸಿ 60 ಗಂಟೆಗಳಿಗೂ ಹೆಚ್ಚು ಕಾಲ ಭ ಯೋತ್ಪಾ ದನೆ ಯ ಆಟ ಆಡಿದ್ದರು. ಈ ದಾ ಳಿ ಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಸಾ…

Keep Reading

Go to Top