ಸರ್ ತನ್ ಸೆ ಜಿದಾ, ಮಾಂ-ಸವನ್ನ ಕಿತ್ತಿದರು, ಸ್ತ-ನ ಕ-ತ್ತ-ರಿಸಿ ಹಿಂದೂ ಮಹಿಳೆಯ ಬರ್ಬರ ಹ-ತ್ಯೆ

in Uncategorized 704 views

ಪಾಕಿಸ್ತಾನದ ಸಿಂಧ್‌ನ ಶಿಂಝೋರೊದಲ್ಲಿ ಬುಧವಾರ (ಡಿಸೆಂಬರ್ 28, 2022) ಹಿಂದೂ ಮಹಿಳೆಯನ್ನು ಬ ರ್ಬ ರ ವಾಗಿ ಹ-ತ್ಯೆ ಮಾಡಲಾಗಿದೆ. ಹಂತಕರು ಆಕೆಯ ಶಿ ರ ಚ್ಛೇ ದ ಮಾಡಿದರು ಮತ್ತು ಆಕೆಯ ಎ ದೆ ಯನ್ನು ತುಂ-ಡು ತುಂ-ಡು-ಗಳಾಗಿ ಕ ತ್ತ ರಿ ಸಿದ್ದಾರೆ. ಪಾಕಿಸ್ತಾನದ ಮೊದಲ ಹಿಂದೂ ಸೆನೆಟರ್ ಕೃಷ್ಣ ಕುಮಾರಿ ಕೊ-ಲೆಯಾದ ಹಿಂದೂ ಮಹಿಳೆಗೆ ಸಂಭವಿಸಿದ ಈ ಭಯಾನಕತೆಯ ಬಗ್ಗೆ ಹೇಳಿದ್ದಾರೆ. ಮೃತಳನ್ನು 40 ವರ್ಷದ ವಿಧವೆ ದಯಾ ಭೀಲ್ ಎಂದು ಗುರುತಿಸಲಾಗಿದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಕೃಷ್ಣ ಕುಮಾರಿ ಅವರು ತಮ್ಮ ಟ್ವೀಟ್‌ನಲ್ಲಿ, “40 ವರ್ಷದ ವಿಧವೆ ದಯಾ ಭೀಲ್ ಅನ್ನು ಬ ರ್ಬ ರ ವಾಗಿ ಹ-ತ್ಯೆ ಮಾಡಲಾಗಿದೆ. ಅವರ ದೇ ಹ ವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ತ ಲೆ ಯನ್ನು ಮುಂ-ಡ-ದಿಂದ ಬೇರ್ಪಡಿಸಲಾಗಿದೆ ಮತ್ತು ಆಕೆಯ ದೇ ಹ ದ ಮಾಂ ಸ ವನ್ನು ಹರಿದು ಹಾಕಲಾಗಿದೆ. ನಾವು ಅವರ ಶಿಂಝೋರೋ ಗ್ರಾಮ ಮತ್ತು ಶಹಪುರ್ಚಖರ್‌ಗೂ ಹೋಗಿದ್ದೆವು” ಎಂದಿದ್ದಾರೆ.

Advertisement

ಪಕ್ಷದ ಜಿಯಾಲಾ ಅಮರ್ ಲಾಲ್ ಭಿಲ್ ಅವರು ಮಾತನಾಡಿ, ಬುಧವಾರ ಹೊಲದಿಂದ ದೇ ಹ ದ ಭಾಗಗಳು ಪತ್ತೆಯಾಗಿವೆ ಎಂದು ಹೇಳಿದರು. ಮೃತ ಮಹಿಳೆಗೆ ಸಂಬಂಧಿಸಿದ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಕೂಡ ನಡೆದಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದರು.

ಪತ್ರಕರ್ತ ಗುಲಾಮ್ ಅಬ್ಬಾಸ್ ಶಾ ಟ್ವೀಟ್ ಮಾಡಿ, “ವಿಧವೆ ಮಹಿಳೆಯ ಇಂತಹ ಕ್ರೂ ರ ಹ-ತ್ಯೆ, 40 ವರ್ಷದ ದಯಾ ಭೀಲ್ ಅವರ ತ ಲೆ ಯಿಲ್ಲದ ದೇ ಹ ವು ಸಿಂಧ್‌ನ ಸಿಂಝೋರೋ ದಲ್ಲಿ ಪತ್ತೆಯಾಗಿದೆ. ಆಕೆಯ ದೇ ಹ ದಿಂದ  ಮಾಂ ಸ ವನ್ನ ಕಿತ್ತಲಾಗಿತ್ತು. ಸಿಂಧ್ ಸರಕಾರ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಈ ಕ್ರೂ ರ ಹ ತ್ಯೆ ಯ ಚಿತ್ರಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.

ಪಾಕಿಸ್ತಾನದ ಸಿಂಧ್‌ನಲ್ಲಿ ದಯಾ ಭಿಲ್‌ ಕ್ರೂ ರ ಹ-ತ್ಯೆ-ಯ ನಂತರ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಟ್ವಿಟರ್‌ನಲ್ಲಿ ಆಕೆಗೆ ನ್ಯಾಯಕ್ಕಾಗಿ ಜನ ಆಗ್ರಹಿಸುತ್ತಿದ್ದಾರೆ. ಪಾಕಿಸ್ತಾನದ ಹಲವು ನಾಯಕರು ಈ ಘಟನೆಯನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಕೆಲವರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಮಹಿಳೆಯ ದೇ ಹ ದಿಂದ ಆಕೆಯ ತ ಲೆ ಮತ್ತು ಸ್ತ ನ ಪ್ರತ್ಯೇಕವಾಗಿದ್ದು, ದೇ ಹ ದಿಂದ ಚ ರ್ಮ ವನ್ನು ಸುಲಿಯಲಾಗಿದೆ ಎಂದು ಸ್ಥಳೀಯ ಪೊಲೀಸರು ಈ ಬಗ್ಗೆ ತಿಳಿಸಿದ್ದಾರೆ.

Advertisement
Share this on...