ಬೆಳ್ಳಂಬೆಳಿಗ್ಗೆ ಜನನಿಬಿಡ ಪ್ರದೇಶದಲ್ಲಿರುವ ಸೇತುವೆಯಿಂದ ಹಾರಿ ಸೋಶಿಯಲ್ ಮೀಡಿಯಾ ಸ್ಟಾರ್ ಸಾ-ವು

in Kannada News/News 57 views

ನವದೆಹಲಿ:

Advertisement
ಸೋಶಿಯಲ್ ಮೀಡಿಯ ಸ್ಟಾರ್ ಹಿಮಾಂಶಿ ಗಾಂಧಿ, ಸಿಗ್ನೇಚರ್ ಸೇತುವೆಯಿಂದ ಜಿ ಗಿ ದು ಆ ತ್ಮ ಹ ತ್ಯೆ ಗೆ ಶ‌ ರ ಣಾ ಗಿರುವ ಘಟನೆ ಜೂನ್ 24ರಂದು ನಡೆದಿದ್ದು, ಆ ತ್ಮ‌ ಹ‌ ತ್ಯೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆ ರೆ ಯಾಗಿದೆ.

ಜೂನ್ 24ರಂದು ಹಿಮಾಂಶಿ ನಾ ಪ ತ್ತೆ ಯಾ ಗಿರುವ ಬಗ್ಗೆ ಪೊ ಲೀ ಸ ರಿ ಗೆ ದೂ ರು ಬಂದಿತ್ತು. ಜೂನ್ 25ರಂದು ಮಧ್ಯಾಹ್ನ ಯಮುನಾ ನದಿಯ ಕುಡೆಶಿಯಾಘಾಟ್ ನಲ್ಲಿ ಸುಮಾರು 1 ಗಂಟೆಗೆ ಮೃ ತ ದೇ ಹ ಪ ತ್ತೆ ಯಾಗಿತ್ತು.

ಇನ್ನೂ ಆ ತ್ಮ ಹ ತ್ಯೆ ಗೆ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಪೊ ಲೀ ಸ ರು ಈ ಬಗ್ಗೆ ಇದೀಗ ತ ನಿ ಖೆ ನಡೆಸುತ್ತಿದ್ದು, ಹಿಮಾಂಶಿಯ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಹಿಮಾಂಶಿ ಯಾಕೆ ಆ ತ್ಮ ಹ ತ್ಯೆ ಮಾಡಿಕೊಂಡಿರಬಹುದು ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ಕೂ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

ಹಿಮಾಂಶಿ ಸೇತುವೆಯಿಂದ ಕೆಳಗೆ ಹಾ ರಿ ದ ವೇಳೆ ಸಾಕಷ್ಟು ಜನರು ಅಲ್ಲಿದ್ದರೂ ಯಾರಿಗೆ ಕೂಡ ಇದು ಗಮನಕ್ಕೆ ಬಂದಿರಲಿಲ್ಲ. ಹಿಮಾಂಶಿ ನದಿಗೆ ಹಾ ರಿ ದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಸಾರ್ವಜನಿಕರಿದ್ದರು.

ಇದನ್ನೂ ಓದಿ: ತನ್ನ ಮದುವೆಗೆಂದು ವಿದೇಶದಿಂದ ಬಂದು ಬರೋಬ್ಬರಿ 50 ಲಕ್ಷ ಖರ್ಚು ಮಾಡಿ ಕೊರೋನಾ ಗೆದ್ದಳು ಆದರೆ… ಕಣ್ಣೀರಲ್ಲಿ ಕುಟುಂಬ

ಪೆದ್ದಪಲ್ಲಿ​: ವೈವಾಹಿಕ ಜೀವನದಲ್ಲಿ ಕಾಲಿಡಲು ಸ್ವದೇಶಕ್ಕೆ ಆಗಮಿಸಿದ್ದ ಯುವತಿಗೆ ಕೋವಿಡ್ ಸೋಂ ಕು ತ ಗು ಲಿ ಅದರಿಂದ ಗುಣಮುಖಳಾಗಿ  ಮತ್ತೆ ಅನಾರೋಗ್ಯದಿಂದ ಬಳಲಿ ಸಾ ವ ನ್ನ ಪ್ಪಿ ದ ಘಟನೆ ಜಿಲ್ಲೆಯ ಗೋದಾವರಿಯಲ್ಲಿ ನಡೆದಿದೆ.

ಸ್ಥಳೀಯ ಎನ್​​ಟಿಪಿಸಿ ಕೃಷ್ಣನಗರದ ಪೆಂಡ್ಯಾಲ ರವೀಂದ್ರ ​ರೆಡ್ಡಿ ಎಂಬವರ ಮಗಳು ನರಿಷ್ಮರೆಡ್ಡಿ (28) ಹೈದರಾಬಾದ್​ನಲ್ಲಿ ಎಂಜಿನಿಯರಿಂಗ್​ ಪದವಿ ಪಡೆದು ಏಳೂವರೆ ವರ್ಷಗಳ ಹಿಂದೆ ಅಮೆರಿಕಗೆ ತೆರಳಿದ್ದರು. ಮೇ ತಿಂಗಳ ಕೊನೆಯಲ್ಲಿ ಮದುವೆ ನಿಶ್ಚಯವಾಗಿದ್ದರಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದರು

ಕೆಲಸದ ನಿಮಿತ್ತ ನರಿಷ್ಮ ಚೆನ್ನೈಗೆ ಹೋಗಿ ಬಂದ ಮೇಲೆ ಕೊರೊನಾ ಸೋಂ ಕಿ ಗೆ ಒಳಗಾಗಿದ್ದಾರೆ. ಇದಕ್ಕಾಗಿ ಚಿಕಿತ್ಸೆ ಪಡೆದ ಅವರು ಕೋವಿಡ್​ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದಾದ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 40 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾ ವು-ಬದುಕಿನ ಮಧ್ಯೆ ಹೋ ರಾ ಟ ನಡೆಸಿದ ಯುವತಿ ಸಾ ವ ನ್ನ ಪ್ಪಿ ದ್ದಾ ಳೆ.

ಮಗಳ ಚಿಕಿತ್ಸೆಗೆ ಸುಮಾರು 50 ಲಕ್ಷ ರೂ ಖರ್ಚು ಮಾಡಿದ್ದೇವೆ. ಆದ್ರೂ ಆಕೆ ಬದುಕುಳಿಯಲಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.

Advertisement
Share this on...