ಗೋವಾದ ‘ಹಾತ್ ಕಾಟರೋ ಸ್ಥಂಭ’: ‘ಸೇಂಟ್’ ಕ್ಸೇವಿಯರ್‌ನ ಅನುಯಾಯಿಗಳು ಸಾವಿರಾರು ಹಿಂದುಗಳನ್ನ ನ ರ ಸಂ ಹಾ ರ ಮಾಡಿದ ಜಾಗ

in Kannada News/News/ಕನ್ನಡ ಮಾಹಿತಿ 411 views

ಗೋವಾ ಭಾರತದ ಚಿಕ್ಕ ರಾಜ್ಯಗಳಲ್ಲಿ ಪೈಕಿ ಒಂದಾಗಿದ್ದು ಇದು ರಮಣೀಯವಾದ ಬೀಚ್ ಗಳು, ನೀಲಿ ನೀರು, ಬೀಚ್ ಗಳಲ್ಲಿನ ಆಕರ್ಷಕ ಮರಳು ಮತ್ತು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಆದರೆ ಈ ಗೋವಾದ ಇತಿಹಾಸದ ಹಿಂದೆ ಭಯಾನಕ ಸತ್ಯಗಳು ಹುದುಗಿ ಹೋಗಿವೆ. ಒಂದು ಕಾಲದಲ್ಲಿ ಕ್ರೈಸ್ತ ಮಿಷನರಿಗಳು ಹಿಂ ದು ಗಳ ರ ಕ್ತ ದಿಂದಲೇ ನೀರುಣಿಸಿದ ಇಂತಹ ಸ್ಮಾರಕಗಳಲ್ಲಿ ಇಂದು ಈ ಪುಟ್ಟ ರಾಜ್ಯದಲ್ಲಿ ಉಳಿದಿರುವ ಹಿಂದೂಗಳು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕಾಗಿರುವುದು ಹಿಂದೂಗಳ ದೌರ್ಭಾಗ್ಯವೆಂದೇ ಹೇಳಬಹುದು.

Advertisement

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ವೆಲ್ಹಾ (ಹಳೆಯ) ಗೋವಾದ ಚರ್ಚುಗಳು ಮತ್ತು ಪ್ರಾರ್ಥನಾ ಮಂದಿರಗಳು ಪೋರ್ಚುಗೀಸ್ ಆಳ್ವಿಕೆಯ ಕಾಲದಿಂದಲೂ ಅಸ್ತಿತ್ವದಲ್ಲಿವೆ. 16 ಮತ್ತು 17 ನೇ ಶತಮಾನದ ನಡುವೆ ಹಳೆಯ ಗೋವಾದಲ್ಲಿ ಚರ್ಚ್‌ಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ವ್ಯಾಪಕವಾಗಿ ನಿರ್ಮಿಸಲಾಯಿತು. ಅವುಗಳೆಂದರೆ- ಬೆಸಿಲಿಕಾ ಆಫ್ ಬೊಮ್ ಜೀಸಸ್, ಸೇಂಟ್ ಕ್ಯಾಥೆಡ್ರಲ್, ಚರ್ಚ್ & ಸೇಂಟ್ ಫ್ರಾನ್ಸಿಸ್ ಅಸ್ಸಿಸಿಯ ಹರ್ಮಿಟೇಜ್, ಚರ್ಚ್ ಆಫ್ ಲೇಡಿ ಆಫ್ ರೋಸರಿ, ಚರ್ಚ್ ಆಫ್ ಸೇಂಟ್ ಆಗಸ್ಟೀನ್ & ಸೇಂಟ್ ಕ್ಯಾಥರೀನ್ಸ್ ಚಾಪೆಲ್! ಈ ಚರ್ಚುಗಳು ಮತ್ತು ಪ್ರಾರ್ಥನಾ ಮಂದಿರಗಳನ್ನ 1986 ರಲ್ಲಿ ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಲಾಯಿತು.

ಈ ಚರ್ಚ್‌ಗಳಲ್ಲಿ ಇರಿಸಲಾಗಿರುವ ಹೆಚ್ಚಿನ ವರ್ಣಚಿತ್ರಗಳು ಮರದ ಬಾರ್ಡರ್ ಗಳಿಂದ ಆವೃತವಾಗಿವೆ. ಇವುಗಳು ಕ್ರಿಶ್ಚಿಯನ್ ಮಿಷನರಿ ‘ಸೇಂಟ್’ ಕ್ಸೇವಿಯರ್ ಸಮಾಧಿಯನ್ನು ಅಲಂಕರಿಸಲು ಬಳಸಿದ ಹೂವಿನ ವಿನ್ಯಾಸಗಳನ್ನು ಹೋಲುತ್ತವೆ. ಕಲ್ಲು ಮತ್ತು ಮರದ ಶಿಲ್ಪಗಳು, ಅವುಗಳ ಮೇಲೆ ಅಂದವಾಗಿ ಕೆತ್ತಲಾದ ಕೆತ್ತನೆಗಳು ಗೋವಾ ಯಾವಾಗಲೂ ತುಂಬಾ ಪ್ರಶಾಂತ ಮತ್ತು ರಮಣೀಯವಾಗಿದೆ ಎಂದು ನಮಗೆ ತೋರುತ್ತದೆ. ಆದರೆ ಜೀಸಸ್, ಮದರ್ ಮೇರಿ ಮತ್ತು ಸೇಂಟ್ ಗಳ ವರ್ಣಚಿತ್ರಗಳಲ್ಲಿ, ಹಿಂದೂಗಳನ್ನು ತು ಳಿ ದ, ಹಿಂ ಸಿ ಸಲಾದ ಇನ್ನೂ ಅನೇಕ ಪುರಾವೆಗಳು ತಮ್ಮ ಕೊನೆಯುಸಿರೆಳೆದಿವೆ. ಇಷ್ಟಕ್ಕೆಲ್ಲ ಕಾರಣ ಅಲ್ಲಿನ ಹಿಂ ದು ಗಳು ಮ ತಾಂ ತ ರವನ್ನು ವಿರೋಧಿಸಿದ್ದು ಹಾಗು ಅವರು ‘ಬಿಲೀವರ್ (Believer) ಆಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ.

ಇತಿಹಾಸದಲ್ಲಿ ಇಂತಹ ಅಸಂಖ್ಯ ಘಟನೆಗಳು ಸಮಾಧಿಯಾಗಿದ್ದರೂ ಅಲ್ಲಿ ಒಂದು ಸ್ತಂಭವಿದೆ, ಅದರ ಬಗ್ಗೆ ಎಲ್ಲಿಯೂ ಇತಿಹಾಸಕಾರರು ಮಾತನಾಡುವುದಿಲ್ಲ. ಅದರ ಹೆಸರೇ, ‘ಹಾತ್ ಕತ್ರೋ ಖಂಭ್ (Hath Katro Khambh)’ ಅಥವಾ ಇದನ್ನು ‘ನ್ಯಾಯದ ಸ್ತಂಭ’ ಎಂದೂ ಕರೆಯುತ್ತಾರೆ.

ಈ ಸ್ಥಂಬದ ಬಗ್ಗೆ ಎಂದಿಗೂ ಇತಿಹಾಸಕಾರರು ಹೇಳಲೇ ಇಲ್ಲ. ಆದಾಗ್ಯೂ, ಇಂದು ದೇಶಾದ್ಯಂತ ಅನೇಕ ಶಾಲೆಗಳು, ಕಾಲೇಜುಗಳು, ಸಂಸ್ಥೆಗಳು ಮತ್ತು ಚರ್ಚುಗಳು ಫ್ರಾನ್ಸಿಸ್ ಕ್ಸೇವಿಯರ್ ಹೆಸರಿನಲ್ಲಿ ಅಸ್ತಿತ್ವದಲ್ಲಿವೆ. ಕ್ರಿಶ್ಚಿಯನ್ ಮಿಷನರಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಪೋರ್ಚುಗೀಸ್ ಬೆಂಗಾವಲು ಪಡೆಯೊಂದಿಗೆ ಭಾರತಕ್ಕೆ ಬಂದನು. ಆತ ಭಾರತವನ್ನು ತಲುಪುವ ಮೂಲಕ ಕ್ರಿಶ್ಚಿಯನ್ ಮತವನ್ನ ಹರಡಿದನು. ಅವರು ‘ಸೋಸೈಟಿ ಆಫ್ ಜೀಸಸ್’ ಎಂಬ ಮಿಷನರಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದನು.

16 ನೇ ಶತಮಾನದ ಉತ್ತರಾರ್ಧದಲ್ಲಿ, ದಕ್ಷಿಣ ಭಾರತದ ಮಸಾಲೆ ವ್ಯಾಪಾರವು ಭಾರತೀಯ ಬಂದರನ್ನು ಬಹು-ಸಾಂಸ್ಕೃತಿಕ ನಗರವಾಗಿ ಪರಿವರ್ತಿಸಿತು. ಶೀಘ್ರದಲ್ಲೇ ಪೋರ್ಚುಗೀಸರು ಇಲ್ಲಿ ಅಧಿಕಾರವನ್ನು ಸ್ಥಾಪಿಸಿದರು. ಪೋರ್ಚುಗೀಸರು ಅಲ್ಲಿನ ಸ್ಥಳೀಯ ಜನರು ಈಗ ಅವರಂತೆಯೇ ಅದೇ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುತ್ತಾರೆ ಎಂದು ಖಚಿತಪಡಿಸಿಕೊಂಡರು. 1541 ರಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಎಲ್ಲಾ ಹಿಂದೂ ದೇವಾಲಯಗಳನ್ನು ಮುಚ್ಚಬೇಕೆಂದು ಆದೇಶಗಳನ್ನು ಹೊರಡಿಸಿದರು. ಇದರ ನಂತರ, 1559 ರ ಹೊತ್ತಿಗೆ, 350 ಕ್ಕೂ ಹೆಚ್ಚು ಹಿಂದೂ ದೇವಾಲಯಗಳನ್ನು ನಾ ಶ ಪಡಿಸಲಾಯಿತು ಮತ್ತು ಮೂರ್ತಿ ಪೂಜೆಯನ್ನು ನಿ ಷೇ ಧಿ ಸಲಾಯಿತು.

ಸೇಂಟ್ ಕ್ಸೇವಿಯರ್ ಹಿಂ ದೂ ಗಳನ್ನು ಬಲವಂತವಾಗಿ ಮ ತಾಂ ತ ರಿಸುವ ಪ್ರಯತ್ನಗಳು ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ ಎಂದು ಕಂಡುಕೊಂಡನು. ಕಾಲಕ್ರಮೇಣ ಸನಾತನ ಧರ್ಮದ ನಂಬಿಕೆ ಅಖಂಡವಾಗಿದೆ ಎಂದು ಆತನಿಗೆ ಮನವರಿಕೆಯಾಯಿತು. ಅವನು ದೇವಾಲಯಗಳನ್ನು ಹಾ ಳು ಮಾಡಿದರೆ, ಜನರು ತಮ್ಮ ಮನೆಗಳಲ್ಲೇ ದೇವಾಲಯಗಳನ್ನು ನಿರ್ಮಿಸುತ್ತಾರೆ. ಹ ರಿ ತ ವಾದ ಆ ಯು ಧ ಗಳಿಂದ ಜನರನ್ನು ಕ ಡಿ ದು, ಅವರ ಕೈ ಮತ್ತು ಕು ತ್ತಿ ಗೆ ಯನ್ನು ಸೀ ಳಿ, ಅಪಾರ ಹಿಂ ಸೆ ನೀಡಿದ ನಂತರವೂ ಫೆನಿ (ಅಗ್ಗದ ಮದ್ಯ) ಕೊಟ್ಟರೂ ಹಿಂದುಗಳು ಸನಾತನ ಧರ್ಮವನ್ನು ಬಿಟ್ಟುಕೊಡದೇ ಸಾ ವ ನ್ನು ಅಪ್ಪಿಕೊಳ್ಳುವುದನ್ನು ಆತ ನೋಡಿದನು.

ನಿರಾಶೆಗೊಂಡ ಕ್ಸೇವಿಯರ್ ರೋಮ್ ರಾಜನಿಗೆ ಪತ್ರ ಬರೆದು ಅದರಲ್ಲಿ ಹಿಂದೂಗಳನ್ನು ಅ ಪವಿತ್ರ ಜ‌ ನಾಂ ಗ ವೆಂದು ಬಣ್ಣಿಸಿದನು, ಅವರನ್ನು ಸು ಳ್ಳು ಗಾರರು ಮತ್ತು ಮೋ ಸ ಗಾರರು ಎಂದು ಕರೆದನು.

ಇದಾದ ನಂತರ ಹಿಂ ದೂ ಗಳ ಮೇ ಲೆ ಶೋಷಣೆಯ ಕೆಟ್ಟ ಅವಧಿ ಬಂದೆರಗಿತು. ಫ್ರಾನ್ಸಿಸ್ ಕ್ಸೇವಿಯರ್ ಗೋವಾವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡನು. ಹಿಂ ದೂ ಗಳನ್ನು ನಿಗ್ರಹಿಸಲು ಧಾರ್ಮಿಕ ನೀತಿಯನ್ನು ಮಾಡಲಾಯಿತು ಮತ್ತು ಯೇಸುವಿನ ಆಪಾದಿತ ಅಧಿಕಾರವನ್ನು ನಂಬದ ‘ನಾನ್-ಬಿಲೀವರ್ಸ್’ ಗಳನ್ನ ಶಿ ಕ್ಷಿ ಸಲಾಯಿತು.

ಸಾಮಾನ್ಯ ಜನರ ಸಾ ವು ಮತ್ತು ಬದುಕಿನ ಭವಿಷ್ಯದ ನಿರ್ಧಾರವು ಅಕ್ಟೋಬರ್ 1560 ರವರೆಗೆ, ಕ್ರಿಶ್ಚಿಯನ್ ಪಾದ್ರಿಗಳ ಕೈಯಲ್ಲೇ ಇತ್ತು. ಇದು ನಾಗರಿಕತೆಯ ಸೋಗಿನಲ್ಲಿ ನಂಬಿಕೆಯ ಅತ್ಯಂತ ಕ್ರೂ ರ ಮತ್ತು ಘೋ ರ ಸ್ವಾಧೀನವಾಗಿತ್ತು. ಜನರನ್ನು ಕ್ರಿಶ್ಚಿಯನ್ ಮತಕ್ಕೆ ಕನ್ವರ್ಟ್ ಮಾಡಲು ಬ ರ್ಬ ರ ವಾದ ಹಿಂ ದೂ ವಿರೋಧಿ ಕಾನೂನುಗಳನ್ನು ಪರಿಚಯಿಸಲಾಯಿತು.

ಮ ತಾಂ ತ ರಕ್ಕಾಗಿ, ಜನರು ‘ನಂಬಿಕೆಯ ಕಾರ್ಯಗಳು’ (ಆಟೋ-ದಾ-ಫೆ) ಪ್ರಕ್ರಿಯೆಯ ಮೂಲಕ ಹೋಗಬೇಕಾಗಿತ್ತು, ಇದು ಕ್ರೂರ ಚಿ ತ್ರ ಹಿಂ ಸೆ ಗೆ ಕಾರಣವಾಯಿತು. ಇದಕ್ಕಾಗಿ ಜನರನ್ನು ರ‌್ಯಾಕ್ ಗಳ ಮೇಲೆ (ಚರಣಿಗೆಗಳ ಮೇಲೆ) ಎಳೆಯಲಾಯಿತು ಅಥವಾ ಶಿಲುಬೆಯಲ್ಲಿ ಸು ಡ ಲಾ ಯಿತು. ಮಕ್ಕಳನ್ನು ಅವರ ಹೆತ್ತವರ ಮುಂದೆ ಅಂ ಗಾಂ ಗ ಗಳನ್ನ ಕ ತ್ತ ರಿ ಸಲಾಯಿತು ಮತ್ತು ಅವರು ಮ ತಾಂ ತ ರಕ್ಕೆ ಒಪ್ಪುವವರೆಗೂ ಅವರ ಕಣ್ಣುಗಳು ಮುಚ್ಚದಿರುವಂತೆ ಚಿ ತ್ರ ಹಿಂ ಸೆ ನೀಡಲಾಯಿತು.

ಈ ಘಟನೆಗಳ ಬಗ್ಗೆ ಬರೆದ ಇತಿಹಾಸಕಾರರಿಗೆ ಸಹ ತೀವ್ರ ಚಿ ತ್ರ ಹಿಂ ಸೆ ನೀಡಲಾಯಿತು. ಅವರನ್ನು ಬಿ ಸಿ ಎ ಣ್ಣೆ ಯಲ್ಲಿ ಸು ಡ ಲಾಯಿತು ಅಥವಾ ಜೈ ಲಿ ಗೆ ಕಳುಹಿಸಲಾಯಿತು. ಅಂತಹ ಕೆಲವು ಬರಹಗಾರರ ಪೈಕಿ ಫಿಲಿಪ್ಪೋ ಸಸೆಸ್ಟಿ, ಚಾರ್ಲ್ಸ್ ಡೆಲೋನ್, ಕ್ಲಾಡಿಯಸ್ ಬುಕಾನನ್, ಇತ್ಯಾದಿ ಇತಿಹಾಸಕಾರರೂ ಇದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ, ಹಿಂ ದೂ ಗಳು ದೊಡ್ಡ ಪ್ರಮಾಣದಲ್ಲಿ ಓಡಿಹೋಗಲು ಮತ್ತು ವಲಸೆ ಹೋಗುವಂತೆ ಒತ್ತಾಯಿಸಲಾಯಿತು.

ಶೋಕದ ಕಥೆ ಹೇಳುತ್ತೆ ‘ಹಾಥ್ ಕಾಟರೋ ಸ್ಥಂಭ್’

ಓಲ್ಡ್ ಗೋವಾದ ಅನೇಕ ಸ್ಮಾರಕಗಳು ಮತ್ತು ರಚನೆಗಳಲ್ಲಿ, ಪೆಲೋರಿನ್ಹೋ ನೊವೊ (Pelourinho Novo/ಹೊಸ ಪಿಲ್ಲರ್) ಎಂಬ ಬ್ಲ್ಯಾಕ್ ಬಸಾಲ್ಟ್ ಕಂಬವು ಇತಿಹಾಸದ ಕರಾಳ ಅಧ್ಯಾಯಗಳಿಗೆ ಸಾಕ್ಷಿಯಾಗಿದೆ. ಗೋವಾದ ಶೋಕದ ಕಥೆಯನ್ನು ಹೇಳುವ ಈ ಕಂಬವು ಪ್ರಸ್ತುತ ಹೆದ್ದಾರಿಯ ಪ್ರಮುಖ ಜಂಕ್ಷನ್‌ನಲ್ಲಿದೆ.

ಸ್ಥಳೀಯ ಭಾಷೆಯಲ್ಲಿ, ಈ ಪೆಲೋರಿನ್ಹೋ ನೊವೊವನ್ನು ‘ಹಾಥ್ ಕಾಟರೋ ಸ್ಥಂಬ್’ ಎಂದು ಕರೆಯಲಾಗುತ್ತದೆ. ಇದರ ಅರ್ಥ ಕೈ ಗಳನ್ನು ಕ ತ್ತ ರಿ ಸಿದ ಕಂಬ ಎಂಬುದಾಗಿದೆ. ದುರದೃಷ್ಟವಶಾತ್, ಸಮಕಾಲೀನ ಸ್ಮಾರಕಗಳಿಗಿಂತ ಭಿನ್ನವಾಗಿ, ಈ ಕಂಬವು ಇಲ್ಲಿಯವರೆಗೆ ಸಂರಕ್ಷಿತ ಸ್ಮಾರಕವಾಗಿಲ್ಲ. ಅಂದರೆ, ಇದು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಅಥವಾ ಆರ್ಕೈವ್ಸ್ ಮತ್ತು ಆರ್ಕಿಯಾಲಜಿ ನಿರ್ದೇಶನಾಲಯ, Govt ನ ವ್ಯಾಪ್ತಿಗೆ ಬರುವುದಿಲ್ಲ.

ಈ ಕಂಬವು ಬಹಳ ವಿವಾದಾತ್ಮಕ ಇತಿಹಾಸವನ್ನು ಹೊಂದಿದೆ. ಇದು ಪೋರ್ಚುಗೀಸ್ ಚರ್ಚ್ ಆಡಳಿತಗಾರರು ಹಿಂ ದೂ ಗಳ ಮೇ ಲೆ ನಡೆಸಿದ ಕ್ರೂ ರ ತೆ ಯ ಜೀವಂತ ಸಾಕ್ಷಿಯಾಗಿದೆ. ನಾಸ್ತಿಕರನ್ನು (ಹಿಂ ದೂ ಗಳು) ಕ್ರಿಶ್ಚಿಯನ್ನರು ಇದಕ್ಕೆ ಕಟ್ಟಿ ಅವರ ಕೈ ಕಾ ಲು ಗಳನ್ನು ಕ ಡಿ ಯುತ್ತಿದ್ದರು ವರ್ಷಗಳ ಹಿಂದೆ ಇದನ್ನು ಗೋವಾದ ಹೊರವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಈ ಕಂಬವು ರಸ್ತೆಯ ಮಧ್ಯಭಾಗದಲ್ಲಿದೆ. ಭಾರೀ ವಾಹನವೊಂದು ಎರಡು ಬಾರಿ ಇದಕ್ಕೆ ಡಿಕ್ಕಿ ಹೊಡೆದಿದೆ.

ಈ ಸ್ತಂಭವು ಪುರಾತನ ದೇವಾಲಯದ ಅವಶೇಷ ಎಂದು ಹೇಳಲಾಗುತ್ತದೆ ಮತ್ತು ಅದರ ಭಾಗಗಳು ಕದಂಬ ರಾಜವಂಶಕ್ಕೆ ಸೇರಿದವು ಎಂದು ತೋರುತ್ತದೆ ಮತ್ತು ಪೋರ್ಚುಗೀಸರು ಹಲವಾರು ದೇವಾಲಯಗಳನ್ನು ನೆ ಲ ಸಮಗೊಳಿಸಿದ ನಂತರ ಅವುಗಳನ್ನು ತಮ್ಮ ಬಾಗಿಲು ಮತ್ತು ಕಿಟಕಿ ಅಲಂಕಾರಕ್ಕಾಗಿ ಬಳಸುತ್ತಿದ್ದರು.

ಅದರ ಮೇಲಿನ ಶಾಸನಗಳು ಇದು ಮೂಲತಃ ಹಳೆಯ ದೇವಾಲಯದ ಕಂಬವಾಗಿದೆ ಅಥವಾ ಬಹುಶಃ ಪ್ರಸಿದ್ಧ ಸಪ್ತನಾಥ ಶಿವ ದೇವಾಲಯದ ಭಾಗವಾಗಿದೆ ಎಂದು ಖಚಿತಪಡಿಸುತ್ತದೆ.

ಈ ಸ್ತಂಭದ ಬಗ್ಗೆ ಹಿಂದೂ ಸಂಘಟನೆಗಳು ಪಂಜಿಮ್ ಮತ್ತು ಓಲ್ಡ್ ಗೋವಾದಲ್ಲಿ ಹಲವಾರು ಬಾರಿ ಪ್ರತಿಭಟನೆಗಳನ್ನು ನಡೆಸಿದ್ದು, ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಇಂದಿಗೂ ಇದು ನಿರ್ಲಕ್ಷ್ಯ ಎದುರಿಸುತ್ತಿದೆ. ಇದು 1812 ರಲ್ಲಿ ನಾಶವಾಗದ ಉಳಿದ ಪರಂಪರೆಗಳಲ್ಲಿ ಒಂದಾಗಿದೆ.

ಕೆಲವು ಸಮಯದ ಹಿಂದೆ ಹಿಂದೂ ಜನಜಾಗೃತಿ ಸಮಿತಿಯ ಜಯೇಶ್ ಥಾಲಿ ಅವರು ಕದಂಬ ರಾಜವಂಶದ ಆಳ್ವಿಕೆಯಲ್ಲಿ ಅಸ್ತಿತ್ವದಲ್ಲಿದ್ದ ಶ್ರೀ ಸಪ್ತಕೋಟೇಶ್ವರ ದೇವಾಲಯದ ಅವಶೇಷಗಳು ಮತ್ತು ನಂತರ ಅದನ್ನ ಪೋರ್ಚುಗೀಸರು ನೆ ಲ ಸಮಗೊಳಿಸಿದರು ಎಂದು ಹೇಳಿಕೆ ನೀಡಿದ್ದರು. ಹಿಂ ದೂ ಗಳು ಮತ್ತು ಅ ಪ ರಾ ಧಿ ಗಳನ್ನು ಶಿ ಕ್ಷಿ ಸಲು ಇದನ್ನು ಬಳಸಲಾಗುತ್ತಿತ್ತು. ಸಂಶೋಧಕ ಮತ್ತು ಇತಿಹಾಸಕಾರ ಪ್ರಜಾಲ್ ಸಖರಾಂಡೆ ಅವರು ಕಂಬದ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದ್ದು, ಇದು ಕನ್ನಡದ ಶಾಸನವಾಗಿದೆ.

ಇಂದಿಗೂ ನಾಗರೀಕತೆಯ ಸೋಗಿನಲ್ಲಿ ಈ ದೇಶದ ನಂಬಿಕೆಯನ್ನು ಪೊಳ್ಳು ಮಾಡಲು ಸರ್ವ ಪ್ರಯತ್ನ ಮಾಡುತ್ತಿರುವ ಇಂತಹ ಅನೇಕ ಸೇಂಟ್ ಕ್ಸೇವಿಯರ್ ನಮ್ಮ ನಡುವೆ ಇದ್ದಾರೆ. ಪೋರ್ಚುಗೀಸರಂತೆ ಹಿಂದೂಗಳ ಜನಿವಾರದ ವಿ ರು ದ್ಧ ಯಾವಾಗ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಕಾಯುತ್ತಿದ್ದಾರೆ.

– Vinod Hindu Nationalist 

Advertisement
Share this on...