Hostinger Affiliate ನಿಂದ ಮನೆಯಲ್ಲೇ ಕುಳಿತು ನೀವೂ ಗಳಿಸಬಹುದು ಲಕ್ಷ ರೂಪಾಯಿ | How to Make Money with Hostinger Affiliate Program (2022): ಇಲ್ಲಿದೆ ಸಂಪೂರ್ಣ ಮಾಹಿತಿ

in Uncategorized 65 views

Hostinger Affiliate ನಿಂದ ಹಣವನ್ನು ಹೇಗೆ ಗಳಿಸುವುದು ಎಂಬುದರ ಕುರಿತು ನೀವು ತಿಳಿದುಕೊಳ್ಳಲು ಬಯಸುವಿರಾ? ಹಾಗಾದರೆ ನೀವು ಸರಿಯಾದ ಜಾಗಕ್ಕೇ ಬಂದಿದ್ದೀರ, ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ  Hostinger ನಿಂದ ಹಣ ಹೇಗೆ ಗಳಿಸಬಹುದು ಎಂಬುದನ್ನು ನಿಮಗೆ ತಿಳಿಸಲಿದ್ದೇವೆ.

ಹೌದು ಗೆಳೆಯರೇ ಇಂದು ನಾವು ನಿಮಗೆ Hostinger ಬಗ್ಗೆ ಹಾಗು ಇದರಿಂದ ನೀವೂ ಕೂಡ ಹೇಗೆ ಹಣ ಗಳಿಸಬಹುದು ಎಂಬುದರ ಬಗ್ಗ ತಿಳಿಸಲಿದ್ದೇವೆ. ಈ ಪೋಸ್ಟ್ ಅನ್ನು ಓದಿದ ನಂತರ, Hostinger Affiliate Program ಗೆ join ಆಗುವ ಮೂಲಕ ಜನರು ಪ್ರತಿ ತಿಂಗಳು ಹೇಗೆ ಸಾವಿರಾರು ರೂಪಾಯಿಗಳನ್ನು ಗಳಿಸುತ್ತಿದ್ದಾರೆ ಎಂಬುದು ನಿಮಗೂ ಅರ್ಥವಾಗಲಿದೆ. Hostinger ನಿಂದ ಅಷ್ಟು ಹಣ ಗಳಿಸಲು ಸಾಧ್ಯವೇ? ಎಂದು ನೀವೂ ಯೋಚಿಸುತ್ತಿರಬಹುದು. ಹೌದು ಇದು ಸಾಧ್ಯ. ನೀವು ಕೂಡ ಗಳಿಸಬಹುದು, ಆದರೆ ಇದಕ್ಕೂ ಮುನ್ನ ನೀವು Hostinger Affiliate Program ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಆದ್ದರಿಂದ ಸ್ನೇಹಿತರೇ, ನೀವು ಭಯಪಡುವ ಅಗತ್ಯವಿಲ್ಲ ಏಕೆಂದರೆ ಇಲ್ಲಿ ನಾವು Hostinger ಗೆ ಸಂಬಂಧಿಸಿದ ಪ್ರತಿಯೊಂದು ಪ್ರಶ್ನೆಗಳ ಬಗ್ಗೆಯೂ ಮಾಹಿತಿ ನೀಡಿದ್ದೇವೆ, ಈ ಪೋಸ್ಟ್ ಅನ್ನು ಓದಿದ ನಂತರ ನೀವು Hostinger ನಿಂದ ಹಣವನ್ನು ಹೇಗೆ ಗಳಿಸುವುದು ಎಂಬುದರ ಕುರಿತು ಉತ್ತಮ ಮಾಹಿತಿಯನ್ನು ಪಡೆಯುತ್ತೀರಿ ಎಂದು ನಾವು ಭಾವಿಸುತ್ತೇನೆ.

ಈ ಪೋಸ್ಟ್ ನಲ್ಲಿ ನಿಮಗೆ Hostinger ಎಂದರೇನು? Hostinger Affiliate Program ನ ಭಾಗವಾಗೋದು ಹೇಗೆ? Hostinger Affiliate ಎಷ್ಟು % ಕಮಿಷನ್ ನೀಡುತ್ತದೆ? Hostinger Affiliate program ನಿಂದ ನೀವು ಮನೆಯಲ್ಲೇ ಕುಳಿತು ಎಷ್ಟು ಗಳಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಏನಿದು  Hostinger?

ಗೆಳೆಯರೇ ಈ Hostinger ಒಂದು paid Web Hosting ಕಂಪೆನಿಯಾಗಿದ್ದು ಈ ಕಂಪನಿಯು Web Hosting ಮತ್ತು Domain Names ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಒದಗಿಸುತ್ತದೆ. ಅತೀ ಕಡಿಮೆ ಬೆಲೆ (cheap price) ಯಲ್ಲಿ ನಿಮಗೆ web hosting ಬೇಕಿದ್ದರೆ ನೀವು Hostinger ನಿಂದ ಖರೀದಿಸಬಹುದು. ಇಲ್ಲಿ ಅತ್ಯುತ್ತಮ Web Hosting ಅಗ್ಗದ ಬೆಲೆಯಲ್ಲಿ ಲಭ್ಯವಿದೆ, ಇದರಿಂದಾಗಿ ನಾವು ಇದನ್ನು Budget friendly Web Hosting Provider ಎಂದೂ ಕರೆಯಬಹುದು.

ನಿಮ್ಮ ಬಳಿ ನಿಮ್ಮ ಸ್ವಂತ blog website ಇದ್ದರೆ ಅಥವಾ Blogging ನ field ನಲ್ಲಿ ನಿಮಗೆ ಆಸಕ್ತಿ ಇದ್ದರೆ ನೀವು Hostinger ಬಗ್ಗೆ ಖಂಡಿತವಾಗಿಯೂ ಕೇಳಿರುತ್ತೀರ.

ಭಾರತದಲ್ಲಿ ಬಹುತೇಕ Bloggers ಗಳು ತಮ್ಮ blogging journey ಯನ್ನ Hostinger Web Hosting ಮೂಲಕವೇ ಶುರು ಮಾಡಿರುತ್ತಾರೆ, ಕಾರಣ ಈ hosting ‌ನ ಕೈಗೆಟುಕುವ ಬೆಲೆ (affordable price) ಯಲ್ಲಿ ನಿಮಗೆ ಉತ್ತಮ quality ಯ Hosting ಸಿಗುತ್ತದೆ, ಅಷ್ಟೇ ಅಲ್ಲದೆ ಇದರ Customer Support ಕೂಡ ಅತ್ಯುತ್ತಮವಾಗಿದೆ‌.

Advertisement

ಪ್ರತಿದಿನ 15,000 ಕ್ಕೂ ಅಧಿಕ ಜನ Hostinger ನ ಮೂಲಕವೇ ತಮ್ಮ ಹೊಸ Website ಗಳನ್ನ Host ಮಾಡುತ್ತಾರೆ ಅಂತ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಈ Hostinger ಶುರುವಾಗಿದ್ದು ಯಾವಾಗ?

ಈ Hostinger ಅನ್ನು 2004 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಸದ್ಯದ ಸಮಯದಲ್ಲಿ ಇದು ಜಗತ್ತಿನ ಅತ್ಯಂತ ಜನಪ್ರಿಯ ವೆಬ್ ಹೋಸ್ಟಿಂಗ್ ಕಂಪನಿ (Popular web hosting company) ಯಾಗಿದೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ, ಈ ಕಂಪನಿಯನ್ನು ಮೊದಲು Hosting Media ಹೆಸರಿನಲ್ಲಿ ಪ್ರಾರಂಭಿಸಲಾಗಿತ್ತು, 2011 ರಲ್ಲಿ ಇದನ್ನ Rebranding ಮಾಡಿ Hosting ಎಂದು ಬದಲಾಯಿಸಲಾಯಿತು.

Hostinger ನ Headquarter ಇರೋದು ಎಲ್ಲಿ?

Hostinger ಕಂಪೆನಿಯ Headquarter ನ ಬಗ್ಗೆ ಮಾತನಾಡುವುದಾದರೆ ಇದರ Headquarter ಕೌನಾಸ್, ಲಿಥುವೇನಿಯಾ (Kaunas, Lithuania) ದಲ್ಲಿದೆ. ಈ ಕಂಪನಿಯ Headquarter ವಿದೇಶದಲ್ಲಿರಬಹುದು ಆದರೆ ಇದರ Data Centre ಭಾರತದಲ್ಲಿಯೂ ಇದೆ.

ಏನಿದು Hostinger Affiliate?

ಫ್ರೆಂಡ್ಸ್ Hostinger Affiliate ಬಗ್ಗೆ ತಿಳಿಯುವುದಕ್ಕೂ ಮುನ್ನ ಅಷ್ಟಕ್ಕೂ ಈ affiliate ಎಂದರೇನು ಅನ್ನೋದು ತಿಳಿದಿರಬೇಕು.

Affiliate Marketing Online ಹಣ ಗಳಿಸುವ ಒಂದು ಅತ್ಯುತ್ತಮ ಮಾಧ್ಯಮವಾಗಿದ್ದಯ ಇದರಿಂದ ನೀವು ಆನ್ಲೈನ್ ನಲ್ಲಿ ನೀವು ಯಾವುದೇ ಕಂಪೆನಿಯ Products ಗಳನ್ನೂ Sell ಮಾಡಿದರೆ ಆ ಕಂಪೆನಿ ನಿಮಗೆ ಉತ್ತಮ ಕಮಿಷನ್ ನೀಡುತ್ತದೆ. ಇದನ್ನೇ Affiliate Marketing ಅಂತ ಕರೆಯುತ್ತಾರೆ.

ಈ Affiliate Marketing ನಲ್ಲಿ Commission charge ಪ್ರತಿ products ಗೂ ವಿಭಿನ್ನವಾಗಿರುತ್ತದೆ.

ನೀವು ಯಾವುದೇ ಕಂಪೆನಿಯ affiliate products ಗಳನ್ನ ಯಾವುದೇ platforms ಗಳ ಮೂಲಕವೂ selling ಮಾಡಬಹುದು. Affiliate Products ಗಳನ್ನ sell ಮಾಡಲು ನೀವು ನಿಮ್ಮ blog, YouTube Channel, Instagram, Facebook Page, Telegram Channel ಅಥವ ಕಡೆ ಪಕ್ಷ Whatsapp ಆದರೂ ಹೊಂದಿರಬೇಕು.

ಈಗ ನಿಮಗೆ ಈ Affiliate Marketing ಎಂದರೇನು ಅನ್ನುವುದರ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿರಬಹುದು. ಇದೇ ರೀತಿ Hostinger  ಕೂಡ ಜನರಿಗೆ ತನ್ನ Affiliate Program Join ಮಾಡಿಸಿಕೊಳ್ಳುವ ಮೂಲಕ ಹಣ ಗಳಿಸವ ಅವಕಾಶ ನೀಡಿದೆ. Internet ನಲ್ಲಿ ತನ್ನ Services ಗಳನ್ನ ಹೆಚ್ಚೆಚ್ಚು ಜನರಿಗೆ ತಲುಪಿಸಲು ಬಹುತೇಕ ಎಲ್ಲ ಕಂಪೆನಿಗಳೂ Affiliate program offer ಮಾಡುತ್ತವೆ ಹಾಗು ಜನ ಕೂಡ affiliate program join ಆಗಿ ಹಣ ಗಳಿಸುತ್ತಿದ್ದಾರೆ. ಇದರಿಂದಾಗಿ affiliate program provide ಮಾಡುವ ಕಂಪೆನಿಗಳೂ ಲಾಭವೂ ಹೆಚ್ಚುತ್ತದೆ, ಏಕೆಂದರ ಆಯಾ ಕಂಪೆನಿಗಳ Products ಅಥವ services ನ್ನ ಹೆಚ್ಚೆಚ್ಚು ಜನರ ಬಳಿ ತಲುಪಲು ಸಾಧ್ಯವಾಗುತ್ತದೆ, ಅಷ್ಟೇ ಅಲ್ಲದೆ Affiliate Program Join ಆದವರಿಗೂ ಇದರಿಂದ ಲಾಭವಾಗುತ್ತದೆ.

Hostinger ತನ್ನ ಪ್ರತಿ sell ಮೇಲೂ ಅತ್ಯುತ್ತಮ ಕಮಿಷನ್ ನೀಡುತ್ತದೆ, ಇದೇ ಕಾರಣದಿಂದಾಗಿ ಇಂದು ಅನೇಕ ಜನ bloggers, YouTubers ಗಳೂ Hostinger Affiliate Program ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. Hostinger Affiliate Program ನಿಂದ ದಿನಕ್ಕೆ 10 ಸಾವಿರಕ್ಕಿಂತ ಹೆಚ್ಚು ಗಳಿಸುತ್ತಿರುವ ಅನೇಕ ಜನರೂ ಇದ್ದಾರೆ ಅಂತ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ನೀವು ಕೂಡ Hostinger Affiliate Program join ಆಗಿ ಉತ್ತಮ ಹಣ ಗಳಿಸಲು ಬಯಸುವಿರಾದರೆ ಈ ಕೆಳಗಿನ steps ಗಳನ್ನ follow ಮಾಡಿ

Hostinger Affiliate Program ಗೆ Join ಆಗುವುದು ಹೇಗೆ?

How to join Hostinger Affiliate Program? in Kannada

Hostinger Affiliate Program join ಆಗೋದು ತುಂಬಾ ಸುಲಭ.‌ ಇಲ್ಲಿ ಕೆಳಗೆ ನಾವು ನೀಡಿರುವ ಕೆಲ steps ಗಳನ್ನ‌‌ ನೀವು follow ಮಾಡಿದರೆ ನೀವು ತುಂಬಾ ಸುಲಭವಾಗಿ Hostinger Affiliate Program ಗೆ join ಆಗಬಹುದು.

1. ಮೊದಲು ನೀವು ನಿಮ್ಮ ಮೊಬೈಲ್ ಅಥವ ಲ್ಯಾಪ್‌ಟಾಪ್ ನಲ್ಲಿ ಯಾವುದಾದರೂ Browser Open ಮಾಡಿ ಗೂಗಲ್ ನಲ್ಲಿ hostinger.in ಎಂದು ಟೈಪ್ ಮಾಡಿ search ಮಾಡಿ.

2. ಆಗ Hostinger Official Website ಗೆ ತಲುಪುತ್ತೀರ. Hostinger ವೆಬಸೈಟ್‌ನ Home Page ನಲ್ಲಿ ನೀವು Footer ನಲ್ಲಿ ಅಂದರೆ ಸೈಟ್‌ನ ಕೆಳಭಾಗದಲ್ಲಿ “Affiliate Program” ಬರೆದಿರುವುದನ್ನ ಕಾಣುತ್ತೀರ. ಆ option ಕಂಡ ಕೂಡಲೇ ಅದರ ಮೇಲೆ click ಮಾಡಿ.

ಇದಾದ ಬಳಿಕ ನಿಮ್ಮ ಎದುರು ಒಂದು new page ಓಪನ್ ಆಗುತ್ತದೆ, ಅಲ್ಲಿ ನಿಮಗೆ access Affiliate Program ಅನ್ನೋ ಸೆಕ್ಷನ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಇಲ್ಲಿ 2 options ಕಾಣಸಿಗುತ್ತವೆ. 1. login 2. Sign-up

1. Hostinger ನಲ್ಲಿ ನೀವು ಮೊದಲೇ ಅಕೌಂಟ್ ಹೊಂದಿದ್ದರೆ Login ಮೇಲೆ ಕ್ಲಿಕ್ ಮಾಡಿ ನಿಮ್ಮ Email id ಹಾಗು password ನ್ನ enter ಮಾಡಿ login ಆಗಬಹುದು. ಒಂದು ವೇಳೆ ನೀವು ಇಲ್ಲಿ ಯಾವುದೇ account ಹೊಂದಿಲ್ಲದಿದ್ದರೆ, ನೀವು Sign-up ಮೇಲೆ ಕ್ಲಿಕ್ ಮಾಡಬೇಕು.

2. ಇದರ ನಂತರ ನಿಮ್ಮ ಎದುರು ಒಂದು ಹೊಸ ಪೇಜ್ open ಆಗುತ್ತೆ, ಅಲ್ಲಿ ನಿಮಗೆ 3 Steps ಗಳಲ್ಲಿ ನಿಮ್ಮ ಎಲ್ಲಾ details ಗಳನ್ನು fill ಮಾಡಬೇಕು.

Account Details

User Details

Additional Questions

Step 1:- Account Details

ನಿಮ್ಮ ಕಂಪೆನಿ ಅಥವ website ಹೆಸರನ್ನ fill ಮಾಡಿ

Website ನ URL paste ಮಾಡಿ

Address ಅಂದರೆ ನಿಮ್ಮ ವಿಳಾಸ

ನಿಮ್ಮ City Select ಮಾಡಿ

ಇದಾದ ಬಳಿಕ ನಿಮ್ಮ Country Select ಮಾಡಿ

ಇದಾದ ಬಳಿಕ ನಿಮ್ಮ State select ಮಾಡಿ

ನಿಮ್ಮ PIN (ZIP) Code ಹಾಕಿ

ನಿಮ್ಮ Valid Phone Number ಹಾಕಿ

ಇದಾದ ಬಳಿಕ ನಿಮ್ಮ Tax id ಹಾಕಬಹುದು, ಆದರೆ ಇದು optional ಆಗಿದ್ದು ಇದನ್ನ ನೀವು fill ಮಾಡಬಹುದು ಅಥವ ಹಾಗೇ ಬಿಡಬಹುದು

Step 2:- User Details

Enter Email id

ಒಂದು Strong Password ಹಾಕಿ

Enter Confirm Password

ನಿಮ್ಮ First Name ಮತ್ತು Last Name ಹಾಕಿ

Step 3:- Additional Questions

ನೀವು Hostinger ನ್ನ ಹೇಗೆ Promote ಮಾಡಲಿದ್ದೀರ ಎಂಬುದರ ಬಗ್ಗೆ ಬರೆಯಿರಿ. ಉದಾಹರಣೆಗೆ; Blog, Youtube etc.

ನಿಮ್ಮ Youtube Channel ಅಥವ Blog website ನ URL ನ್ನು paste ಮಾಡಿ

ಒಂದು ವೇಳೆ ನಿಮ್ಮ ಬಳಿ Blog website ಇದ್ದರೆ article select ಮಾಡಿ ಹಾಗು ಒಂದು ವೇಳೆ Youtube Channel ಇದ್ದರೆ Video select ಮಾಡಿ.

ನಿಮ್ಮ ವೆಬ್‌ಸೈಟ್ ನಲ್ಲಿ ಪ್ರತಿ ತಿಂಗಳು (monthly)  ಎಷ್ಟು traffic ಬರುತ್ತಿದೆ ಅದನ್ನು mention ಮಾಡಿ ಅಥವ ನಿಮ್ಮ ಬಳಿ Youtube Channel ಇದ್ದರೆ ನಿಮ್ಮ ಚಾನೆಲ್‌ನಲ್ಲಿ Subscriber base ಎಷ್ಟಿದೆ ಅನ್ನುವುದನ್ನ mention ಮಾಡಿ.

Hostinger dashboard ನಲ್ಲಿ 100 Dollar ಆದ ಬಳಿಕ Payment ಸಿಗುತ್ತದೆ ಎಂದು ಕೇಳುತ್ತದೆ, ಇಲ್ಲಿ ನೀವು “Yes” option ನ ಮೇಲೆ ಕ್ಲಿಕ್ ಮಾಡಿ

ನಿಮ್ಮ website ನಲ್ಲಿ Hosting ಗೆ ಸಂಬಂಧಿಸಿದ article ಇರಬೇಕೇ ಅಥವ ನಿಮ್ಮ Youtube Channel ನಲ್ಲಿ Hosting ಗೆ ಸಂಬಂಧಿಸಿದ Videos ಇವೆಯೇ ಎಂಬ ಪ್ರಶ್ನೆಗೆ “Yes” option ನ ಮೇಲೆ ಕ್ಲಿಕ್ ಮಾಡಿ

ನೀವು PPC ಯ Hosting ನ್ನು Promote ಮಾಡೋಕೆ ಬಯಸುತ್ತೀರ? ಎಂದು ಕೇಳುತ್ತದೆ. ಅಲ್ಲಿ ನೀವು PPC ಮೂಲಕ promote ಮಾಡುವಿರಾದರೆ “Yes” ಅಂತ ಕ್ಲಿಕ್ ಮಾಡಿ ಇಲ್ಲವಾದರೆ “No” ಅಂತ ಕ್ಲಿಕ್ ಮಾಡಿ.

I am not a Robot ನ ಮೇಲೆ ಕ್ಲಿಕ್ ಮಾಡಿ.

ಇದಾದ ಬಳಿಕ I agree ಎಂದು ಬರೆದಿರುವ box ನ ಮೇಲೆ ಕ್ಲಿಕ್ ಮಾಡಿ.

ಇದಾದ ಬಳಿಕ simply Signup ನ ಬಟನ್‌ನ ಮೇಲೆ ಕ್ಲಿಕ್ ಮಾಡಿ.

ಇದಾದ ಬಳಿಕ ನಿಮ್ಮ ಅಕೌಂಟ್ Review ಗೆ ಹೋಗಲಿದೆ ಮತ್ತು 2 ರಿಂದ 3 ದಿನಗಳ ಬಳಿಕ ನಿಮ್ಮ account approval ಆಗಿಬಿಡುತ್ತದೆ.

Account Approval ಆದರೆ ನಿಮಗೆ e-mail ಮೂಲಕ mail ಬರುತ್ತದೆ.

Hostinger Affiliate ಮೂಲಕ ಹಣ ಗಳಿಸುವುದು ಹೇಗೆ?

1. Hostinger Affiliate ನಿಂದ ಹಣ ಗಳಿಸಲು ನೀವು ಮೊದಲು Hostinger Affiliate account create ಮಾಡಬೇಕು

2. Hostinger Affiliate account create ಮಾಡಿದ ಬಳಿಕ dashboard ನಿಂದ affiliate link ನ್ನು copy ಮಾಡಿಕೊಳ್ಳಬೇಕು.

3. Affiliate link ನ್ನು ನಿಮ್ಮ Blog ಅಥವ Youtube Channel ನಲ್ಲಿ Promote ಮಾಡಬೇಕು.

4. ನಿಮ್ಮ affiliate link ನ ಮೇಲೆ ಕ್ಲಿಕ್ ಮಾಡಿ ಯಾರಾದರೂ Hosting purchase ಮಾಡಿದರೆ ನಿಮಗೆ 60% ಪ್ರತಿಶತ ಕಮಿಷನ್ ಸಿಗುತ್ತದೆ.

5. ಈ ರೀತಿಯಾಗಿ ನೀವು Hostinger Affiliate ನಿಂದ ಹಣ ಗಳಿಸಬಹದು.

FAQs?

Hostinger Affiliate ನಲ್ಲಿ ಎಷ್ಟು % ಕಮಿಷನ್ ಸಿಗುತ್ತದೆ?

Hostinger Affiliate program ಇಂಡರೆಸ್ಟಿಂಗ್ ವಿಷಯವೆಂದರೆ ಇಲ್ಲಿ ಅತಿ ಹೆಚ್ಚು commission rate ಸಿಗುತ್ತದೆ. Hostinger ನ ಪ್ರತಿ ಮಾರಾಟದಲ್ಲಿ ಕಂಪೆನಿಯು affiliater ಗೆ ಅಂದರೆ ನಿಮಗೆ 60% ರಷ್ಟು ಕಮಿಷನ್ ನೀಡುತ್ತದೆ.

Hostinger Affiliate ನಿಂದ ಎಷ್ಟು ಹಣ ಗಳಿಸಬಹುದು?

Hostinger Affiliate ನಿಂದ ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನ ಗಳಿಸುವ ಅನೇಕ ಜನರೂ ಇದ್ದಾರೆ. ಆದ್ದರಿಂದ ನಿಸ್ಸಂಶಯವಾಗಿ ನೀವು ಕೂಡ Hostinger ನಿಂದ ಉತ್ತಮ ಹಣವನ್ನು ಗಳಿಸಬಹುದು.

ನೀವು ಇಲ್ಲಿ ಎಷ್ಟು ಹೆಚ್ಚು hosting ಗಳನ್ನು sell ಮಾಡುವಿರೋ ನೀವು ಅಷ್ಟು ಹೆಚ್ಚು ಹಣವನ್ನು ಗಳಿಸಬಹುದು. ಇಲ್ಲಿ ಹಣ ಸಂಪಾದಿಸಲು ಯಾವುದೇ limit ಇಲ್ಲ, ನೀವು unlimited ಹಣವನ್ನು ಗಳಿಸಬಹುದು.

Domain Sell ಮಾಡಿದರೂ‌ Hostinger ಕಮಿಷನ್ ನಿಡುತ್ತದೆಯೇ?

ನಿಮ್ಮೊಳಗೂ ಈ ಪ್ರಶ್ನೆ ಇದ್ದರೆ, ಉತ್ತರ ’ಇಲ್ಲ’. ಅಂದರೆ, Hostinger Affiliate program ನಲ್ಲಿ ನೀವು Hosting ಅನ್ನು sell ಮಾಡಿದರೆ ಮಾತ್ರ ಹಣವನ್ನು ನೀಡುತ್ತದೆ, domain sell ಮಾಡಿದರೆ ಕಮಿಷನ್ ನೀಡುವುದಿಲ್ಲ.

Hostinger Affiliate Program ನಿಂದ ನೀವು ಹಣ ಗಳಿಸಬೇಕಾದರೆ ನೀವು Hostinger ನ ಕೇವಲ Hosting account ನ್ನು ಮಾತ್ರ sell ಮಾಡಬೇಕು.

Hostinger ನ ಪ್ರಯೋಜನಗಳು?

ಇಲ್ಲಿ cheap price ನಲ್ಲಿ best hosting ಸಿಗುತ್ತದೆ

Hostinger ನ customer support ಕೂಡ ಉತ್ತಮವಾಗಿದೆ

Hostinger Affiliate Program ನಲ್ಲಿ blog ಅಥವ YouTube channel ಇರುವ ಯಾರು ಬೇಕಾದರೂ joined ಆಗಬಹುದು.

Hostinger Affiliate 60% ವರೆಗೆ ಕಮಿಷನ್ ನೀಡುತ್ತದೆ.

Hostinger Affiliate Program ಮೂಲಕ ನೀವು unlimited ಹಣ ಗಳಿಸಬಹುದು.

Hostinger ನ Data Centre ಭಾರತದಲ್ಲೂ ಲಭ್ಯವಿದೆ.

Hostinger Affiliate ನಿಂದ Payment ತೆಗೆದುಕೊಳ್ಳಲು Minimum Payout ಎಷ್ಟಿರಬೇಕು?

Hostinger Affiliate ನಿಂದ ನೀವು ಎರಡು ರೀತಿಯಲ್ಲಿ ನಿಮ್ಮ payment ಪಡೆಯಬಹುದು

PayPal, Bank Transfer

1. ಒಂದು ವೇಳೆ ನೀವು ನಿಮ್ಮ PayPal ಮೂಲಕ Hostinger Affiliate ನ Payment ಪಡೆಯಲು ಬಯಸಿದರೆ ನಿಮ್ಮ Dashboard ನಲ್ಲಿ minimum 100 dollar ಇರಬೇಕು.

2. ಇದರ ಹೊರತಾಗಿ ನೀವು Direct Bank Transfer ಮೂಲಕ Hostinger Affiliate ನಿಂದ Payment ಪಡೆಯಲು ಬಯಸಿದರೆ ನಿಮ್ಮ Dashboard ನಲ್ಲಿ minimum 500 dollar ಇರಬೇಕು.

Affiliate Marketing ಬಗ್ಗೆ ಇದೇ ರೀತಿಯ informative posts ಗಳನ್ನು ನಾವು ನಿಮಗಾಗಿ ಪೋಸ್ಟ್ ಮಾಡುತ್ತಿರುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ತಪ್ಪದೇ ಶೇರ್ ಮಾಡಿ ಹಾಗು ಕಮೆಂಟ್ ಮಾಡುವ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು!

– Team Media-News.in

Advertisement
Share this on...