IAS ಇಂಟರ್ವ್ಯೂ ನಲ್ಲಿ, ಅಂತಹ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಅದು ಅಭ್ಯರ್ಥಿಯ ಸಾಮಾನ್ಯ ಜ್ಞಾನವಲ್ಲ ಬದಲಾಗಿ ಅದು ಪ್ರೆಸೆನ್ಸ್ ಆಫ್ ಮೈಂಡ್ ಚೆಕ್ ಮಾಡಲು ಕೇಳಲಾಗುತ್ತದೆ, ಬನ್ನಿ ಅಂತಹ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳ ತಿಳಿದುಕೊಳ್ಳೋಣ.
UPSC ಕಂಡಕ್ಟ್ ಮಾಡುವ ಸಿಎಸ್ಇ ಪರೀಕ್ಷೆಯ ಅಂತಿಮ ಹಂತವೆಂದರೆ ಸಂದರ್ಶನ ಅಥವಾ ಪರ್ಸನಾಲಿಟಿ ಟೆಸ್ಟ್. ಇದರಲ್ಲಿ, ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿರುತ್ತದೆ ಮತ್ತು ಅಭ್ಯರ್ಥಿಯ ಅರ್ಹತೆಯನ್ನು ಎರಡೂ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅಂದರೆ ಮೇನ್ಸ್ ಮತ್ತು ಇಂಟರ್ವ್ಯೂ. ಇಂಟರ್ವ್ಯೂ ಅಥವಾ ಪರ್ಸನಾಲಿಟಿ ಟೆಸ್ಟ್ ನಲ್ಲಿ ಇಂತಹುದೇ ಪ್ರಶ್ನೆಗಳನ್ನ ಕೇಳಲಾಗುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಇಂಟರ್ವ್ಯೂ ಪ್ಯಾನಲ್ ಯಾವುದೇ ಪ್ರದೇಶದಿಂದ ಯಾವುದೇ ಪ್ರಶ್ನೆಯನ್ನು ಕೇಳಬಹುದು. ಅನೇಕ ಬಾರಿ, ಈ ಪ್ರಶ್ನೆಗಳು ಮನಸ್ಸು ಮತ್ತು ವ್ಯಕ್ತಿತ್ವದ ಉಪಸ್ಥಿತಿಗೆ ಸಂಬಂಧಿಸಿರಬಹುದು, ಅಭ್ಯರ್ಥಿಯ ಜ್ಞಾನ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ಬನ್ನಿ ಅಂತಹ ಕೆಲವು ಟ್ರಿಕಿ ಪ್ರಶ್ನೆಗಳ ಬಗ್ಗೆ ತಿಳಿಯೋಣ.
ಪ್ರಶ್ನೆ – ಇಡೀ ಜಗತ್ತಿನಲ್ಲಿ ಕೃಷಿಯನ್ನು ಮಾಡದ ಏಕೈಕ ದೇಶ ಯಾವುದು?
ಉತ್ತರ – ಸಿಂಗಾಪುರ್, ಇಡೀ ಜಗತ್ತಿನಲ್ಲಿ ಒಂದೇ ಒಂದು ಕೃಷು ಜಮೀನು ಇಲ್ಲದ ದೇಶವಾಗಿದೆ.
ಪ್ರಶ್ನೆ – ಫೆವಿಕಾಲ್ ಹೊರಗೆ ವಸ್ತುಗಳನ್ನು ಅಂಟಿಕೊಳ್ಳುತ್ತೆ ಆದರೆ ಅದು ಬಾಟಲಿಯೊಳಗೆ ಯಾಕೆ ಅಂಟಿಕೊಳ್ಳುವುದಿಲ್ಲ?
ಉತ್ತರ – ಫೆವಿಕಾಲ್ ಗಾಳಿಯ ಸಂಪರ್ಕಕ್ಕೆ ಬಂದಾಗ ಮಾತ್ರ ಅದು ವಸ್ತಗಳನ್ನ ಅಂಟಿಕೊಳ್ಳುತ್ತದೆ.
ಪ್ರಶ್ನೆ – ನೀರಿನಲ್ಲೂ ಉರಿಯುವ ವಸ್ತು ಯಾವುದು?
ಉತ್ತರ – ‘ಸೋಡಿಯಂ’ ನೀರಿನಲ್ಲಿ ಸಹ ಉರಿಯುತ್ತದೆ.
ಪ್ರಶ್ನೆ – ದೇಹದ ಯಾವ ಅಂಗದ ಮೇಲೆ ಬೆವರು ಬಿಡುವುದಿಲ್ಲ?
ಉತ್ತರ – ತುಟಿಗಳ ಮೇಲೆ ಬೆವರು ಬಿಡುವುದಿಲ್ಲ
ಪ್ರಶ್ನೆ – ಯಾರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವೆಂದು ಆಚರಿಸಲಾಗುತ್ತದೆ?
ಉತ್ತರ-ನಾವೆಲ್ಲರೂ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತೇವೆ.
ಪ್ರಶ್ನೆ – ಅದ್ಯಾವ ವಸ್ತು ಹೊರಗಡೆ ಉಚಿತವಾಗಿ ಹಾಗು ಆಸ್ಪತ್ರೆಯಲ್ಲಿ ಹಣ ಕೊಟ್ಟು ಪಡೆಯಬೇಕಾಗುತ್ತದೆ?
ಉತ್ತರ – ಆಕ್ಸಿಜನ್ ಹೊರಗೆ ಉಚಿತವಾಗಿ ಮತ್ತು ಆಸ್ಪತ್ರೆಯಲ್ಲಿ ಹಣ ಕೊಟ್ಟರೆ ಸಿಗುತ್ತದೆ.
ಪ್ರಶ್ನೆ – ರಸ್ಕಿನ್ ಬಾಂಡ್ ಅನ್ನು ಪ್ಯಾರಾಶೂಟ್ ಇಲ್ಲದೇ ವಿಮಾನದಿಂದ ಹೊರಗೆ ಎಸೆಯಲಾಯಿತು, ಆದರೂ ಆತ ಬದುಕುಳಿದ, ಹೇಗೆ?
ಉತ್ತರ – ಆತ ಬದುಕುಳಿದ, ಕಾರಣ ಆತ ರನ್ವೇ ಮೇಲೆಯೇ ಇದ್ದ ಹೊರತು ವಿಮಾನದಲ್ಲಲ್ಲ
ಪ್ರಶ್ನೆ – ಬೇ ಆಫ್ ಬೆಂಗಾಲ್ ಯಾವ ಸ್ಟೇಟ್ ನಲ್ಲಿದೆ?
ಉತ್ತರ – ಬೇ ಆಫ್ ಬೆಂಗಾಲ್ ಲಿಕ್ವಿಡ್ ಸ್ಟೇಟ್ ನಲ್ಲಿದೆ
ಪ್ರಶ್ನೆ – ನೀವು ನೀಲಿ ಸಮುದ್ರದಲ್ಲಿ ಕೆಂಪು ಕಲ್ಲು ಹಾಕಿದರೆ ಏನಾಗುತ್ತದೆ?
ಉತ್ತರ – ಕಲ್ಲು ಒದ್ದೆಯಾಗಿ ಮುಳುಗುತ್ತದೆ.
ಪ್ರಶ್ನೆ – ಒಂದು ಗೋಡೆಯನ್ನ ಕಟ್ಟಲು 8 ಜನರು 12 ಗಂಟೆ ಸಮಯ ತೆಗೆದುಕೊಂಡರೆ ಅದೇ ಗೋಡೆಯನ್ನ ಕಟ್ಟಲು 7 ಜನ ತೆಗೆದುಕೊಳ್ಳುವ ಸಮಯವೆಷ್ಟು?
ಉತ್ತರ – ಸಮಯ ಬೇಕೇ ಆಗಿಲ್ಲ ಯಾಕಂದ್ರೆ ಆ ಗೋಡೆಯನ್ನ ಅದಾಗಲೇ ಕಟ್ಟಿಯಾಗಿರುತ್ತದೆ
ಪ್ರಶ್ನೆ – ಮನುಷ್ಯನು ಎಂಟು ದಿನಗಳ ಕಾಲ ನಿದ್ರೆಯಿಲ್ಲದೆ ಹೇಗೆ ಬದುಕಬಲ್ಲನು?
ಉತ್ತರ: ಬದುಕಬಲ್ಲನು, ದಿನ ಅಂದರೆ ಬೆಳಿಗ್ಗೆ ಎದ್ದಿದ್ದು ಆತ ರಾತ್ರಿ ಮಲಗಬಹುದು
ಪ್ರಶ್ನೆ – ನಿಮ್ಮ ಕೈಯಲ್ಲಿ ನಾಲ್ಕು ಮಾವಿನಕಾಯಿ, ಎರಡು ಕಿತ್ತಳೆ, ಐದು ಬಾಳೆಹಣ್ಣು ಮತ್ತು ನಿಮ್ಮ ಎರಡನೇ ಕೈಯಲ್ಲಿ ಎರಡು ಪೇರಲ ಇದ್ದರೆ ನಿಮ್ಮ ಬಳಿ ಏನು ಇದೆ?
ಉತ್ತರ – ನನ್ನ ಬಳಿ ತುಂಬಾ ದೊಡ್ಡ ಕೈಗಳಿವೆ ಎಂದರ್ಥ
ಪ್ರಶ್ನೆ – ಇಬ್ಬರು ಅವಳಿ ಜವಳಿ ಮಕ್ಕಳು ಮೇ ನಲ್ಲಿ ಜನಿಸಿದ್ದಾರೆ ಆದರೆ ಅವರ ಹುಟ್ಟಿದ ತಿಂಗಳು ಮಾತ್ರ ಜೂನ್ ನಲ್ಲಿದೆ: ಅದ್ಹೇಗೆ ಸಾಧ್ಯ?
ಉತ್ತರ – ಬಹುಶಃ ಅವರು ಮೇ ಎಂಬ ಸ್ಥಳದಲ್ಲಿ ಹುಟ್ಟಿರಬಹುದು
ಪ್ರಶ್ನೆ – ನೀವು ಬ್ರೇಕ್ಫಾಸ್ಟ್ ನಲ್ಲಿ ಏನನ್ನ ತಿನ್ನಲು ಸಾಧ್ಯವಿಲ್ಲ?
ಉತ್ತರ: ನಾವು ಬ್ರೇಕ್ಫಾಸ್ಟ್ ನಲ್ಲಿ ಲಂಚ್ ಅಥವ ಡಿನ್ನರ್ ತಿನ್ನಲು ಸಾಧ್ಯವಿಲ್ಲ
ಪ್ರಶ್ನೆ: ನೀವು ಬೆಳಿಗ್ಗೆ ಎದ್ದ ತಕ್ಷಣ ನೀವು ಗರ್ಭಿಣಿಯಾಗಿದ್ದೀರಿ ಅಂತ ತಿಳಿದರೆ ಏನು ಮಾಡ್ತೀರ? ಕಂಡುಕೊಂಡರೆ ಏನು?
ಉತ್ತರ – ನನಗೆ ತುಂಬಾ ಖುಷಿಯಾಗುತ್ತೆ ಮತ್ತು ಈ ವಿಷಯವನ್ನು ನನ್ನ ಗಂಡನೊಂದಿಗೆ ಹಂಚಿಕೊಂಡು ಸಂಭ್ರಮ ಪಡುತ್ತೇನೆ.
ಪ್ರಶ್ನೆ: ನಾನು ನಿಮ್ಮ ಸಹೋದರಿಯೊಂದಿಗೆ ಓಡಿಹೋದರೆ ಏನು ಮಾಡ್ತೀಯ?
ಉತ್ತರ – ನನ್ನ ತಂಗಿಗೆ ನಿಮ್ಮಂತಹ ಒಳ್ಳೆಯ ಹುಡುಗನನ್ನು ಹುಡುಗ ಸಿಗಲಾರ ಎಂದು ನಾನು ತುಂಬಾ ಸಂತೋಷವಾಗುತ್ತೇನೆ.