ರಾಜಸ್ಥಾನದ ಧೋಲ್‌ಪುರದಲ್ಲಿ ಇಸ್ಲಾಂ ತೊರೆದು ಹಿಂದೂ ಅರ್ಚಕನಾದ ವ್ಯಕ್ತಿಯನ್ನು ಬ ರ್ಬ ರ ವಾಗಿ ಹ ತ್ಯೆ ಗೈ ದ ಪ್ರಕರಣ ಬೆಳಕಿಗೆ ಬಂದಿದೆ. ಕಾಂಚನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟೋಂಟ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಮಹಾಮುದ್ದೀನ್ ಖಾನ್ ಮಾತಾ ದೇವಸ್ಥಾನದ ಅರ್ಚಕರಾಗಿದ್ದರು. ಮಂಗಳವಾರ (ಡಿಸೆಂಬರ್ 20, 2022) ರಾತ್ರಿ, ಕೆಲವು ದುಷ್ಕರ್ಮಿಗಳು ಅವರನ್ನು ಹ ರಿ ತ ವಾದ ಆ ಯು ಧ ಗಳಿಂದ ಕ ತ್ತ ರಿ ಸಿ ಬ ರ್ಬ ರ ವಾಗಿ ಹ ತ್ಯೆ ಮಾಡಿದ್ದಾರೆ. ಇದರ ನಂತರ, ಮೃ ತ ದೇ ಹ ವನ್ನು ಹಲವಾರು ತುಂ ಡು ಗಳಾಗಿ ಕ ತ್ತ ರಿಸಿ ಗೋಣಿಚೀಲಗಳಲ್ಲಿ ತುಂಬಿ ಎಸೆದಿದ್ದಾರೆ.
ಮರುದಿನ ಗೋಣಿಚೀಲದಲ್ಲಿ ಶ ವ ವನ್ನು ನೋಡಿದ ಗ್ರಾಮಸ್ಥರು ಕಾಂಚನಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃ ತ ದೇ ಹ ದ ತುಂ ಡು ಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಘಟನೆಯ ನಂತರ ದೇವಸ್ಥಾನದ ಬಳಿಯ ಗುಹೆಯಲ್ಲಿ ವಾಸಿಸುವ ಮೂವರು ಸಾಧುಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಮಹಮುದ್ದೀನ್‌ನೊಂದಿಗೆ ವೈಮನಸ್ಯ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಮೃ ತ ಅರ್ಚಕ ಮಹಾಮುದ್ದೀನ್ ಖಾನ್ 10 ವರ್ಷಗಳ ಹಿಂದೆ ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ, ಅವರು ಟೋಂಟ್ರಿ ಗ್ರಾಮದ ಬಳಿ ಪಾರ್ವತಿ ನದಿಯ ಕಂದರದಲ್ಲಿರುವ ಚಮನ್ ಮಾತಾ ದೇವಸ್ಥಾನದಲ್ಲಿ ಪೂಜೆ ಮಾಡುತ್ತ ಇಲ್ಲೇ ವಾಸಿಸುತ್ತಿದ್ದರು. ಎರಡು ದಿನಗಳ ಹಿಂದೆ ದು ಷ್ಕ ರ್ಮಿ ಗಳು ಅರ್ಚಕನನ್ನು ಬ ರ್ಬ ರ ವಾಗಿ ಕೊಂ ದು ಶ ವ ವ ನ್ನು ತುಂ ಡು ಮಾಡಿ ನಾಲ್ಕು ಗೋಣಿಚೀಲಗಳಲ್ಲಿ ಪಾರ್ವತಿ ನದಿಯ ದಡದಲ್ಲಿ ಎಸೆದಿದ್ದರು. ಬುಧವಾರ (ಡಿಸೆಂಬರ್ 21, 2022) ಬೆಳಿಗ್ಗೆ, ಗ್ರಾಮಸ್ಥರು ರ ಕ್ತದಿಂದ ತೊಯ್ದ ಶ ವ ವನ್ನು ಗೋಣಿಚೀಲಗಳಲ್ಲಿ ನೋಡಿದಾಗ ಆ ಪ್ರದೇಶದಲ್ಲಿ ಸಂಚಲನ ಉಂಟಾಯಿತು. ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೆಲವು ಮಾಧ್ಯಮಗಳ ವರದಿಗಳಲ್ಲಿ ಅರ್ಚಕನ ಹೆಸರನ್ನು ಬಹಾಬುದ್ದೀನ್ ಖಾನ್ ಎಂದು ಉಲ್ಲೇಖಿಸಲಾಗಿದೆ. ಮಹಾಮುದ್ದೀನ್ ಅವರು ಟೋಂಟ್ರಿ ಗ್ರಾಮದ ಚಮನ್ ಮಾತಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು ಎಂದು ಧೋಲ್ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ. ಅರ್ಚಕನನ್ನು ಹ ರಿ ತ ವಾದ ಆ ಯು ಧ ಗಳಿಂದ ಕೊ ಚ್ಚಿ ಕೊ ಲೆ ಮಾಡಲಾಗಿದೆ. ಪಾರ್ವತಿ ನದಿಯ ದಡದಲ್ಲಿ ನಾಲ್ಕು ಪ್ಲಾಸ್ಟಿಕ್ ಬಾರ್‌ಗಳಲ್ಲಿ ದೇ ಹ ದ ಭಾಗಗಳನ್ನು ಹೊರತೆಗೆಯಲಾಗಿದೆ. ಚಮನ್ ಮಾತಾ ದೇಗುಲದ ಬಳಿ ಗುಹೆಯೊಂದಿದ್ದು, ಅಲ್ಲಿ ಮೂವರು ಸಾಧುಗಳೂ ವಾಸಿಸುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸಾಧುಗಳೊಂದಿಗೆ ಮಹಾಮುದ್ದೀನನ ವೈಮನಸ್ಯ ನಡೆಯುತ್ತಿತ್ತು. ಮೂವರೂ ಇನ್ನೂ ತಲೆಮರೆಸಿಕೊಂಡಿದ್ದಾರೆ. ಪೊಲೀಸ್ ತಂಡಗಳನ್ನು ರಚಿಸಿ ಆಯಾ ಸ್ಥಳಗಳಲ್ಲಿ ದಾ ಳಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
ಕೈ ಕಾಲುಗಳನ್ನ ಗಟ್ಟಿಯಾಗಿ ಹಿಡಿದುಕೊಂಡ ಆಸಿಫ್, ಪ್ಯಾಂಟ್ ಬಿಚ್ಚಿದ ಹಾಜಿ ಸಾಹಬ್: ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದಕ್ಕೆ ಬಲವಂತವಾಗಿ ದಲಿತ ಯುವಕನ ಖತನಾ
ಮುಸ್ಲಿಂ ವಿಧವೆಯನ್ನು ಮದುವೆಯಾದ ದಲಿತ ಯುವಕನೊಬ್ಬ ತನಗೆ ಕಿರುಕುಳ ನೀಡಿದ್ದಾರೆ. ಬಲವಂತವಾಗಿ ಸುನ್ನತಿ ಮಾಡಿಸಿದ್ದಾರೆ ಎನ್ನಲಾಗಿದೆ. ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ದಲಿತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದಾನೆ. ಯುವಕನ ದೂರಿನ ಮೇರೆಗೆ ಪೊಲೀಸರು ಶುಕ್ರವಾರ (ಡಿಸೆಂಬರ್ 16, 2022) ಕುಮೇಲ್ ಖುರೇಷಿ ಮತ್ತು ಆಸಿಫ್ ಶೇಖ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ, ಪ್ರಕರಣವು ದೌಂಡ್ ಪ್ರದೇಶದ್ದಾಗಿದೆ. ಸೋಲಾಪುರದ ಮಾದ ಗ್ರಾಮದವರಾದ ಸಂತ್ರಸ್ತ ಯವಕ ಜೂನ್ 2018 ರಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದನು. ಆಕೆ ವಿಧವೆಯಾಗಿದ್ದು ಇಬ್ಬರು ಹೆಣ್ಣುಮಕ್ಕಳ ತಾಯಿ. ಮದುವೆಯ ನಂತರ, ಈ ವ್ಯಕ್ತಿಯು ಕೆಲಸ ಹುಡುಕಿಕೊಂಡು ಜೂನ್ 2020 ರಲ್ಲಿ ತನ್ನ ಕುಟುಂಬದೊಂದಿಗೆ ಪುಣೆಗೆ ಬಂದನು. ಕುಂಬಾರಗಲ್ಲಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು. ಗಂಡ ಹೆಂಡತಿ ಕೂಲಿ ಮಾಡಿ ಮಕ್ಕಳನ್ನು ಸಾಕತೊಡಗಿದರು. ಒಂದೂವರೆ ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆದರೆ ನಂತರ ಅದೇ ಮನೆಯಲ್ಲಿ ವಾಸವಿರುವ ಆಸಿಫ್ ಶೇಖ್ ದಲಿತ ಯುವಕನ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ.
ಆಸಿಫ್ ತನ್ನ ಪತ್ನಿಯ ಮೇಲೆ ಕಣ್ಣಿಟ್ಟಿದ್ದಾನೆ ಎಂದು ನೊಂದ ದಲಿತ ಯುವಕ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹಿಂದುವನ್ನು ಮದುವೆಯಾಗಿದ್ದಕ್ಕೆ ಆಕೆಯನ್ನು ಬೆದರಿಸುತ್ತಿದ್ದನು. ಹಾಗೆ ಮಾಡದಂತೆ ಆಸಿಫ್‌ನನ್ನ ದಲಿತ ಯುವಕ ತಡೆದಾಗ ಹಿಂದೂ ಕಾಫಿರ್ ಎಂದು ನಿಂದಿಸಿದ್ದಾನೆ. ಇಸ್ಲಾಂಗೆ ಮತಾಂತರವಾಗಲು ಒತ್ತಡ ಹೇರಿದ. ಮತಾಂತರವಾಗದಿದ್ದರೆ ಕೊ-ಲೆ ಮಾಡುವುದಾಗಿ ಆಸಿಫ್ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತ ದಲಿತ ಯುವಕನ ಪ್ರಕಾರ, ಆಸಿಫ್ ತನಗೆ ಮುಸ್ಲಿಂ ಆಗುವ ಅಥವಾ ತನ್ನ ಹೆಂಡತಿಯನ್ನು ಬಿಟ್ಟು ಬಿಡಬೇಕು ಎಂಬ 2 ಆಪ್ಷನ್ ಗಳನ್ನು ಮುಂದಿಟ್ಟನು.
ಕೆಲವು ದಿನಗಳ ನಂತರ ಆಸಿಫ್ ಹಾಜಿ ಸಾಹಬ್ ಎಂದು ಕರೆಯಲ್ಪಡುವ ಕುಮೇಲ್ ಖುರೇಷಿಯ ಜೊತೆ ಸೇರಿಕೊಂಡನು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರೂ ಅಕ್ಟೋಬರ್ 3, 2022 ರಂದು ಮನೆಗೆ ನುಗ್ಗಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದೀಯಾ? ಎಂದು ಚಿತ್ರಹಿಂಸೆ ನೀಡಿದ್ದರು. ಕುಮೈಲ್ ಖುರೇಷಿ ದೌಂಡ್‌ನ ಕಬ್ರಿಸ್ತಾನ್ ಪ್ರದೇಶದಲ್ಲಿ ಕಚೇರಿಯನ್ನು ಹೊಂದಿದ್ದಾನೆ. ಇಲ್ಲಿ ದಲಿತ ಯುವಕನ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಕರೆತಂದು ಥಳಿಸಿದ್ದಾರೆ. 3 ಗಂಟೆಗಳ ಕಾಲ ಹೊಡೆದ ನಂತರ, ಕುಮೇಲ್ ದಲಿತ ಯುವಕನ ಮದುವೆಯನ್ನು ಮುರಿಯುವುದಾಗಿ ಬೆದರಿಕೆ ಹಾಕಿದ ನಂತರ ಹೊರಟುಹೋದನು.
ಸಂತ್ರಸ್ತ ದಲಿತ ಯವಕನ ಪ್ರಕಾರ, ಹಾಜಿ ಸಾಹಿಬ್ ತನ್ನ ಹೆಂಡತಿಯನ್ನು ಕಾಫಿರ್‌ನನ್ನ ಮದುವೆಯಾಗಿದ್ದಕ್ಕೆ ಧಮಕಿ ಹಾಕಿದ್ದಾನೆ. ಇದರೊಂದಿಗೆ ಆಕೆಯನ್ನು ಮುಸಲ್ಮಾನನ ಜೊತೆ ಮದುವೆ ಮಾಡಿಸುವ ಬಗ್ಗೆಯೂ ಮಾತನಾಡಿದ್ದಾನೆ. ಹಾಗೆ ಮಾಡದಿದ್ದರೆ ಕೊ-ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಸಂತ್ರಸ್ತನ ಪತ್ನಿಯೂ ಈ ಆರೋಪಗಳನ್ನು ಒಪ್ಪಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಮಹಿಳೆ ತನ್ನ ಪತಿಯನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಡ ಹೇರಿದ್ದಾರೆ. ಆದರೆ ಪತಿಯನ್ನು ಮತಾಂತರ ಮಾಡುವ ಸನ್ನಿವೇಶ ಬಂದರೆ ತಾನೂ ಹಿಂದೂ ಆಗುತ್ತೇನೆ ಎಂದು ಹೇಳಿದ್ದಾಳೆ.
ದೂರಿನ ಪ್ರಕಾರ, ಅಕ್ಟೋಬರ್ 14, 2022 ರಂದು, ಆಸಿಫ್ ಮತ್ತು ಕುಮೈಲ್ ಮುಸ್ಲಿಂ ವೈದ್ಯರೊಂದಿಗೆ ಸಂತ್ರಸ್ತೆಯ ಮನೆಗೆ ಪ್ರವೇಶಿಸಿದರು. ಅವನ ಹೆಂಡತಿ ಮತ್ತು ಮಕ್ಕಳನ್ನು ಹೊರಹಾಕಲಾಯಿತು. ಇದಾದ ನಂತರ ಆಸಿಫ್ ಶೇಖ್ ದಲಿತ ಯುವಕನ ಕೈಯನ್ನು ಹಿಡಿದುಕೊಂಡನು ಮತ್ತು ಹಾಜಿ ಸಾಹಬ್ ಯುವಕನ ಬಟ್ಟೆಗಳನ್ನು ಬಿಚ್ಚಿದನು. ಮುಸ್ಲಿಂ ವೈದ್ಯರ ಸುನ್ನತ್ ಮಾಡಿದನು. ಈ ಸಮಯದಲ್ಲಿ, ಹಾಜಿ ಕೆಲವು ಇಸ್ಲಾಮಿಕ್ ಸಾಲುಗಳನ್ನು ಸಹ ಓದಿದನು. ಇದಕ್ಕೆ ಒಪ್ಪದೆ ದಲಿತ ಯುವಕ ಸಾಕಷ್ಟು ಬಾರಿ ಮನವಿ ಮಾಡಿದರು ಆದರೆ ಆರೋಪಿಗಳು “ನೀನು ಇಸ್ಲಾಂ ಅನ್ನು ಹೇಗೆ ಸ್ವೀಕರಿಸುವುದಿಲ್ಲ ನೋಡೇ ಬಿಡೋಣ” ಎಂದು ಹೇಳುತ್ತಿದ್ದರು ಎಂದು ಸಂತ್ರಸ್ತ ಯುವಕ ಹೇಳಿದ್ದಾರೆ.
ಸುನ್ನತಿ ಮಾಡಿಸಿ ಆರೋಪಿಗಳು ದಲಿತ ಯುವಕನ ಆಧಾರ್ ಹಾಗೂ ಪಡಿತರ ಚೀಟಿ ಕಿತ್ತು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುನ್ನತಿಯ ಸಂಪೂರ್ಣ ಪ್ರಕ್ರಿಯೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಪೊಲೀಸರು ಕುಮೈಲ್ ಖುರೇಷಿ, ಆಸಿಫ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 295-ಎ, 298, 452, 324, 323, 504, 506 ಮತ್ತು 34 ಅಡಿಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.