ಅನಾವರಣವಾಯ್ತು ಕೈಲಾಶ ಪರ್ವತದ ಹೊಸ ರಹಸ್ಯ:
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ದುಸ್ಸಾಹಸ ಮಾಡಿ ಈ ಪರ್ವತವನ್ನ ಏರಲು ಪ್ರಯತ್ನಿಸಿದ ವ್ಯಕ್ತಿಗಳಿಗೆ ಸಿಕ್ಕ ಶಿಕ್ಷೆ ಒಂದೇ ಅದುವೆ ಮೃ-ತ್ಯು. ಇದೇ ಕಾರಣದಿಂದ ಕೈಲಾಶಕ್ಕೆ ಸಂಬಂಧಿಸಿದ ರ-ಹ-ಸ್ಯ ಅನಾವರಣಗೊಳ್ಳಲು ಸಾಧ್ಯವೇ ಆಗಿಲ್ಲ. ಅದು ದಿವ್ಯಶಕ್ತಿ ಹೊಂದಿರುವ ಸಂತರಿಂದಾಗಲಿ ಅಥವ ಯಾವ ವಿಜ್ಞಾನಿಗಳಿಂದಾಗಲಿ ಇದುವರೆಗೆ ಸಾಧ್ಯವೇ ಆಗಿಲ್ಲ.
ಈ ರಹಸ್ಯಮಯ ಪರ್ವತದ ಬಗ್ಗೆ ಕೆಲ ರಹಸ್ಯಗಳು
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೈಲಾಶ ಪರ್ವತವನ್ನ ಭೂಮಿಯ ಕೇಂದ್ರ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಈ ಪರ್ವತ ಸೃಷ್ಟಿಯ ಎಲ್ಲ ಜೀವ ಜಂತುಗಳನ್ನ ಜೀವಂತವಾಗಿರಲು ವಾತಾವರಣ ಸೃಷ್ಟಿಸುತ್ತದೆ. ಪ್ರಪಂಚದ ಎಲ್ಲ ಅಲೌಕಿಕ ಶಕ್ತಿಗಳಿಗೆ ಜನ್ಮ ನೀಡುತ್ತದೆ. ಈ ಪರ್ವತ ಸಮುದ್ರಮಟ್ಟದಿಂದ ಬರೋಬ್ಬರಿ 6638 ಮೀಟರ್ ಎತ್ತರದಲ್ಲಿದೆ.
ಆದರೆ ಈ ಪರ್ವತದ ಭವ್ಯತೆ ಇದರ ಎತ್ತರದಿಂದಲ್ಲ ಬದಲಾಗಿ ಇದರ ಆಕಾರದಿಂದಾಗಿದೆ. ಶಿವಲಿಂಗದ ಆಕಾರದಲ್ಲಿರುವ ಈ ಪರ್ವತ ತನ್ನೊಳಗೇ ಒಂದು ಮಂದಿರದಂತಿದೆ. ಹಿಮದಿಂದ ಆವೃತವಾಗಿರುವ ಈ ಪರ್ವತದ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಈ ಪರ್ವತ ಚಿನ್ನದ ಪರ್ವತದಂತೆ ಕಂಗೊಳಿಸುತ್ತದೆ. ಕೈಲಾಶವೇ ಸತ್ಯ ಹಾಗು ಸತ್ಯವೇ ಶಿವ ಎಂದು ಹೇಳಲಾಗುತ್ತದೆ.
ಕೈಲಾಶ್ ಮಾನಸರೋವರ ವಿಶ್ವದ ಪ್ರಾಚೀನ ಮಾನಸರೋವರವಾಗಿದೆ. ಇದು ಕೈಲಾಶ್ ಪರ್ವತದಲ್ಲಿದೆ. ಈ ಸ್ಥಳದ ಭೂಮಿಯಲ್ಲಿ ಗಾಳಿ ಮತ್ತು ಅಲೆಗಳು ಈ ರೀತಿ ಸಂಧಿಸುತ್ತವೆ. ಇಲ್ಲಿಗೆ ಬರುವ ಭಕ್ತರು ಓಂನ ಅದ್ಭುತ ಧ್ವನಿಯನ್ನು ಕೇಳುತ್ತಾರೆ, ಕೈಲಾಶ್ ಪರ್ವತದ ಶಿಖರವು ದಿಕ್ಕನ್ನು ತೋರಿಸುವ ದಿಕ್ಸೂಚಿಯಂತಿದೆ. ಅದೇ ರೀತಿ ನಾಲ್ಕು ನದಿಗಳ ಉಗಮಸ್ಥಾನವೂ ಕೈಲಾಶ ಪರ್ವತದಿಂದಾಗುತ್ತವೆ.
ಈ ನದಿಗಳ ಹೆಸರು ಬ್ರಹ್ಮಪುತ್ರ, ಸಿಂಧೂ, ಘಾಗರಾ, ಸತ್ಲೇಜ್ ನದಿಗಳಾಗಿದ್ದು ಇವು ನಾಲ್ಕೂ ದಿಕ್ಕುಗಳನ್ನು ಪ್ರತಿನಿಧಿಸುತ್ತವೆ. ನಂಬಿಕೆಗಳ ಪ್ರಕಾರ ಕೈಲಾಶ ಪರ್ವತದ ಮೇಲೆ ಭಗವಂತ ಮತ್ತು ಮನುಷ್ಯನ ಮಿಲನವಾಗುತ್ತದೆ. ಆದರೆ ಈವರೆಗೂ ಸಫಲತಾಪೂರ್ಣವಾಗಿ ಈ ಪರ್ವತದ ತುದಿಗೆ ತಲುಪಲು ಸಾಧ್ಯವಾಗಿಲ್ಲ.
ಈ ಪರ್ವತದ ಮೇಲೆ ಹತ್ತಲು ಪ್ರಯತ್ನಿಸಿದವರು ಹೇಳುವ ಪ್ರಕಾರ ಭಯಂಕರ ಬಿರುಗಾಳಿಗೆ ಸಿಲುಕಿ ಅವರು ತಮ್ಮ ದಾರಿಯನ್ನೇ ಕಳೆದುಕೊಂಡುಬಿಡುತ್ತಾರೆ. ಆದ್ದರಿಂದ ಕೈಲಾಶ್ ಪರ್ವತವು ತನ್ನ ಮನೋಭಾವವನ್ನು ಸಾರ್ವಕಾಲಿಕವಾಗಿ ಬದಲಾಯಿಸುತ್ತದೆ ಎಂದು ತೋರುತ್ತದೆ. ಅದರ ಒಪ್ಪಿಗೆಯಿಲ್ಲದೆ ಯಾರೂ ಶಿವನ ಆವಾಸಸ್ಥಾನಕ್ಕೆ ಹೋಗುವುದು ಸಾಧ್ಯವೇ ಇಲ್ಲ.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೈಲಾಶ ಪರ್ವತದ ವಿಶೇಷತೆಯೇನೆಂದರೆ ಇದು ನಾಲ್ಕು ತತ್ವಗಳಿಂದ ಸೃಷ್ಟಿಸಲ್ಪಟ್ಟಿದೆ. ಇದರಲ್ಲಿ ಚಿನ್ನ ಕೂಡ ವಿಶೇಷವಾಗಿದೆ. 6 ಪರ್ವತಗಳಿಂದ ಆವೃತವಾಗಿರುವ ಕೈಲಾಶ ಪರ್ವತ ಒಂದು ಕಮಲದಂತೆ ಕಾಣುತ್ತದೆ ಹಾಗು ಬೇಸಿಗೆ ಕಾಲದಲ್ಲಿ ಇಲ್ಲಿ ಹಿಮ ಕರಗುತ್ತದೆ. ಆಗ ಈ ಪರ್ವತ ಓಂ ಚಿಹ್ನೆಯಂತೆ ಕಂಗೊಳಿಸುತ್ತದೆ. ಸಾಕ್ಷಾತ್ ಸೂರ್ಯನೇ ಶಿವನಿಗೆ ನಮಸ್ಕರಿಸುವಂತೆ ಕಾಣುತ್ತದೆ. ಪ್ರಪಂಚದ ವಿಜ್ಞಾನಿಗಳು ಹೇಳುವ ಪ್ರಕಾರ ಕೈಲಾಶ ಪರ್ವತ ವಿಚಿತ್ರ ಹಾಗು ವಿಭಿನ್ನತೆಯ ಕೇಂದ್ರವಾಗಿದ್ದು ಅದನ್ನ ಭೇದಿಸಲು ಯಾರಿಗೂ ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ನಮ್ಮ ಧರ್ಮಕ್ಕೆ ಹಾಗು ನಂಬಿಕೆಗೆ ಸಂಬಂಧಿಸಿದ 21 ಸಾವಿರ ವರ್ಷಗಳಷ್ಟು ಪುರಾತನವಾದ ಕೈಲಾಶ ಪರ್ವತದ ರಹಸ್ಯ ತಿಳಿದು ಒಮ್ಮೆ ನೀವು ಹೌಹಾರುವಿರಿ.
ನಮ್ಮೆಲ್ಲರಲ್ಲೂ ಮಾನಸ ಸರೋವರದ ಕೈಲಾಶ ಪರ್ವತದ ಬಗ್ಗೆ ಅಪಾರ ನಂಬಿಕೆ ಹಾಗು ಭಕ್ತಿಯಿದೆ, ಯಾಕಂದ್ರೆ ಕೈಲಾಶ ಪರ್ವತ ಶಿವನ ಆವಾಸ ಸ್ಥಾನವಾಗಿದೆ ಎಂದೇ ಹೇಳಲಾಗುತ್ತದೆ. ಶಿವ ತನ್ನ ಪರಿವಾರದೊಂದಿಗೆ ಈಗಲೂ ಮಾನಸ ಸರೋವರದ ಕೈಲಾಶ ಪರ್ವತದಲ್ಲಿ ವಾಸಿಸುತ್ತಾನೆಂದು ಹೇಳಲಾಗುತ್ತದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕೈಲಾಶ ಪರ್ವತ ಬರೋಬ್ಬರಿ 6638 ಮೀಟರ್ ಎತ್ತರದಲ್ಲಿದೆ ಹಾಗು ಈ ಪರ್ವತವನ್ನ ಹತ್ತುವುದು ಸಾಧ್ಯವೇ ಇಲ್ಲ. ಇದೇ ಕೈಲಾಶ ಪರ್ವತದ ರಹಸ್ಯವಾಗಿದೆ.
ಇದುವರೆಗೂ ಕೈಲಾಶ ಪರ್ವತದ ತುದಿಗೆ ಯಾರೂ ಕೂಡ ಮುಟ್ಟಿಲ್ಲ ಅಥವ ಆ ಪರ್ವತದ ತುತ್ತ ತುದಿಗೆ ಒಬ್ಬೇ ಒಬ್ಬ ನರಪಿಳ್ಳೆಯೂ ಹತ್ತೋಕೆ ಸಾಧ್ಯವಾಗಿಲ್ಲ. ಕೈಲಾಶ ಪವರ್ತದ ದರ್ಶನ ಮಾಡಬಯಸುವವರು ಮಾನಸ ಸರೋವರದಲ್ಲಿರುವ ಕೈಲಾಶ ಪರ್ವತದ ಪರಿಕ್ರಮ (ಸುತ್ತು ಹಾಕುವುದು) ಮಾಡುಬಹುದು ಮಾತ್ರ, ಅಲ್ಲಿರುವ ಕನಿಷ್ಟ ತಾಪಮಾನ ಹಾಗು ತೀವ್ರ ಚಳಿಯ ಕಾರಣ ಅನೇಕರು ಕೈಲಾಶ ಪರ್ವತದ ಪರಿಕ್ರಮ ಕೂಡ ಮಾಡೋಕೂ ಸಾಧ್ಯವಾಗಲ್ಲ ಅಂಥದ್ರಲ್ಲಿ ಪರ್ವತದ ಮೇಲೆ ಹತ್ತೋದಂತೂ ಅಸಾಧ್ಯವೇ ಸರಿ.
ಆದರೆ ಈ ಪರ್ವತದ ಮೇಲೆ ಹತ್ತೋಕೆ ಸಾಧ್ಯವಾಗದಿರುವ ಕಾರಣವಾದರೂ ಏನು? ಮೌಂಟ್ ಎವರೆಸ್ಟ್ ನಂತಹ ಪರ್ವತವನ್ನ ಹತ್ತಬಹುದಾದರೆ ಕೈಲಾಶ ಪರ್ವತ ಹತ್ತೋಕೆ ಯಾಕೆ ಸಾಧ್ಯವಿಲ್ಲ? ಈ ಬಗ್ಗೆ ವಿಜ್ಞಾನಿಗಳು ಹಲವಾರು ವರ್ಷಗಳಿಂದ ರಿಸರ್ಚ್ ಮಾಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಆದರೆ ಈ ರಹಸ್ಯವನ್ನ ವಿಜ್ಞಾನಿಗಳು ಈಗ ಭೇದಿಸಿದ್ದಾರೆ. ವಿಜ್ಞಾನಿಗಳ ರಿಸರ್ಚ್ ನಲ್ಲಿ ತಿಳಿದುಬಂದಿರುವ ವಿಷಯವೇನೆಂದರೆ ಕೈಲಾಶ ಪರ್ವತ ತುಂಬ ರೇಡಿಯೋ ಆ್ಯಕ್ಟಿವ್ ಆಗಿದೆ ಹಾಗು ಈ ರೇಡಿಯೋ ಆ್ಯಕ್ಟಿವಿಟಿ ಕೈಲಾಶ ಪರ್ವತದ ನಾಲ್ಕೂ ಕಡೆ ಸಮಾನವಾಗಿದೆ. ವಿಜ್ಞಾನಿಗಳು ಹೇಳುವ ಮತ್ತೊಂದು ವಿಷಯವೆಂದರೆ ಭೂಮಂಡಲದ ಮೇಲಿನ ರೇಡಿಯೋ ಆ್ಯಕ್ಟಿವ್ ತರಂಗಗಳ ಮೂಲ ಕೇಂದ್ರ ಕೈಲಾಶ ಪರ್ವತವೇ ಆಗಿದೆ ಎಂದು ಹೇಳುತ್ತಾರೆ.
ಇದೇ ಕಾರಣದಿಂದಾಗಿ ಇದುವರೆಗೂ ಕೈಲಾಶ ಪರ್ವತದ ಮೇಲೆ ಯಾವ ವ್ಯಕ್ತಿಯೂ ಹತ್ತೋಕೆ ಸಾಧ್ಯವಾಗಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಕೈಲಾಶ ಪರ್ವತ ನೈಸರ್ಗಿಕ ರಚನೆಯ ಪರ್ವತವಲ್ಲ ಬದಲಾಗಿ ಇದನ್ನ ಕೃತಕವಾಗಿ ಸಾವಿರಾರು ವರ್ಷಗಳ ಹಿಂದೆ ಮಾಡಲಾಗಿತ್ತು. ಅದು ಈಜಿಪ್ಟಿನ ಪಿರಮಿಡ್ ಗಳನ್ನ ಹೇಗೆ ಕೃತಕವಾಗಿ ಕಟ್ಟಲಾಗಿತ್ತೋ ಅದೇ ರೀತಿಯಲ್ಲಿ ಕೈಲಾಶ ಪರ್ವತವೂ ಕೂಡ ನಿರ್ಮಿತವಾದ ಪರ್ವತವೆಂದು ಹೇಳುತ್ತಾರೆ. ಕೈಲಾಶ ಪರ್ವತ ಕೂಡ ನೈಸರ್ಗಿಕ ಪರ್ವತದಂದೆ ಕಾಣುವುದಿಲ್ಲ ಅದೂ ಕೂಡ ಪಿರಮಿಡ್ ಆಕಾರದಲ್ಲೇ ಇರುವುದನ್ನ ನೀವು ಗಮನಸಿಬಹುದು.
ವಿಜ್ಞಾನಿಗಳ ಪ್ರಕಾರ ಈ ಪರ್ವತದೊಳಗೆ ಹೋಗುವ ದಾರಿ ಪರ್ವತದ ತುತ್ತತುದಿಯಲ್ಲಿದೆಯಂತೆ, ಆದರೆ ಅದರ ಮೇಲೆ ಹೋಗೋಕೆ ಮಾತ್ರ ಯಾರಿಗೂ ಸಾಧ್ಯವಿಲ್ಲ. ನಮ್ಮ ವೇದಗಳಲ್ಲಿ ಉಲ್ಲೇಖವಾಗಿರುವಂತೆ ಕೈಲಾಶ ಪರ್ವತದ ಮೇಲೆ ಶುದ್ಧ ಆತ್ಮ ಮಾತ್ರ ಹೋಗಬಹುದಂತೆ. ನಿಮಗೇನನ್ಸತ್ತೆ? ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ