ಬ್ರಿಟನ್‌ನ ಅತ್ಯಂತ ಜನಪ್ರಿಯ ಹೊಟೇಲುಗಳಲ್ಲಿ ಒಂದಾದ ಲಿವರ್‌ಪೂಲ್‌ನ ಅಡೆಲ್ಫಿ ಹೊಟೇಲ್‌ಗೆ ಚೆಕ್-ಇನ್ ಆದ ದಂಪತಿಗಳಿಗೆ ವಿಚಿತ್ರ ಸದ್ದಿನೊಂದಿಗೆ ಏನೋ ಇದೆ ಎಂದು ಭಾಸವಾಗಿದೆ. ಕೂಡಲೇ ಹೊಟೇಲ್ ಆವರಣದಲ್ಲಿ ಅಡ್ಡಾಡಲು ಆರಂಭಿಸಿದ ದಂಪತಿ ವಿಡಿಯೋ ಲೈವ್ ಸ್ಟ್ರೀಮಿಂಗ್ ಶುರು ಮಾಡಿದ್ದಾರೆ.
ಫೇಸ್ಬುಕ್‌ನಲ್ಲಿ ’ಘೋಸ್ಟ್ಸ್ ಆಫ್ ಬ್ರಿಟನ್’ ಪುಟವನ್ನು ನಡೆಸುವ ಲೀ ಮತ್ತು ಲಿಂಜ಼ಿ ಸ್ಟಿಯರ್ ಎಂಬ ಈ ಜೋಡಿ ಅವಳಿ ದೆ ವ್ವ ಗಳನ್ನು ತಮ್ಮ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾಗಿ ಹೇಳಿಕೊಂಡಿದ್ದಾರೆ.
ದೆ ವ್ವ ಗಳ ಬಗ್ಗೆ ಹೆಚ್ಚು ತಿಳಿಯಲೆಂದು ಈ ಹೊಟೇಲ್‌ಗೆ ಬಂದಿದೆ ಈ ಜೋಡಿ.
1826ರಿಂದ ಇರುವ 402 ಕೋಣೆಗಳ ಈ ಭಾರೀ ಹೊಟೇಲ್ ಅನ್ನು ಬ್ರಿಟನ್‌ನ ಅತ್ಯಂತ ಕಾಡುವ ಹೊಟೇಲ್ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: ಕಾಮನಬಿಲ್ಲು ನೋಡಿರುತ್ತೀರ, ಆದರೆ ರೈನ್‌ಬೋ ಹಾ ವ ನ್ನ ನೋಡಿದ್ದೀರ?
ವಿಡಿಯೋ ನೋಡಿದಾಗ ಆರಂಭದಲ್ಲಿ , ರೈನ್‍ಬೋ ಹಾ ವಿ ನಲ್ಲಿ ಕಾಮನಬಿಲ್ಲಿನ ಬಣ್ಣಗಳೇ ಇಲ್ಲ, ಹಾ ವು ಬರೀ ನೀಲಿ ಬಣ್ಣ ಹೊಂದಿದೆ ಎಂದು ನಮಗೆ ಅನಿಸುತ್ತದೆ. ಆದರೆ ಹಾವನ್ನು ತದೇಕಚಿತ್ತದಿಂದ ನೋಡಿದಾಗ, ಹಾ ವಿ ನ ಚ ರ್ಮ ವು ವಿಭಿನ್ನ ಬಣ್ಣಗಳನ್ನು ಹೊಂದಿದೆ ಎಂಬುದು ತಿಳಿಯುತ್ತದೆ.
ರೈನ್‍ಬೋ ಹಾ ವಿ ನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾ ವಿ ನ ವಿಡಿಯೋ ನೋಡಬೇಕೆಂದರೆ, “ಅಯ್ಯಯ್ಯೋ ಹಾ ವಿ ನ ವಿಡಿಯೋನಾ? ನೋಡಲಾರೆವು ಭ ಯ ವಾಗುತ್ತದೆ” ಎಂದು ಗಾಬರಿಯಿಂದ ದೂರ ಓಡುವವರು ನೀವಾಗಿದ್ದರೆ, ಈ ವಿಡಿಯೋ ನೋಡುವಾಗ ಖಂಡಿತಾ ಹಾಗೆ ಮಾಡುವುದಿಲ್ಲ. ಬದಲಿಗೆ ಕಣ್ಣುಗಳನ್ನು ಇನ್ನಷ್ಟು ಅರಳಿಸಿ ಅಚ್ಚರಿಯಿಂದ ಈ ವಿಡಿಯೋ ನೋಡುತ್ತೀರಿ. ಹೌದು, ರೈನ್‍ಬೋ ಹಾ ವಿ ನ ಸೌಂದರ್ಯವೇ ಅಂತದ್ದು.
ಸಾಮಾಜಿಕ ಮಾಧ್ಯಮ ನಮಗೆ ವಿಭಿನ್ನ ವಿಷಯಗಳನ್ನು ತೋರಿಸುವ ವಿಶಿಷ್ಟ ಲೋಕ. ನಮಗೆ ಅಚ್ಚರಿ ತರಿಸುವ ಪ್ರತಿಯೊಂದು ಸಂಗತಿಯೂ ಅಲ್ಲಿರುತ್ತದೆ. ದಿನ ಪ್ರತಿ ದಿನ ಹೊಸ ಹೊಸ ಆಶ್ಚರ್ಯಕರ ಸಂಗತಿಗಳು ಅಲ್ಲಿ ತೆರೆದುಕೊಳ್ಳುತ್ತಲೇ ಹೋಗುತ್ತವೆ. ಮನರಂಜನೇ ಮತ್ತು ಮಾಹಿತಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೊರತೆಯೇ ಇಲ್ಲ. ವನ್ಯ ಜೀವಿ , ಪಕ್ಷಿಗಳ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ವಿಷಯಕ್ಕೆ ನಾವು ಸಾಮಾಜಿಕ ಮಾಧ್ಯಮಕ್ಕೆ ದೊಡ್ಡದೊಂದು ಧನ್ಯವಾದವನ್ನು ಹೇಳಲೇಬೇಕು. ಏಕೆಂದರೆ ಪ್ರಕೃತಿ ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ವೈವಿಧ್ಯಮಯ ರ ಹ ಸ್ಯ ಗಳನ್ನು ಪ್ರತಿಯೊಬ್ಬರೂ ಹುಡುಕಿಕೊಂಡು ಹೋಗಿ ನೋಡಲು ಸಾಧ್ಯವಿಲ್ಲ. ವೈರಲ್ ವಿಡಿಯೋಗಳು ಅದನ್ನು ಸಾಧ್ಯ ಮಾಡುತ್ತವೆ. ಅಂತಹ ಅಪರೂಪದ ವನ್ಯಜೀವಿ ವಿಡಿಯೋಗಳಲ್ಲಿ ಇತ್ತೀಚೆಗೆ ವೈರಲ್ ಆಗಿರುವ ರೈನ್‍ಬೋ ಹಾ ವಿ ನ ವಿಡಿಯೋ ಕೂಡ ಒಂದು.
ವಿಡಿಯೋ ನೋಡಿದಾಗ ಆರಂಭದಲ್ಲಿ , ರೈನ್‍ಬೋ ಹಾ ವಿ ನ ಲ್ಲಿ ಕಾಮನಬಿಲ್ಲಿನ ಬಣ್ಣಗಳೇ ಇಲ್ಲ, ಹಾ ವು ಬರೀ ನೀಲಿ ಬಣ್ಣ ಹೊಂದಿದೆ ಎಂದು ನಮಗೆ ಅನಿಸುತ್ತದೆ. ಆದರೆ ಹಾ ವ ನ್ನು ತದೇಕಚಿತ್ತದಿಂದ ನೋಡಿದಾಗ, ಹಾ ವಿ ನ ಚ ರ್ಮ ವು ವಿಭಿನ್ನ ಬಣ್ಣಗಳನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಕಾಮನ ಬಿಲ್ಲಿನ ಬಣ್ಣದ ಚರ್ಮವನ್ನು ಹೊಂದಿರುವ ‘ಮೈ ಲವ್ ‘ ಎಂಬ ಹೆಸರಿನ ಈ ಬೃಹತ್ ಗಾತ್ರದ ಹಾ ವಿ ನ ವಿಡಿಯೋವನ್ನು ನೋಡಿದವರು ಆಶ್ಚರ್ಯಚಕಿತರಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಮಹಿಳೆಯೊಬ್ಬಳು ದೊಡ್ಡ ಗಾತ್ರದ ಹಾ ವ ನ್ನು ತನ್ನ ಕ ತ್ತಿ ನ ಸುತ್ತ ಹಾಕಿಕೊಂಡು, ಫೋಟೋಗೆ ಪೋಸ್ ಕೊಡುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ.
ರೆಪ್ಟೈಲ್ ಜೂ ಎಂಬ ಹೆಸರಿನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ, 7.8 ಸಾವಿರ ಲೈಕ್‍ಗಳನ್ನು ಪಡೆದಿದೆ. ಇನ್ನು ಈ ವಿಡಿಯೋವನ್ನು ಕಂಡು ಮಂತ್ರ ಮುಗ್ಧರಾಗಿರುವ ಸಾಮಾಜಿಕ ಮಾಧ್ಯಮ ಬಲಕೆದಾರರು, ವಿಡಿಯೋಗೆ ನೀಡಿರುವ ಪ್ರತಿಕ್ರಿಯೆಗಳಿಗಂತೂ ಲೆಕ್ಕವೇ ಇಲ್ಲ.
“ನನ್ನಾಣೆಗೂ ಹೇಳುತ್ತೇನೆ , ಅಲ್ಲಿಗೆ ಬಂದು ನಿಮ್ಮನ್ನೆಲ್ಲಾ ನೋಡುವ ಅವಕಾಶ ಸಿಕ್ಕರೆ , ನನ್ನ ಮೊದಲ ವಿನಂತಿ “ನನ್ನನ್ನು ಮೈ ಲವ್ ಹತ್ತಿರ ಕರೆದೊಯ್ಯಿರಿ” ಎಂಬುದಾಗಿರುತ್ತದೆ ಅವಳು ಅತ್ಯಂತ ಸುಂದರವಾಗಿದ್ದಾಳೆ!!!” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದರೆ, ಇನ್ನು ಹಲವರು ಆ ಹಾ ವಿ ನ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.
ಫರೆನ್ಶಿಯಾ ಎರಿಟ್ರೋಗ್ರಮ್ಮ ಎಂದು ಗುರುತಿಸಲ್ಪಡುವ ರೈನ್‍ಬೋ ಹಾವುಗಳು, ಯುನೈಟೆಡ್ ಸ್ಟೇಟ್ಸ್‍ನ ಆಗ್ನೇಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಸಾಧಾರಣವಾಗಿ ಅವು 36 ರಿಂದ 48 ಇಂಚುಗಳಷ್ಟು ಉದ್ದ ಬೆಳೆಯುತ್ತವೆ. ಕೆಲವೊಂದು ರೈನ್‍ಬೊ ಹಾ ವು ಗಳು ಸುಮಾರು 66 ಇಂಚಿನಷ್ಟು ಉದ್ದ ಕೂಡ ಬೆಳೆಯುತ್ತವೆ.