ಕೇರಳದ ಮೌಲಾನವೊಬ್ಬನ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಇಸ್ಲಾಮಿಕ್ ಮೌಲ್ವಿಯೊಬ್ಬ ಮಲಯಾಳಿ ಭಾಷೆಯಲ್ಲಿ, “ಲೈಂ ಗಿ ಕ ಕ್ರಿಯೆ ನಡೆಸುವ ಸಮಯದಲ್ಲಿ ಬಿಸ್ಮಿ ಪಠಿಸದಿದ್ದರೆ ಶೈತಾನ್ ಅವರ ದೇ ಹ ವನ್ನು ಲಿಂ ಗ ದ ಮೂಲಕ ಪ್ರವೇಶಿಸುತ್ತದೆ” ಎಂದು ಹೇಳುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕೇರಳದ ಈ ಮೌಲಾನಾನ ವಿಡಿಯೋ 2018ರದ್ದಾಗಿದೆ.
ಮೂರು ವರ್ಷಗಳಷ್ಟು ಹಳೆಯ ವೀಡಿಯೊದಲ್ಲಿ, ಮೌಲಾನಾ ಲೈಂ ಗಿ ಕ ಕ್ರಿಯೆಯಲ್ಲಿ ತೊಡಗಿರುವಾಗ ಪುರುಷರಿಗೆ ‘ಬಿಸ್ಮಿ’ ಪಠಣ ಅಗತ್ಯ ಎಂದು ಹೇಳಿದ್ದಾರೆ. ಪುರುಷರು ಸಂ ಭೋ ಗ ದ ಸಮಯದಲ್ಲಿ ಬಿಸ್ಮಿ ಹೇಳದಿದ್ದರೆ, ಶೈತಾನ್ ಅವರ ಶಿ ಶ್ನ ವನ್ನು ಪ್ರವೇಶಿಸುತ್ತದೆ, ಅದು ಸ್ತ್ರೀ ದೇ ಹ ವನ್ನು ಪ್ರವೇಶಿಸಿದ ತಕ್ಷಣ ಅವರಿಗೆ ದೊಡ್ಡ ಅಪಾಯವಾಗಬಹುದು ಎಂದು ಮೌಲಾನಾ ಹೇಳುತ್ತಿದ್ದಾನೆ.
Imam from Kerala: "Husband should recite #Bismi before having sex with his wife otherwise the Satan hiding in his sexual organ will enter his Wife"!!https://t.co/UeQLkhRNHQ
— നചികേതസ് (@nach1keta) November 26, 2021
ಮೌಲ್ವಿ ಇಲ್ಲಿಗೇ ನಿಲ್ಲಲ್ಲ, ಮುಸ್ಲಿಂ ಪುರುಷರು ಲೈಂ ಗಿ ಕ ಕ್ರಿಯೆಯಲ್ಲಿ ತೊಡಗಿರುವಾಗ ಬಿಸ್ಮಿ ಪಠಣವನ್ನು ಮರೆತುಬಿಡುತ್ತಾರೆ ಅಥವಾ ಅದನ್ನು ಮಾಡದಿದ್ದರೆ, ಅವರು ತಮ್ಮ ಪುರುಷನ ಮೂಲಕ ಸೈತಾನನ್ನ ತಮ್ಮ ಸಂಗಾತಿಯ ದೇ ಹ ಕ್ಕೆ ಪ್ರವೇಶಿಸುವ ಅಪಾಯವನ್ನು ಎದುರಿಸುತ್ತಾರೆ. ಇದಲ್ಲದೇ ಈ ಸಂಬಂಧದಿಂದ ಹುಟ್ಟುವ ಮಕ್ಕಳೂ ಸೈತಾನನಂತೆ ಹುಟ್ಟುತ್ತವೆ ಎಂದು ಹೇಳುತ್ತಾನೆ.
ಕೇರಳದಲ್ಲಿ ಇಂತಹ ವಿವಾದಾತ್ಮಕ ಇಸ್ಲಾಮಿಕ್ ಭಾಷಣದ ವೀಡಿಯೋ ಕಾಣಿಸಿಕೊಂಡಿರುವುದು ಕೇರಳದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಕೇರಳದಲ್ಲಿ, ಮೌಲಾನಾ ಇಪಿ ಅಬೂಬಕರ್ ಖಾಸ್ಮಿ ಮಲಯಾಳಿ ಭಾಷೆಯಲ್ಲಿ ಮುಸ್ಲಿಮರಾಗಿರುವುದರಿಂದ ಆಗುವ ಪ್ರಯೋಜನಗಳನ್ನು ಎಣಿಸಿದ್ದರು. ಜನ್ನತ್ ನಲ್ಲಿ ಮುಸ್ಲಿಮರಿಗೆ ಏನು ಸಿಗುತ್ತದೆ ಎಂದು ಹೇಳಿದ್ದನು. ಈ ಸಂದರ್ಭದಲ್ಲಿ ಆತ ಹೇಳಿದ್ದು ಹೀಗಿದೆ:
“ದೊಡ್ಡ ದೊಡ್ಡ ಸ್ತ-ನ ಗಳನ್ನು ಹೊಂದಿರುವ ಮಹಿಳೆಯರು ಜನ್ನತ್ ನಲ್ಲಿ ಸಿಗುತ್ತಾರೆ. ಜನ್ನತ್ ನಲ್ಲಿ ವೈನ್ ಹರಿಯುವ ವೈನ್‌ನ ನದಿಗಳು, ಮತ್ತು ಉದ್ಯಾನಗಳ ಸೌಲಭ್ಯಗಳು ದೊಡ್ಡ ಬಂಗಲೆಗಳ ಸೌಲಭ್ಯವೂ ಲಭ್ಯವಿದೆ. ಅಲ್ಲಾಹನ ಜನ್ನತ್ ನಲ್ಲಿರುವ ಮಹಿಳೆಯರಿಗೆ ಮೂ ತ್ರ ವಿ ಸ ರ್ಜ ನೆಯೂ ಇಲ್ಲ, ಮಲವಿಸರ್ಜನೆಯೂ ಇಲ್ಲ, ಸ್ವರ್ಗಕ್ಕೆ ಹೋಗುವ ಮುಸ್ಲಿಮರು ಹೂರ್ ಗಳ ಮಡಿಲಲ್ಲಿ ಕುಳಿತುಕೊಳ್ಳುವ ಭಾಗ್ಯವನ್ನು ಪಡೆಯುತ್ತಾರೆ”
ಅಂಕಿಅಂಶಗಳ ಪ್ರಕಾರ, ಕೇರಳವು ಭಾರತದಲ್ಲಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಪುರುಷರು ಮತ್ತು ಮಹಿಳೆಯರು ಹೆಚ್ಚು ವಿದ್ಯಾವಂತರು. 2011 ರ ಜನಗಣತಿಯ ಪ್ರಕಾರ, ರಾಜ್ಯದಲ್ಲಿ ಸುಮಾರು 96.11 ಶೇಕಡಾ ಪುರುಷರು ಮತ್ತು 92.07 ಶೇಕಡಾ ಮಹಿಳೆಯರು ಸಾಕ್ಷರರಾಗಿದ್ದಾರೆ. ಆದರೆ ಈ ಅಂಕಿ ಅಂಶದ ಹೊರತಾಗಿಯೂ ಭಾರತದ ಅತ್ಯಂತ ಸಾಕ್ಷರ ರಾಜ್ಯವು ಪ್ರಪಂಚದಾದ್ಯಂತ ತನ್ನ ಛಾಪು ಮೂಡಿಸಿದೆ ಏಕೆಂದರೆ ಅವರ ಅಸಂಬದ್ಧ ಹೇಳಿಕೆಗಳು ಮತ್ತು ಮೂಲಭೂತ ಸಿದ್ಧಾಂತಗಳಿಗೆ ಹೆಸರುವಾಸಿಯಾದ ಅನೇಕ ಇಸ್ಲಾಮಿಕ್ ಮೌಲ್ವಿಗಳು. ರಾಜ್ಯ ಮತ್ತು ಅದರ ಸ್ಥಳೀಯ ನಿವಾಸಿಗಳು ಆಗಾಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಈ ಮೌಲಾನಾಗಳನ್ನ ಅನುಸರಿಸುವ ಮೂಲಕ ಅವರು ತಮ್ಮ ಸಾಕ್ಷರತೆಯ ಪ್ರಮಾಣವು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.
ಇದೇ ರೀತಿಯ ಹೇಳಿಕೆಯಿರುವ ಮತ್ತೊಂದು ವಿಡಿಯೋ ಕೂಡ ಯೂಟ್ಯೂಬ್ ನಲ್ಲಿ 6 ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾಗಿತ್ತು. ಇದರಲ್ಲೂ ಮೌಲಾನಾವೊಬ್ಬ ಇಂತಹುದೇ ವಿಚಾರವನ್ನ ಹೇಳುತ್ತಿದ್ದ.
ವಿಡಿಯೋ ನೋಡಿ
ಕೇರಳದಲ್ಲಿ ಈ ಇಸ್ಲಾಮಿಕ್ ಬೋಧಕರ ಉದಯವು ಇತ್ತೀಚಿನದಲ್ಲ, ಆದರೆ ಅವರಂತಹ ಇತರರು ರಾಜ್ಯದಲ್ಲಿ ದಶಕಗಳಿಂದ ಸಕ್ರಿಯವಾಗಿರಬಹುದು, ಆದರೆ ಸೋಶಿಯಲ್ ಮೀಡಿಯಾ ಪ್ಲ್ಯಾಟ್‌ಫಾರಂಗಳು ಇಂಥವರನ್ನ ಹೆಕ್ಕಿ ಹೊರತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೇರಳವು ತನ್ನ ರಾಜ್ಯದಲ್ಲಿ ಇಂತಹ ಮೌಲಾನಾಗಳಿಗೆ ಆಶ್ರಯ ನೀಡುತ್ತದ್ದು ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲೋ ಒಂದು ಕಡೆ ಅವರ ಒಪ್ಪಿಗೆಯೂ ಇದರಲ್ಲಿ ಸೇರಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಮೌಲಾನರ ಸತ್ಯಾಸತ್ಯತೆ ಹೊರಬಿದ್ದ ಬಳಿಕ ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸಾಬೀತಾಗಿದೆ.