ಮಂಗಳಮುಖಿಯರ ಅಂತ್ಯಸಂಸ್ಕಾರ ರಾತ್ರಿ ಹೊತ್ತಲ್ಲೇ ಆಗೋದ್ಯಾಕೆ?

in Kannada News/News/Story/ಕನ್ನಡ ಮಾಹಿತಿ 559 views

ಮಂಗಳಮುಖಿಯರನ್ನು ನೀವೆಲ್ಲರೂ ನೋಡಿರುತ್ತೀರ. ಸ್ನೇಹಿತರೆ ಇನ್ನೂ ಇವರ ಜೀವನ ಯಾರಿಗೂ ಕೂಡ ಬೇಡ. ಅವರು ಎಲ್ಲರ ಮುಂದೆ ನಗುತ್ತಾ ಇದ್ದರೂ ಕೂಡ ಅವರಲ್ಲಿರುವ ಕ ಷ್ಟ ಗಳು ನೋ ವು ಗಳು ಅವರಿಗೆ ಮಾತ್ರ ಗೊತ್ತಿರುತ್ತೆ. ಮಂಗಳಮುಖಿಯರು ತಮ್ಮದೇ ಆದಂತಹ ಒಂದು ಸಮುದಾಯವನ್ನು ಕಟ್ಟಿಕೊಂಡಿರುತ್ತಾರೆ ಮತ್ತು ಇವರು ಒಂದು ಕುಟುಂಬದವರಂತೆ ಜೀವನ ನಡೆಸುತ್ತಾ ಇರುತ್ತಾರೆ. ಸ್ನೇಹಿತರೇ ಮಂಗಳಮುಖಿಯರು ಹಿಂದೂ ಸಂಪ್ರದಾಯದ ಪದ್ಧತಿಯನ್ನೇ ನಡೆಸಿಕೊಂಡು ಬರುವುದು ಮತ್ತು ಮಂಗಳಮುಖಿಯರು ಸಾ ವ ನ್ನ ಪ್ಪಿ‌ದರೆ ಮ ರ ಣ ಹೊಂದಿದರೆ ಇವರು ಆ ಮಂಗಳಮುಖಿಯ ಮೃ‌ ತ ದೇ ಹ ವನ್ನು ಯಾರಿಗೂ ಕೂಡ ತೋರಿಸುವುದಿಲ್ಲವಂತೆ. ಮಂಗಳಮುಖಿಯೂ ಮ ರ ಣ ಹೊಂದಿದ ನಂತರ ಅವರನ್ನು ಮು ಚ್ಚಿ ಟ್ಟು ಬೆಳಗಿನ ಸಮಯದಲ್ಲಿ ಅಲ್ಲ ರಾತ್ರಿಯ ಸಮಯದಲ್ಲಿ ಮೃ ತ ದೇ ಹ ವನ್ನು ತೆಗೆದುಕೊಂಡು ಹೋಗಿ ಸ ಮಾ ಧಿ ಮಾಡಿ ಬರುತ್ತಾರೆ. ಈ ರೀತಿ ಸ ಮಾ ಧಿ ಮಾಡಲು ಮೃ ತ ದೇ ಹ ವನ್ನು ತೆಗೆದುಕೊಂಡು ಹೋಗುವಾಗ ಆ ಮಂಗಳಮುಖಿ ಯಾವ ಸಮುದಾಯಕ್ಕೆ ಸೇರಿರುತ್ತಾಳೊ ಆ ಸಮುದಾಯದ ಮಂಗಳಮುಖೀಯರು ಮಾತ್ರ ಬರುತ್ತಾರೆ.

Advertisement

ಇನ್ನು ಬೇರೆ ಸಮುದಾಯದ ಮಂಗಳಮುಖಿಯರು ಸ ಮಾ‌ಧಿ ಮಾಡುವ ವೇಳೆ ಬರುವುದಿಲ್ಲ. ಮಂಗಳಮುಖಿಯ ಮೃ ತ ದೇ ಹ ವನ್ನು ತೆಗೆದುಕೊಂಡು ಹೋಗುವಾಗ ಹಣವನ್ನು ದಾನ ಮಾಡುತ್ತಾರಂತೆ ಮತ್ತು ಸ ಮಾ ಧಿ ಮಾಡಲು ಮೃ‌ ತ ದೇ ಹ ವನ್ನು ತೆಗೆದುಕೊಂಡು ಹೋಗುವಾಗ ಆ ದೇ ಹ ಕ್ಕೆ ಚ ಪ್ಪ ಲಿ ಯಿಂದ ಹೊ ಡೆ ಯುತ್ತಾರೆ ಮತ್ತು ಯಾರೂ ಕೂಡ ಈ ಸಮಯದಲ್ಲಿ ಕ ಣ್ಣೀ ರು ಇಡುವುದಿಲ್ಲ ಖುಷಿಯಿಂದ ಮೃ ತ ದೇ ಹ ವನ್ನು ಸ ಮಾ ಧಿ ಮಾಡುತ್ತಾರೆ. ಮಂಗಳಮುಖಿಯನ್ನು ಸ ಮಾ ಧಿ ಮಾಡುವಾಗ ಯಾಕೆ ಚ ಪ್ಪ ಲಿ ಯಲ್ಲಿ ಹೊಡೆಯುತ್ತಾರೆ ಅಂದರೆ ಈ ಕೆ ಟ್ಟ ಜೀವನ ಇಲ್ಲಿಗೆ ಸಾಕು ಮುಂದಿನ ಜನ್ಮದಲ್ಲಿ ಹೊಸ ಜ ನ್ಮ ದ ಲ್ಲಿ ಹೊಸ ಮನುಷ್ಯನಾಗಿ ಹುಟ್ಟಿ ಬಾ ಎಂದು ಸಾರುವುದಕ್ಕಾಗಿ ಈ ರೀತಿ ಮೃ ತ ದೇ ಹ ಕ್ಕೆ ಚ ಪ್ಪ ಲಿ ಯಿಂದ ಹೊ ಡೆ ಯು ತ್ತಾರೆ. ಮನುಷ್ಯ ಅಂದ ಮೇಲೆ ಸಾ ವು ಖಚಿತ ಮತ್ತು ಇಂತಹ ಜ ನ್ಮ ದಲ್ಲಿ ಹುಟ್ಟಿರುವವರಿಗೆ ಯಾವಾಗ ಸಾ ವು ಬರುತ್ತದೋ ಅಂತ ಅವರು ಪ್ರತಿದಿನ ಅಂದುಕೊಳ್ಳುತ್ತಾನೆ ಇರುತ್ತಾರೆ. ಯಾಕೆ ಅಂದರೆ ಈ ಸಮಾಜದಲ್ಲಿ ಮಂಗಳಮುಖಿ ಅಂದರೆ ಅವರನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ಆದ್ದರಿಂದ ಅವರು ಪ್ರತಿ ದಿನ ಹಲವಾರು ಕ ಷ್ಟ ಗಳಿಂದ ಬಳಲುತ್ತಲೇ ಇರುತ್ತಾರೆ. ಅವರ ಕ ಷ್ಟ ಗಳನ್ನು ಕೂಡ ಯಾರ ಬಳಿಯೂ ಹೇಳಿಕೊಳ್ಳಲಾರದೇ ಎಲ್ಲವನ್ನೂ ಒಳಗೆ ಸಹಿಸಿಕೊಂಡು ಇರುತ್ತಾರೆ.

ಅವರು ಕೂಡ ನಮ್ಮಂತೆಯೇ ಮನುಷ್ಯರು ಅವರಿಗ್ಯಾಕೆ ಈ ಸಮಾಜದಲ್ಲಿ ಇಂತಹ ಧೋರಣೆ ಅಲ್ವಾ ಸ್ನೇಹಿತರೇ? ಎಲ್ಲರೂ ಒಂದೇ ಅನ್ನೋ ಮಂತ್ರವನ್ನು ಸಾರುವ ನಮ್ಮ ದೇಶದಲ್ಲಿ ಮಂಗಳಮುಖಿಯರನ್ನು ಕಂಡರೆ ಸಾಕು ಏನೋ ಒಂಥರಾ ಅ ಸ ಡ್ಡೆ ತೋರುತ್ತಾರೆ ಮತ್ತು ಈ ರೀತಿ ಮಂಗಳಮುಖಿಯರನ್ನು ಮನೆಯವರು ಕೂಡ ಸೇರಿಸುವುದಿಲ್ಲ. ಅವರು ತಮ್ಮದೇ ಆದ ಒಂದು ಪ್ರಪಂಚವನ್ನು ಕಟ್ಟಿಕೊಂಡು ಆ ಪ್ರಪಂಚದಲ್ಲಿ ಜೀವನವನ್ನು ನಡೆಸುತ್ತಾ ಇರುತ್ತಾರೆ. ಯಾರನ್ನು ನಾವು ಅಲ್ಲಗಳೆಯಬಾರದು ಯಾಕೆಂದರೆ ಇಂದಿನ ದಿನಗಳಲ್ಲಿ ಮಂಗಳಮುಖಿಯರು ಕೂಡ ಅದೆಷ್ಟೋ ಸಾಧನೆಯನ್ನು ಮಾಡಿದ್ದಾರೆ ಎಲ್ಲರನ್ನು ಗೌರವಿಸಿ ಧನ್ಯವಾದ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

Advertisement
Share this on...