ರಾಮಾಯಣ ಮುಗಿದ ನಂತರ, ಶ್ರೀರಾಮನ ಅಂತ್ಯದ ಬಳಿಕ ಅಯೋಧ್ಯೆ ಏನಾಯ್ತು? ಅದರ ಮುಂದಿನ ರಾಜ ಯಾರಾದ? ಹನುಮ‌ ಏನಾದ? ಇಲ್ಲಿದೆ ಅದರ ರೋಚಕ ಮಾಹಿತಿ

in Uncategorized 23,090 views

ರಾಮಚಂದ್ರ ವಿಷ್ಣುವಿನ ಅವತಾರವಾಗಿದ್ದು, ಅವರನ್ನ ಮೊದಲು ರಾಮ ಬಳಿಕ ಶ್ರೀ ರಾಮಚಂದ್ರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ರಾಮಾಯಣದಲ್ಲಿನ ವಿವರಣೆಯ ಪ್ರಕಾರ, ಚಕ್ರವರ್ತಿ ರಾಜ ದಶರಥನ ಹೆಂಡತಿಗೆ ಮಕ್ಕಳಾಗಿರಲಿಲ್ಲ, ಶೃಂಗಿ ಋಷಿ ಪ್ರಸಾದದ ಸ್ವರೂಪದಲ್ಲಿ ಕೊಟ್ಟ ಖೀರ್ (ಪಾಯಸ) ಅನ್ನು ತಿಂದ ಬಳಿಕ ದಶರಥನ ಪತ್ನಿಗೆ ಪುತ್ರ ಪ್ರಾಪ್ತಿಯಾಗುತ್ತದೆ. ಬಳಿಕ ನಡೆದ ವೃತ್ತಾಂತಗಳೆಲ್ಲಾ ತಮಗೆ ಗೊತ್ತಿದ್ದಿದ್ದೇ. ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ ಭಗವಾನ್ ಶ್ರೀರಾಮನ ಅಂತ್ಯದ ಬಳಿಕ ಅಯೋಧ್ಯೆಯ ರಾಜ ಯಾರಾದ, ಅಯೋಧ್ಯೆಯ ಕಥೆ ಏನಾಯ್ತು? ಎಂಬುದಾಗಿದೆ.…

Keep Reading

ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆಯಲು ಗರ್ಭಗುಡಿಗೇ ಪ್ರವೇಶಿಸಿದ ಆಂಜನೇಯ: ಕಲಿಯುಗದ ಚಮತ್ಕಾರ ಎಂದ ರಾಮಭಕ್ತರು

in Uncategorized 2,431 views

ರಾಮನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂಬ ಅದ್ಭುತ ಸಾಲಿನಂತೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ನಿಜವಾಗಿಯೂ ಹನುಮಂತ ಬಂದಿದ್ದ. ರಾಮಕಥೆ ನಡೆಯುವಾಗಲೆಲ್ಲಾ ಭಗವಂತ ಶ್ರೀರಾಮನ ಮಹಾನ್ ಭಕ್ತ ಎನಿಸಿಕೊಂಡಿರುವ ಹನುಮಂತ ಕೂಡ ಪ್ರತ್ಯಕ್ಷನಾಗುತ್ತಾನೆ ಎಂದು ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್​ ಹೇಳಿದೆ. 500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾದಾಗ, ಜನರ ಕಣ್ಣುಗಳು ಹನುಮಂತನನ್ನು ಹುಡುಕುತ್ತಿದ್ದವು. ಮರುದಿನ ಅಂದರೆ ಮಂಗಳವಾರ ಸಂಜೆ, ರಾಮಲಲ್ಲಾನನ್ನು ನೋಡಲು ಹನುಮಾನ್…

Keep Reading

“ನನಗೆ ರಾಮನ ಮೇಲೆ ಭಕ್ತಿ ಇಲ್ಲ..ಆಸ್ತಿಕರು ದೇವಸ್ಥಾನಕ್ಕೆ ಹೋಗ್ತಾರೆ, ನಾಸ್ತಿಕರು ಹೋಗಲ್ಲ, ನಾನೇನ್ ಮಾಡ್ಲಿ?”: ಪ್ರಿಯಾಂಕ್ ಖರ್ಗೆ

in Uncategorized 33 views

ಬೆಂಗಳೂರು : ‘ನನಗೆ ರಾಮನ ಮೇಲೆ ಭಕ್ತಿ ಇಲ್ಲ.. ನಾನು ಏನು ಮಾಡಲಿ? ನಾನು ಸಂವಿಧಾನದ ಭಕ್ತ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಎಷ್ಟು ಜನರಿಗೆ ರಾಮಾಯಣ ಗೊತ್ತು? ಹನುಮಾನ್ ಚಾಲಿಸ್ ಎಷ್ಟು ಬಿಜೆಪಿ ಸಂಸದರು ಹಾಗೂ ಶಾಸಕರಿಗೆ ಬರುತ್ತೆ?’ ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದರು. ನಾನು ಎಲ್ಲರ ಜೊತೆಗೆ ಹೋಗ್ತೀನಿ. ಬಸವಣ್ಣ, ಅಂಬೇಡ್ಕರ್, ಸಂವಿಧಾನ ತತ್ವ ಪಾಲಿಸುತ್ತೇನೆ. ಇದರಲ್ಲಿ ಎಲ್ಲರೂ ಇದ್ದಾರೆ. ನಾನು ರಾಮಾಯಣನೂ ಓದಿದ್ದೇನೆ, ಮಹಾಭಾರತನೂ ಓದಿದ್ದೇನೆ’…

Keep Reading

ಆಸ್ಟ್ರೇಲಿಯಾದಲ್ಲಿ ನಿರ್ಮಾಣವಾಗಲಿದೆ 600 ಕೋಟಿ ವೆಚ್ಚದ 721 ಅಡಿ ವಿಶ್ವದ ಅತಿ ಎತ್ತರದ ಶ್ರೀರಾಮ ಮೂರ್ತಿ ಹಾಗು ರಾಮ ಮಂದಿರ

in Uncategorized 7,737 views

Tallest Ram Temple In Perth: ಶ್ರೀರಾಮ್​​ ವೇದಿಕ್ ಮತ್ತು ಕಲ್ಚರಲ್ ಟ್ರಸ್ಟ್ ನೇತೃತ್ವದಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ 150 ಎಕರೆ ಪ್ರದೇಶದಲ್ಲಿ 721 ಅಡಿ ಎತ್ತರದ ಶ್ರೀರಾಮ ಮಂದಿರವನ್ನು ಶೀಘ್ರದಲ್ಲೇ ಪರ್ತ್‌ನಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ. ನವದೆಹಲಿ: ಆಸ್ಟ್ರೇಲಿಯಾದ ಪರ್ತ್ ಶೀಘ್ರದಲ್ಲೇ ವಿಶ್ವದ ಅತಿ ಎತ್ತರದ ರಾಮ ಮಂದಿರಕ್ಕೆ ನೆಲೆಯಾಗಲಿದೆ – ಬೃಹತ್ ರಚನೆಯು ಸರಿಸುಮಾರು 721 ಅಡಿ ಎತ್ತರದ್ದಾಗಲಿದೆ. ಶ್ರೀರಾಮ ವೇದಿಕ್ ಮತ್ತು ಕಲ್ಚರಲ್ ಟ್ರಸ್ಟ್ ನೇತೃತ್ವದಲ್ಲಿ ಸುಮಾರು ₹ 600…

Keep Reading

ರಾಮಮಂದಿರದಿಂದಾಗಿ ಹೊಟ್ಟೆ ತುಂಬುತ್ತಾ? ಉದ್ಯೋಗ ಸಿಗುತ್ತಾ? ಅನ್ನೋರಿಗೆ ಸಿಕ್ತು ಉತ್ತರ: SBI ರಿಸರ್ಚ್ ಪ್ರಕಾರ ರಾಮಮಂದಿರದಿಂದ ವಾರ್ಷಿಕ ಎಷ್ಟು ಸಾವಿರ ಕೋಟಿ ಆದಾಯ ಬರಲಿದೆ ಗೊತ್ತಾ?

in Uncategorized 20,754 views

ಅಯೋಧ್ಯೆಯ ರಾಮಮಂದಿರದ ದೆಸೆಯಿಂದ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಭಾರೀ ಪುಷ್ಟಿ ಸಿಕ್ಕಿದೆ. ಉತ್ತರಪ್ರದೇಶಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಬಹಳಷ್ಟು ಹೆಚ್ಚಲಿದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ 2024-25ರ ವರ್ಷದಲ್ಲಿ ಉತ್ತರಪ್ರದೇಶಕ್ಕೆ 25,000 ಕೋಟಿ ರೂನಷ್ಟು ತೆರಿಗೆ ಆದಾಯ ಹೆಚ್ಚಳವಾಗಲಿದೆ. ನವದೆಹಲಿ: ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ನಿನ್ನೆ ಪ್ರಾಣ ಪ್ರತಿಷ್ಠಾಪನಾ (Ram temple desecration ceremony) ಕಾರ್ಯಕ್ರಮ ನಡೆದಿದೆ. ಇಡೀ ದೇಶಕ್ಕೆ ದೇಶವೇ ನಿನ್ನೆ ಕೇಸರೀಮಯವಾಗಿತ್ತು. ರಾಮಮಂದಿರ ಬಹಳಷ್ಟು ಭಾರತೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಯೋಧ್ಯೆಗೆ…

Keep Reading

“ರಾಮ ಕನಸಿನಲ್ಲಿ ಕಾಣಿಸಿಕೊಂಡು ನಾನು ಅಯೋಧ್ಯೆಗೆ ಬಂದಿದ್ದೇನೆ ನೀನ್ಯಾಕೆ ಬಂದಿಲ್ಲ ಎಂದ” ಎನ್ನುತ್ತ ಮೂರು ದಿನಗಳ ವೃತಾಚರಿಸಿ ಜಮ್ಮುನಿಂದ ರಾಮಮಂದಿರಕ್ಕೆ ಬಂದ ಮುಸ್ಲಿಂ ಮಹಿಳೆ

in Uncategorized 2,250 views

ತನಗೆ ಎಲ್ಲ ಧರ್ಮಗಳ ಸ್ನೇಹಿತೆಯರಿದ್ದಾರೆ ಎಂದು ಹೇಳುವ ಸಿದ್ದೀಖಾ, ಆತ್ಮದ ಕರೆಯಿಂದಾಗಿ ಭ್ರಾತೃತ್ವದ ಸಂದೇಶ ಹಂಚಲು ತಾನಿಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರ ಕುಟುಂಬಸ್ಥರಿಂದ ತನಗೆ ಜೀವಭಯವಿದೆ ಹೇಳುವ ಅವರು ಅಯೋಧ್ಯೆಯಲ್ಲಿ ಭ್ರಾತೃತ್ವ, ಸೌಹಾರ್ದತೆ ಮನೆಮಾಡಿವೆ, ಇದೇ ಸಂದೇಶ ತನ್ನ ಕುಟುಂಬದ ಸದಸ್ಯರಿಗೂ ನೀಡುವುದಾಗಿ ಅವರು ಹೇಳುತ್ತಾರೆ. ಅಯೋಧ್ಯೆ: ರಾಮಲಲ್ಲಾನ (Ram Lalla) ದರ್ಶನಕ್ಕೆ ಜಮ್ಮುನಿಂದ (Jammu) ಬಂದ ಸಿದ್ದಿಖಾ ಖಾನ್ (Siddiqua Khan)! ನಂಬೋದಿಕ್ಕೆ ಕಷ್ಟ ಆಗಬಹುದು ತಾನೇ? ಆದರೆ, ಇದು ಸತ್ಯ ಮತ್ತು ಅ ಮಹಿಳೆಯೇ…

Keep Reading

“ಇದು ಕರುನಾಡಿಗೆ ಸಿಕ್ಕ ನಿಜವಾದ ಸಮ್ಮಾನ”: ಶ್ರೀರಾಮ, ಪ್ರಧಾನಿ ಮೋದಿಯನ್ನ ಹಾಡಿಹೊಗಳಿದ ಕಿಚ್ಚ ಸುದೀಪ್

in Uncategorized 75 views

ನಟ ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾಗಳಲ್ಲಿ ಹನುಮಂತ ಹಾಗೂ ಶ್ರೀರಾಮನ ಬಗ್ಗೆ ಭಕ್ತಿ ವ್ಯಕ್ತಪಡಿಸಿದ್ದಾರೆ. ಇದೀಗ ಜಗತ್ತಿನಾದ್ಯಂತ ಶ್ರೀರಾಮನ ಜಪ ನಡೆಯುವಾಗ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕುರಿತು ನಟ ಕಿಚ್ಚ ಸುದೀಪ್ ಅವರು ಹೇಳಿದ್ದು ಏನು ಗೊತ್ತಾ? ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹಲವು ಬಾಲಿವುಡ್ & ಭಾರತದ ವಿವಿಧ ಸಿನಿಮಾ ರಂಗದ ನಟ…

Keep Reading

ಕೋರ್ಟ್ ಮೆಟ್ಟಿಲೇರಿದ್ದ ‘ರಾಮಾಯಣ’ ಧಾರಾವಾಹಿಯ ನಿರ್ಮಾಪಕರು: 37 ವರ್ಷಗಳ ಹಿಂದೆ ನಡೆದಿದ್ದ ಆ ಘಟನೆಯಾದರೂ ಏನು ಗೊತ್ತಾ?

in Uncategorized 294 views

ಮುಂಬೈ: ರಾಮಮಂದಿರದಲ್ಲಿ (Ram Mandir) ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಸೋಮವಾರ ನಡೆದ ಈ ಕಾರ್ಯಕ್ರಮಕ್ಕೆ ಅಯೋಧ್ಯೆ ಮಾತ್ರವಲ್ಲದೇ ಇಡೀ ದೇಶವೇ ಶೃಂಗಾರಗೊಂಡಿತ್ತು. ದೇಶದೆಲ್ಲೆಡೆ ರಾಮಭಕ್ತಿಯ ವಾತಾವರಣವಿದೆ. ಈ ಮೂಲಕ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ‘ರಾಮಾಯಣ’ (Ramayan) ಚರ್ಚೆಗೆ ಗ್ರಾಸವಾಗಿದೆ. ರಮಾನಂದ್ ಸಾಗರ್ (Ramanand Sagar) ಅವರು ದೂರದರ್ಶನದಲ್ಲಿ ಈ ಧಾರಾವಾಹಿಯನ್ನು ಸುಮಾರು 37 ವರ್ಷಗಳ ಹಿಂದೆ 1987 ರಲ್ಲಿ ಪ್ರಾರಂಭಿಸಿದರು. ಈ ಧಾರಾವಾಹಿಗೆ ಪ್ರೇಕ್ಷಕರಿಂದ ಅಪಾರ ಪ್ರೀತಿ ಸಿಕ್ಕಿದೆ. ಲಾಕ್‌ಡೌನ್ ಸಮಯದಲ್ಲಿ ಮತ್ತೊಮ್ಮೆ ಟಿವಿಯಲ್ಲಿ…

Keep Reading

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗದಗದ ಮಸೀದಿಯಲ್ಲಿ ಪೂಜೆ, ಹೋಮ

in Uncategorized 318 views

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಹೋಮ-ಹವನ ಮಾಡುವ ಮೂಲಕ ಭಾವೈಕ್ಯತೆ ಮೆರೆಯಲಾಗಿದೆ. ಗ್ರಾಮದ ಹಿಂದೂ ಮುಸ್ಲಿಂ ಮುಖಂಡರು ಸೇರಿ ಕಾರ್ಯಕ್ರಮ ಪೂರ್ಣಗೊಳಿಸಿದ್ದಾರೆ. ಭಾರತ ಮಾತೆ ಚಿತ್ರದ ಜೊತೆಗೆ ಕಳಸವಿಟ್ಟು ರುದ್ರಾಭಿಷೇಕ, ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಸೀದಿ ಕಮೀಟಿಯ ರಾಜೆಸಾಬ್, ರುತುಂ ಸಾಬ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ರು. ಗದಗ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ (Ayodhya Ram Mandir) ಹಿನ್ನೆಲೆಯಲ್ಲಿ ಗದಗ ಗ್ರಾಮದ ಮಸೀದಿಯೊಂದರಲ್ಲಿ (Masjid) ಪೂಜೆ, ಹೋಮ ನೆರವೇರಿಸಲಾಗಿದೆ. ಗದಗ ಜಿಲ್ಲೆಯ ನರಗುಂದ…

Keep Reading

ಶ್ರೀರಾಮನ ಪ್ರತಿಷ್ಠಾಪನಾ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರರು: ಮದುವೆಯಲ್ಲಿ ಮೊಳಗಿದ ಜೈಶ್ರೀರಾಮ್ ಘೋಷ

in Uncategorized 192 views

ಭಾರತದ ಶತಕೋಟಿ ರಾಮನ ಭಕ್ತರು ಕಂಡಿದ್ದ ಕನಸು ಇಂದು ನನಸಾಗಿದ್ದು, ಅಯೋಧ್ಯೆಯಲ್ಲಿ ತಲೆಎತ್ತಿ ನಿಂತಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದ್ದು, ಅದರಂತೆಯೇ ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ರಾಮೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಇನ್ನು ದಾವಣೆಗರೆಯಲ್ಲಿ ನಡೆದ ಮದುವೆ ಮನೆಯಲ್ಲೂ ರಾಮನನನ್ನು ಜಪಿಸಿದ್ದು, ರಾಮಮಂದಿರ ಉದ್ಘಾಟನೆಯಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದರಿಂದ ನವ ಜೋಡಿ ಫುಲ್ ಖುಷ್​ ಆಗಿದೆ. ದಾವಣಗೆರೆ ನಗರದ ಬಾಪೂಜಿ ಕಲ್ಯಾಣ ಮಂಟಪದಲ್ಲಿ ನಡೆದ…

Keep Reading

1 11 12 13 14 15 196
Go to Top