ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ದಿನ ಹುಟ್ಟಿದ ಮಗುವಿಗೆ ‘ರಾಮ್​ ರಹೀಂ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

in Uncategorized 49 views

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಂದು ಹುಟ್ಟಿದ ಮಗುವಿಗೆ ಮುಸ್ಲಿಂ ದಂಪತಿ ರಾಮ್ ರಹೀಂ ಎಂದು ನಾಮಕರಣ ಮಾಡಿದ್ದಾರೆ. ಫರ್ಜಾನಾ ಎಂಬ ಮಹಿಳೆ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆಯ ಪ್ರಭಾರಿ ಡಾ.ನವೀನ್ ಜೈನ್ ತಿಳಿಸಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ಜೈನ್ ಹೇಳಿದ್ದಾರೆ. ಫಿರೋಜಾಬಾದ್​ನಲ್ಲಿ ಘಟನೆ ನಡೆದಿದೆ. ಮಗುವಿನ ಅಜ್ಜಿ ಹುಸ್ನಾ ಬಾನು ಅವರಿಗೆ ರಾಮ್ ರಹೀಂ ಎಂದು ಹೆಸರಿಸಿದ್ದಾರೆ ಎಂದು ಅವರು ಮಾಹಿತಿ…

Keep Reading

150 ವರ್ಷಗಳ ಹಿಂದೆಯೇ ಶ್ರೀರಾಮ ಪ್ರತಿಷ್ಠಾಪನಾ ದಿನ ಇವರಿಗೆ ಗೊತ್ತಿತ್ತು: ಇದೇ ದಿನದಂದು ರಾಮೋತ್ಸವ ನಡೆಸೋ ಈ ಜನಗಳ್ಯಾರು ಗೊತ್ತಾ?

in Uncategorized 1,055 views

ಭಾರತದಲ್ಲಿ ಕಳೆದ ಒಂದೂವರೆ ಶತಮಾನದಿಂದ ಇದೇ ದಿನಾಂಕದಂದು ಭಗವಾನ್ ರಾಮನ ಪ್ರತಿಷ್ಠಾಪನೆಯನ್ನು ಆಚರಿಸುವ ಒಂದು ಪಂಥವಿದೆ ಎಂದು ನಿಮಗೆ ತಿಳಿದಿದೆಯೇ? ಈ ಪಂಥವು ಛತ್ತೀಸ್‌ಗಢದ ‘ರಾಮನಾಮಿ’ ಸಮುದಾಯವಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಮತ್ತು ವಿಶ್ವದ ಎಲ್ಲಾ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಸುವ ಬಗ್ಗೆಯೂ ವಿವಾದ ಉಂಟಾಗಿತ್ತು. ಯಾವುದೇ ಶುಭ ಮುಹೂರ್ತವಿಲ್ಲದೆ ಪ್ರಾಣ…

Keep Reading

ರಾಮಮಂದಿರ ಉದ್ಘಾಟನೆಯನ್ನ ಸಂಭ್ರಮಿಸಿ ದೀಪಾವಳಿ ಹಬ್ಬದಂತಾಚರಿಸಿದ ಪಾಕಿಸ್ತಾನದ ಏಕೈಕ ಕ್ರಿಕೆಟಿಗ

in Uncategorized 98 views

ನವದೆಹಲಿ: ದೇಶಾದ್ಯಂತ ರಾಮಮಂದಿರ (Ram Mandir) ಉದ್ಘಾಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಐದು ಶತಮಾನಗಳ ಕಾಲ ಭಾರತೀಯರು ಕಾಯುತ್ತಿದ್ದ ಶ್ರೀರಾಮನ ಮಂದಿರ ಇಂದು ಸಕಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾಣ ಪ್ರತಿಷ್ಠಾನ (Pran Pratisthan) ಕಾರ್ಯವನ್ನು ನೆರವೇರಿಸಿದರು. ಈ ಮದುರ ಕ್ಷಣವನ್ನು ಕೋಟ್ಯಂತರ ಭಾರತೀಯರು, ಸಿನಿಮಾ ನಟರು, ಕ್ರಿಕೆಟಿಗರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಸ್​ ಕನೇರಿಯಾ ಕೂಡ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು ಸಂಭ್ರಮವನ್ನು…

Keep Reading

ಪಾಕಿಸ್ತಾನದಲ್ಲೂ ಮೊಳಗಿದ ರಾಮನ ಝೇಂಕಾರ; ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಎಂದ ಪಾಕ್ ಮಾಜಿ ಕ್ರಿಕೆಟಿಗ

in Uncategorized 9,641 views

Ayodhya Ram Mandir: ಪ್ರಭು ಶ್ರೀ ರಾಮನ ಝೇಂಕಾರ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೇಳಿಬರುತ್ತಿದೆ. ಈ ನಡುವೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ರಾಮನ ಜಪ ಶುರುವಾಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕೂಡ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ರಾಮ ಮಂದಿರಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ಇದೇ ಜನವರಿ 22 ರಂದು ಭವ್ಯವಾದ ರಾಮ ಮಂದಿರ (Ram Mandir Inauguration) ಉದ್ಘಾಟನೆಯಾಗಲಿದೆ. ಸಾವಿರಾರು ಗಣ್ಯರ ಸಮ್ಮುಖದಲ್ಲಿ…

Keep Reading

ಕನಸಲ್ಲಿ ದರ್ಶನ ಕೊಟ್ಟ ಶ್ರೀರಾಮ, ರಾಮಲಲ್ಲಾ ದರ್ಶನ ಪಡೆಯಲು 700 ಕಿ.ಮೀ ಪಾದಯಾತ್ರೆ ಅಯೋಧ್ಯೆಗೆ ಹೊರಟ ಮುಸ್ಲಿಂ ಮಹಿಳೆ

in Uncategorized 3,399 views

ಭಗವಾನ್ ಶ್ರೀರಾಮ (Lord Ram) ಕನಸಿನಲ್ಲಿ ಕಾಣಿಸಿಕೊಂಡಿದ್ದು ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸೂಚಿಸಿದ್ದಾನೆ ಎಂದಿರುವ ಮುಸ್ಲಿಂ ಮಹಿಳೆಯೊಬ್ಬರು (Muslim Women) ಪದಾಯಾತ್ರೆ ಹೊರಟಿದ್ದಾರೆ. ಶಬ್ನಮ್ ಖಾನ್ (Shabnam Khan) ಸುಮಾರು 700 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದು, ಈಗಾಗಲೇ 400 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಮುಸ್ಲಿಂ ಆಗಿದ್ದರೂ ಭಗವಾನ್ ರಾಮನ ಮೇಲಿನ ಅಚಲ ಭಕ್ತಿಯಿಂದಾಗಿ ಈ ಪ್ರಯಾಣ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.…

Keep Reading

“ಟೆಂಟ್‌ನಲ್ಲಿ 2 ಗೊಂಬೆಗಳನ್ನಿಟ್ಟು ರಾಮ ರಾಮ ಅಂತಿದ್ರು, ನಮ್ಮೂರಲ್ಲಿ ಕಂಡ ದೇವರ ಅನುಭೂತಿ ಅಯೋಧ್ಯೆಯಲ್ಲಿ ಕಂಡಿಲ್ಲ”: ಕೆಎನ್ ರಾಜಣ್ಣ

in Uncategorized 270 views

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಅಯೋಧ್ಯೆ (Ayodhya) ರಾಮಲಲ್ಲಾ (Ram Lalla) ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. ತುಮಕೂರಿನಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ…

Keep Reading

“ಛೇ ರಾಜೀವ್ ಗಾಂಧಿ ಬದುಕಿದ್ದಿದ್ರೆ ಬಾಬ್ರಿ ಮಸೀದಿ ಉಳಿದಿರುತ್ತಿತ್ತು (ರಾಮ ಮಂದಿರ ನಿರ್ಮಾಣ ಆಗ್ತಾನೇ ಇರಲಿಲ್ಲ)”: ಮಣಿಶಂಕರ್ ಅಯ್ಯರ್, ಕಾಂಗ್ರೆಸ್ ನಾಯಕ

in Uncategorized 69 views

ನವದೆಹಲಿ: ಪಿ ವಿ ನರಸಿಂಹರಾವ್ ಬದಲಿಗೆ ರಾಜೀವ್‍ಗಾಂಧಿ ಅವರು ಅಂದು ಪ್ರಧಾನ ಮಂತ್ರಿಯಾಗಿದ್ದರೆ ಬಾಬರಿ ಮಸೀದಿ ಇನ್ನು ಉಳಿಯುತ್ತಿತ್ತು. ಇದರ ಜೊತೆಗೆ ಬಿಜೆಪಿಗೆ ಸೂಕ್ತ ಉತ್ತರ ನೀಡಲು ಅವರು ಸಮರ್ಥರಾಗಿದ್ದರು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಜನವರಿ 22 ರ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ವರಿಷ್ಠರ ನಿರ್ಧಾರವನ್ನು ಅವರು ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಜಗ್ಗರ್‍ನಾಟ್ ಪ್ರಕಟಿಸಿದ ದಿ ರಾಜೀವ್ ಐ ನೋ ಅಂಡ್ ವೈ ಹಿ ವಾಸ್…

Keep Reading

ಆಫ್ರಿಕಾದಲ್ಲಿ ಮೊಳಗಿದ ಜೈ ಶ್ರೀರಾಮ ಜಯಘೋಷ; ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆಯಲು ಮುಂದಾದ ಕಿಲಿ ಪೌಲ್

in Uncategorized 63 views

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಷನೆಗೆ ದಿನ ಸಮೀಪಿಸುತ್ತಿದ್ದಂತೆ ‘ರಾಮ್​​ ಸಿಯಾ ರಾಮ್​​’ ಹಾಡು ಹಾಡುವ ಮೂಲಕ ಅಯೋಧ್ಯೆಗೆ ಭೇಟಿ ನೀಡುವ ಆ ಶುಭ ಘಳಿಗೆಗಾಗಿ ಕಾಯುತ್ತಿದ್ದೇನೆ ಎಂಬ ತಾಂಜಾನಿಯಾದ ಕಿಲಿ ಪೌಲ್ ಹೇಳಿಕೊಂಡಿದ್ದಾರೆ. ತಾಂಜಾನಿಯಾ: ತಾಂಜಾನಿಯಾದ ಕಿಲಿ ಪೌಲ್(Kili Paul) ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿದ್ದಾರೆ. ಭಾರತೀಯ ಸಿನಿಮಾ ಹಾಡುಗಳ ಮೂಲಕ ಭಾರತದಲ್ಲಿ ಫೇಮಸ್​​ ಆಗಿರುವ ಕಿಲಿ ಪೌಲ್, ಇದೀಗಾ ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ ಎಂಬ ಸೋಶಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ ಹಾಡುಗಳು…

Keep Reading

ರಾಮಮಂದಿರ ನಿರ್ಮಾಣವಾಗುವವರೆಗೂ ಪೇಟ ಧರಿಸಲ್ಲ ಅಂತ 500 ವರ್ಷಗಳಿಂದ ಪೇಟ ತ್ಯಜಿಸಿದ್ದ ಸೂರ್ಯವಂಶಿ ಠಾಕೂರರಿಂದ ಪೇಟ ಧಾರಣೆ

in Uncategorized 4,256 views

ಸುಮಾರು 500ಕ್ಕೂ ಅಧಿಕ ವರ್ಷಗಳ ಕನಸು ನನಸಾಗಿದೆ, ಭವ್ಯ ರಾಮ ಮಂದಿರ(Ram Mandir) ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ ಸೂರ್ಯವಂಶಿ ಠಾಕೂರ(Suryavanshi Thakur)ರು ಅಂದರೆ ಕ್ಷತ್ರಿಯರು ತಮ್ಮ ಸಾಂಪ್ರದಾಯಿಕ ಪೇಟವನ್ನು ಧರಿಸಿದರು. ಮೊಘಲ್ ಕ್ರೂರಿ ಬಾಬರ್​ನಿಂದ ನಿರ್ಮಾಣವಾದ ಮಸೀದಿಯನ್ನು ಕೆಡವಿ ಅಲ್ಲಿ ರಾಮ ಮಂದಿರವನ್ನು ನಿರ್ಮಿಸುವವರೆಗೂ ತಮ್ಮ ಸಮಾಜದ ಪೇಟವನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅಯೋಧ್ಯೆ ಮತ್ತು ನೆರೆಯ ಬಸ್ತಿ ಜಿಲ್ಲೆಯ ಸರಯು ನದಿಯ ಎರಡೂ ದಡಗಳಲ್ಲಿರುವ ಸರಿಸುಮಾರು 115 ಹಳ್ಳಿಗಳಲ್ಲಿ ವಾಸಿಸುವ…

Keep Reading

ಗಂಗಾವತಿಯ ಹಳೆಅಯೋಧ್ಯೆ ಗ್ರಾಮದಲ್ಲಿ ತುಂಗಭದ್ರಾ ಬಂಡೆಗಳ ಮೇಲಿದೆ 10 ಕಿಮೀ ಉದ್ದದ ಸೀತೆಯ ಸೆರಗು!

in Uncategorized 1,621 views

ಅಯೋಧ್ಯೆಯ ಶ್ರೀರಾಮನಿಗೂ, ಕರ್ನಾಟಕದ ಕಿಷ್ಕಿಂದೆಗೂ ಹತ್ತಿರದ ನಂಟಿದೆ. ಕಿಷ್ಕಿಂದೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಇನ್ನು ಸೀತೆಯನ್ನು ರಾವಣ ದರದರನೆ ಎಳೆದುಕೊಂಡು ಹೋಗುವಾಗ ತುಂಗಭದ್ರಾ ನದಿಯ ಕಲ್ಲು ಬಂಡೆಗಳಲ್ಲಿ ಸೀತೆಯ ಸೆರಗು ಮೂಡಿದೆ ಅನ್ನೋ ನಂಬಿಕೆ ಕೂಡಾ ಜನರಲ್ಲಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ಕಿಲೋ ಮೀಟರಗಟ್ಟಲೆ ಪಟ್ಟಿಯೊಂದು ಕಾಣುತ್ತದೆ. ಅದು ಸೀತೆಯ ಸೆರೆಗು ಅಂತಾರೆ ಸ್ಥಳೀಯರು. ತುಂಗಭದ್ರಾ ನದಿಯಲ್ಲಿ ಎಲ್ಲಿ ನೋಡಿದ್ರು ಕಾಣ್ತಿರುವ ಕಲ್ಲು ಬಂಡೆಗಳು. ಇದೇ ಕಲ್ಲು ಬಂಡೆಗಳ ಮೇಲೆ, ಮೂಡಿರುವ ಪಟ್ಟಿ. ನೋಡಿದ್ರೆ ಯಾರೋ…

Keep Reading

1 12 13 14 15 16 196
Go to Top