ಭಾರತದಲ್ಲಿ ಎರಡನೆ ಅಲೆಯೇ ಇನ್ನೂ ಮುಗಿದಿಲ್ಲ ಆಗಲೇ ಮತ್ತೊಂದು ಹೊಸ ಡೇಂಜರಸ್ ಕೊರೋನಾ ಪತ್ತೆ

in Helath-Arogya/Kannada News/News 357 views

ಭಾರತದಲ್ಲಿ ಕೊರನಾವೈರಸ್‌ನ ಎರಡನೇ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತ ಇಳಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೊಸ ಮಾದರಿಯ B.1.1.28.2 ಕೊರೊನಾವೈರಸ್‌ಅನ್ನು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪತ್ತೆ ಹಚ್ಚಲಾಗಿದೆ. ಬ್ರೆಜಿಲ್ ಮತ್ತು ಯುಕೆಯಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸಂಗ್ರಹಿಸಿದ ಗಂಟಲು ಮತ್ತು ಮೂಗಿನ ದ್ರವಗಳಲ್ಲಿ ಈ ಹೊಸ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ನ ತೀವ್ರತೆಯನ್ನು ಪರೀಕ್ಷಿಸಲಾಗುತ್ತಿದ್ದು D614G ರೂಪಾಂತರಿಯೊಂದಿಗೆ ಹೋಲಿಕೆ…

Keep Reading

1200 ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ರಹಸ್ಯಮಯ ಊರು ಪತ್ತೆ; ಅನೇಕ ಪ್ರಾಚೀನ ಮೂರ್ತಿಗಳ ಅವಶೇಷಗಳನ್ನು ಕಂಡು ದಂಗಾದ ವಿಜ್ಞಾನಿಗಳು..!

in Kannada News/News/ಕನ್ನಡ ಮಾಹಿತಿ 5,786 views

ಪ್ರಕೃತಿಯ ವಿಸ್ಮಯವನ್ನ ಮನುಷ್ಯನಿಂದ ಭೇ-ದಿ-ಸಲು ಸಾಧ್ಯವಿಲ್ಲ.‌ ಪ್ರಕೃತಿಯ ವಿ-ರು-ದ್ಧ ತೆರಳುವ ಯಾವ ದುಸ್ಸಾಹಸಕ್ಕೆ ಕೈ ಹಾಕಿದರೂ ಅದು ಫಲಿಸಲು ಸಾಧ್ಯವೇ ಇಲ್ಲ. ತನ್ನ ಮಡಿಲಲ್ಲಿ ಪ್ರಕೃತಿಯು ಸಾಕಷ್ಟು ರಹಸ್ಯಗಳನ್ನ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದ್ದು ಅಂತಹ ರಹಸ್ಯಗಳ ಬಗ್ಗೆ ಮಾನವ ತಲುಪಲು ಅಸಾಧ್ಯದ ಮಾತೇ ಸರಿ. ಆದರೂ ಮನುಷ್ಯ ತಾನು ಇಂತಹ ಅಗೋಚರ, ವಿಸ್ಮಯ ರಹಸ್ಯಗಳ‌ ಕುರಿತಾಗಿ ಅಧ್ಯಯನ, ಶೋಧ ನಡೆಸುತ್ತಲೇ ಇರುತ್ತಾನೆ. ಹೌದು ಇದೀಗ ಅಂತಹ ರಹಸ್ಯಮಯ ಜಾಗವೊಂದು ಪತ್ತೆಯಾಗಿದ್ದು ಜಗತ್ತನ್ನೇ ಅಚ್ಚರಿಗೊಳಪಡಿಸಿದೆ. ನಿಮಗೆ ನಂಬಲು ಅಸಾಧ್ಯವೆನಿಸಬಹುದು,…

Keep Reading

“ಮುಂದಿನ ಮುಖ್ಯಮಂತ್ರಿ ನಾನೇ” ಹೀಗಂತ ವಿಧಾನಸೌಧದಲ್ಲಿ ಹೇಳಿಕೊಂಡು ತಿರುಗಾಡುತ್ತಿರೋರು ಯಾರು ಗೊತ್ತೆ?

in Kannada News/News/ರಾಜಕೀಯ 301 views

ಬೆಂಗಳೂರು, ಜೂನ್ 7: ನಾಯಕತ್ವ ಬದಲಾವಣೆ ಮಾಡುವ ಇಂಗಿತ ದೆಹಲಿಯ ವರಿಷ್ಠರಿಗೆ ಇದೆಯೋ, ಇಲ್ಲವೋ, ಆದರೆ, ರಾಜಾಧಾನಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳಲಾರಂಭಿಸಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಸಹಿ ಸಂಗ್ರಹಿಸಿರುವ ವಿಚಾರ, ಬಿಜೆಪಿಯೊಳಗೆ ಸಂಚಲನವನ್ನು ಮೂಡಿಸಿದೆ. ಸಹಿ ಸಂಗ್ರಹದ ಬಗ್ಗೆ ಕೆಲವು ಸಚಿವರು ಅಸಮಾಧಾನವನ್ನೂ ವ್ಯಕ್ತ ಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ, “ಕೆಲವರು ನಾವೇ ಮುಂದಿನ ಮುಖ್ಯಮಂತ್ರಿಯೆಂದು, ಜೇಬಿನಲ್ಲಿ ಚೀಟಿ ಇಟ್ಟುಕೊಂಡು, ವಿಧಾನಸೌಧದ ಒಳಗೆ ಹೊರಗೆ ಓಡಾಡುತ್ತಿದ್ದಾರೆ”ಎಂದು ಅರವಿಂದ್ ಬೆಲ್ಲದ್…

Keep Reading

14 ರ ಬಾಲಕನೊಂದಿಗೆ ಶಿಕ್ಷಕನ ಪತ್ನಿಯ ಲವ್, ಮಗನ ವಯಸ್ಸಿನ ಬಾಲಕನ ಜೊತೆ ಓಡಿ ಹೋದ ಮಹಿಳೆ, ಬಳಿಕ ನಡೆದದ್ದೇ ರೋಚಕ ಘಟನೆ

in Kannada News/News 237 views

ರಾಯ್ಪುರ: ಮದುವೆಯಾಗಿ ಎರಡು ಮುದ್ದಾದ ಮಕ್ಕಳಿರುವ ಮಹಿಳೆ 14 ವರ್ಷದ ಬಾಲಕನನ್ನೇ ಪ್ರೀತಿಸಿ ಆತನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಛತ್ತೀಸಗಢದ ಕೋರಬಾದದಲ್ಲಿ ನಡೆದಿದೆ. ಇದೀಗ ಇಬ್ಬರೂ ಸಿ ಕ್ಕಿ ಬಿ ದ್ದಿ ದ್ದು, ಮಹಿಳೆಯ ವಿ ರು ದ್ಧ ಪ್ರಕರಣ ದಾಖಲಾಗಿದೆ. ಗಂಡ ಸರ್ಕಾರಿ ನೌಕರ. ಯಾವುದಕ್ಕೂ ಕೊರತೆಯಿಲ್ಲ ಎನ್ನುವಂತಹ ಕುಟುಂಬವದು. ಆದರೆ ಆ ಮಹಿಳೆಗೆ ಅದೇನಾಗಿತ್ತೋ ಏನೋ, 14 ವರ್ಷದ ಬಾಲಕನಿಗೇ ಪ್ರೇಮದ ಬ ಲೆ ಬೀ ಸಿ ದ್ದಳು. ಆತನೊಂದಿಗೇ ಬದುಕಬೇಕೆಂದು ಗಂಟು…

Keep Reading

ಮೊಟ್ಟೆ, ಆಲೂಗಡ್ಡೆ, ಟೊಮ್ಯಾಟೋ ಬಳಸಿ ಮನೆಯಲ್ಲೇ ತಯಾರಿಸಿ ರುಚಿರುಚಿಯಾದ ಟೇಸ್ಟೀ ಅಫ್ಘನ್ ಆಮ್ಲೇಟ್: ಮಾರ್ಕೇಟ್ ನಲ್ಲಿ ಇದಕ್ಕಿದೆ ಭಾರೀ ಬೆಲೆ ಹಾಗು ಡಿಮ್ಯಾಂಡ್

in Helath-Arogya/ಕನ್ನಡ ಮಾಹಿತಿ 176 views

ಲಾಕ್‍ಡೌನ್ ನಿಂದ ಮನೆಯಲ್ಲಿ ಬಂಧಿಯಾಗಿರೋ ಎಷ್ಟೋ ಜನಕ್ಕೆ ಹೊಸ ರುಚಿ ನೀಡಬೇಕೆಂದು ಕಾಯುತ್ತಿದ್ದಾರೆ. ಹೊರಗೆ ಹೋಗಿ ತರೋಣ ಅಂದ್ರೆ ಲಾಕ್‍ಡೌನ್. ಇನ್ನು ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಇರೋದರಿಂದ ಹೊರಗೆ ಹೋಗಕ್ಕೂ ಆಗಲ್ಲ. ಮನೆಯಲ್ಲಿ ಅಡುಗೆ ಮಾಡಿಕೊಳ್ಳೋಕು ಸಮಯ ಇರಲ್ಲ. ಮನೆಯಲ್ಲಿ ಮೊಟ್ಟೆ, ಆಲೂಗಡ್ಡೆ ಮತ್ತು ಟೊಮಾಟೋ ಇದ್ರೆ ರುಚಿಯಾದ ಅಫ್ಘಾನಿ ಆಮ್ಲೆಟ್ ಟ್ರೈ ಮಾಡಿ. ಬೇಗನೂ ಆಗುತ್ತೆ, ಬಾಯಿಗೆ ಹೊಸ ರುಚಿ ಸಿಕ್ಕಂತೆ ಆಗುತ್ತೆ. ಬೇಕಾಗುವ ಸಾಮಾಗ್ರಿಗಳು ಆಲೂಗಡ್ಡೆ – ಒಂದು ಮಧ್ಯಮ ಗಾತ್ರದ್ದು,…

Keep Reading

ಕೊರೋನಾದಿಂದ ಬಚಾವಾಗಬೇಕಾ? ಕೊರೋನಾ ಹತ್ತಿರವೂ ಸುಳಿಯಬಾರದೆಂದರೆ ಬೆಳಿಗ್ಗೆ ಇದನ್ನ ಕುಡಿಯಬೇಕಂತೆ: ಸಂಶೊಧನೆಯಲ್ಲಿ ತಿಳಿದುಬಂದ ಸತ್ಯವಿದು

in Helath-Arogya/Kannada News/News/ಕನ್ನಡ ಆರೋಗ್ಯ/ಕನ್ನಡ ಮಾಹಿತಿ 248 views

ಸದ್ಯ ಇಡೀ ಪ್ರಪಂಚವನ್ನು ಕಾಡುತ್ತಿರುವ ಕೋವಿಡ್ 19 ವಿರುದ್ಧ ಹೋರಾಡಲು ಗ್ರೀನ್ ಟೀ ಸಹಾಯ ಮಾಡಬಹುದೇ? ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡು ನಡೆಸಿದ ಅಧ್ಯಯನದಲ್ಲಿ ಹೊಸ ಮಾಹಿತಿಯೊಂದು ಹೊರಬಿದಿದ್ದೆ. ‘ಆರ್‌ಎಸ್‌ಸಿ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಚಹಾವು COVID-19 ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಗ್ಯಾಲೋಕಾಟೆಚಿನ್ ಎಂಬ ಹಸಿರು ಚಹಾದಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಸಿರು ಚಹಾದಲ್ಲಿನ ಸಂಯುಕ್ತಗಳಲ್ಲಿ ಒಂದು ಕೋವಿಡ್-19 ರ…

Keep Reading

ಬಡತನದಲ್ಲಿ ಬೇಯುತ್ತಿದ್ದ 35 ಬಡ ಮೀನುಗಾರರಾದರು ಕೋಟ್ಯಾಧೀಶ್ವರರು: ಅವರಿಗೆ ಆ ತಿಮಿಂಗಲದ ಬಾಯಿಂದ ಸಿಕ್ಕ ನಿಧಿಯೇನು ಗೊತ್ತಾ?

in Kannada News/News 108 views

ಸನಾ (ಯೆಮೆನ್​): ‘ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’ ಎಂಬ ಗಾದೆ ಮಾತಿದೆ. ಸಾಗರದಾಳದ ದೈತ್ಯ ತಿಮಿಂಗಿಲವೂ ಹಾಗೆ. ಅದು ತಿಂದು ಉಗಿದ ವಸ್ತುವು ಸಹ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.!! ಹಾಗಾದರೆ, ಆ ವಸ್ತು ಏನಂತೀರಾ..? ತಿಮಿಂಗಿಲದ ವಾಂ-ತಿ!! ಹೌದು, ಮೀನುಗಾರರ ಗುಂಪೊಂದು ಯೆಮೆನ್​ನ ಸಮುದ್ರದಲ್ಲಿ ತೇಲುತ್ತಿದ್ದ ವೀರ್ಯ ತಿಮಿಂಗಿಲ (ಸ್ಪರ್ಮ್​ ವೇಲ್​) ದ ಕಳೇಬರದ ಒಳಗೆ ಬೆಲೆಬಾಳುವ ಮೀನಿನ ವಾಂತಿಯನ್ನು ಪತ್ತೆಹಚ್ಚಿದ್ದಾರೆ. ಅದರ ಬೆಲೆ ಎಷ್ಟೆಂದು ಕೇಳಿದ್ರೆ ಶಾಕ್​ ಆಗುವುದಂತೂ ಖಂಡಿತ. ತಿಮಿಂಗಿಲ ವಾಂತಿ…

Keep Reading

ಸಮುದ್ರದಲ್ಲಿ ಸಿಕ್ಕ ಒಂದು ಮೀನಿನಿಂದ ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಯುವಕ: ಅಷ್ಟಕ್ಕೂ ಆ ಮೀನಿ‌ನಿಂದ ಸಿಕ್ಕಿದ್ದೇನು ಗೊತ್ತಾ?

in Kannada News/News 405 views

ಜೀವನದಲ್ಲಿ ಅದೃಷ್ಟ ಅನ್ನೋದು ಯಾರಿಗೆ, ಹೇಗೆ ಬರುತ್ತೆ ಅಂತ ಊಹೆ ಮಾಡೋದು ಬಹಳ ಕಷ್ಟ. ಆದರೆ ಕೆಲವರಿಗೆ ಒಲಿದು ಬರುವ ಅದೃಷ್ಟ ಮಾತ್ರ ಅವರ ಇಡೀ ಜೀವನದ ದಿಕ್ಕನ್ನು ಬದಲಾಯಿಸಬಲ್ಲದು ಅನ್ನೋದಿಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಇವೆ. ಇಂತಹ ಘಟನೆಗಳನ್ನು ನೋಡಿದಾಗ ನಾವು ನಮ್ಮ ಮನಸ್ಸಿನಲ್ಲಿ ಸಹಾ ಇಂತದೊಂದು ಅದೃಷ್ಟ ನಮಗೆ ಏಕೆ ಒಲಿದು ಬರಲಿಲ್ಲ ಅಂತ ಅಂದುಕೊಳ್ಳುತ್ತೇವೆ. ಆದರೆ ಅದೃಷ್ಟ ಒಲಿದು ಬಂದರೆ ನಿನ್ನೆಯವರೆಗೆ ಭಿಕಾರಿಯಾಗಿದ್ದವನು ಇಂದು ಕೋಟ್ಯಾಧಿಪತಿ ಆಗಿ ಬಿಡಬಹುದು. ಈಗ ಇಂತಹ ಒಂದು…

Keep Reading

ಲಕ್ಷಾಂತರ ಜನರ ಆಶಾಕಿರಣವಾಗಿದ್ದ ನಟ ಸೋನು ಸೂದ್ ರಾಜಕೀಯಕ್ಕೆ? ಯಾವ ಪಕ್ಷದಿಂದ? ಏನಂದ್ರು ಸೋನು ಸೂದ್?

in FILM NEWS/Kannada News/News/ರಾಜಕೀಯ/ಸಿನಿಮಾ 154 views

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಮಾಡುತ್ತಿರುವ ಜನಸೇವೆ ಅಪಾರ. ತನ್ನ ಸ್ವಂತ ದುಡ್ಡಿನಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ನೆರವು ನೀಡಿರುವ ಕಲಾವಿದ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಸೋನು ಸೂದ್ ಜನಪರ ಕಾರ್ಯ ನೋಡಿದ ಅನೇಕರು ರಾಜಕೀಯಕ್ಕೆ ಬರುವ ತಯಾರಿ ಎಂದು ಟೀಕಿಸಿದರು. ಇನ್ನು ಹಲವು ನೀವು ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನಿಸಿದರು. ಮತ್ತಷ್ಟು ಜನರ ಸೋನು ಸೂದ್ ಈ ದೇಶದ ಪ್ರಧಾನಿ ಆಗ್ಬೇಕು ಎಂದು ಅಭಿಯಾನನೂ ಮಾಡಿದರು. ನಮ್ಮ ರಾಜ್ಯಕ್ಕೆ…

Keep Reading

Instagram ನಲ್ಲಿ ಸುಮ್ಮಸುಮ್ಮನೇ ಪೋಸ್ಟ್ ಮಾಡಲ್ಲ ಸೆಲೆಬ್ರಿಟಿಗಳು, ಒಂದು ಪೋಸ್ಟ್ ಗೆ ಸಿಗುತ್ತೆ ಇಷ್ಟು ಕೋಟಿ ಹಣ

in FILM NEWS/Kannada News/News/ಮನರಂಜನೆ/ಸಿನಿಮಾ 110 views

ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ಕೂಡ ಆದಾಯದ ಒಂದು ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಇನ್ಸ್ಟಾಗ್ರಾಮ್ ಅನೇಕ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಆದಾಯ ತಂದುಕೊಡುತ್ತಿದೆ. ಸಿನಿ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಪೋಸ್ಟ್ ಗಳು ಎಲ್ಲವೂ ಉಚಿತವಾಗಿರುವುದಿಲ್ಲ. ಕೋಟಿ ಕೋಟಿ ಹಣ ಪಡೆದು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಸೈಲೆಂಟ್ ಆಗುತ್ತಾರೆ. ಆದರೆ ಫಾಲೋವರ್ಸ್ ಕಾಮೆಂಟ್, ಲೈಕ್ಸ್, ಟ್ರೋಲ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದೆ ಸೆಲೆಬ್ರಿಟಿಗಳ ಮೌಲ್ಯವನ್ನು ಜಾಸ್ತಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ…

Keep Reading

Go to Top