“ರಾಮಮಂದಿರ ಉದ್ಘಾಟನೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅರ್ಹರಲ್ಲ” ಎಂದ ರಾಮಮಂದಿರ ಟ್ರಸ್ಟ್, ಕಾರಣವೇನು ಗೊತ್ತಾ?

in Uncategorized 70 views

ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಎಲ್ಲರಿಗೂ ಆಹ್ವಾನ ನೀಡಿದೆ. ಆದರೆ, ಗಾಂಧಿ ಕುಟುಂಬದಲ್ಲಿ ಸೋನಿಯಾ ಗಾಂಧಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ. ಲಕ್ನೋ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧವಾಗುತ್ತಿದೆ. ಈ ನಡುವೆ ಕಾಂಗ್ರೆಸ್ಟ್‌ ಫರ್ಸ್ಟ್‌ ಫ್ಯಾಮಿಲಿಯಿಂದ ಸೋನಿಯಾ ಗಾಂಧಿ ಅವರಿಗೆ ಮಾತ್ರವೇ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ನೀಡಲಾಗಿದೆ. ಜನವರಿ 22 ರಂದು ನಡೆಯಲಿರುವ ಸಮಾರಂಭಕ್ಕೆ ರಾಹುಲ್‌ ಗಾಂಧಿ ಹಾಗೂ ಹಿರಿಯ ಸಹೋದರಿ ಪ್ರಿಯಾಂಕಾ ವಾದ್ರಾ ಅವರಿಗೆ…

Keep Reading

“ಇವಿಎಂ ಸರಿಪಡಿಸದಿದ್ದರೆ ಈ ಬಾರಿ ಮೋದಿ ಸರ್ಕಾರ ಪಕ್ಕಾ 400+ ಸ್ಥಾನಗಳನ್ನ ಗೆಲ್ಲುತ್ತೆ”: ಸ್ಯಾಮ್ ಪಿತ್ರೋಡಾ, ಕಾಂಗ್ರೆಸ್ ನಾಯಕ

in Uncategorized 61 views

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿರುವ (ಇವಿಎಂ) ಸಮಸ್ಯೆಗಳನ್ನು ಸರಿಪಡಿಸದಿದ್ದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು’ ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಗುರುವಾರ ಆರೋಪಿಸಿದ್ದಾರೆ. “ಪಿಟಿಐ ವಿಡಿಯೊ’ಗೆ ನೀಡಿರುವ ಸಂದರ್ಶನದಲ್ಲಿ ಅವರು ಇವಿಎಂ ದೋಷಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರ ಅಧ್ಯಕ್ಷತೆಯ ‘ದಿ ಸಿಟಿಜನ್ಸ್ ಕಮಿಷನ್ ಆನ್ ಎಲೆಕ್ಷನ್” ಎಂಬ ಎನ್‌ಜಿಒ ವರದಿಯ ಶಿಫಾರಸು ಉಲ್ಲೇಖಿಸಿದ ಪಿತ್ರೋಡಾ, ‘ವಿವಿಪ್ಯಾಟ್ ವ್ಯವಸ್ಥೆ ನಿಜವಾಗಿಯೂ…

Keep Reading

ಒಂದು ಕಾಲದಲ್ಲಿ ಅಗ್ನಿಶಾಮಕ ದಳದಲ್ಲಿ ಬೆಂಕಿ ನಂದಿಸುತ್ತಿದ್ದಾಕೆ ಇಂದು ಬೆಂಕಿ ಐಎಎಸ್ ಅಧಿಕಾರಿ: ಅಷ್ಟಕ್ಕೂ ಯಾರೀಕೆ ಗೊತ್ತಾ?

in Uncategorized 4,756 views

ಇಲ್ಲೊಬ್ಬರು ಮಹಿಳೆ ಸರ್ಕಾರಿ ಕೆಲಸದಲ್ಲಿದ್ದು, ಈಗ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹಾಗಿದ್ರೆ ಇವರ ಯುಪಿಎಸ್​ ಸಕ್ಸಸ್ ಕಥೆ ಇಲ್ಲಿದೆ ನೋಡಿ. ಸಾಮಾನ್ಯವಾಗಿ ಈ ಸರ್ಕಾರಿ ಕೆಲಸದಲ್ಲಿ ಇರುವರರನ್ನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ‘ನೀವೇ ಅದೃಷ್ಟವಂತರು, ನಿಮ್ಮ ಕೆಲಸ ಸುರಕ್ಷಿತವಾಗಿರುತ್ತದೆ ಮತ್ತು ಜೀವನಕ್ಕೆ ಒಂದು ಭದ್ರತೆ ಇರುತ್ತದೆ’ ಅಂತೆಲ್ಲಾ ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು.. ಈಗಂತೂ ಖಾಸಗಿ ಕಂಪನಿಗಳ (Private Company) ಕೆಲಸಗಳು ನೀರಿನ ಮೇಲಿನ ಗುಳ್ಳೆಯಂತಾಗಿವೆ. ಆ ಗುಳ್ಳೆ ಯಾವುದೇ ಸಮಯದಲ್ಲಿ ಬೇಕಾದರೂ ಒಡೆಯಬಹುದು,…

Keep Reading

ದೆಹಲಿಯಿಂದ ಅಯೋಧ್ಯೆಗೆ ಶಿಫ್ಟ್ ಆಗುತ್ತಾ ದೇಶದ ರಾಜಧಾನಿ? ಇನ್ನುಮುಂದೆ ಭಾರತದ ರಾಜಧಾನಿ ಅಯೋಧ್ಯೆ? ಹೀಗಂದಿದ್ಯಾರು?

in Uncategorized 120 views

ಅಯೋಧ್ಯೆಯಲ್ಲಿಯೇ ಪಿಎಂಒ ರಚನೆಯಾಗುತ್ತದೆ, ಮತ್ತು ಇತರ ಸಚಿವಾಲಯಗಳನ್ನು ಸಹ ರಚಿಸಲಾಗುತ್ತದೆ, ಸರ್ಕಾರವೂ ಅಲ್ಲಿಂದಲೇ ನಡೆಯುತ್ತದೆ. ಬಿಜೆಪಿಯವರು ನಮ್ಮ ದೇಶವನ್ನು 5000 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ರಾವತ್​ ಹೇಳಿದ್ದಾರೆ. ಮುಂಬೈ: 2024ರ ಲೋಕಸಭೆ ಚುನಾವಣೆಗೆ (Lok Sabha) ಸಂಬಂಧಿಸಿದಂತೆ ದೇಶದ ಎಲ್ಲ ರಾಜಕಾರಣಿಗಳು ಈಗಾಗಲೇ ಕ್ರಿಯಾಶೀಲರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಮತ್ತು I.N.D.I.A (NDA vs I.N.I.D.A) ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಒಂದೆಡೆ ಬಿಜೆಪಿಯ ಗಮನ ಹಿಂದೂ ಮತದಾರರ ಮೇಲಿದ್ದರೆ, ಮತ್ತೊಂದೆಡೆ ಪ್ರತಿಪಕ್ಷಗಳು…

Keep Reading

ರಾವಣನ ಜೊತೆಗಿನ ಯುದ್ಧದ ಬಳಿಕ ವಾನರ ಸೇನೆ ಕಥೆ ಏನಾಯ್ತು? ಅವರು ವಾಪಸ್ ಹೋಗಿದ್ದೆಲ್ಲಿ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

in Uncategorized 1,709 views

ರಾಮಾಯಣದ ಕಥೆಯ ಬಗ್ಗೆ ಅಲ್ಪಸ್ವಲ್ಪ ತಿಳಿದರೂ ವಾನರ ಸೈನ್ಯ ಏನಾಯಿತು ಅನ್ನೋದು ಅನೇಕರಿಗೆ ತಿಳಿದೇ ಇಲ್ಲ. ಶ್ರೀ ರಾಮನು ಯುದ್ಧ ಮಾಡಲು ಲಂಕೆಯನ್ನು ತಲುಪಿದಾಗ ರಾವಣನ ಬಲಿಷ್ಠ ಸೇನೆಯ ವಿರುದ್ಧ ಯುದ್ಧ ಮಾಡಲು ರಾಮನ ಸೇನೆಯಲ್ಲಿ ವಾನರರಷ್ಟೇ ಇದ್ದರು. ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮ ಮತ್ತು ರಾವಣನ ನಡುವಿನ ಯುದ್ಧದಲ್ಲಿ ವಾನರ ಸೈನ್ಯವು ಪ್ರಮುಖ ಪಾತ್ರ ವಹಿಸಿದೆ. ಆದರೆ ಶ್ರೀರಾಮನು ಯುದ್ಧವನ್ನು ಗೆದ್ದ ನಂತರ ಅಯೋಧ್ಯೆಗೆ ಬಂದಾಗ ವಾನರ ಸೇನೆಗೆ ಏನಾಯಿತು? ಮರ್ಯಾದಾ ಪುರುಷೋತ್ತಮ ಶ್ರೀ ರಾಮ…

Keep Reading

ಲಕ್ಷಾಂತರ ಮಂದಿ ಕೋರಿಯನ್ನರ ಪಾಲಿಗೆ ಅಯೋಧ್ಯೆಯೇ ಮಾತೃಭೂಮಿ: ದೂರದ ಕೋರಿಯಾಗೂ ರಾಮನಗರಿ ಅಯೋಧ್ಯೆಗೂ ಏನು ಸಂಬಂಧ ಗೊತ್ತಾ?

in Uncategorized 1,844 views

ರಾಮನಗರಿ ಅಯೋಧ್ಯೆ ಹಾಗೂ ವಿದೇಶದ ನಡುವಿನ ನಂಟಿನ ಬಗ್ಗೆ ಅನೇಕ ಆಸಕ್ತಿದಾಯಕ ಕಥೆಗಳಿವೆ. ದಕ್ಷಿಣ ಕೊರಿಯಾದ ಜನರು ಇಂದಿಗೂ ಅಯೋಧ್ಯೆಯನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುತ್ತಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು, ತದ ನಂತರ ಭಕ್ತರಿಗೆ ಶ್ರೀರಾಮ ದರ್ಶನ ಸಿಗಲಿದೆ. ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಗೆ ಸಂಬಂಧಿಸಿದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ರಾಮನಗರಿ ಅಯೋಧ್ಯೆ ಹಾಗೂ ವಿದೇಶದ ನಡುವಿನ ನಂಟಿನ…

Keep Reading

“ಬಾಬ್ರಿ ಮಸೀದಿಯನ್ನ ಕಳ್ಕೊಂಡು ಪಡಬಾರದ ನೋವು ಪಡ್ತಿದೀನಿ, ನಿಮಗೆ ಇದರ ಬಗ್ಗೆ ಕಿಂಚಿತ್ತೂ ನೋವಿಲ್ವಾ?”: ಅಸಾದುದ್ದೀನ್ ಓವೈಸಿ

in Uncategorized 8,393 views

ಹೈದರಾಬಾದ್‌: ನಾವು ನಮ್ಮ ಮಸೀದಿಯನ್ನು (ಬಾಬ್ರಿ ಮಸೀದಿ) ಕಳೆದುಕೊಂಡಿದ್ದೇವೆ. ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ ಎಂದು ಮುಸ್ಲಿಂ ಸಮುದಾಯದ ಯುವಕರನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ನೇತೃತ್ವದ ಕೇಂದ್ರದ ಚಟುವಟಿಕೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಅಸಾದುದ್ದೀನ್ ಓವೈಸಿ, ಮುಸ್ಲಿಂ ಸಮುದಾಯದ ಯುವಕರಿಗೆ ಮನವಿ ಮಾಡಿದ್ದಾರೆ. ದೇಶದಲ್ಲಿ ಜನವಸತಿ ಉಳಿಯಬೇಕು ಎಂದು ತಿಳಿಸಿದ್ದಾರೆ. ಬಾಬರಿ ಮಸೀದಿಯನ್ನು ಉಲ್ಲೇಖಿಸಿ ಮಾತನಾಡಿದ ಓವೈಸಿ, ಕಳೆದ 500 ವರ್ಷಗಳಿಂದ…

Keep Reading

ನೂರಾರು ವರ್ಷಗಳಿಂದ ಮು-ಸ್ಲಿಮರು ಹೂಳ್ತಿದ್ದ ಗೋರಿಗಳನ್ನ, ಸ್ಮಶಾವನ್ನ ಧ್ವಂಸ ಮಾಡಿದ ಹಿಂದೂ ಯುವಕ: ಸಿಡಿದೆದ್ದ ಮು-ಸ್ಲಿಮರು

in Uncategorized 235 views

ನೂರಾರು ವರ್ಷಗಳಿಂದ ಮುಸಲ್ಮಾನರು ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಧ್ವಂಸ ಮಾಡಿದ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಪಂಪಣ್ಣಗೌಡ ಎಂಬಾತನಿಂದ ಮುಸಲ್ಮಾನರ ಸ್ಮಶಾನ ಧ್ವಂಸಗೊಳಿಸಿ ಕೃತ್ಯ. ಜಮೀನು ತನಗೆ ಸೇರಿದ್ದೆಂದು, ಇಲ್ಲಿ ಯಾರೂ ಹೂಳುವಂತಿಲ್ಲ ಎಂದು ಎಚ್ಚರಿಕೆ ನೀಡಿ ಧ್ವಂಸಗೊಳಿಸಿರುವ ಪಂಪಣ್ಣಗೌಡ. ಯಾದಗಿರಿ: ನೂರಾರು ವರ್ಷಗಳಿಂದ ಮುಸಲ್ಮಾನರು ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಧ್ವಂಸ ಮಾಡಿದ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಪಂಪಣ್ಣಗೌಡ ಎಂಬಾತನಿಂದ ಮುಸಲ್ಮಾನರ…

Keep Reading

“ಮೋದಿಯನ್ನ ದ್ವೇಷಿಸೋದು ಒಳ್ಳೇದಲ್ಲ, ರಾಮನನ್ನ ವಿರೋಧಿಸೋರು ನಾಸ್ತಿಕರು, ನಾಲಾಯಕರು”: ಕಾಂಗ್ರೆಸ್ಸಿಗ ಆಚಾರ್ಯ ಪ್ರಮೋದ್ ಕೃಷ್ಣನ್

in Uncategorized 41 views

ಕೆಲವರು ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಾ ತಮ್ಮನ್ನು ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ನಕಾರಾತ್ಮಕ ಶಕ್ತಿ. ಪ್ರಜಾಪ್ರಭುತ್ವದಲ್ಲಿ ಋಣಾತ್ಮಕತೆಗೆ ಸ್ಥಾನವಿಲ್ಲ. ಆರೋಗ್ಯಕರ ಟೀಕೆಗೆ ಮಾತ್ರವೇ ಸ್ಥಾನವಿದೆ ಎಂದು ತಮ್ಮದೇ ಕಾಂಗ್ರೆಸ್‌ ಪಕ್ಷ ಮತ್ತು ಇತರ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವದೆಹಲಿ: ನೀವು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಬಹುದು ಮತ್ತು ಅವರ ನಿರ್ಧಾರಗಳನ್ನು ಟೀಕಿಸಬಹುದು. ಆದರೆ ಮೋದಿಯನ್ನು ದ್ವೇಷಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ. ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು…

Keep Reading

“ಹಿಂದೂ ಸಮಾಜ ಮುಂದೊಂದು ದಿನ ಮಸೀ-ದಿಗಳನ್ನ ಒಡೆದು ಪುಡಿ ಪುಡಿ ಮಾಡುತ್ತೆ”: ಕೆ.ಎಸ್ ಈಶ್ವರಪ್ಪ

in Uncategorized 77 views

ಮುಸಲ್ಮಾನರು ಎಲ್ಲೆಲ್ಲಿ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದೀರಿ ಮಾರ್ಯಾದೆಯಿಂದ ಹಿಂದೆ ತೆಗೆದುಕೊಳ್ಳಿ. ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಪುಡಿಪುಡಿ ಮಾಡುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಪ್ರಚೋದನಕಾರಿ ನೀಡಿದ್ದಾರೆ. ಚಿಕ್ಕೋಡಿ: ಮುಸಲ್ಮಾನರು ಎಲ್ಲೆಲ್ಲಿ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದೀರಿ ಮಾರ್ಯಾದೆಯಿಂದ ಹಿಂದೆ ತೆಗೆದುಕೊಳ್ಳಿ. ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಪುಡಿಪುಡಿ ಮಾಡುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಪ್ರಚೋದನಕಾರಿ ನೀಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಶ್ರೀರಾಮಸೇನೆಯಿಂದ ಆಯೋಜನೆ ಮಾಡಿರುವ ‘ಮೋದಿ…

Keep Reading

1 17 18 19 20 21 196
Go to Top