ಈ ಕಾನೂನು ಜಾರಿ ಮಾಡೇ ಮಾಡ್ತೀವಿ ಎಂದ ಅಮಿತ್ ಶಾಹ್, ಕಂಗಾಲಾದ ಮು-ಸ್ಲಿಮರು: ಆರ್ಟಿಕಲ್ 370, ರಾಮಮಂದಿರ ಬಳಿಕ ಮತ್ತೊಂದು ಮಾಸ್ಟರ್ ಸ್ಟ್ರೋಕ್

in Uncategorized 136 views

ಅಜೆಂಡಾ ಆಜ್ ತಕ್ ವೇದಿಕೆಯಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ ಅವರು, ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಉಪಕ್ರಮದಿಂದ ಪಕ್ಷ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚಿಸಿದರು. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಕಾಂಗ್ರೆಸ್ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡು ತಡೆಹಿಡಿದಿತ್ತು. ಸ್ವಾತಂತ್ರ್ಯದ ನಂತರ ತಕ್ಷಣದ ಅನುಷ್ಠಾನವು ಕಾರ್ಯಸಾಧ್ಯವಾಗದ ಕಾರಣ…

Keep Reading

ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಹಾಗು ಮದುವೆಗಾಗಿ ಕುಟುಂಬವನ್ನೇ ಎದುರು ಹಾಕಿಕೊಂಡು ಅನ್ಯಧರ್ಮಕ್ಕೆ ಮತಾಂತರವಾದ ಖ್ಯಾತ ನಟಿಯರು

in Uncategorized 19,578 views

ಅನೇಕ ನಟಿಯರು ಅಂತರ್‌ ಧರ್ಮೀಯ ವಿವಾಹ ಮಾಡಿಕೊಂಡಿದ್ದಾರೆ. ಇವರಲ್ಲಿ ಹಲವರು ತಮ್ಮ ಧರ್ಮವನ್ನೇ ಪತಿಯ ಧರ್ಮಕ್ಕೆ ಬದಲಾಯಿಸಿಕೊಂಡಿದ್ದಾರೆ. ಅಂತಹ ನಟಿಯರು ಯಾರು ಅಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ. ನಯನತಾರಾ: ನಯನತಾರಾ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆದರೆ, ಅವರು 7 ಆಗಸ್ಟ್ 2011ರಂದು ಚೆನ್ನೈನ ಆರ್ಯ ಸಮಾಜದಲ್ಲಿ ಹಿಂದೂ ಧರ್ಮ ಸ್ವೀಕರಿಸಿದರು. ವೇದಾಚರಣೆಗಳ ಪ್ರಕಾರ ಶುದ್ಧಿ ಕರ್ಮದಂತಹ ಎಲ್ಲಾ ಆಚರಣೆಗಳನ್ನು ಅನುಸರಿಸಿ ಹಿಂದೂ ಧರ್ಮಕ್ಕೆ ಪರಿವರ್ತನೆ ಪ್ರಮಾಣಪತ್ರವನ್ನು ಪಡೆದರು. ಇತ್ತೀಚೆಗಷ್ಟೇ ಅವರು ತಮ್ಮ ಗೆಳೆಯ, ತಮಿಳು…

Keep Reading

“ಮು*ಸಲ್ಮಾನರ ಜೊತೆ ಹೊಂದಾಣಿಕೆಯಾಗಲ್ಲ, ಇಸ್ಲಾಂಗೆ ಯೂರೋಪ್‌ನಲ್ಲಿ ಜಾಗವಿಲ್ಲ”: ಇಟಲಿ ಪ್ರಧಾನಿ

in Uncategorized 1,456 views

ಇಸ್ಲಾಮಿಕ್ ಸಂಸ್ಕೃತಿಗೂ ಮತ್ತು ಯೂರೋಪಿಯನ್ ನಾಗರೀಕತೆಗೂ ಹೊಂದಾಣಿಕೆಯ ಸಮಸ್ಯೆ ಇದ್ದು, ಇಸ್ಲಾಂಗೆ ಯುರೋಪ್ ನಲ್ಲಿ ಜಾಗವಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ. ಬ್ರದರ್ಸ್ ಆಫ್ ಇಟಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ‘ಇಸ್ಲಾಮಿಕ್ ಸಂಸ್ಕೃತಿಯ ಕೆಲವು ವ್ಯಾಖ್ಯಾನಗಳು ಮತ್ತು ನಮ್ಮ ನಾಗರಿಕತೆಯ ಹಕ್ಕುಗಳು ಹಾಗೂ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ. ಇಟಲಿಯಲ್ಲಿನ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅರೇಬಿಯಾದಿಂದ ಹಣಕಾಸು ಪಡೆಯುತ್ತವೆ ಎಂಬುದು ನನಗೆ…

Keep Reading

ಫಿಲ್ಮ್ ಗಳ ಮೂಲಕ ಜನರನ್ನ ಮರಳು ಮಾಡಲು ತಮ್ಮ ಮೂಲ ಮುಸ್ಲಿಂ ಹೆಸರನ್ನೇ ಬದಲಸಿಕೊಂಡು ಹಿಂದೂ ನಾಮಕರಣ ಮಾಡಿಕೊಂಡ ಬಾಲಿವುಡ್ ನಟ ನಟಿಯರಿವರು

in Uncategorized 39,612 views

ಮೊಹಮ್ಮದ್ ಯೂಸೂಫ್ ಖಾನ್ ಎಂದರೆ ಯಾರಿಗೂ ಕೂಡ ಗೊತ್ತಾಗೋದಿಲ್ಲ. ಆದ್ರೆ ದಿಲೀಪ್ ಕುಮಾರ್ ಎಂದಾಗ ಸೂಪರ್ ಸ್ಟಾರ್ ನೆನಪಾಗ್ತಾರೆ. ಹೌದು ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸೂಫ್ ಖಾನ್. ಚಿತ್ರದಲ್ಲಿ ಮಿಂಚಬೇಕೆಂಬ ಆಕಾಂಕ್ಷೆಯಿಂದ ಯೂಸೂಫ್ ಖಾನ್ ದಿಲೀಪ್ ಕುಮಾರ್ ಆಗಿ ಹೆಸರು ಬದಲಾಯಿಸಿ ದಂತಕಥೆಯೇ ಆದ್ರು..ನಂತರ ನಡೆದಿದ್ದು ಇತಿಹಾಸವೇ ಸರಿ ದಿಲೀಪ್ ಕುಮಾರ್ ಹೊರತಾಗಿ, ಶೋಲೆ ಚಿತ್ರದಲ್ಲಿ ಸೂರ್ಯ ಭೂಪಾಲಿ ಪಾತ್ರದಲ್ಲಿ ನಟಿಸಿರುವ ಜಗದೀಪ್ ಕೂಡ ಮುಸ್ಲಿಂ. ಅವರ ನಿಜವಾದ ಹೆಸರು ಸೈಯದ್ ಇಷ್ತಿಯಾಕ್ ಅಹ್ಮದ್…

Keep Reading

ಬಿಗ್ ಬ್ರೇಕಿಂಗ್: ಕೊನೆಗೂ ಮೋಸ್ಟ್ ವಾಂಟೆಡ್ ಟೆ*ರರಿಸ್ಟ್ ದಾವೂದ್ ಇಬ್ರಾಹಿಂನನ್ನ ಕೊ-ಂದು ಬಿಸಾಡಿದ ಭಾರತ? ಕಂಗಾಲಾದ ಪಾಪಿ ಪಾಕಿಸ್ತಾನ

in Uncategorized 1,403 views

ಪಾಕಿಸ್ತಾನದಲ್ಲಿ ಅಡಗಿರುವ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಮಹತ್ವದ ಸುದ್ದಿಯೊಂದು ಹರಿದಾಡುತ್ತಿದ್ದು, ದಾವೂದ್ ಇಬ್ರಾಹಿಂಗೆ ಯಾರೋ ವಿಷ ಉಣಿಸಿದ್ದಾರೆ ಎನ್ನಲಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತ ಅರ್ಜೂ ಕಾಜ್ಮಿ ಸೇರಿದಂತೆ ಹಲವರು ಹೇಳಿದ್ದಾರೆ. ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಹೊರಬಿದ್ದ ಕೂಡಲೇ ಪಾಕಿಸ್ತಾನದಲ್ಲಿ ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ ಸೇವೆಗಳು ಸ್ಥಗಿತಗೊಂಡಿವೆ. ಈ…

Keep Reading

ಮಸೀದಿ ಪಕ್ಕ ನಿಂತಿದ್ದ ಬಾಲಕಿಯನ್ನ ಮುಟ್ಟಿ ‘ಹಾಟ್’ ಆಗಿದೀಯ ಎಂದ ವ್ಯಕ್ತಿ: 7 ವರ್ಷಗಳ ಬಳಿಕ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

in Uncategorized 117 views

ಮುಂಬೈ: ಅಪ್ರಾಪ್ತ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿ ʻಹಾಟ್‌ʼಎಂದು ಕರೆದಿದ್ದಕ್ಕಾಗಿ 50 ವರ್ಷದ ವೃದ್ಧನಿಗೆ ಮುಂಬೈ ವಿಶೇಷ ನ್ಯಾಯಾಲಯವು (Mumbai Speical Court) 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕೃತ್ಯವು ಆರೋಪಿಯು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್‌ ಗಮನಿಸಿದೆ. ಈ ಹಿನ್ನೆಲೆಯಲ್ಲಿ 2016ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 3 ವರ್ಷ ಜೈಲು (Jail) ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ:…

Keep Reading

“ನಿರುದ್ಯೋಗದ ಬಗ್ಗೆ ಧ್ವನಿಯೆತ್ತದ್ರೆ ಅದು ದೇಶದ್ರೋಹ ಅಲ್ಲ, ನನ್ನ ಮಗನನ್ನ ಈಗಿದ್ದೀಗಲೇ ಬಿಡುಗಡೆ ಮಾಡಿ”

in Uncategorized 101 views

ತನ್ನ ಮಗ ಆತನನ್ನು ಶಿಕ್ಷಿಸಬೇಕಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ಸಂಸತ್ ಭದ್ರತಾ ಉಲ್ಲಂಘನೆಯ ರೂವಾರಿ ಎನ್ನಲಾಗಿರುವ ಲಲಿತ್ ಝಾ ತಂದೆ ದೇವಾನಂದ ಝಾ (68) ಹೇಳಿದ್ದಾರೆ. ನಿರುದ್ಯೋಗದ ವಿರುದ್ಧ ಧ್ವನಿಯೆತ್ತುವುದು ದೇಶದ್ರೋಹವಲ್ಲ ಎಂದು ಒತ್ತಿ ಹೇಳಿರುವ ಅವರು,ಪೋಲಿಸರು ತನ್ನ ಮಗನನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು thehindu.com ವರದಿ ಮಾಡಿದೆ. ದಿಲ್ಲಿ ಪೋಲಿಸರು ಲಲಿತ್ ಮತ್ತು ಇತರ ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಗಳನ್ನು ಹೊರಿಸಿದ್ದಾರೆ. ‘ಲಲಿತ್ ನನ್ನ ಎರಡನೇ ಮಗ.…

Keep Reading

ಭಜರಂಗದಳದ ಕಾರ್ಯಕರ್ತನನ್ನ ಪ್ರೀತಿಸಿ ಸಪ್ತಪದಿ ತುಳಿಯುವ ಮೂಲಕ ಮದುವೆಯಾದ ಮುಸ್ಲಿಂ ಯುವತಿ ಆಯೇಶಾ

in Uncategorized 307 views

ಮಂಗಳೂರು: ಮುಸ್ಲಿಂ ಯುವತಿಯೋರ್ವಳು ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ್ದಾಳೆ. ಮಂಗಳೂರಿನ ಸುರತ್ಕಲ್ ನಲ್ಲಿ ಈ ಹಿಂದೂ-ಮುಸ್ಲಿಂ ಲವ್ ಸ್ಟೋರಿ ನಡೆದಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿದ್ದಾನೆ. ತಿಂಗಳ ಹಿಂದೆ ಸುರತ್ಕಲ್ ನಿವಾಸಿ ಆಯೇಶಾ ಎಂಬ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಜೋಡಿ ಈಗ ವಿವಾಹವಾಗಿದ್ದಾರೆ. ಅಂದಹಾಗೆ ಪ್ರಶಾಂತ್, ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ದೀಪಕ್ ರಾವ್…

Keep Reading

ಸಿಎಂ ಆಗುತ್ತಲೇ ಆ್ಯಕ್ಷನ್ ಶುರು: ಫಾರುಖ್ ಮನೆಯ ಮೇಲೆ ಬುಲ್ಡೋಜರ್ ಹತ್ತಿಸಿ ಧ್ವಂಸಗೊಳಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ… ಯೋಗಿಯನ್ನೂ ಮೀರಿಸಿದ ಮೋಹನ್ ಯಾದವ್

in Uncategorized 22,183 views

ಮಧ್ಯಪ್ರದೇಶ ನೂತನ ಸಿಎಂ ಮೋಹನ್ ಯಾದವ್ ಒಂದೊಂದೆ ನಿರ್ಧಾರಗಳು ಭಾರಿ ಸಂಚಲನ ಸೃಷ್ಟಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಧ್ವನಿವರ್ಧಕ ನಿಷೇಧಿಸುವ ಆದೇಶ ಹೊರಡಿಸಿದ ಬಳಿಕ ಇದೀಗ ಬುಲ್ಡೋಜರ್ ಅಸ್ತ್ರ ಹಿಡಿದು ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರೆ. ಬಿಜೆಪಿ ಮುಖಂಡನ ಕೈ ಕತ್ತರಿಸಿದ ಆರೋಪಿ ಫಾರುಖ್ ರೈನೆ ಮನೆಯನ್ನು ಧ್ವಂಸ ಮಾಡಲಾಗಿದೆ. ಭೋಪಾಲ್: ಮದ್ಯಪ್ರದೇಶ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್‌ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ನಿಷೇಧಿಸುವ ಆದೇಶ ಹೊರಡಿಸಿ ಭಾರಿ ಸಂಚಲನ ಸೃಷ್ಟಿಸಿದ್ದರು. ಮುಖ್ಯಮಂತ್ರಿಯಾದ…

Keep Reading

ಹಮಾಸ್ ಉ-ಗ್ರರ ಸುರಂಗಗಳಿಗೆ ಸಮುದ್ರದ ನೀರನ್ನ ನುಗ್ಗಿಸುವತ್ತ ಇಸ್ರೇಲ್: ಬೆಚ್ಚಿಬಿದ್ದ ಹಮಾಸ್

in Uncategorized 359 views

ಹಮಾಸ್‌ ಸುರಂಗಗಳಿಗೆ ಸಮುದ್ರದ ನೀರು ತುಂಬಿಸುತ್ತಿರುವ ಇಸ್ರೇಲ್‌. 500 ಕಿ.ಮೀ ಸುರಂಗದೊಳಗೆ ನೀರು ತುಂಬಿ ಉಗ್ರರ ಮೂಲಸೌಕರ್ಯ ನಾಶಕ್ಕೆ ಚಿಂತನೆ. ಒತ್ತೆಯಾಳುಗಳನ್ನು ಹೇಗೆ ಕಾಪಾಡಿಕೊಳ್ಳುತ್ತೆ ಇಸ್ರೇಲ್? ಇಸ್ರೇಲಿ ಸೇನೆಯು ಗಾಜಾದಲ್ಲಿರುವ ಹಮಾಸ್‌ನ ಸುರಂಗಕ್ಕೆ ಸಮುದ್ರದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದೆ. ಹಮಾಸ್‌ ಉಗ್ರರ ಜೀವಾಳ ಎನಿಸಿರುವ ಗಾಜಾ ಪಟ್ಟಿಯ ಸುರಂಗ ಮಾರ್ಗದಲ್ಲಿ ಇರುವ ಉಗ್ರರನ್ನು ನೀರು ತುಂಬಿಸಿ ಮುಗಿಸುವ ಪ್ಲಾನ್ ಮಾಡಿದೆ. ನೀರು ತುಂಬಿಸುವ ಈ ಪ್ರಕ್ರಿಯೆಯು ಒಂದು ವಾರಗಳ ಕಾಲ ನಡೆಯಲಿದೆ. ಇಸ್ರೇಲ್ ನ ಈ…

Keep Reading

1 21 22 23 24 25 196
Go to Top