ಬಾಲಿವುಡ್ & ಮುಂಬೈ ಬಿಟ್ಟು ತಮಿಳುನಾಡಿನ ಚೆನ್ನೈಗೆ ಶಿಫ್ಟ್ ಆಗಲಿದ್ದಾರೆ ಅಮೀರ್ ಖಾನ್: ಕಾರಣ ಮಾತ್ರ ನಿಜಕ್ಕೂ ಕಣ್ಣೀರು ತರಿಸುತ್ತೆ 😢

in Uncategorized 138 views

ಇತ್ತೀಚಿನ ವರದಿಗಳ ಪ್ರಕಾರ, ಮುಂದಿನ ಎರಡು ತಿಂಗಳ ಕಾಲ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮುಂಬೈನಿಂದ ಚೆನ್ನೈಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮೀರ್ ಖಾನ್ ಇತ್ತೀಚೆಗೆ ಬಾಲಿವುಡ್‌ನಲ್ಲಿನ ತಮ್ಮ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಹಾಗಂತ ಅಮೀರ್ ಖಾನ್ ಇನ್ಮುಂದೆ ಬಾಲಿವುಡ್‌ನಲ್ಲಿ ಕೆಲಸ ಮಾಡಲ್ಲ ಅಂತಲ್ಲ. ಲಾಲ್ ಸಿಂಗ್ ಚಡ್ಡಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಆದ ನಂತರ, ಅಮೀರ್ ಖಾನ್ ತಮ್ಮ ಪ್ರೀತಿಪಾತ್ರರ ಜೊತೆ ಸಮಯವನ್ನು ಕಳೆಯಲು ಬಯಸುತ್ತೇನೆ ಎಂದು ತಮ್ಮ ಬ್ರೇಕ್‌ನ…

Keep Reading

ಕುತುಬ್ ಮಿನಾರ್ ಅಲ್ಲ ‘ವಿಷ್ಣು ಸ್ಥಂಭ’, ಕುತುಬ್ ಮಿ‌ನಾರ್ ಹಿಂದೂಗಳದ್ದೇ, ಸಿಕ್ಕವು ಮಹತ್ವದ ಸಾಕ್ಷಿಗಳು

in Uncategorized 2,581 views

27 ಹಿಂದೂ ಮತ್ತು ಜೈನ ದೇವಾಲಯಗಳನ್ನು ಧ್ವಂಸಗೊಳಿಸಿ ಕುತುಬುದ್ದೀನ್ ಐಬಕ್ ಕುತುಬ್ ಮಿನಾರ್ ನಿರ್ಮಿಸಿದ್ದ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಇಂದಿಗೂ ಈ ಮಸೀದಿಯಲ್ಲಿನ ಸ್ತಂಭಗಳ ಮೇಲೆ ದೇವ-ದೇವತೆಗಳ ಪ್ರತಿಮೆಗಳನ್ನು ಕಾಣಬಹುದು. 27 ಹಿಂದೂ ಮತ್ತು ಜೈನ ದೇವಾಲಯಗಳನ್ನು ಧ್ವಂಸಗೊಳಿಸಿ ಇದನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ಶಿಲಾಫಲಕದಲ್ಲಿದೆ. ನವದೆಹಲಿ: ಕುತುಬ್ ಮಿನಾರ್ ಪರಿಸರದಲ್ಲಿರುವ ಕುವ್ವಾತುಲ್-ಇಸ್ಲಾಂ ಮಸೀದಿಯ ಉಳಿದ ರಚನೆಯು ಮಸೀದಿಗಿಂತ ಕಡಿಮೆ ಮತ್ತು ಹೆಚ್ಚು ದೇವಸ್ಥಾನದಂತೆ ಕಾಣುತ್ತದೆ. ಇಲ್ಲಿಗೆ ತಲುಪಿದ ನಂತರ, ಪ್ರವಾಸಿಗರು ಇದು ಯಾವ ರೀತಿಯ ಮಸೀದಿ…

Keep Reading

ಸಂಜಯ್ ಗಾಂಧಿ ನಿಗೂಢ ಸಾವು (ಹ-ತ್ಯೆ) ಯ ಕಾರಣ ತಿಳಿದರೆ ಬೆಚ್ಚಿಬೀಳ್ತೀರ.. ಇದರಲ್ಲಿತ್ತು ತಾಯಿ ಇಂದಿರಾ ಗಾಂಧಿ ಕೈವಾಡ?

in Uncategorized 11,553 views

ಅಂದಹಾಗೆ, ಗಾಂಧಿ ಕುಟುಂಬವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ ಮತ್ತು ಆ ಕುಟುಂಬದ ಪ್ರತಿಯೊಬ್ಬ ಸದಸ್ಯರು ಚಿರಪರಿಚಿತರಾಗಿದ್ದಾರೆ. ಅವರಲ್ಲಿ ಒಬ್ಬರು ಭಾರತದ ಮೊದಲ ಮಹಿಳಾ ಪ್ರಧಾನಿ ‘ಇಂದಿರಾ ಗಾಂಧಿ’, ಅವರು ತಮ್ಮ ರಾಜಕೀಯ ಜೀವನದಲ್ಲಿ ಅತ್ಯುತ್ತಮ ರಾಜಕಾರಣಿಯಾದರು ಆದರೆ ಅವರು ಉತ್ತಮ ತಾಯಿಯಾಗಲು ಸಾಧ್ಯವಾಗಲಿಲ್ಲ. ಇಂದಿರಾ ಭಾರತದ ರಾಜಕೀಯದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಇಂದಿರಾ ಅವರು ತಮ್ಮ ಕಾಲದಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದು ಮಾತ್ರವಲ್ಲದೆ ಬಡವರ ಅಭಿವೃದ್ಧಿಯನ್ನೂ ಮಾಡಿದ್ದರು. ಗಾಂಧಿಯವರ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಭಾರತವನ್ನು…

Keep Reading

ಈ ಪೋಲಿಸ್ ಸ್ಟೇಷನ್ ನಲ್ಲಿ ಇನ್ಸ್ಪೆಕ್ಟರ್ ಕುರ್ಚಿಯಲ್ಲಿ ಕೂರಲು ಅಧಿಕಾರಿಗಳು ಗಡಗಡ ನಡುಗುತ್ತಾರೆ, ಇದುವರೆಗೂ ಒಬ್ಬ IAS, IPS ಅಷ್ಟೇ ಯಾಕೆ ಪ್ರಧಾನಿ ಕೂಡ ಈ ಸ್ಟೇಷನ್ ಹತ್ತಿರವೂ ಸುಳಿದಿಲ್ಲ

in Uncategorized 22,049 views

ಉತ್ತರ ಪ್ರದೇಶದಲ್ಲಿ ಪೊಲೀಸ್ ಸ್ಟೇಷನ್ ಒಂದಿದೆ, ಇದುವರೆಗೂ ಯಾವುದೇ ಅಧಿಕಾರಿಯೂ ಈ ಪೊಲೀಸ್ ಠಾಣೆಯ ಮುಖ್ಯ ಆಸನದ ಮೇಲೆ ಕುಳಿತುಕೊಳ್ಳುವ ಧೈರ್ಯವನ್ನು ತೋರಿಸಿಲ್ಲ. ಹೌದು ಉತ್ತರಪ್ರದೇಶದ ವಾರಣಾಸಿಯ ಪೊಲೀಸ್ ಠಾಣೆಯಲ್ಲಿ ಬಾಬಾ ಕಾಲಭೈರವ್ ಕಳೆದ ಹಲವಾರು ವರ್ಷಗಳಿಂದ ಪೋಲಿಸ್ ಅಧಿಕಾರಿ ಕುಳಿತುಕೊಳ್ಳುವ ಆಸನದ ಮೇಲೆಯೇ ವಿರಾಜಮಾನರಾಗಿದ್ದಾರೆ. ಯಾವುದೇ ಪೋಲಿಸ್  ಅಧಿಕಾರಿಗಳು ಬಂದರೂ ಅವರು ಪಕ್ಕದಲ್ಲಿ ಇರುವ ಮತ್ತದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಹಲವಾರು ವರ್ಷಗಳಿಂದ ಈ ಸ್ಟೇಷನ್‌ಗೆ IAS ಆಗಲಿ IPS ಅಧಿಕಾರಿಗಳು ಹತ್ತಿರವೂ ಸುಳಿದಿಲ್ಲವೆಂದರೆ ನಿಮಗೆ ಆಶ್ಚರ್ಯವಾಗುತ್ತದೆ.…

Keep Reading

“ಹಿಂದುಗಳಿಂದಲೇ ಭಾರತದಲ್ಲಿ ಈಗಲೂ ಪ್ರಜಾಪ್ರಭುತ್ವ ಉಳಿದಿದೆ, ಅವರು ಬಹುಸಂಖ್ಯಾತರಾಗಿರದಿದ್ರೆ…..”: ಜಾವೇದ್ ಅಖ್ತರ್

in Uncategorized 3,766 views

“ನನ್ನ ಆಚರಣೆ ಸರಿ, ಬೇರೆಯವರ ಆಚರಣೆ ತಪ್ಪು ಎನ್ನುವುದು ಹಿಂದೂಗಳ ಕ್ರಮವಲ್ಲ. ಒಂದೊಮ್ಮೆ ಯಾರಾದರೂ ನನ್ನ ಆಚರಣೆ ಸರಿ, ಬೇರೆಯವರ ಆಚರಣೆ ತಪ್ಪು ಎಂದು ನಿಮಗೆ ಹೇಳಿಕೊಟ್ಟರೆ ಆತ ತಪ್ಪು ಎಂದೇ ಅರ್ಥ” ಎಂದಿದ್ದಾರೆ ಬಾಲಿವುಡ್​ನ ಸಿನಿಮಾ ಸಾಹಿತಿ ಜಾವೇದ್ ಅಖ್ತರ್. “ರಾಮ ಮತ್ತು ಸೀತೆಯದ್ದು ಅತ್ಯುನ್ನತ ಪ್ರೇಮ” ಎಂದ ಜನಪ್ರಿಯ ಹಿಂದಿ ಸಿನಿಮಾ ಸಾಹಿತಿ ಜಾವೇದ್ ಅಖರ್ (Javed Akhtar), ಲಂಕೆಯಲ್ಲಿದ್ದ ಸೀತೆಗೆ ರಾಮ, ಹನುಮಂತನ ಮೂಲಕ ಕಳಿಸಿದ ಸಂದೇಶದ ಹಿಂದಿ ತರ್ಜುಮೆಯನ್ನು ಓದಿ ಹೇಳಿದರು.…

Keep Reading

ಸಾವಿರಾರು ಕೋಟಿ ಆಸ್ತಿ ದಾನ ಮಾಡಿ, ಬರೋಬ್ಬರಿ 6000 ಕಿ.ಮೀ, 18 ದೇಶಗಳನ್ನ ದಾಟಿ ಕಾಲ್ನಡಿಗೆಯ ಮೂಲಕ ಸ್ವಿಟ್ಜರ್ಲೆಂಡ್‌ನಿಂದ ಭಾರತಕ್ಕೆ ಬಂದು ಹಿಂದೂ ಧರ್ಮ ಸ್ವೀಕರಿಸಿದ ಕ್ರಿಶ್ಚಿಯನ್ ಯುವಕ

in Uncategorized 11,158 views

ಭಾರತದ ಸನಾತನ ಧರ್ಮವು ಸದೈವ ಇತರ ದೇಶಗಳಲ್ಲಿ ವಾಸಿಸುವ ಇತರೆ ಮತಗಳ ಜನರನ್ನು ಆಕರ್ಷಿಸುತ್ತಿದೆ. ಭಾರತದ ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕತೆಯಿಂದ ಪ್ರೇರಿತರಾಗಿ ಭಾರತಕ್ಕೆ ಅನೇಕ ವಿದೇಶಿಯರು ಬರುತ್ತಾರೆ. ಅವರಲ್ಲಿ ಒಬ್ಬರು ಬೆನ್ ಬಾಬಾ, ಇವರು ಸ್ವಿಟ್ಜರ್ಲೆಂಡ್ ಮೂಲದವರಾಗಿದ್ದು ವೃತ್ತಿಯಲ್ಲಿ ವೆಬ್ ಡೆವಲಪರ್ ಆಗಿದ್ದಾರೆ. ಹರಿದ್ವಾರದ ಮಹಾಕುಂಭದಿಂದ ಬೆನ್ ಬಾಬಾ ವಿಡಿಯೋ ವೈರಲ್ ಆಗುತ್ತಿದೆ. ಬೆನ್ ಸ್ವಿಟ್ಜರ್ಲೆಂಡ್‌ನಿಂದ ಕಾಲ್ನಡಿಗೆಯಲ್ಲಿ ಭಾರತಕ್ಕೆ ಹೊರಟರು ಮತ್ತು 18 ದೇಶಗಳನ್ನು ದಾಟಿ 4 ವರ್ಷಗಳ ನಂತರ ಭಾರತವನ್ನು ತಲುಪಿದ್ದಾರೆ. ಪ್ರಸ್ತುತ ಬೆನ್…

Keep Reading

“ನನ್ನ ಹೆಂಡತಿಯರು ಹಿಂದುಗಳೇ ಆಗಿದ್ದರೂ ನನ್ನ ಮಕ್ಕಳು ಮಾತ್ರ ಮುಸಲ್ಮಾನರಾಗೇ ಇರುತ್ತಾರೆ ಹಾಗು ಇಸ್ಲಾಂ ಮತವನ್ನೇ ಪಾಲಿಸುತ್ತಾರೆ”: ಅಮೀರ್ ಖಾನ್

in Uncategorized 373 views

ಅಮಿರ ಖಾನ್ ನಿಂದ ವಿವಾದಾತ್ಮಕ ಹೇಳಿಕೆ ಬಾಲಿವುಡ್ ನಟ ಅಮೀರ್ ಖಾನ್ ಘೋಷಣೆಯೊಂದನ್ನ ಮಾಡಿದ್ದು ತನಗೆ ಎಷ್ಟೇ ಮಕ್ಕಳಾದರೂ ಅವರನ್ನ ಮಸಲ್ಮಾನರಾಗೇ ಮಾಡುತ್ತೇನೆ ಎಂದಿದ್ದಾನೆ. ನಟ ಅಮೀರ್ ಖಾನ್ ಎರಡು ಮದುವೆಯಾಗಿದ್ದಾನೆ, ಇಬ್ಬರೂ ಹೆಂಡತಿಯರು ಹಿಂದುಗಳೇ ಆಗಿದ್ದಾರೆ. ಮೊದಲ ಹೆಂಡತಿಯ ಹೆಸರು ರೀನಾ ದತ್ ಆಗಿತ್ತು, ಆಕೆಯಿಂದ ಅಮೀರ್ ಖಾನ್ ಇಬ್ಬರು ಮಕ್ಕಳ ತಂದೆಯಾಗಿದ್ದ. ಇದಾದ ಬಳಿಕ ಅಮೀರ್ ಖಾನ್ ಮತ್ತೊಬ್ಬ ಹಿಂದೂ ಮಹಿಳೆಯನ್ನ ಮದುವೆಯಾದ, ಆಕೆಯ ಹೆಸರು ಕಿರಣ್ ರಾವ್ ಅಂತ. ಕಿರಣ್ ರಾವ್ ನಿಂದಲೂ…

Keep Reading

“ಬರೆದಿಟ್ಟುಕೊಳ್ಳಿ ಮುಂದಿನ ಚುನಾವಣೆಯಲ್ಲಿ ಮೋದಿಜೀ 400+ ಸೀಟುಗಳನ್ನ ಗೆಲ್ಲುತ್ತಾರೆ, ಜೀವನಪರ್ಯಂತ ಅವರೇ ದೇಶದ ಪ್ರಧಾನಿ”: ದಿಗ್ವಿಜಯ್ ಸಿಂಗ್

in Uncategorized 104 views

ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರು ಇಂದು ದೊಡ್ಡ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಅವರ ಜೀವನದುದ್ದಕ್ಕೂ ಪ್ರಧಾನಿಯಾಗಿ ಉಳಿಯುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ರಷ್ಯಾ ಮತ್ತು ಚೀನಾ ಅಧ್ಯಕ್ಷರಂತೆ ಮೋದಿ ಎಂದಿಗೂ ನಿವೃತ್ತಿಯಾಗಲ್ಲ ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ಪ್ರಧಾನಿ ಮೋದಿ ತಮ್ಮ ಸ್ವಂತ ಸಂವಿಧಾನವನ್ನು ದೇಶಕ್ಕೆ ತರಲು ಬಯಸುತ್ತಾರೆ. ಇವಿಎಂ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400…

Keep Reading

ಮಾರುವೇಷದಲ್ಲಿ ಪೋಲಿಸ್ ಸ್ಟೇಷನ್‌ಗೆ ಬಂದು “ನಿಮ್ಮ ಸ್ಟೇಷನ್ ಏರಿಯಾದಲ್ಲೇ ನನ್ನ ಬೈಕ್ ಕಳುವಾಗಿದೆ ಸರ್ ಪ್ಲೀಸ್ ಹುಡುಕಿ ಕೊಡಿ” ಎಂದ SP, ಮುಂದಾಗಿದ್ದೇನು ನೋಡಿ

in Uncategorized 63,480 views

ಭಾಗಲ್ಪುರ್: ಬಿಹಾರದ ಭಾಗಲ್ಪುರ ಜಿಲ್ಲೆಯಿಂದ ಈ ಸುದ್ದಿ ವರದಿಯಾಗಿದೆ. ಸಾಮಾನ್ಯ ವ್ಯಕ್ತಿಯಂತೆ ಬಟ್ಟೆಯನ್ನು ಧರಿಸಿ ಪೋಲಿಸ್ ಸ್ಟೇಷನ್ ವಾತಾವರಣ ಸಾಮಾನ್ಯ ಜನರಿಗೆ ಹೇಗಿರುತ್ತೇಂತ ಪರೀಕ್ಷಿಸಲು ಬಂದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SP) ಅವರನ್ನು ಜೋಗಸರ ಪೊಲೀಸ್ ಠಾಣೆಯ ಎಸ್‌ಐ ಬಾಯಿಗೆ ಬಂದಂತೆ ಮಾತನಾಡಿದರು. ವಾಸ್ತವವಾಗಿ, SP ಮಾರುವೇಷದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬಂದು ತಮ್ಮ ಬೈಕ್ ಕಳ್ಳತನವಾಗಿರುವ ಬಗ್ಗೆ ಹೇಳಿದ್ದರು, ಆದರೆ ಜೋಗ್‌ಸರ್ ಟಿಓಪಿ ನಲ್ಲಿ ಪೋಸ್ಟಿಂಗ್ ಆಗಿದ್ದ ಎಸ್‌ಐ ಹಿತ್‌ನಾರಾಯಣ್ SP ಯನ್ನ ಗುರುತಿಸಲು ಸಾಧ್ಯವಾಗಲಿಲ್ಲ ಹಾಗು…

Keep Reading

“ಪಾರ್ಟಿಗಳ ಸಮಯದಲ್ಲಿ ಬಾತ್‌ರೂಮ್ ಗಳಲ್ಲಿ ಬಹಿರಂಗವಾಗೇ ಶಾರುಖ್ ಖಾನ್…” ಶಾರುಖ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ ಬಾಲಿವುಡ್ ನಟಿ

in Uncategorized 17,135 views

ಕೆಲ ವರ್ಷದ ಹಿಂದೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಭಾರೀ ಸುದ್ದಿಯಲ್ಲಿದ್ದದ್ದೂ ಹಾಗು ಅದಕ್ಕೆ ಕಾರಣವೇನು ಅನ್ನೋದೂ ನಿಮಗೆ ಗೊತ್ತೇ ಇದೆ. ಎನ್‌ಸಿಬಿ ಶಾರುಖ್ ಪುತ್ರ ಮತ್ತು ಇತರ 8 ಮಂದಿಯನ್ನು ಮುಂಬೈಯಿಂದ ಗೋವಾಕ್ಕೆ ಹೊರಟಿದ್ದ ಕ್ರೂಸ್ ನಲ್ಲಿ ಡ್ರ-ಗ್ಸ್ ಮತ್ತು ರೇವ್ ಪಾರ್ಟಿ ನಡೆಸಿದ್ದಕ್ಕಾಗಿ ಬಂಧಿಸಿತ್ತು. ಬಳಿಕ ಆರ್ಯನ್‌ ಖಾನ್‌ನ್ನ ನ್ಯಾಯಾಲಯ 15 ದಿನಗಳ ಕಸ್ಟಡಿಗೆ ಕಳಿಸಿತ್ತು. ಬರೋಬ್ಬರಿ 1 ತಿಂಗಳಷ್ಟು ಕಾಲ ಆತ ಜೈಲಿನಲ್ಲೇ ಇದ್ದು ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ಈ…

Keep Reading

1 24 25 26 27 28 196
Go to Top