ನನಗೂ ತಿಮ್ಮಪ್ಪನ ದರ್ಶನ-ಸೇವೆಗೆ ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸಿದ ಮುಸಲ್ಮಾನ ವ್ಯಕ್ತಿ

in Uncategorized 4,177 views

ತಿರುಮಲ ತಿರುಪತಿ: ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಅಯೋಧ್ಯೆಗೆ ತೆರಳಿದ್ದ ಮುಸ್ಲಿಂ ಧರ್ಮಗುರುಗಳ ವಿರುದ್ಧ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ನಾಯ್ಡುಪೇಟೆ ನಿವಾಸಿ ಹುಸೇನ್ ಭಾಷಾ ಎಂಬ ಮುಸ್ಲಿಂ ವ್ಯಕ್ತಿ (Muslim Devotee) ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಸೇವೆಗೆ (Srivari Seva) ಅವಕಾಶ ಮಾಡಿಕೊಡಬೇಕೆಂದು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯನ್ನು (ಟಿಟಿಡಿ) ಕೋರಿದ್ದಾರೆ. ಇದಕ್ಕೆ ಎಂದಿನಂತೆ ಕೆಲವು ತೀವ್ರವಾದಿ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಟೀಕೆ…

Keep Reading

ಸನಾತನ ಹಿಂದೂ ಧರ್ಮದತ್ತ ಜಗತ್ತು: ಭಾವಪರವಶವಾಗಿ ಶ್ರೀಕೃಷ್ಣನೆದುರು‌‌ ಕೊಳಲು ನುಡಿಸಿದ ವಿದೇಶಿ ವ್ಯಕ್ತಿ

in Uncategorized 40 views

Foreigner Mathew Flute Recital: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಶ್ರೀಕೃಷ್ಣನ ಶಯನೋತ್ಸವದ ವೇಳೆ ಕೊಳಲು ನುಡಿಸಿ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ವಿಷಯವೇನೆಂದರೆ ವಿಶ್ವ ಗೀತಾಪರ್ಯಾಯವಾದ್ದರಿಂದ ವಿದೇಶಿಯೊಬ್ಬರು ಕೊಳಲು ನುಡಿಸಿ ಗಮನ ಸೆಳೆದಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಶ್ರೀಕೃಷ್ಣನ ಶಯನೋತ್ಸವದ ವೇಳೆ ಕೊಳಲು ನುಡಿಸಿ (Flute Recital) ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ರಾತ್ರಿ…

Keep Reading

“ನಾವು ನಿಮ್ಮ ಮಿತ್ರರು ಶತ್ರುಗಳಲ್ಲ, ನೀವೇ ನಮ್ಮನ್ನ ದೂರ ಮಾಡದ್ರಿ”: ಉದ್ಧವ್ ಠಾಕ್ರೆ… ನಿತೀಶ್, ಮಮತಾ, ಕೇಜ್ರಿವಾಲ್ ಬಳಿಕ I.N.D.I.A ನಿಂದ ಶಿವಸೇನೆ ಕೂಡ ಹೊರಕ್ಕೆ?

in Uncategorized 81 views

ಶಿವಸೇನಾ (ಯುಬಿಟಿ) ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಸಿಂಧುದುರ್ಗದ ಸಾವಂತ್ ವಾಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯನ್ನು ಹಲವಾರು ಬಾರಿ ಗೇಲಿ ಮಾಡಿದರು ಆದರೆ ಪ್ರಧಾನಿ ಮೋದಿಯ ಬಗ್ಗೆ ಮೃದುವಾಗಿ ಮಾತನಾಡುತ್ತಾ, ಸ್ವಲ್ಪ ವಿಚಿತ್ರವಾದ ಸಂಗತಿಯನ್ನು ಹೇಳಿದರು. ನಾವು ಮಿತ್ರರು, ನಿಮ್ಮ ಶತ್ರುಗಳಲ್ಲ, ಇಂದಿಗೂ ಮಿತ್ರರು ಎಂದು ಹೇಳಿದರು. ಠಾಕ್ರೆ ಹೇಳಿಕೆ ನಂತರ ಸಾಕಷ್ಟು ಊಹಾಪೋಹಗಳು ಎದ್ದಿವೆ. ಇತ್ತೀಚೆಗಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಎನ್​ಡಿಎಗೆ ಮರಳಿದ್ದು, ಪಂಜಾಬ್‌ನಲ್ಲಿ ಆಮ್…

Keep Reading

“ರಾಮ ಮಂದಿರ, ಜ್ಞಾನವಾಪಿ ಕುರಿತಾದ ತೀರ್ಪುಗಳು ಕೋರ್ಟ್‌ನ ಮೇಲೆ ಮುಸಲ್ಮಾನರ ನಂಬಿಕೆ ಕಡಿಮೆ ಮಾಡಿವೆ”: ಸೈಫುಲ್ಲಾ ರಹಮಾನಿ, AIMPLB

in Uncategorized 138 views

ವಾರಣಾಸಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರ ಜ್ಞಾನವಾಪಿ ಸಂಕೀರ್ಣದಲ್ಲಿರುವ ವ್ಯಾಸ್ ಜಿ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕನ್ನು ನೀಡಿದ್ದಕ್ಕೆ ಮುಸ್ಲಿಂ ಕಡೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ತೀರ್ಪಿನ ಮೇಲೆಯೇ ಪ್ರಶ್ನೆಗಳನ್ನು ಎತ್ತುವ ಮೂಲಕ ಈ ನಿರ್ಧಾರವನ್ನು ಟೀಕಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸೈಫುಲ್ಲಾ ರಹಮಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಕೋರ್ಟ್‌ನ ಮೇಲೆ ಜನರ ನಂಬಿಕೆಯೇ ಕಡಿಮೆಯಾಗಬೇಕು ಎನ್ನುವ ಹಾದಿಯಲ್ಲಿ ನ್ಯಾಯಾಲಯಗಳು…

Keep Reading

“ಬಾಬ್ರೀ ಮಸೀದಿಯನ್ನ ಎಂದಿಗೂ ಮರೆಯಲ್ಲ, ಎಷ್ಟೇ ಸಮಯ ಆಗ್ಲಿ ರಾಮಮಂದಿರ ಜಾಗದಲ್ಲೇ ಬಾಬ್ರೀ ಮಸ್ಜಿದ್ ಕಟ್ಟುತ್ತೇವೆ”: ಸೈಯದ್ ಮೊಹಿನ್ ಫೈಸಲ್

in Uncategorized 303 views

ಕಲಬುರಗಿ: ನಾವು ಬಾಬರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟು ಸಮಯವನ್ನು ಕಳೆದರೂ ಸರಿ ಬಾಬರಿ ಮಸೀದಿಯಲ್ಲಿದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕಲಬುರಗಿಯ ಮುಸ್ಲಿಂ ಯುವಕನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಹೌದು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಸ್ಲಿಂ ಆಡಳಿತದ ಅವಧಿಯಲ್ಲಿ ಬಾಬರ್ ರಾಮ ಮಂದಿರವನ್ನು ಒಡೆದು ಅಲ್ಲಿ ಬಾಬರಿ ಮಸೀದಿನಯನ್ನು ನಿರ್ಮಾಣ ಮಾಡಿದ್ದನು. ಆದರೆ, 500 ವರ್ಷಗಳ ಕಾಲ ರಾಮಮಂದಿರ ಕುರಿತ ವಿವಾದ ಬಗೆಹರಿಯದ ಕಾರಣ…

Keep Reading

ರಾಮಮಂದಿರ ಆಯ್ತು, ಭಾರತದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಮೊದಲ ‘ૐ’ ಆಕಾರದ ದೇವಾಲಯ

in Uncategorized 3,764 views

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ವಿಶ್ವದ ಮೊದಲ ‘ಓಂ’ ಆಕಾರದ ದೇವಾಲಯ ಇದೀಗಾ ಭಾರೀ ಸುದ್ದಿಯಲ್ಲಿದೆ. ದೇವಾಲಯದ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವರ್ಷ 2024 ಮುಗಿಯುವುದರೊಳಗೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ. ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ‘ಓಂ’ ಆಕಾರದ ದೇವಾಲಯ(Om shaped Temple) ವು ಇದೀಗಾ ವಿಶ್ವದೆಲ್ಲಡೆ ಭಾರೀ ಸುದ್ದಿಯಲ್ಲಿದೆ. ಪ್ರಪಂಚದಲ್ಲೇ ಓಂ ಆಕಾರದಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಇದಾಗಿದೆ. 1995ರಲ್ಲಿ ಈ ಮಹಾ ದೇವಾಲಯದ…

Keep Reading

ಅಡ್ವಾಣಿ ಅಷ್ಟೇ ಅಲ್ಲ ಪಾಕಿಸ್ತಾನ ಮೂಲದ ಈ ವ್ಯಕ್ತಿಗೂ ದೊರೆತಿದೆ ಭಾರತ ರತ್ನ! ಯಾರಿವರು ಗೊತ್ತಾ?

in Uncategorized 63 views

ಭಾರತದಲ್ಲಿ ಜನಿಸಿದವರಷ್ಟೇ ಭಾರತ ರತ್ನ ಗೌರವಕ್ಕೆ ಭಾಜನರಾದುದಲ್ಲ. ವಿದೇಶಗಳಲ್ಲಿ ಜನಿಸಿದ ಗಣ್ಯರೂ ದೇಶದ ಪರಮೋಚ್ಚ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಎಲ್​ಕೆ ಅಡ್ವಾಣಿ ಅವರು ಜನಿಸಿದ್ದು ಇಂದಿನ ಪಾಕಿಸ್ತಾನದ (ಅಂದಿನ ಭಾರತ) ಕರಾಚಿಯಲ್ಲಿ. ಅದೇ ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ವ್ಯಕ್ತಿಯೊಬ್ಬರೂ ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅವರ ಕುರಿತ ಮಾಹಿತಿ ಇಲ್ಲಿದೆ. ನವದೆಹಲಿ: ಅಯೋಧ್ಯೆ ರಾಮಮಂದಿರ ಆಂದೋಲನದ ಪ್ರಮುಖ ವ್ಯಕ್ತಿ ಹಾಗೂ ಭಾರತೀಯ ಜನತಾ ಪಕ್ಷದ (BJP) ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರಿಗೆ…

Keep Reading

ಅರಬ್ಬಿ ಸಮುದ್ರದಾಳದಲ್ಲಿ ಸಿಕ್ಕವು ಶ್ರೀಕೃಷ್ಣನ ದ್ವಾರಕಾ ನಗರದ ಹಲವು ರಹಸ್ಯಮಯ ತಾಣಗಳು

in Uncategorized 48 views

ದ್ವಾರಕಾ : ದ್ವಾರಕೆಯು ಶ್ರೀಕೃಷ್ಣನ ಅಸ್ತಿತ್ವ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸದ ಜೀವಂತ ಪುರಾವೆಯಾಗಿದೆ. ಸುಮಾರು 5000 ವರ್ಷಗಳಿಗೂ ಹಿಂದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರದ ಅವಶೇಷಗಳು ಗುಜರಾತಿನ ಸಮುದ್ರದಲ್ಲಿ ಇಂದಿಗೂ ಕಾಣಸಿಗುತ್ತದೆ. ಕೃಷ್ಣಾವತಾರದ ಕಥೆಗಳಲ್ಲಿ ದ್ವಾರಕಾ ನಗರದ ಬಗ್ಗೆ ಕೂಡ ವರ್ಣನೆ ಕಂಡುಬರುತ್ತದೆ. ಶ್ರೀ ಕೃಷ್ಣನ ನಂತರ ಕೆಲವು ವರ್ಷದಲ್ಲಿ ದ್ವಾರಕ ಮುಳುಗಿದ್ದು, ಆಗಿನ ಶಿಲೆಗಳು ಅವಶೇಷಗಳು ಇಂದಿಗೂ ಸಮುದ್ರ ಗರ್ಭದಲ್ಲಿ ಇದೆ. ಗುಜರಾತ್‌ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಸುಮಾರು 150…

Keep Reading

600 ವರ್ಷಗಳ ಮಸೀದಿಯ ಮೇಲೆ ಚಲಾಯಿಸಿದ ಬುಲ್ಡೋಜರ್: ಮಸ್ಜಿದ್ ನೆಲಸಮ ಮಾಡಿದ ಡಿಡಿಎ

in Uncategorized 20,653 views

ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ 600 ವರ್ಷಗಳಷ್ಟು ಪುರಾತನ ಮಸೀದಿಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮಂಗಳವಾರ ಮುಂಜಾನೆ ನೆಲಸಮಗೊಳಿಸಿದೆ. ಐತಿಹಾಸಿಕ ಅಖೋಂಜಿ ಮಸೀದಿ ಜತೆ ಮದರಸಾ ಮತ್ತು ದರ್ಗಾವನ್ನು ಯಾವುದೇ ನೋಟಿಸ್ ನೀಡದೆ ನೆಲಸಮಗೊಳಿಸಲಾಗಿದೆ ಎಂದು ಕ್ಲಾರಿಯನ್ ಇಂಡಿಯಾ ವರದಿ ಮಾಡಿದೆ. ಹೇಟ್ ಡಿಟೆಕ್ಟರ್ ಎಕ್ಸ್ ಖಾತೆಯು ಹಂಚಿಕೊಂಡಿರುವ ವೀಡಿಯೊದಲ್ಲಿ ಮಸೀದಿಯನ್ನು ನೆಲಸಮಗೊಳಿಸುವಾಗ ಸಶಸ್ತ್ರ ಪಡೆಗಳ ಸಿಬ್ಬಂದಿ ನಿಯೋಜಿಸಲ್ಪಟ್ಟಿರುವ ವೀಡಿಯೊವನ್ನು ತೋರಿಸಲಾಗಿದೆ. ಮಸೀದಿಯ ಇಮಾಮ್ ಜಾಕಿರ್ ಹುಸೇನ್ ಮಾತನಾಡಿ, ಈ ಕಾರ್ಯಾಚರಣೆಯನ್ನು ಬುದ್ಧಿವಂತಿಕೆಯಿಂದ ನಡೆಸಲಾಯಿತು, ಅದನ್ನು…

Keep Reading

“ಅಯೋಧ್ಯೆ ಆಯ್ತು, ಮಹಾದೇವನಿಲ್ಲದೆ (ಜ್ಞಾನವಾಪಿ) ರಾಮರಾಜ್ಯ ಅಪೂರ್ಣ”: ಶಬ್ನಮ್ ಶೇಖ್

in Uncategorized 6,348 views

ಮಹಾದೇವನಿಲ್ಲದೆ ರಾಮರಾಜ್ಯ ಪುರ್ಣಗೊಳ್ಳುವುದಿಲ್ಲ ಎನ್ನುವ ನಂಬಿಕೆ ನನ್ನದು ಎಂದು ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ತೆರಳಿದ್ದ ಶಬ್ನಮ್ ಶೇಖ್ ಹೇಳಿದ್ದಾರೆ. ಜ್ಞಾನವಾಪಿ ಮಸೀದಿಯಲ್ಲಿ ಭಗವಂತನಿದ್ದಾನೆ, ದೇವಾಲಯವಿದೆ ಎಂದು ತನಗೆ ಯಾವಾಗಲೂ ಅನಿಸುತ್ತಿತ್ತು. ಆದರೆ ಈಗ ಅದು ನಿಜವಾಗಿದೆ ಎಂದಿದ್ದಾರೆ. ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಗವಂತನಿದ್ದಾನೆ, ದೇವಾಲಯವಿದೆ ಎಂದು ತನಗೆ ಸದಾ ಅನಿಸುತ್ತಿತ್ತು, ಮಹಾದೇವನಿಲ್ಲದೆ ರಾಮರಾಜ್ಯ(RamRajya) ಅಪೂರ್ಣ ಎಂದು ಶಬ್ನಮ್​ ಶೇಖ್(Shabnam Shaikh)​ ಹೇಳಿದ್ದಾರೆ. ಶಬ್ನಮ್​ ಶೇಖ್​ ರಾಮಲಲ್ಲಾ ದರ್ಶನ ಮಾಡಲು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದರು. ರಾಮಲಲ್ಲಾನ ದರ್ಶನ ಪಡೆಯಲಿ…

Keep Reading

1 4 5 6 7 8 196
Go to Top